ನೀವೇನಾದರೂ ನಿಮ್ಮ ಮನೆಯಲ್ಲಿ ಸ್ನಾನ ಮಾಡುವುದಕ್ಕೆ ಸೋಪ್ ಬಳಸುತ್ತಿದ್ದರೆ ಈ ಮಾಹಿತಿಯನ್ನು ನೀವು ತಪ್ಪದೆ ತಿಳಿಯಲೇಬೇಕು. ಇದೊಂದು ಚಿಕ್ಕ ವಿಚಾರವೇ ಆಗಿರಬಹುದು. ಆದರೆ ನಾವು ಈ ಒಂದು ವಿಚಾರದ ಬಗ್ಗೆ ಸಂಕ್ಷಿಪ್ತವಾಗಿ ಅರ್ಥ ಮಾಡಿಕೊಂಡರೆ ಇದರಲ್ಲಿಯೂ ಕೂಡ ವಿಷಯವಿದೆ . ನಾವು ಇದರ ಬಗ್ಗೆಯೂ ಕೂಡ ಯೋಚನೆ ಮಾಡಬೇಕಾಗಿತ್ತು ಅಂತ ಅನ್ನಿಸುತ್ತದೆ ಹಾಗಾದರೆ ಬನ್ನಿ ಇಂದಿನ ಮಾಹಿತಿಯಲ್ಲಿ ನೀವು ಪ್ರತಿನಿತ್ಯ ಬಳಸುವ ಸೋಪುಗಳು ಎಷ್ಟು ಸೇಫ್ ಎಂಬುದನ್ನು ತಿಳಿಯೋಣ .ಯಾಕೆ ನೀವು ಕೂಡ ಒಂದು ಉಪಯುಕ್ತ ಮಾಹಿತಿಯನ್ನು […]
ಮನೆಯಲ್ಲಿ ಸಿರಿಸಂಪತ್ತು ಹೆಚ್ಚಬೇಕೆಂದರೆ ಈ ಕೆಲವೊಂದು ನಿಯಮಗಳನ್ನು ಮನೆಯ ಗೃಹಲಕ್ಷ್ಮಿ ಆದವಳು ತಪ್ಪದೇ ಪಾಲಿಸಲೇಬೇಕು ಹಾಗೆ ಮನೆಯ ಗೃಹಲಕ್ಷ್ಮಿ ಮಾತ್ರ ಅಲ್ಲ ಮನೆಯ ಸದಸ್ಯರು ಕೂಡ ಈ ಕೆಲವೊಂದು ನಿಯಮಗಳನ್ನು ಪಾಲಿಸಿಕೊಂಡು ಬರುವುದರಿಂದ ಆ ಮನೆಯಲ್ಲಿ ಸಿರಿ ಸಂಪತ್ತು ಹೆಚ್ಚುತ್ತದೆ ಮತ್ತು ಲಕ್ಷ್ಮೀದೇವಿಯ ಕೃಪಕಟಾಕ್ಷ ಆಗುತ್ತದೆ. ಹೌದು ನಮಗೆ ತಿಳಿದೇ ಇದೆ ಲಕ್ಷ್ಮೀದೇವಿ ಚಂಚಲೆ ಲಕ್ಷ್ಮಿ ದೇವಿಯನ್ನು ಪೂಜಿಸುವಾಗ ಕೆಲವೊಂದು ಕಟ್ಟುನಿಟ್ಟಿನ ಆಚಾರಗಳು ಪಾಲಿಸಲೇಬೇಕಾಗುತ್ತದೆ ಆದಕಾರಣ ಲಕ್ಷ್ಮೀ ದೇವಿಯ ಪೂಜೆಯನ್ನು ಮಾಡುವಾಗ ಗಣಪತಿ ಮತ್ತು ಶ್ರೀ ನಾರಾಯಣನನ್ನು […]
ಇದೇ ನವೆಂಬರ್ ತಿಂಗಳಿನಲ್ಲಿ ಆಗಲಿರುವ ಹುಣ್ಣಿಮೆ ಅಂದರೆ ತಾರೀಕು 30ನೇ ತಾರೀಕಿನಂದು ಹುಣ್ಣಿಮೆ ಜರುಗಲಿದೆ ಆದರೆ ಎಷ್ಟೋ ಮಂದಿಗೆ ಗೊಂದಲವಿದೆ ಈ ಹುಣ್ಣಿಮೆ ಯಾವ ದಿವಸ ಇದೆ ಅಂತ ಅಂದರೆ 29ನೇ ತಾರೀಕಿನಂದು ಅಥವಾ 30ನೇ ತಾರೀಕಿನಂದು ಎಂದು. ಹೌದು ಈ ತಿಂಗಳಿನಲ್ಲಿ ಬರಲಿರುವ ಹುಣ್ಣಿಮೆ ಈ ಎರಡೂ ದಿವಸಗಳು ಕೂಡ ಇದ್ದು ಹುಣ್ಣಿಮೆ ಭಾನುವಾರ ಮಧ್ಯಾಹ್ನ 12.47ಕ್ಕೆ ಶುರು ಆಗಲಿದ್ದು ಈ ಹುಣ್ಣಿಮೆಯ ಮಾರನೇ ದಿವಸ ಅಂದರೆ ಸೋಮವಾರ ಮಧ್ಯಾಹ್ನ 2.59ಕ್ಕೆ ಕೊನೆಯಾಗಲಿದೆ ಹೌದು ಈ […]
