ಶಿಶ್ನ ನಿಮಿರು ದೌರ್ಬಲ್ಯ ಉಂಟಾಗಲು ಇರುವ ಮಾನಸಿಕ ಕಾರಣಗಳು ಯಾವುದು ಗೊತ್ತಾ..?

ನಿಮ್ಮ ಜೀವನದ ಬಗ್ಗೆ ಎಂತಹ ಭಾವನೆಗಳನ್ನು ಹೊಂದಿದ್ದೀರಿ ಮತ್ತು ನಿಮ್ಮ ಸಂಗಾತಿಯ ಜೊತೆಗೆ ಸಂಭಂದ ಹೇಗಿದೆ ಎಂಬುದನ್ನು ಆಧರಿಸಿಯೂ ಲೈಂಗಿಕ ದುರ್ಬಲತೆ ( ಇಂಪೋಟೆನ್ಸ್ ) ಉಂಟಾಗ ಬಹುದು, ಒಮ್ಮೆ ಪುರುಷರಲ್ಲಿ ನಿಮಿರು ದೌರ್ಬಲ್ಯ ಸಮಸ್ಯೆ ಉಂಟಾದರೆ ಕ್ರಮವಾಗಿಯೂ, ಸಮಸ್ಯೆ ಉಂಟಾಗಬಹುದು.

ಒತ್ತಡ ಮತ್ತು ಆತಂಕ : ಒತ್ತಡ ಮತ್ತು ಆತಂಕದಿಂದಾಗಿ ಸಾಮಾನ್ಯವಾಗಿ ಅಥವಾ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ನಿಮಿರು ದೌರ್ಬಲ್ಯ ಉಂಟಾಗ ಬಹುದು, ಒಮ್ಮೆ ಪುರುಷನಲ್ಲಿ ನಿಗುರುವಿಕೆ ಸಮಸ್ಯೆ ಕಾಣಿಸಿ ಕೊಂಡರೆ, ಆತನು ಸೆಕ್ಸ್ ನ್ನು ಹೊಂದಲು ನರ್ವಸ್ ಭಾವನೆಯನ್ನು ಹೊಂದಿರುತ್ತಾನೆ, ನಿಮಿರುವಿಕೆಯ ಬಗ್ಗೆಯೇ ಹೆಚ್ಚಾಗಿ ಚಿಂತಿಸುತ್ತಿದ್ದರೆ ತೊಂದರೆ ಹೆಚ್ಚಾಗುತ್ತದೆ.

ಖಿನ್ನತೆ : ಖಿನ್ನತೆಯಿಂದ ತೊಂದರೆ ಪಡುತ್ತಿರುವ ಪುರುಷರಲ್ಲಿ ಶೇಖಡ 90ರಷ್ಟು ನಿಮಿರು ದೌರ್ಬಲ್ಯ ಉಂಟಾಗುತ್ತದೆ, ಅಥವಾ ಸುಧಾರಿತ ರೀತಿಯಲ್ಲಿ ನಿಮಿರು ದೌರ್ಬಲ್ಯ ಉಂಟಾಗಬಹುದು, ಕೆಲವೊಮ್ಮೆ ಲೈಂಗಿಕ ಬೇಸರದಿಂದಲೂ ನಿಮಿರು ದೌರ್ಬಲ್ಯ ಕಾಣಿಸಿಕೊಳ್ಳ ಬಹುದು.

ಇನ್ನು ನಿಮಿರು ದೌರ್ಬಲ್ಯಕ್ಕೆ ಶಾರೀರಿಕ ಕಾರಣಗಳು.

ಮಧ್ಯಪಾನ ವ್ಯಸನ, ಆಯಾಸ, ರಕ್ತನಾಳಗಳು ಗಡಸಾಗುವುಕೆ, ಡಯಾಬಿಟಿಸ್, ಮೆದಳು ಅಥವಾ ಬೆನ್ನು ಹುರಿಗೆ ಆಗಿರುವ ಹಾನಿ, ಹೈಪೋಗೊನಾಡಿಸಮ್, ಲಿವರ್ ಅಥವಾ ಕಿಡ್ನಿ ಫೇಲ್ಯೂರ್, ಲಕ್ವ ಅಥವಾ ಸ್ಟ್ರೋಕ್, ಹೈ ಕೊಲೆಸ್ಟ್ರಾಲ್, ಕೆಲವು ಔಷದಿಗಳಿಂದಾದ ಅಡ್ಡ ಪರಿಣಾಮ ಮುಂತಾದವು.

ಮೂತ್ರ ವಿಸಜನೆಯ ತೊಂದರೆಯನ್ನು ಸೇರಿಸಿ ಹಲವು ರೋಗಗಳಿಗೆ ಪರಿಹಾರ ನೀಡುತ್ತದೆ ಎಕ್ಕಡ ಗಿಡ..!!

ಎಕ್ಕಡ ಗಿಡವನ್ನ ಆಯುರ್ವೇದದಲ್ಲಿ ಅರ್ಕ ಎಂದು ಕರೆಯುತ್ತಾರೆ, ಅರ್ಕ ಎಂದರೆ ಪೂಜನೀಯವೆಂದರ್ಥ ಇದರಲ್ಲಿ ಉಷ್ಣ ಮತ್ತು ತೀಕ್ಶ್ಣ ಗುಣಗಳನ್ನು ಹೊಂದಿರುತ್ತದೆ, ಈ ಗಿಡವು ಬುಡದಲ್ಲಿ ಕವಲೊಡೆದು, ಪೊದೆಯಂತೆ ಬೆಳೆಯುತ್ತದೆ, ಕೆಲವುಬಾರಿ ಇದು ಚಿಕ್ಕ ಮರವಾಗಿ ಬೆಳೆಯಬಹುದು, ಗಿಡದ ಎಲ್ಲಾ ಭಾಗಗಳ ಮೇಲೆ, ಚಿಕ್ಕ ಚಿಕ್ಕ ರೋಮಗಳಿರುತ್ತವೆ, ಕಾಂಡ, ಎಲೆ, ಮತ್ತು ಹೂವಿನ ತೊಟ್ಟಿನೊಳಗೆ, ಬಿಳಿಯ ಸಸ್ಯ ಕ್ಷೀರವಿರುತ್ತದೆ, ಕಾಂಡದ ತುದಿಯಲ್ಲಿ ಮತ್ತು ಎಲೆಯ ಕಂಕುಳಿನಲ್ಲಿ ಬಿಳಿಯ ಹೂಗಳು ಗೊಂಚಲಾಗಿ ಬಿಡುತ್ತವೆ, ಒಂದೇ ಹೂವಿನ ತೊಟ್ಟಿನಮೇಲೆ, ಜೋಡಿಕಾಯಿಗಳಿರುತ್ತವೆ ಬೀಜದ ತುದಿಯಲ್ಲಿ ರೇಷ್ಮೆಯಂತೆ ನುಣುಪಾದ ರೋಮಗಳಿರುತ್ತವೆ ಇದರಿಂದ ಬೀಜಪ್ರಸಾರ, ಗಾಳಿಯಸಹಾಯದಿಂದ ಆಗಲು ನೆರವಾಗುತ್ತದೆ.

