ಒಂದು ವೇಳೆ ನಿಮ್ಮನ್ನಗಲಿದ ನಿಮ್ಮ ಹಿರಿಯರು ನಿಮ್ಮ ಕನಸಿನಲ್ಲಿ ಪದೇ ಪದೇ ಬರುತ್ತಿದ್ದರೆ ಅದರ ಅರ್ಥ ಏನು ಗೊತ್ತ …!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹೌದು ನಮಗೆ ಕೆಲವೊಂದು ಬಾರಿ ಸ..ತ್ತವರು ಕನಸಿಗೆ ಬರುತ್ತಾರೆ ಕೆಲವೊಮ್ಮೆ ನಮ್ಮ ಇಷ್ಟವಾದ ವ್ಯಕ್ತಿಗಳು ಇಹಲೋಕ ತ್ಯಜಿಸಿದಾಗ ಒಂದೊಂದು ಬಾರಿ ಅವರೂ ಕೂಡ ಕನಸಿಗೆ ಬರುತ್ತಾರೆ..ಹಾಗಾದರೆ ನಿಮ್ಮ ಕನಸಿನಲ್ಲಿ ಈ ರೀತಿ ಸತ್ತವರು ಬಂದರೆ ಅದರ ಅರ್ಥವೇನಾಗಿರಬಹುದು ಗೊತ್ತಾ? ಕೆಲವೊಂದು ಬಾರಿ ನಾವು ಇಡುವ ಹೆಜ್ಜೆ ತಪ್ಪಾಗಿದ್ದರೆ, ಅದರ ಸೂಚನೆಯಾಗಿ ಅದಕ್ಕೆ ಸೂಚನೆಯಾಗಿ ನೀಡುವುದಕ್ಕಾಗಿ ನಮ್ಮ ಇಷ್ಟವಾದ ವ್ಯಕ್ತಿಗಳು ಇಹಲೋಕ ತ್ಯಜಿಸಿದ್ದರೆ, ಅಂಥವರು ನಮ್ಮ ಕನಸಿಗೆ ಬಂದು ಕೆಲವೊಂದು ಸೂಚನೆ ನೀಡುತ್ತಾ ಇರುತ್ತಾರೆ.

ಆದರೆ ನಮಗೆ ಅದು ತಿಳಿಯುವುದಿಲ್ಲ ಅಂತಹ ಕನಸುಗಳನ್ನೂ ಅರ್ಥ ಕೂಡ ಮಾಡಿಕೊಳ್ಳುವುದಿಲ್ಲ. ಸ್ವಪ್ನ ಶಾಸ್ತ್ರ ಹೇಳುತ್ತದೆ ಈ ರೀತಿ ನಿಮ್ಮ ಕನಸಿನಲ್ಲಿ ಏನಾದರೂ ಇಹಲೋಕ ತ್ಯಜಿಸಿದವರ ಬಂದು ನಿಮಗೆ ಕೆಲವೊಂದು ಸೂಚನೆ ನೀಡಿದಾಗ ಅದನ್ನು ಅರ್ಥ ಮಾಡಿಕೊಳ್ಳಿ ತಿಳಿಯಿರಿ ಮುಂದೆ ನಡೆಯುವ ಕೆಲವೊಂದು ಅಪಘಾತಗಳ ಬಗ್ಗೆ ಎಚ್ಚರವಾಗಿರಿ.ಹೌದು ನಿಮ್ಮ ದಿನನಿತ್ಯದ ಬದುಕಿನಲ್ಲಿ ಏನಾದರೂ ತಪ್ಪುಗಳು ನಡೆಯುತ್ತಿದ್ದರೆ ಅಥವಾ ಮುಂದೆ ಯವುದಾದರೂ ತಪ್ಪುಗಳು ಜರುಗಬಹುದು

ಅನಿಸಿದಾಗ ನಿಮ್ಮ ಕನಸಿನಲ್ಲಿ ನಿಮಗೆ ಧೈರ್ಯ ನೆಡುವುದಕ್ಕಾಗಿ ಅಥವಾ ನಿಮಗೆ ಎಚ್ಚರಿಸುವುದಕ್ಕಾಗಿ ನಿಮ್ಮ ಹಿರಿಯರು ನಿಮ್ಮ ಕನಸಿಗೆ ಬರುತ್ತಾರೆ ಹಾಗೂ ನಿಮಗೆ ಏನಾದರೂ ಕನಸಿನಲ್ಲಿ ಹಿರಿಯರು ಅಂದರೆ ಇಹಲೋಕ ತ್ಯಜಿಸಿದ ಪೂರ್ವಜರು ಬಂದು ಅವರು ನಿಮಗೆ ಸಮಾಧಾನ ಮಾಡುವ ಹಾಗೆ ಅನಿಸಿದರೆ ಅದು ನಿಮಗೆ ಮುಂದೆ ನಡೆಯಬಹುದಾದ ಕೆಲವೊಂದು ಕೆಟ್ಟ ಘಟನೆಗಳ ಬಗ್ಗೆ ಅಥವಾ ನೀವು ತಪ್ಪು ಹೆಜ್ಜೆ ಇಡುತ್ತಿದ್ದೇವೆ ಎಂಬುದರ ಕುರಿತು ಸೂಚನೆ ನೀಡುತ್ತಾ ಇರುತ್ತದೆ.