ನಮಸ್ಕಾರ ಸ್ನೇಹಿತರೆ, ನಾನು ಈ ಮಾಹಿತಿಯಲ್ಲಿ ಹುಡುಗಿಯರು ಹುಡುಗರನ್ನು ಇಷ್ಟ ಪಡುವಾಗ ಯಾವ ಯಾವ ಲಕ್ಷಣಗಳು ಇದ್ದರೆ ಹುಡುಗಿಯರು ಹುಡುಗರನ್ನು ಇಷ್ಟ ಪಡುತ್ತಾರೆ ಎಂದು ಇಂದಿನ ಮಾಹಿತಿ ಯಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ. ಹೌದು ಎಲ್ಲರಿಗೂ ಕೂಡ ತಾನು ಮದುವೆಯಾಗುವ ಹುಡುಗಿ ಅಥವಾ ಹುಡುಗ ನೋಡಲು ಸುಂದರವಾಗಿರಬೇಕು ಎಂಬ ಕನಸು ಇರುತ್ತದೆ. ಕೆಲವರು ಆಂತರಿಕ ಸೌಂದರ್ಯದ ಮೊರೆಹೋದರೆ ಕೆಲವರು ಬಾಹ್ಯ ಸೌಂದರ್ಯವನ್ನು ಇಷ್ಟಪಡುತ್ತಾರೆ. ಇಂದಿನ ದಿನಮಾನಗಳಲ್ಲಿ ಬಹಳಷ್ಟು ಜನಗಳು ಆಂತರಿಕ ಸೌಂದರ್ಯವನ್ನು ಇಷ್ಟಪಡುತ್ತಾರೆ.ಹೀಗಾಗಿ ಯಾವುದೇ ಹುಡುಗಿಯೂ ಕೂಡ ತನ್ನ […]
ಮನೆಯಲ್ಲಿ ಗೃಹಿಣಿಯರು ಅಂದ ಮೇಲೆ ಅವರು ತಮ್ಮ ಮನೆಯ ಯಜಮಾನರು ಕೊಟ್ಟಂತಹ ಹಣವನ್ನು ಸ್ವಲ್ಪ ಸ್ವಲ್ಪ ಆದರೂ ಉಳಿತಾಯ ಮಾಡಿಕೊಂಡು ಬಂದಿರುತ್ತಾರೆ. ಅಂತಹ ಹಣವನ್ನು ಇನ್ನೂ ಹೆಚ್ಚು ಮಾಡಿಕೊಳ್ಳುವುದಕ್ಕಾಗಿ ಆ ಹಣ ದ್ವಿಗುಣವಾಗಬೇಕಾದರೆ ಪರಿಹಾರ ಶಾಸ್ತ್ರದಲ್ಲಿ ಒಂದು ಒಳ್ಳೆಯ ರೀತಿಯಲ್ಲಿ ಉಲ್ಲೇಖವಾಗಿರುವ ಈ ಒಂದು ಪರಿಹಾರವನ್ನು ನೀವು ಸೋಮವಾರ ದಿನದಂದು ಕೈಗೊಳ್ಳಿ . ಹಾಗೆ ಈ ಒಂದು ಪರಿಹಾರದ ನಂತರ ಏನು ಮಾಡಬೇಕು ಪರಿಹಾರವನ್ನು ಹೇಗೆ ಮಾಡುವುದು ಎಂಬುದನ್ನು ತಿಳಿಸುತ್ತೇನೆ ಹೀಗೆ ಮಾಡಿ ನೀವು ಕೂಡಿಟ್ಟ ಹಣವೂ […]