ಎಕ್ಕಡ ಗಿಡದಲ್ಲಿ ಕೆಂಪು ಮತ್ತು ಬಿಳಿ ಎರಡು ಬಣ್ಣದ ಹೂ ಬಿಡುವ ಗಿಡವನ್ನ ನೋಡಬಹುದು, ಅದರಲ್ಲಿ ಬಿಳಿ ಎಕ್ಕ ಮೂಲಿಕಾ ಚಿಕಿತ್ಸೆಯಲ್ಲಿ ಉತ್ತಮವಾದುದು, ಅಗಲವಾದ ಎಲೆಗಳು ಗೊಂಚಲು ಹೂಗಳಿರುವುವು, ಕಾಂಡದ ಮೇಲೆ ಬೂದು ಬಣ್ಣವಿರುವುದು ಹೆಚ್ಚು ಕಂಟಿಗಳಿರುವ ಪೊದೆ, ಬಲಿತಾಗ ಪುಟ್ಟ ಗಿಡವಾಗುವುದು ಕಾಂಡ ಹಸಿರಾಗಿರುವುದು, ಕಾಯಿ ಬೀಜವಾದಾಗ ಬಿರಿಯುವುದು, ಬೀಜಗಳಿಗೆ ಪುಕ್ಕಗಳಿಂದ ಬೀಜಗಳು ಗಾಳಿಯಲ್ಲಿ ತೇಲಿ ಬೀಜ ಪ್ರಸಾರಣೆ ಮಾಡುವುವು ಇದರ ಎಲೆ ಅಥವಾ ದಂಟನ್ನು ಮುರಿದಾಗ ಬಿಳಿ ಹಾಲು ಬರುವುದು, ರಥಸಪ್ತಮಿ ದಿವಸ ಎಲೆಗಳನ್ನು ತಲೆಯ ಮೇಲಿಟ್ಟುಕೊಂಡು ಸ್ನಾನ ಮಾಡುತ್ತಾರೆ.

ಎಕ್ಕದ ಯಾವುದೇ ಭಾಗವನ್ನಾಗಲಿ ಔಷಧರೂಪದಲ್ಲಿ ಸೇವನೆಗೆ ನೀಡಬೇಕಾದಲ್ಲಿ, ಆ ಭಾಗವನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಕೊಂಡು ೭ ಸಾರಿ ಹಸುವಿನ-ಹಾಲಿನಲ್ಲಿ ಭಾವನೆ ಕೊಟ್ಟು ಅನಂತರ ೭ ಬಾರಿ ಎಣ್ಣೆ-ಹಾಲಿನಲ್ಲಿ ಭಾವನೆಕೊಟ್ಟು ಉಪಯೋಗಿಸಬೇಕು.

ಯಾವುದೇ ಬಗೆಯ ಜ್ವರವಿದ್ದರೆ, ಎಕ್ಕದ ಬೇರನ್ನು ನಿಂಬೇಹಣ್ಣಿನ ರಸದಲ್ಲಿ ಅರೆದು ಸೇವಿಸಿದರೆ ಉಪಶಮನವಾಗುತ್ತದೆ.

ಚೇಳುಕಡಿದಲ್ಲಿ ಎಕ್ಕದ ಬೇರನ್ನು ತಣ್ಣೀರಿನಲ್ಲಿ ಅರೆದು ಕುಡಿಯಬೇಕು.

ಕಫದಿಂದ ಕೂಡಿದ ಕೆಮ್ಮಿದ್ದರೆ, ಎಕ್ಕದ ಬೇರಿನ ತೊಗಟೆಯನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಟ್ಟುಕೊಂಡು ೫ ಚಿಟಿಕೆಯಷ್ಟನ್ನು ಜೇನುತುಪ್ಪದೊಂದಿಗೆ ಸೇರಿಸಿ ದಿನಕ್ಕೆ ಎರಡುಬಾರಿ ಸೇವಿಸಬೇಕು.

ಮುಖದ ಮೇಲೆ ಕಪ್ಪು ಚುಕ್ಕೆಗಳಿದ್ದರೆ, (ಬಂಗು) ಎಕ್ಕದ ಬೇರನ್ನು ನಿಂಬೆರಸದಲ್ಲಿ ತೇದು ಅದಕ್ಕೆ ಸ್ವಲ್ಪ ಪುನುಗು ಸೇರಿಸಿ ಲೇಪಿಸಿ ಮೃದುವಾಗಿ ಹಚ್ಚಿಕೊಳ್ಳಬೇಕು.

ಅಂಗಾಲಿನಲ್ಲಿ ಮುಳ್ಳು ಸೇರಿಕೊಂಡಿದ್ದರೆ, ಮುಳ್ಳನ್ನು ನಿಧಾನವಾಗಿ ತೆಗೆದು ನಂತರ ಎಕ್ಕದ ಹಾಲನ್ನು ಆ ಜಾಗಕ್ಕೆ ಹಾಕುವುದರಿಂದ ಮುಳ್ಳಿನ ವಿಷದ ಬಾಧೆ ನಿವಾರಣೆಯಾಗುತ್ತದೆ.

ಮೂಲವ್ಯಾಧಿ ಯಿಂದ ಬಳಲುವವರಿಗೆ ಎಕ್ಕದ ಹಾಲಿಗೆ ಅರಿಶಿನ ಬೆರೆಸಿ ಮೊಳಕೆಗಳಿಗೆ ಲೇಪಿಸುವುದರಿಂದ ಬೇಗ ಗುಣವಾಗುತ್ತದೆ.

ಎಕ್ಕದ ಕಾಂಡವನ್ನು ಹಲ್ಲುಜ್ಜಲು ಬಳಸಬಹುದು, ಹಲ್ಲುನೋವಿಗೆ ಇದು ಬಹಳ ಒಳ್ಳೆಯದು.

ಮೂತ್ರಕಟ್ಟಿದ್ದಲ್ಲಿ ಎಕ್ಕದ ಎಲೆಗಳನ್ನು ಒಣಗಿಸಿ ನಯವಾಗಿ ಪುಡಿಮಾಡಿಟ್ಟುಕೊಂಡು ೧೦ ಗ್ರಾಂ ನಷ್ಟನ್ನು ಬಿಸಿನೀರಿನಲ್ಲಿ ಬೆರಸಿ ಕುಡಿಸುವುದರಿಂದ ಮೂತ್ರವಿಸರ್ಜನೆ ಸುಗಮವಾಗುತ್ತದೆ.

ಮೇಲಿಂದ ಮೇಲೆ ಅಜೀರ್ಣಯ ತೊಂದರೆ ಕಾಡುತ್ತಿದ್ದರೆ, ಎಕ್ಕದ ಬೇರಿನ ಭಸ್ಮವನ್ನು ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಜೇನುತುಪ್ಪದೊಂದಿಗೆ ಸೇವಿಸತಕ್ಕದ್ದು.

