ಅಪ್ಪಿ ತಪ್ಪಿಯೂ ಪುರಾಣದಲ್ಲಿ ಹೇಳುವ ರೀತಿ ಹೀಗೆ ಈ ರೀತಿಯ ಜನರ ಮನೆಯಲ್ಲಿ ಊಟ ಮಾಡಬಾರದಂತೆ ಯಾಕೆ ಗೊತ್ತ ….!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹಿಂದೂ ಪುರಾಣದಲ್ಲಿ ಅನೇಕ ಪ್ರಮುಖ ಪುರಾಣಗಳಿಗೆ ಅಂತಹ ಪ್ರಮುಖ ಪುರಾಣಗಳಲ್ಲಿ ಗರುಡ ಪುರಾಣವೂ ಕೂಡ ಒಂದುಮ ಗರುಡ ಪುರಾಣದಲ್ಲಿ ಹೇಳಿರುವ ಹಾಗೆ ಇಂತಹ ವ್ಯಕ್ತಿಗಳ ಮನೆಗಳಲ್ಲಿ ಯಾವತ್ತಿಗೂ ಊಟವನ್ನು ಅಲ್ಲ ಒಂದು ತೊಟ್ಟು ನೀರನ್ನೂ ಕೂಡ ಕುಡಿಯಬಾರದು ಅಂತ ಹೇಳಲಾಗಿದೆ.ಹಾಗಾದರೆ ನಮ್ಮ ಪುರಾಣಗಳ ಪ್ರಕಾರ ನಾವು ಎಂತಹವರ ಮನೆಯಲ್ಲಿ ಊಟ ತಿಂಡಿಯನ್ನು ಮಾಡಬಾರದು ಯಾಕೆ ಅನ್ನುವ ಒಂದು ವಿಚಾರವನ್ನು ತಿಳಿಸುತ್ತೇನೆ ಇಂದಿನ ಈ ಮಾಹಿತಿಯಲ್ಲಿ. ಸಂಪೂರ್ಣ ಮಾಹಿತಿಯನ್ನು ತಿಳಿದು ನೀವು ಕೂಡಾ ಇಂದಿನ ಈ ಮಾಹಿತಿಯನ್ನು ಒಪ್ಪುವುದಾದರೆ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಗರುಡ ಪುರಾಣ ಹೇಳುತ್ತದೆ ಬಡವರ ಮನೆಯಲ್ಲಿ ನಿರ್ಗತಿಕರ ಮನೆಯಲ್ಲಿ ಊಟ ಮಾಡಬಾರದು ಅಂತ ಯಾಕೆ ಅಂದರೆ ಬಡವರು ಒಂದೊತ್ತು ಊಟಕ್ಕೂ ಕಷ್ಟಪಡ್ತಾರೆ ಅಂತಹ ಜನರು ಮನೆಗೆ ಬಂದ ಅತಿಥಿಗಳಿಗಾಗಿ ತಮ್ಮ ನೆಂಟರುಗಳಿಗಾಗಲಿ ಹೇಗೆ ಊಟವನ್ನು ಹಾಕುವುದಕ್ಕೆ ಆಗುತ್ತದೆ. ಹಾಗಂತ ಬಡವರ ಮನೆಯಲ್ಲಿ ನಾವು ಊಟ ಮಾಡುವುದರಲ್ಲಿ ಏನೂ ತಪ್ಪಿಲ್ಲ.ಆದರೆ ಬಡವರು ಮತ್ತು ನಿರ್ಗತಿಕರ ಮನೆಯಲ್ಲಿ ಒಂದು ಹೊತ್ತು ಊಟಕ್ಕೂ ಕೂಡ ಕಷ್ಟ ಪಡುತ್ತಾ ಇರುತ್ತಾರೆ. ಅಂಥವರ ಮನೆಯಲ್ಲಿ ನಾವು ಊಟವನ್ನು ಬಯಸಿದರೆ ಅವರ ಕೈಯಿಂದ ಆಗದಿದ್ದರೂ ಅವರು ತುಂಬಾನೇ ಕಷ್ಟಪಟ್ಟು ತಮಗಾಗಿ ಊಟವನ್ನು ಬಡಿಸಬಹುದು.

ಆದ ಕಾರಣ ಬಡವರ ಮನೆಯಲ್ಲಿ ನಿರ್ಗತಿಕರ ಮನೆಯಲ್ಲಿ ಊಟವನ್ನು ಬಯಸಬಾರದು.ಕಳ್ಳ ಮತ್ತು ಅಪರಾಧಿ ಈ ಕಳ್ಳರು ಬೇರೆಯವರ ಮನೆಗೆ ಕನ್ನ ಹೊಡೆದು ಬೇರೆಯವರಿಗೆ ಮೋಸ ಮಾಡಿ ಹಣ ಸಂಪಾದನೆ ಮಾಡಿರುತ್ತಾರೆ. ದುಷ್ಕೃತ್ಯಗಳಲ್ಲಿ ಪಾಲಾಗಿ ಕಳ್ಳರು ಹಣವನ್ನು ಸಂಪಾದನೆ ಮಾಡಿರುತ್ತಾರೆ ಎನ್ನುವ ಅಂತಹ ಒಂದು ಹಣದಿಂದ ಮಾಡಿದ ಅಡುಗೆಯನ್ನು ನೀವು ಊಟ ಮಾಡಿದರೆ ಆ ಒಂದು ಕರ್ಮದಲ್ಲಿ ನೀವು ಕೂಡ ಪಾಲನ್ನು ತೆಗೆದುಕೊಂಡ ಹಾಗೆ ಆಗುತ್ತದೆ.ಕೆಟ್ಟ ಹೆಂಗಸು ಕೆಟ್ಟ ಹೆಂಗಸು ಪಾಪ ಕರ್ಮಗಳನ್ನು ಮಾಡಿ ಹಣವನ್ನು ಸಂಪಾದನೆ ಮಾಡಿರುತ್ತಾಳೆ ಇನ್ನು ಅಂತಹ ಪಾಪದಿಂದ ಮಾಡಿದ ಹಣದಿಂದ ಮಾಡಿದ ಅಡುಗೆಯನ್ನು ನೀವು ತಿಂದರೆ ಆ ಪಾಪ ಕರ್ಮಗಳಲ್ಲಿ ನೀವು ಕೂಡ ಪಾಲ್ಗೊಂಡಂತೆ ಆಗುತ್ತದೆ.