ಊಟವಾದ ಬಳಿಕ ಮಾಡಬೇಕಾಗಿರುವ ಕೆಲಸ ಕಾರ್ಯಗಳು ಯಾವುವು ಹಾಗೆ ಊಟವಾದ ತಕ್ಷಣ ಮಾಡಬಾರದ ಕೆಲಸವೇನು ಇದರಿಂದ ಏನಾಗುತ್ತದೆ. ಹಾಗೆ ಉತ್ತಮ ಆರೋಗ್ಯಕ್ಕಾಗಿ ಊಟವಾದ ಬಳಿಕ ಏನನ್ನು ಮಾಡಬೇಕು . ಎಂಬುದನ್ನು ತಿಳಿಯೋಣ ಇಂದಿನ ಈ ಮಾಹಿತಿಯಲ್ಲಿ ಪ್ರಿಯ ವೀಕ್ಷಕರೇ ತಪ್ಪದೇ ಈ ಒಂದು ಉಪಯುಕ್ತ ಆರೋಗ್ಯ ಮಾಹಿತಿಯನ್ನು ನೀವು ಕೂಡ ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ. ಊಟವಾದ ತಕ್ಷಣ ಮಾಡಬಾರದ ಕೆಲಸವೇನು ಅಂದರೆ ವಾಕ್ ಮಾಡುವುದು ಅಥವಾ ಮಲಗಿಕೊಳ್ಳುವುದು […]
ನೀವೇನಾದರೂ ವರಮಹಾಲಕ್ಷ್ಮಿ ಪೂಜಾ ವ್ರತವನ್ನು ಕೈಗೊಳ್ಳುತ್ತಿದ್ದೀರ, ಹಾಗಾದರೆ ಇಂದಿನ ಮಾಹಿತಿಯನ್ನು ತಪ್ಪದೇ ಪೂರ್ತಿಯಾಗಿ ತಿಳಿದು ವರಮಹಾಲಕ್ಷ್ಮಿ ವ್ರತದ ಪೂಜಾ ವಿಧಾನವನ್ನು ತಿಳಿದು ಇಂದಿನ ವರಮಹಾಲಕ್ಷ್ಮಿ ವ್ರತವನ್ನು ಈ ರೀತಿ ಕೈಗೊಳ್ಳಿ . ಮತ್ತು ಲಕ್ಷ್ಮಿ ಕೃಪೆಗೆ ಪಾತ್ರರಾಗಿ. ಇನ್ನೇನು ಬರುವ ಶುಕ್ರವಾರದ ದಿವಸದಂದು ವರಮಹಾಲಕ್ಷ್ಮಿ ಪೂಜಾ ವ್ರತವೂ ಬರಲಿದೆ. ಈ ಹಬ್ಬದ ದಿನದಂದು ಲಕ್ಷ್ಮೀದೇವಿಗೆ ಶ್ರದ್ಧೆ ನಿಷ್ಠೆಯಿಂದ ಪೂಜೆಯನ್ನು ಸಲ್ಲಿಸಿದರೆ ಲಕ್ಷ್ಮಿದೇವಿಯ ಆಶೀರ್ವಾದವೂ ಮನೆಗೆ ದೊರೆತು ಆರ್ಥಿಕ ಬಿಕ್ಕಟ್ಟುಗಳು ಪರಿಹಾರಗೊಂಡು ನಿಮ್ಮ ಜೀವನದಲ್ಲಿಯೂ ಸುಖ ಶಾಂತಿ ನೆಮ್ಮದಿಯನ್ನು […]
ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳಿಕೊಡುವ ರೆಸಿಪಿಯನ್ನು ನೀವು ಯಾವುದರ ಜೊತೆಯಲ್ಲಿ ಆದರೂ ಬರೆಸಿಕೊಂಡು ತಿನ್ನಬಹುದು ಅಷ್ಟು ರುಚಿಯಾಗಿ ಬರುತ್ತದೆ ಈ ರೆಸಿಪಿ. ಅದು ಯಾವ ರೆಸಿಪಿ ಅಂದರೆ ಬದನೆಕಾಯಿ ಎಣ್ಣೆಗಾಯಿ.