ಗಾಯಗಳಿಗೆ ಮತ್ತು ವೃಣಗಳಿಗೆ ಒಣಗಿಸಿದ ಎಲೆಯನ್ನು ಪುಡಿಮಾಡಿಟ್ಟುಕೊಂಡು ಸಿಂಪಡಿಸಬೇಕು.

ಮಹಿಳೆಯರಿಗೆ ಮುಟ್ಟಿನ ಪ್ರಕ್ರಿಯೆ ಅನಿಯಮಿತವಾಗಿದ್ದಲ್ಲಿ ಎಕ್ಕದ ಹೂವು, ಬೆಲ್ಲ ಸೇರಿಸಿ, ಅರೆದು ಗುಳಿಗೆಮಾಡಿಕೊಂಡು, ದಿನಕ್ಕೆ ೩-೪ ಮಾತ್ರೆಯಂತೆ ಸೇವಿಸುವುದು ಉತ್ತಮ.

ಬಿಳಿಸೆರಗಿನಿಂದ ಬಳಲುತ್ತಿರುವ ಮಹಿಳೆಯರು ಎಕ್ಕದ ಹೂವನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡು ಒಂದು ಚಿಟಿಕೆ ಪುಡಿಯನ್ನು ಜೇನುತುಪ್ಪಕ್ಕೆ ಸೇರಿಸಿ ೧೫ ದಿನಗಳ ವರೆಗೆ ಸೇವಿಸತಕ್ಕದ್ದು.

ಅಜೀರ್ಣವಿದ್ದರೆ ಎಕ್ಕದ ೧೦ ಹೂಗಳಿಗೆ ಒಂದು ಚಿಟಿಕೆ ಉಪ್ಪು ಬೆರೆಸಿ ತಿನ್ನಬೇಕು.

ಕ್ರಿಮಿಕೀಟಗಳು, ಕಜ್ಜಿ, ಊತ, ಉರಿ ಬಾಧಿಸುತ್ತಿದ್ದರೆ, ಎಕ್ಕದ ಹಾಲನ್ನು ಅದರಮೇಲೆ ಲೇಪಿಸಿದರೆ, ಉಪಶಮನ ದೊರೆಯುತ್ತದೆ.

ಹೃದಯಾಘಾತ ದಿಂದ ಶಾಶ್ವತ ಪರಿಹಾರ ಹೊಂದಲು ಕೊತ್ತಂಬರಿ ಬೀಜ ಬಳಸಿ ಹೀಗೆ ಮಾಡಿ..!!

ಎದೆನೋವು ಸಾಮಾನ್ಯವಾಗಿ ಎದೆಯ ಮದ್ಯಭಾಗದಲ್ಲಿ ಇರುತ್ತದೆ, ಎದೆಯ ಮದ್ಯಭಾಗವನ್ನು ಜೋರಾಗಿ ಯಾರೊ ವತ್ತಿದ ಹಾಗೆ ಅಥವಾ ಎದೆಯಯನ್ನು ಬಿಗಿಯಾಗಿ ಕಟ್ಟಿ ಹಾಕಿದ ಹಾಗೆ ಅನಿಸುತ್ತದೆ, ಎದೆನೋವುನ ಜೋತೆಗೆ ಕೈಗಳಲ್ಲಿಯು ನೋವು ಕಾಣಿಸಬಹುದು ಮತ್ತು ಉಸಿರಾಟದ ತೊಂದರೆಯು ಆಗಬಹುದು, ಜೋರಾಗಿ ಭೆವರು ಬರಬಹುದು, ಕೆಲವೊಮ್ಮೆ ಪ್ರಜ್ಞೆಯು ಹೋಗಬಹುದು.

ಇನ್ನು ಬಾರತೀಯರಾದ ನಾವು ಆಂಗ್ಲ ಔಷಧಿಗಳಿಗೆ ಮೊರೆಯೊಗಿರುವುದು ಹಾಗು ಭಾರತದ ಆಯುರ್ವೇದವನ್ನ ಮರೆತಿರುವುದು ಅಷ್ಟು ಒಳ್ಳೆಯ ವಿಷಯವೇನಲ್ಲಾ, ಆಂಗ್ಲ ಮದ್ದುಗಳು ಸ್ವಲ್ಪ ಬದಿಗಿಟ್ಟರೆ ನಾವು ಇಂದು ನಿಮಗೆ ಆಯುರ್ವೇದ ಒಂದು ಹೃದಯಾಘಾತಕ್ಕೆ ದಿವ್ಯ ಔಷಧವನ್ನ ಇಂದು ನಿಮಗೆ ತಿಳಿಸುತ್ತೇವೆ.

ಕೊತ್ತಂಬರಿ ಸೊಪ್ಪನ್ನು ಎಳೆನೀರಿನೊಂದಿಗೆ ರುಬ್ಬಿ, ಕಲ್ಲುಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ದಿನವೂ ಒಂದು ಭಾರಿ ಸೇವಿಸುತ್ತಿದ್ದರೆ ಎದೆನೋವು ಕಡಿಮೆ ಆಗುವುದು.

ಕೊತ್ತಂಬರಿ ಬೀಜವನ್ನು ಕುಟ್ಟಿ ಪುಡಿ ಮಾಡಿ ಅದನ್ನು ನೀರಿನಲ್ಲಿ ನೆನೆಹಾಕಬೇಕು, ಚೆನ್ನಾಗಿ ಕಿವಿಚಿ ಸೋಸಬೇಕು, ಈ ಕಷಾಯಕ್ಕೆ ಹಾಲು, ಸಕ್ಕರೆ ಬೆರೆಸಿ ಸೇವಿಸಿದರೆ ಆಗಾಗ ಕಾಡುವ ಎದೆ ನೋವು ಕಡಿಮೆಯಾಗುತ್ತದೆ.

ಎಳೆಯ ಸೀಬೆಕಾಯಿಯ ಕಷಾಯವನ್ನು ಸಿದ್ಧಪಡಿಸಬೇಕು, ಇದನ್ನು ಮಜ್ಜಿಗೆಯೊಂದಿಗೆ ಮಿಶ್ರಣ ಮಾಡಿ ಕುಡಿದರೆ ಎದೆ ನೋವು ತಕ್ಷಣ ಕಡಿಮೆಯಾಗುತ್ತದೆ.

ದಾಳಿಂಬೆ ಹಣ್ಣನ್ನು ಸೇವಿಸುತ್ತಿದ್ದರೆ ಕೆಮ್ಮುಸಹಿತ ಉಂಟಾಗುವ ಎದೆನೋವು ಬರುವುದಿಲ್ಲ, ಸಾಧ್ಯವಾದರೆ ವಾರಕ್ಕೆ ಮೂರು ದಿನವಾದರೂ ದಾಳಿಂಬೆ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಒಂದು ಬಟ್ಟಲು ತಣ್ಣೀರಿಗೆ ನಿಂಬೆರಸವನ್ನು ಸೇರಿಸಿ ಒಂದು ವಾರ ಸೇವಿಸುತ್ತಿದ್ದರೆ ಎದೆನೋವು ಕಡಿಮೆ ಆಗುವುದು.