ದುಬಾರಿ ಬಡ್ಡಿಗೆ ಸಾಲ ಹೌದು ಈ ಗರುಡ ಪುರಾಣವನ್ನು ಬರೆದಿರುವ ವೇದವ್ಯಾಸರು ಹೇಳಿದ್ದಾರೆ. ಯಾವ ವ್ಯಕ್ತಿ ಬೇರೆಯವರ ಕಷ್ಟವನ್ನು ಬಂಡವಾಳವನ್ನಾಗಿಸಿಕೊಂಡು ತಾನು ಹಣವನ್ನು ಸಂಪಾದನೆ ಮಾಡುತ್ತಾನೋ ಅಂತಹವರ ಮನೆಯಲ್ಲಿ ಮಾಡುವ ಊಟ ಒಳ್ಳೆಯದಲ್ಲ ಆ ವ್ಯಕ್ತಿ ಬೇರೆಯವರಿಗೆ ಮೋಸ ಮಾಡಿ ತನ್ನ ಚಾಣಾಕ್ಷತನದಿಂದ ಜಾಲದಲ್ಲಿ ಬೀಳಿಸಿಕೊಂಡು ಹಣವನ್ನು ಸಂಪಾದನೆ ಮಾಡಿರುತ್ತಾನೆ ನೀವು ಅಂಥವರ ಮನೆಯಲ್ಲಿ ಊಟ ಮಾಡುವುದರಿಂದ ನೀವು ಯಾವತ್ತಾದರೂ ಒಂದು ದಿನ ಆ ಜಾಲದಲ್ಲಿ ಬೀಳುವ ಸಾಧ್ಯತೆ ಇರುತ್ತದೆ.

ದುಷ್ಟ ವ್ಯಕ್ತಿ ಮತ್ತು ರಾಜ ಇಂತಹ ವ್ಯಕ್ತಿಗಳ ಮನೆಯಲ್ಲಿಯೂ ಕೂಡ ಊಟವನ್ನು ಮಾಡಬಾರದು ಯಾಕೆ ಎಂದರೆ ಇಂತಹ ವ್ಯಕ್ತಿಗಳು ಬೇರೆಯವರ ಮುಗ್ಧತೆಯನ್ನು ದುರ್ಬಳಕೆ ಮಾಡಿ ಹಣವನ್ನು ಸಂಪಾದನೆ ಮಾಡಿರುತ್ತಾರೆ ನೀವು ಅಂತಹವರ ಮನೆಯಲ್ಲಿ ಊಟ ಮಾಡಿದರೆ ನಿಮ್ಮನ್ನು ಒಂದಲ್ಲ ಒಂದು ದಿನ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.ಬೆನ್ನಿಗೆ ಚೂರಿ ಹಾಕುವಂತಹ ವ್ಯಕ್ತಿಗಳು ಇಂತಹ ವ್ಯಕ್ತಿಗಳ ಮನೆಯಲ್ಲಿಯೂ ಕೂಡ ಊಟ ಮಾಡಬಾರದು ಯಾಕೆ ಅಂದರೆ ಬೆನ್ನಿಗೆ ಚೂರಿ ಹಾಕುವಂತಹ ವ್ಯಕ್ತಿಗಳು ನಿಮ್ಮಲ್ಲೂ ಕೂಡ ಯಾವುದಾದರೂ ಕುಂದು ಕೊರತೆಯನ್ನು ಹುಡುಕಿ ಅವರ ತೀಕ್ಷ್ಣ ಬುದ್ಧಿಗೆ ನೀವು ಕೂಡ ಗುರಿಯಾಗಬಹುದು.ಡ್ರಗ್ ದಂಧೆ ಮಾದಕ ವಸ್ತು ಮಾರಾಟ ಸ್ನೇಹಿತರೇ ಇಂತಹವೊಂದು ವ್ಯಾಪಾರಿಗಳ ಮನೆಯಲ್ಲಿ ಊಟವನ್ನು ಮಾಡಲೇಬಾರದು ಯಾಕೆ ಅಂದರೆ ಇಂತಹ ವ್ಯಾಪಾರಿಗಳ ಜಾಲಕ್ಕೆ ನೀವು ಕೂಡ ಸಿಲುಕಿದರೆ ನಿಮ್ಮನ್ನು ಕೂಡ ಒಂದಲ್ಲ ಒಂದು ದಿನ ಇಂತಹ ಒಂದು ಕೆಟ್ಟ ಅಭ್ಯಾಸಕ್ಕೆ ತಳ್ಳುವ ಸಾಧ್ಯತೆ ಇರುತ್ತದೆ.

Leave a Reply

Your email address will not be published. Required fields are marked *