ಇದನ್ನು ಎಲ್ಲದರ ಜೊತೆಯಲ್ಲಿಯೂ ಕೂಡ ತಿನ್ನಬಹುದು. ರೊಟ್ಟಿ ,ಚಪಾತಿ ಮತ್ತು ಎಲ್ಲದರ ಜೊತೆಯಲ್ಲಿಯೂ ಕೂಡ ತಿನ್ನಬಹುದು. ಮೊದಲನೆಯದಾಗಿ ನಿಮಗೆ ಬೇಕಾದಷ್ಟು ಬದನೆಕಾಯಿ ಅನ್ನು ತೆಗೆದುಕೊಳ್ಳಿ. ನಂತರ ಅದನ್ನು ಚೆನ್ನಾಗಿ ತೊಳೆದುಕೊಂಡು ಒಂದು ಬದನೆಕಾಯಿ 4 ಭಾಗವಾಗುವಂತೆ ಬದನೆಕಾಯಿಯನ್ನು ಕಟ್ ಮಾಡಿಕೊಳ್ಳಿ. ನಂತರ ಇದನ್ನು ಹೇಗೆ ಮಾಡುವುದೆಂದು […]
ಪ್ರತಿಯೊಬ್ಬರ ಜೀವನದಲ್ಲಿಯೂ ಒಂದಲ್ಲ ಒಂದು ಬಾರಿ ಈ ಹಲ್ಲುಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗಿ ಇರುತ್ತದೆ. ಹಲ್ಲುಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ಅಂದರೆ ಹಲ್ಲು ನೋವು ಬಾಯಿ ದುರ್ವಾಸನೆ ಬರುವುದು ಅಥವಾ ಹಲ್ಲುಗಳು ಇನ್ಫೆಕ್ಷನ್ ಆಗುವುದು. ಇಂತಹ ಸಮಸ್ಯೆಗಳು ಇದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಆಸ್ಪತ್ರೆಯ ಮೊರೆ ಹೋಗುತ್ತಾರೆ ಇಲ್ಲವೇ ಮಾತ್ರೆಗಳ ಮೊರೆ ಹೋಗುತ್ತಾರೆ, ಈ ಹಲ್ಲು ನೋವಿನ ಸಮಸ್ಯೆ ಒಬ್ಬೊಬ್ಬರಿಗೆ ಒಂದೊಂದು ಕಾರಣಗಳಿಂದ ಬಂದರೂ ಹೆಚ್ಚಿನ ಜನರಿಗೆ ಹಲ್ಲು ಹುಳುಕು ಆದಾಗಲೇ ಹಲ್ಲು ನೋವು ಎದುರಾಗುತ್ತದೆ. ಇನ್ನು […]
ಇಂದಿನ ಮಾಹಿತಿಯಲ್ಲಿ ತಿಳಿಯೋಣ ಬಾಳೆಹಣ್ಣಿನ ಹಲ್ವಾ ವನ್ನು ಹೇಗೆ ಮನೆಯಲ್ಲಿಯೇ ತಯಾರಿ ಮಾಡಬಹುದು ಅಂತ. ಸಾಮಾನ್ಯವಾಗಿ ಹಬ್ಬ ಹರಿದಿನಗಳು ಬಂದಾಗ ಮನೆಯಲ್ಲಿ ಪಾಯಸ ಹೋಳಿಗೆ ಇಂತಹ ಸಿಹಿ ತಿಂಡಿಗಳನ್ನು ಮಾಡಿ ತಿನ್ನುತ್ತೇವೆ. ಇಲ್ಲವಾದಲ್ಲಿ ಆಚೆ ಹೊಗೆ ಯಾವುದಾದರೂ ಸ್ವೀಟ್ ಅನ್ನು ತಂದು ದೇವರಿಗೆ ನೈವೇದ್ಯ ಮಾಡುತ್ತೇವೆ. ಆದರೆ ಆಚೆ ಯಿಂದ ತಂದ ಸಿಹಿ ತಿಂಡಿಗಳು ಅಷ್ಟೇನೂ ಆರೋಗ್ಯಕ್ಕೆ ಉತ್ತಮವಲ್ಲ. ಹಾಗೆ ಈ ಸಿಹಿ ತಿಂಡಿಯಲ್ಲಿ ಆರೋಗ್ಯಕ್ಕೆ ಉತ್ತಮವಾಗಿರುವ ಯಾವ ಅಂಶವೂ ಕೂಡ ಇರುವುದಿಲ್ಲ ಆದ ಕಾರಣ ನಾವು […]