ಖರ್ಜೂರವನ್ನ ರಾತ್ರಿ ತುಪ್ಪದಲ್ಲಿ ನೆನಸಿ ನಿತ್ಯವೂ ಸೇವಿಸಿದರೆ ಏನಾಗುತ್ತೆ ಗೊತ್ತಾ..?

ಖರ್ಜೂರ ಯಾರಿಗೆ ಇಷ್ಟವಿಲ್ಲ ಹೇಳಿ ಎಲ್ಲರಿಗು ಅದು ಪ್ರಿಯ ಆದರೂ ಯಾರು ಕರ್ಜೂರವನ್ನ ಪ್ರತಿದಿನ ತಿನ್ನುವ ಅಭ್ಯಾಸ ಮಾಡಿಕೊಳ್ಳುವುದಿಲ್ಲ ಕಾರಣ ಖರ್ಜೂರದ ಆರೋಗ್ಯ ಪ್ರಯೋಜನ ಗೊತ್ತಿರುವುದಿಲ್ಲ, ಇಂದು ನಾವು ಪ್ರತಿದಿನ ಖರ್ಜೂರ ಸೇವಿಸುವುದ ಉಪಯೋಗ ತಿಳಿಸುತ್ತೇವೆ ಮುಂದೆ ಓದಿ.

ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಸಹ ಇದು ನೆರವಾಗುತ್ತದೆ. ಇದರಲ್ಲಿ ವಿಟಾಮಿನ್‌ ಬಿ6 ಅಂಶ ಇರುವುದರಿಂದ ಮೆದುಳು ಶಾರ್ಪ್‌ ಆಗಿ ಕೆಲಸ ಮಾಡಲು, ಜ್ಞಾಪಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ.

ಒಣ ಖರ್ಜೂರದಲ್ಲಿ ಕ್ಯಾಲ್ಸಿಯಂ ಅಂಶ ಹೇರಳವಾಗಿದೆ, ಹಾಗಾಗಿ ಇದು ಎಲುಬು ಮತ್ತು ಹಲ್ಲು ಗಟ್ಟಿಗೊಳಿಸಲು ಉತ್ತಮ. ಅಷ್ಟೇ ಅಲ್ಲದೆ, ಪ್ರತಿ ನಿತ್ಯ ಇದನ್ನು ಸೇವಿಸುವುದರಿಂದ ಕ್ಯಾಲ್ಸಿಯಂ ಕೊರತೆಯಿಂದ ಬರುವ ಆರ್ಥರೈಟಿಸ್ ಸಮಸ್ಯೆಗಳಿಂದಲೂ ಮುಕ್ತಿ ಪಡೆಯಬಹುದು.

ದೇಹಕ್ಕೆ ಹೆಚ್ಚು ಶಕ್ತಿ ನೀಡುತ್ತದೆ. ಇದರಲ್ಲಿ ನ್ಯಾಚುರಲ್‌ ಶುಗರ್‌, ಗ್ಲೂಕೋಸ್‌, ಫ್ರುಕ್ಟೋಸ್‌ ಮತ್ತು ಸುಕ್ರೋಸ್‌ ಇರುತ್ತದೆ, ಇದರಿಂದ ದೇಹಕ್ಕೆ ಬೇಕಾದ ಶಕ್ತಿ ಸಮ ಪ್ರಮಾಣದಲ್ಲಿ ಸಿಗುತ್ತದೆ.

ಕ್ರೀಡಾಳುಗಳು, ದೈಹಿಕವಾಗಿ ಶ್ರಮ ವಹಿಸುವವರು ಇದನ್ನು ಸೇವಿಸುವುದು ಒಳ್ಳೆಯದು ಇದರಲ್ಲಿ ನೈಸರ್ಗಿಕ ಸಕ್ಕರೆಯಿದ್ದು, ದೇಹಕ್ಕೆ ಶಕ್ತಿ ಒದಗಿಸುತ್ತದೆ.

ಖರ್ಜೂರವನ್ನು ತುಪ್ಪದಲ್ಲಿ ನೆನಸಿ ನಿತ್ಯವೂ ಸೇವಿಸಿದರೆ ದೇಹಬಲ ಹೆಚ್ಚುತ್ತದೆ ನರಗಳಿಗೂ ಶಕ್ತಿ ಬರುತ್ತದೆ.

ಇದನ್ನು ಪ್ರತಿ ದಿನ ಸೇವನೆ ಮಾಡುತ್ತ ಬಂದರೆ ಹಾರ್ಟ್‌ ಸ್ಟ್ರೋಕ್‌ ಉಂಟಾಗುವ ಸಂದರ್ಭ ತುಂಬಾನೆ ಕಡಿಮೆ ಕಡಿಮೆ ಇರುತ್ತದೆ, ಇಮ್ಯೂನಿಟಿ ಪವರ್‌ ಹೆಚ್ಚಿಸಿ, ದೇಹದ ಎಲುಬುಗಳು ಸ್ಟ್ರಾಂಗ್‌ ಆಗುವಂತೆ ಮಾಡುತ್ತದೆ.

ಚೇಪೆಕಾಯಿ ಹಣ್ಣಿನಲ್ಲಿದೆ ಈ ಅದ್ಭುತ ಹಲವು ರೋಗ ನಿರೋಧಕ ಶಕ್ತಿ..!!

ಇದು ಸೀಬೆಕಾಯಿ ಸೀಜನ್ ಅಂದರೆ ಸೀಬೆಕಾಯಿ ತಿನ್ನುವ ಸಮಯ, ರುಚಿಯನ್ನ ಸವಿಯುತ್ತ ಅದರ ಜೊತೆಗೆ ಅರೋಗ್ಯ ಉಪಯೋಗವನ್ನು ತಿಳಿದು ಕೊಂಡರೆ ನೀವು ತಿನ್ನುವ ಸೀಬೆಕಾಯಿಗೆ ಹೆಚ್ಚು ಕಾರಣ ಸಿಕ್ಕಂತಾಗುತ್ತದೆ ಅಲ್ಲವೇ ಹಾಗಾದರೆ ಒಮ್ಮೆ ಮುಂದೆ ಓದಿ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಸೀಬೆ ಹಣ್ಣಿಗಿದೆ, ಕಿತ್ತಳೆಗಿಂತ ಹೆಚ್ಚು ವಿಟಾಮಿನ್ ಸಿ ಅಂಶವನ್ನು ಸೀಬೆ ಹೊಂದಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಕಾರಿ, ಸಾಮಾನ್ಯ ಸೋಂಕು ಮುಂತಾದ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ರಕ್ತದಲ್ಲಿ ಹೆಚ್ಚಿದ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ಮಧುಮೇಹ ನಿಯಂತ್ರಣಕ್ಕೆ ಬರುವಂತೆ ಮಾಡುತ್ತದೆ, ಇದು ದೇಹದಲ್ಲಿನ ಕ್ಯಾನ್ಸರ್ ಕಣಗಳು ಮಾಯವಾಗುವಂತೆ ಮಾಡುತ್ತದೆ, ದೇಹದ ತೂಕ ಕಡಿಮೆ ಮಾಡುವಲ್ಲಿಯೂ ಇದರ ಕೊಡುಗೆ ಅಧಿಕ.