ನಿಮ್ಮ ಕನಸಿನಲ್ಲಿ ಏನಾದರೂ ಇಹಲೋಕದ ತ್ಯಜಿಸಿದವರು ಖುಷಿಯಾಗಿರುವ ಹಾಗೆ ಕಾಣಿಸಿಕೊಂಡರೆ ನಿಮಗೆ ಮುಂದಿನ ದಿನಗಳಲ್ಲಿ ಅದು ಸಂತಸದ ದಿನಗಳು ಎದುರಾಗಲಿದೆ ಎಂಬುದರ ಸೂಚನೆ ಆಗಿರುತ್ತದೆ.ನಿಮ್ಮ ಕನಸಿನಲ್ಲಿ ಏನಾದರೂ ಸ…ತ್ತುಹೋದವರು ಕಾಣಿಸಿಕೊಂಡು ಅವರು ಅನಾರೋಗ್ಯ ದಿಂದ ಬಳಲುತ್ತಿರುವ ಹಾಗೆ ಕಾಣಿಸಿಕೊಂಡರೆ ಅದು ಏನನ್ನು ಸೂಚನೆ ನೀಡುತ್ತಾರೆ ಅಂದರೆ ಮುಂದಿನ ದಿನಗಳಲ್ಲಿ ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲಬಹುದು ಎಂಬುದರ ಸೂಚನೆಯಾಗಿರುತ್ತದೆ.

ನಿಮಗೇನಾದರೂ ಕನಸಿನಲ್ಲಿಯೇ ಹಿರಿಯರು ಆಕಾಶದಲ್ಲಿ ಕಾಣಿಸುವ ಹಾಗೆ ಕಂಡರೆ ಅದು ನಿಮ್ಮ ಪೂರ್ವಜರಿಗೆ ಅಥವಾ ಪಿತೃಗಳಿಗೆ ಶಾಂತಿ ದೊರೆತಿದೆ ಮುಕ್ತಿ ಸಿಕ್ಕಿದೆ ಎಂಬುದರ ಸೂಚನೆಯಾಗಿ, ನಿಮಗೆ ಆ ಕನಸು ತಿಳಿಸುತ್ತಾ ಇರುತ್ತದೆ.ಅಕಸ್ಮಾತ್ ಯಾರಾದರೂ ಅನಾರೋಗ್ಯದಿಂದ ಬಳಲಿ ಇಹಲೋಕ ತ್ಯಜಿಸಿದ್ದರೆ ಅಂಥವರು ನಿಮ್ಮ ಕನಸಿಗೆ ಬಂದು ಸಂತಸದಿಂದ ಇರುವ ಹಾಗೆ ಕಂಡರೆ ಅಂಥವರಿಗೆ ಪೂರ್ವಜನ್ಮ ದೊರೆತಿದೆ ಎಂಬುದರ ಸೂಚನೆ ಆಗಿರುತ್ತದೆ.

ಈ ರೀತಿಯಾಗಿ ನಿಮ್ಮ ಕನಸಿಗೆ ನಿಮ್ಮ ಇಷ್ಟವಾದವರು ಬಂದರೆ ಅದು ಏನನ್ನಾದರೂ ಅರ್ಥವಾಗಿ ನಿಮಗೆ ನೀಡುತ್ತಾರೆ ಎಂದು ಸ್ವಪ್ನ ಶಾಸ್ತ್ರ ತಿಳಿಸುತ್ತದೆ ಆ ಕನಸುಗಳನ್ನ ಅರಿತು ನಿಮ್ಮ ಜೀವನಕ್ಕೆ ಹೊಂದಾಣಿಕೆ ಮಾಡಿಕೊಂಡು ನಿಮ್ಮ ಜೀವನದಲ್ಲಿ ಮುಂದುವರೆಯುವ ಪ್ರಯತ್ನ ಮಾಡಿ. ಹೀಗೆ ಕನಸು ಎಂಬುದು ಮನಸ್ಸಿನ ಭಾವನೆಗಳ ಸ್ವಪ್ನದಲ್ಲಿ ಕಂಡ ಕೆಲವೊಂದು ಘಟನೆಗಳು ನಿಮಗೆ ಶುಭ ಮತ್ತು ಅಶುಭ ದ ಸೂಚನೆಯಾಗಿರುತ್ತದೆ ಹಾಗೆ ಪೂರ್ವಜರು ಕನಸಿಗೆ ಬಂದರೆ ಅದು ನಿಮಗೆ ಹೆಚ್ಚಾಗಿ ಸಕಾರಾತ್ಮಕತೆಯ ಬೆಳವಣಿಗೆಯೇ ಆಗಿರುತ್ತದೆ. ನಿಮಗೂ ಸಹ ಪೂರ್ವಜರು ಕಂಡು ಏನಾದರೂ ಸೂಚನೆಯಾಗಿ ಕನಸಿನ ಮೂಲಕ ತಿಳಿಸಿದಲ್ಲಿ ತಪ್ಪದೆ ಕಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.

Leave a Reply

Your email address will not be published. Required fields are marked *