ಸೀಬೆ ಹಣ್ಣಿನಲ್ಲಿ ಲಿಕೊಪೇನ್‌, ಕ್ವೆರ್ಸೆಟಿನ್‌, ವಿಟಾಮಿನ್‌ ಸಿ ಮತ್ತು ಇತರ ಅಂಶಗಳು ಸೇರಿಕೊಂಡಿವೆ ಇದನ್ನು ಹೆಚ್ಚು ಹೆಚ್ಚು ಸೇವನೆ ಮಾಡುವುದರಿಂದ ಕ್ಯಾನ್ಸರ್‌ ಉಂಟುಮಾಡುವ ಸೆಲ್‌ಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ.

ಇದರಲ್ಲಿ ಡಯಟರಿ ಫೈಬರ್‌ ಇರುವುದರಿಂದ ಒಂದು ಸೀಬೆಹಣ್ಣು ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ, ಕಬ್ಬಿಣಾಂಶ ಮತ್ತು ವಿಟಾಮಿನ್ ಸಿ ಹೇರಳವಾಗಿರುವುದರಿಂದ ಸಾಮಾನ್ಯ ನೆಗಡಿ, ಕೆಮ್ಮಿನಂಥ ಸಮಸ್ಯೆಯನ್ನು ಗುಣಪಡಿಸುತ್ತದೆ.

ಸೀಬೆಕಾಯಿಯಲ್ಲಿ ಕಾರ್ಬೊ ಹೈಡ್ರೇಡ್ ಮತ್ತು ಫೈಬರ್ ಇರುವುದರಿಂದ ಬೊಜ್ಜನ್ನೂ ನಿಯಂತ್ರಿಸುತ್ತದೆ, ಸೀಬೆ ಹಣ್ಣನ್ನು ನಿಮ್ಮ ಡಯಟ್‌ನಲ್ಲಿರಿಸಿಕೊಂಡರೆ ಕೊಲೆಸ್ಟ್ರಾಲ್ ನಿಯಂತ್ರಣ ಸಾಧ್ಯ, ಇದರಲ್ಲಿ ಕೊಬ್ಬಿನಂಶ ಕೇವಲ 0.9 ಇದ್ದು, 84 ಕ್ಯಾಲೊರಿ ಮಾತ್ರ ಇರುತ್ತದೆ.

ಸೀಬೆಕಾಯಿ ಸೇವನೆ ಚರ್ಮವನ್ನೂ ಹದವಾಗಿಡುತ್ತದೆ ಅನೇಕ ತ್ವಚೆ ಸಂಬಂಧಿ ಸಮಸ್ಯೆಗಳನ್ನು ದೂರವಿಡುತ್ತದೆ ದಿನಕ್ಕೊಂದು ಸೀಬೆಕಾಯಿ ತಿಂದರೆ ಸಾಕು, ಅಗತ್ಯವಾದ ಕಬ್ಬಿಣಾಂಶ, ಫೋಲಿಕ್ ಆಸಿಡ್, ಕ್ಯಾಲ್ಸಿಯಂ, ಫೈಬರ್, ಪ್ರೊಟೀನ್, ಕಾರ್ಬೊಹೈಡ್ರೇಡ್, ವಿಟಮಿನ್ ಎ, ಬಿ ಮತ್ತು ಸಿ ಎಲ್ಲವನ್ನೂ ನೀಡುತ್ತದೆ.

ನಿಮಗಿದು ಗೊತ್ತಾ ಮೂಲವ್ಯಾಧಿಗೆ ಮುಟ್ಟಿದರೆ ಮುನಿ ಗಿಡ ಕೂಡ ಒಂದು ಮದ್ದು..!! ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಓದಿ.

ಮೂಲವ್ಯಾಧಿ ಮುಜುಗರವನ್ನು ಉಂಟು ಮಾಡುವಂತಹ ಕಾಯಿಲೆ. ಮತ್ತೊಂದು ಮುಖ್ಯವಾದ ಸಂಗತಿಯೆಂದರೆ ಮೂಲವ್ಯಾಧಿ ಮನುಷ್ಯಕುಲದಲ್ಲಿ ಮಾತ್ರ ಕಂಡುಬರುವ ಕಾಯಿಲೆ. ಯಾವುದೇ ಪ್ರಾಣಿಗಳಲ್ಲಿ ಈ ಕಾಯಿಲೆ ಕಂಡುಬರುವುದಿಲ್ಲ.

ಮೂಲವ್ಯಾಧಿಯಲ್ಲಿ ರಕ್ತನಾಳಗಳು ಉಬ್ಬಿರುತ್ತವೆ. ಅವು ಚರ್ಮದ ಹೊದಿಕೆಯಡಿ ಇರುತ್ತವೆ. ಮಲವಿಸರ್ಜನೆಯ ಕಾಲದಲ್ಲಿ ಸ್ನಾಯುಗಳ ಸಂಕುಚನದಲ್ಲಿ ರಕ್ತನಾಳಗಳು ಸಿಕ್ಕಿಬೀಳುತ್ತವೆ. ಗುರುತ್ವಾಕರ್ಷಣೆಯ ಫಲವಾಗಿ ರಕ್ತವು ರಕ್ತನಾಳಗಳಲ್ಲಿ ಸಂಚಯಿಸಲ್ಪಡುತ್ತವೆ. ರಕ್ತನಾಳಗಳ ಈ ಗುಂಪು ಮೂಲವ್ಯಾಧಿಯಾಗುತ್ತದೆ.

ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು ತುಪ್ಪದಲ್ಲಿ ಹುರಿದು ಅನ್ನದೊಂದಿಗೆ ಸೇವಿಸಬೇಕು, ಒಂದು ಚಮಚೆ ನೆಲ್ಲಿಕಾಯಿ ಪುಡಿಯನ್ನು ಮೊಸರಿನಲ್ಲಿ ಬೆರೆಸಿ ಸೇವಿಸದರೆ ಮೂಲವ್ಯಾದಿ ಕಡಿಮೆಯಾಗುತ್ತದೆ.

ಮುಟ್ಟಿದರೆ ಮುನಿ (ನಾಚಿಕೆ ಮುಳ್ಳು) ಇಡೀ ಸಸ್ಯವನ್ನು ಒಣಗಿಸಿ ಪುಡಿ ಮಾಡಿ ಒಂದು ಲೋಟ ನೀರಿಗೆ ಒಂದು ಚಮಚೆ ಪುಡಿ ಬೆರೆಸಿ ಖಾಲಿ ಹೊಟ್ಟೆಗೆ ದಿನಕ್ಕೆರಡು ಬಾರಿ ಊಟಕ್ಕೆ ಮುಂಚೆ ಸೇವಿಸಬೇಕು ಇದರಿಂದ ಮೂಲವ್ಯಾದಿ ಕಡಿಮೆಯಾಗುತ್ತದೆ.

ಹೊನಗೊನೆ ಸೊಪ್ಪಿನ ರಸ 20 ಮಿಲಿ, ಮೂಲಂಗಿ ಸೊಪ್ಪಿನ ರಸ 20 ಮಿಲಿ ಮತ್ತು ಒಂದು ಚಿಟಿಕೆ ಸೈಂಧವ ಲವಣ ಸೇರಿಸಿ ಪ್ರತಿದಿನ ಎರಡು ಹೊತ್ತು ಎರಡು- ಮೂರು ವಾರ ಕುಡಿಯಬೇಕು.

ತುಳಸೀ ಬೀಜದ ಪುಡಿ 10 ಗ್ರಾಂ ಮತ್ತು ಒಂದು ಚಮಚ ಬೆಣ್ಣೆ ಬೆರೆಸಿ ಅದಕ್ಕೆ ಸ್ವಲ್ಪ ಬೆಲ್ಲ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.

ಬಾತುಕೋಳಿಯ ಮೊಟ್ಟೆ ಈ ಸಮಸ್ಯೆಗೆ ತುಂಬಾ ಸಹಕಾರಿಯಾಗಿದೆ, ಬಾತುಕೋಳಿಯ 2-3 ಮೊಟ್ಟೆಗಳನ್ನು ಬೇಯಿಸಿ ಅದರ ಬಿಳಿ ಭಾಗವನ್ನು ಮಾತ್ರ ಪ್ರತಿದಿನ ತಿನ್ನಬೇಕು, ಮೂಲವ್ಯಾಧಿಯ ಬದಲಾವಣೆ ನಿಮಗೆ ಕಂಡು ಬರುವ ತನಕ ಹೀಗೆ ಮಾಡಬೇಕು.

ಅಪೂರ್ಣ ಕಾರ್ಯವನ್ನು ಪೂರ್ತಿ ಮಾಡಲು ಲವಂಗ ಬಳಸಿ ಹೀಗೆ ಮಾಡಿ..!!

ಅಡುಗೆ ಮನೆಯಲ್ಲಿರುವ ಒಂದು ಮಸಾಲೆ ಪದಾರ್ಥ ಲವಂಗ, ಈ ಲವಂಗ ಆಹಾರದ ರುಚಿಯನ್ನು ಹೆಚ್ಚಿಸುವಲ್ಲದೆ ಆರೋಗ್ಯವನ್ನು ನೀಡುತ್ತದೆ ಅನ್ನುವುದು ನಮಗೆಲ್ಲ ತಿಳಿದಿರುವ ವಿಷ್ಯ ಆದರೆ ನಿಮಗೆ ತಿಳಿಯದ ಇನ್ನೊಂದು ವಿಷಯವೆಂದರೆ ನಿಗೂಢ ಕಾರ್ಯ ಸಿದ್ಧಿಗೂ ಹಾಗು ಮಾಟ ಮಂತ್ರದಂತಹ ಕಾರ್ಯಗಳಿಗೂ ಲವಂಗ ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎನ್ನಲಾಗಿದೆ.

ಎಷ್ಟೋ ಕೆಲಸಗಳು ನಮ್ಮಿಂದ ಅದೆಷ್ಟೇ ಕಷ್ಟ ಪಟ್ಟರು ಪೂರ್ಣ ಮಾಡಲು ಸಾಧ್ಯವೇ ಆಗಿರುವುದಿಲ್ಲ, ಬಹಳಷ್ಟು ಸಮಯ ಹಾಗು ಹಣವನ್ನು ಅದಕ್ಕಾಗಿ ಕಳೆದಿರುತ್ತೇವೆ, ಆದರೂ ಏನಾದರೂ ಸಮಸ್ಯೆ ಎದುರಾಗಿ ಆ ಕಾರ್ಯ ಅರ್ಧಕ್ಕೆ ನಿಂತು ಬಿಡುತ್ತದೆ, ಈ ತರಹದ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಒಂದು ಲವಂಗ ಬಳಸಿ ನಾವು ಹೇಳಿದ ಹಾಗೆ ಮಾಡಿ ಪರಿಹಾರ ಕಂಡುಕೊಳ್ಳಿ.

ಬೆಳಗ್ಗೆ ದೇವರ ಪೂಜೆ ಮಾಡುವ ವೇಳೆ ದೀಪಕ್ಕೆ ಎರಡು ಲವಂಗ ಹಾಕಿ, ಇದು ಅರ್ಧಕ್ಕೆ ನಿಂತ ಕೆಲಸಗಳನ್ನ ಪೂರ್ಣಗೊಳಿಸಲು ಹಾಗು ನಿಮ್ಮ ನೋವು, ಸಂಕಷ್ಟಗಳನ್ನ ಕಡಿಮೆ ಮಾಡುತ್ತದೆ.

ಧನ ಪ್ರಾಪ್ತಿಗೆ ಲವಂಗ ಹೇಳಿ ಮಾಡಿಸಿದ ಉಪಾಯವೆಂದು ನಂಬಲಾಗಿದೆ, ಎರಡು ಲವಂಗವನ್ನು ಸಾಸಿವೆ ಎಣ್ಣೆಯಲ್ಲಿ ಹಾಕಿ ಹನುಮಂತನ ಪೂಜೆ ಮಾಡಿ, ಇದು ಆರ್ಥಿಕ ವೃದ್ಧಿ ಜೊತೆಗೆ ನಿಮ್ಮ ಎಲ್ಲ ಭಯವನ್ನು ದೂರ ಮಾಡುತ್ತದೆ.

ಪ್ರತಿ ಕೆಲಸದಲ್ಲಿಯೂ ಯಶಸ್ಸು ಬಯಸುವರು ಈ ವಿಧಾನ ಅನುಸರಿಸ ಬಹುದು, ಮೊದಲು ಒಂದು ನಿಂಬೆ ಹಣ್ಣು ಹಾಗು ನಾಲ್ಕು ಆವಂಗವನ್ನು ತೆಗೆದುಕೊಳ್ಳಿ, ಹನುಮಂತನ ಮೂರ್ತಿ ಮುಂದೆ ಕುಳಿತು ನಿಂಬೆ ಹಣ್ಣಿನ ಮೇಲೆ ಲವಂಗವನ್ನ ಚುಚ್ಚಿಡಿ.

ಮುಖ್ಯವಾಗಿ ಈ ಎಲ್ಲಾ ಕೆಲಸವನ್ನ ಮಾಡುವಾಗ ಲವಂಗವನ್ನ ಶುದ ಮಾಡುವುದನ್ನು ಮರೆಯದಿರಿ, ಹಾಗು ಲವಂಗ ಶುದ ಮಾಡಲು ಬೆಳಗ್ಗೆ ಉತ್ತಮ ಸಮಯ, ಹತ್ತಿ, ಲವಂಗ, ಸಿಂಧೂರ, ತುಪ್ಪ, ನೀರು ಬೇಕಾಗುತ್ತದೆ, ಪದ್ಧತಿ ಪ್ರಕಾರ ಲವಂಗವನ್ನು ಶುದ್ಧ ಮಾಡಬೇಕು.

ತಾಯಿ ಲಕ್ಷ್ಮಿ ನಿಮ್ಮ ಜೊತೆ ಇರಬೇಕಾದರೆ ಈ ವಸ್ತುಗಳು ನಿಮ್ಮ ಜೊತೆಯಲ್ಲೇ ಇರಬೇಕು..!!

ಪ್ರತಿಯೊಬ್ಬರೂ ಐಶ್ವರ್ಯಕ್ಕಾಗಿ ಅಂದರೆ ಹಣಕ್ಕಾಗಿ ಸದಾಕಾಲ ಹಂಬಲಿಸುತ್ತಾರೆ, ಪ್ರಾಚೀನ ಕಾಲದಿಂದಲೂ ಐಶ್ವರ್ಯಕ್ಕಾಗಿ ಹಲವು ಮಾರ್ಗ ಅನುಸರಿಸುತ್ತ ಬಂದಿದ್ದಾರೆ, ನಮಗೆ ಐಶ್ವರ್ಯವನ್ನ ಕರುಣಿಸೋ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಏನು ಮಾಡ್ಬೇಕು ಎಂದು ಇಲ್ಲಿ ತಿಳಿಸುತ್ತೇವೆ.

ಸಂಪತ್ತು ಎಲ್ಲರ ಬಳಿ ಅಷ್ಟು ಸುಲಭವಾಗಿ ಉಳಿಯುವುದಿಲ್ಲ, ಕೆಲವರು ಮುಟ್ಟಿದ್ದೆಲ್ಲ ಚಿನ್ನ ವಾದರೆ ಇನ್ನು ಕೆಲವರು ಮುಟ್ಟಿದೆಲ್ಲಾ ಮಣ್ಣಾಗುತ್ತದೆ ಎಂಬಂತೆ ಯಾವ ರೀತಿಯಾಗಿ ಹಣ ಸಂಪಾದಿಸಿದರು ಕಾರಣ ವಿಲ್ಲದೆ ಖರ್ಚಾಗಿ ಹೋಗಿರುತ್ತದೆ.

ಕೆಲವೊಮ್ಮೆ ಒಳ್ಳೆಯ ಹಣ ಗಳಿಸುವ ಉದ್ಯೋಗ ಅಥವಾ ವಾಣಿಜ್ಯ ವಹಿವಾಟು ಇದ್ದರು ಮನೆಯಲ್ಲಿ ಹಣ ಉಳಿಯಲಾರದು, ಏಕೆಂದರೆ ಹಣ ಎಷ್ಟು ಮನೆಗೆ ಬರುತ್ತದೆಯೋ ಹೆಚ್ಚು ಕಡಿಮೆ ಅಷ್ಟೇ ಖರ್ಚು ಆಗಿ ಹೋಗುತ್ತದೆ, ಪರಿಣಾಮವಾಗಿ ಹಿಂದಿನ ದಿನಕ್ಕೂ ಇಂದಿನ ದಿನಕ್ಕೂ ಯಾವುದೇ ವೆತ್ಯಾಸ ಇರುವುದಿಲ್ಲ ಇದಕ್ಕೆಲ್ಲ ಮನೆಯ ವಸ್ತುಗಳು ಪ್ರಮುಖ ಕಾರಣ ವಾಗಿರ ಬಹುದು.

ಆಂಜನೇಯನ ಫೋಟೋ : ನಿಮ್ಮ ಮನೆಯಲ್ಲಿ ದಕ್ಷಿಣ ಭಾಗಕ್ಕೆ ಹನುಮನ ಪಂಚಮುಖಿ ರೂಪದ ವಿಗ್ರಹ ಅಥವಾ ಫೋಟೋವನ್ನು ಇಟ್ಟು ಪ್ರತಿದಿನ ಪೂಜಿಸಿದರೆ ಮನೆಯ ಅಭಿವೃದ್ಧಿ ಹಾಗು ಹಣ ಸಂಗ್ರಹಣೆಗೆ ಇರುವ ಅಡ್ಡಿಗಳನ್ನು ತಡೆಯಬಹುದು.

ಲಕ್ಷ್ಮಿ ಕುಬೇರ ಫೋಟೋ : ಮನೆಯ ಹೊಸ್ತಿಲು ದಾಟಿ ಕಾಲಿಡುತ್ತಿದ್ದಂತೆ ಮೊದಲು ಕಾಣುವ ಗೋಡೆಯ ಮೇಲೆ ಲಕ್ಷ್ಮಿ ಕುಬೇರರ ಒಂದು ಫೋಟೋ ಅಥವಾ ಇಬ್ಬರ ಪ್ರತ್ಯೇಕ ಫೋಟೋ ಇರಿಸಿ.

ಮಣ್ಣಿನ ಮಡಿಕೆ : ಮನೆಯ ಉತ್ತರ ಭಾಗದಲ್ಲಿ ಒಂದು ಮಣ್ಣಿನ ಮಡಿಕೆಯನ್ನು ಇರಿಸಿ, ಇದು ಅಪ್ಪಟ ಮಣ್ಣಿನಿಂದ ಮಾಡಿರಬೇಕು, ಯಾವುದೇ ಮಿಶ್ರಣ ಇರಬಾರದು, ಇದರಿಂದ ಮನೆಗೆ ಆಗಮಿಸಿದ ಧನ ಮನೆಯಲ್ಲೇ ಉಳಿದು ಕೊಳ್ಳಲು ಸಾಧ್ಯವಾಗುತ್ತದೆ.

ಪ್ರತಿ ದಿನ ಕೇವಲ ಒಂದು ಸಪೋಟ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..!!

ಸಪೋಟ ಹಣ್ಣು ಯಾರಿಗೆ ಗೊತ್ತಿಲ್ಲ ಹೇಳಿ ಒಂದು ವೇಳೆ ಗೊತ್ತಿಲ್ಲ ಅಂದರು ಚಿಕ್ಕಿ ಹಣ್ಣು ಎಂದಕೂಡಲೇ ಗೊತ್ತಾಗಿಬಿಡುತ್ತದೆ, ಈ ಹಣ್ಣಿನ ಮೂಲ ಮೆಕ್ಸಿಕೋ ಹಾಗು ವೆಸ್ಟ್ ಇಂಡೀಸ್, ಇನ್ನು ನಮ್ಮ ಕರ್ನಾಕಟದ ಕರಾವಳಿ ಹಾಗು ಒಳ ನಾಡುಗಳಲ್ಲಿ ಅತಿ ಹೆಚ್ಚು ಬೆಳೆಯುತ್ತಾರೆ, ಇತಿಹಾಸದ ಪ್ರಕಾರ ಪೋರ್ಚುಗೀಸರು ಭಾರತಕ್ಕೆ ಬಂದಾಗ ಹಲವಾರು ತರಕಾರಿ ಹಣ್ಣುಗಳ ಬೀಜಗಳನ್ನು ತಂದು ನೆಟ್ಟರಂತೆ ಅದರಲ್ಲಿ ಒಂದು ಹಣ್ಣು ಈ ರುಚಿಯಾದ ಸಪೋಟ ಹಣ್ಣು.

ಅರೋಗ್ಯ ಉಪಯೋಗಗಳು.

ದೃಷ್ಟಿ ದೋಷ ನಿವಾರಣೆ : ವಯಸ್ಸಾದವರಿ ಕಣ್ಣಿನಲ್ಲಿ ದೃಷ್ಟಿ ಕಡಿಮೆಯಾಗಲು ಮುಖ್ಯ ಕಾರಣ ಅವರ ಕಣ್ಣಿನಲ್ಲಿ ವಿಟಮಿನ್ ಎ ಕೊರೆತೆ ಇರುತ್ತದೆ, ಸಪೋಟ ಹಣ್ಣಿನಲ್ಲಿ ವಿಟಮಿನ್ ಎ ಅಧಿಕವಾಗಿದ್ದು ಈ ಹುಣ್ಣನ್ನು ದಿನಕ್ಕೆ ಒಂದರಂತೆ ತಿಂದರೆ ದೃಷ್ಟಿ ದೋಷ ನಿವಾರಣೆ ಖಂಡಿತ.

ಅಪಾರ ಶಕ್ತಿ : ಸಪೋಟ ಹಣ್ಣು ಸಿಹಿಯಾಗಿರುವುದರ ಜೊತೆಯಲ್ಲಿ ಗ್ಲುಕೋಸ್ ಶಕ್ತಿಯ ಅಂಶವನ್ನು ಅಧಿಕವಾಗಿ ಒಂದಿದೆ, ನಿಶಕ್ತಿ ಸಮಸ್ಯೆ ಇದ್ದವರು ಹಾಗು ಕ್ರೀಡಾಪಟುಗಳಿಗೆ ವೈದ್ಯರು ಈ ಹಣ್ಣನ್ನು ತಿನ್ನಲು ಸಲಹೆ ನೀಡುವುದು ಇದೆ ಕಾರಣಕ್ಕೆ.

ಉರಿಯೂತ ನಿರೋಧಕ : ಸಪೋಟದಲ್ಲಿ ಟ್ಯಾನಿನ್ ಅಂಶ ಹೆಚ್ಚಿದ ಇದರಿಂದ ಅನ್ನನಾಳ ಉರಿಯೂತ, ಕರುಳಿನ ಉರಿಯೂತ, ಜಠರ ಉರಿಯೂತಗಳನ್ನೂ ಶಮನಗೊಳಿಸಿ ಜೀರ್ಣಾಂಗ ವೆವಸ್ತೆಯನ್ನು ಉತ್ತಮಗೊಳಿಸುತ್ತದೆ, ಯಾವುದೇ ದೇಹದ ಉರಿಯೂತ ಸಮಸ್ಯೆಗೆ ಸಪೋಟ ಒಂದು ಒಳ್ಳೆ ಮನೆಮದ್ದು.

ಪೆಟ್ರೋಲ್ ಖರೀದಿಕೆ Paytm ನೀಡುತ್ತಿದೆ 7500 ರೂ ಕ್ಯಾಶ್ ಬ್ಯಾಕ್ ಆಫರ್..!! ಪಡೆಯುವುದು ಹೇಗೆ ಇಲ್ಲಿದೆ ಓದಿ.

ದೇಶದ ಜನರಿಗೆ ಪೆಟ್ರೋಲ್ ಬೆಲೆ ಏರಿಕೆ ದೊಡ್ಡ ಸಮಸ್ಯೆಯಾಗಿ ಪರಿಗಣಿಸಿದೆ, ಕೇಂದ್ರ ಸರ್ಕಾರದಿಂದ ಮುಂದಿನ ದಿನಗಳಲ್ಲಿ ಈ ಸಮಸ್ಯೆಯ ನಿವಾರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು ಜನ ಸಾಮಾನ್ಯರಿಗೆ ಹೇಗೆ ಸಹಾಯವಾಗಲಿದೆ ಎಂದು ಕಾದು ನೋಡ ಬೇಕಿದೆ ಆದರೆ ಸಧ್ಯದ ಪರಿಸ್ಥಿಗೆ ಸಹಾಯವಾಗುವಂತಹ ಆಫರ್ ಒಂದನ್ನ ಪೆಟಿಮ್ ನೀಡಿದೆ.

ಆಫರ್ ವಿವರಣೆ ಹೀಗಿದೆ ದೇಶದ ಆಯ್ದ ಪೆಟ್ರೋಲ್ ಬಂಕ್ ಗಳಲ್ಲಿ ರೂ 50 ರಿಂದ ಮೇಲ್ಪಟ್ಟು ಪೆಟ್ರೋಲ್ ಅಥವಾ ಡೀಸೆಲ್ ಪೆಟಿಮ್ ಮೂಲಕ ಖರೀದಿ ಮಾಡಿದರೆ ತಕ್ಷಣ ನಿಮಗೆ ಕ್ಯಾಶ್ ಬ್ಯಾಕ್ ಸಂದೇಶವೊಂದು ಬರುತ್ತದೆ, ಅದರಲ್ಲಿ ಸಿಗುವ ಪ್ರೊಮೊ ಕೋಡ್ ಬಳಸಿ ನಿಮ್ಮ ದೈನಂದಿನ ಪೆಟ್ರೋಲ್ ಖರೀದಿಸಿ 7500ರೂ ವರೆಗೂ ಕ್ಯಾಶ್ ಬ್ಯಾಕ್ ಪಡೆಯಿರಿ.

ಇನ್ನು ಈ ಆಫರ್ ಮುಂದಿನ ವರ್ಷ ಆಗಸ್ಟ್ ಒಂದರ ವರೆಗೂ ಇರಲಿದೆ ಎಂದು ಸಂಸ್ಥೆ ತಿಳಿಸಿದೆ, ಸಾರ್ವಜನಿಕರು ಈ ಆಫರ್ ನ ಸಂಪೂರ್ಣ ಉಪಯೋಗ ಪಡೆಯಲಿ ಎಂಬುವುದು ನಮ್ಮ ಆಶಯ ಸಾಧ್ಯವಾದಷ್ಟು ಈ ಮಾಹಿತಿಯನ್ನ ಶೇರ್ ಮಾಡಿ ಎಲ್ಲರಿಗು ತಲುಪುವಂತೆ ಮಾಡಿ.