Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ರಾಶಿಯವರು ಅಪ್ಪಿ ತಪ್ಪಿಯೂ ಈ ರೀತಿಯ ಬೆಳ್ಳಿ ಉಂಗುರವನ್ನು ಧರಿಸಬಾರದು ಒಂದು ವೇಳೆ ಧರಿಸಿದರೆ ಏನಾಗುತ್ತೆ ಗೊತ್ತ ….!!!

ಚಿನ್ನ ಬೆಳ್ಳಿ ಎಂದರೆ ಯಾರಿಗೆ ತಾನೆ ಇಷ್ಟ ಇರುವುದಿಲ್ಲ ಹಾಗೂ ಚಿನ್ನ ಬೆಳ್ಳಿಯನ್ನು ಮನೆಯಲ್ಲಿ ಇಟ್ಟರೆ ಒಳ್ಳೆಯದು ಎಂಬ ವಾಡಿಕೆಯೂ ಕೂಡ ಇದೇ ನಮ್ಮ ಹಿಂದೂ ಧರ್ಮದಲ್ಲಿ . ಹಾಗೂ ಸ್ನೇಹಿತರ ಚಿನ್ನ ಬೆಳ್ಳಿ ಅಂದರೆ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ .ನಾವು ನಮ್ಮ ಸಮಾಧಾನಕ್ಕಾಗಿ ಆಗಲಿ ಫ್ಯಾಷನ್ ಗಾಗಿ ಆಗಲಿ ಅಥವಾ ಕೆಲವರ ಕುಟುಂಬದಲ್ಲಿ ವಂಶಪಾರಂಪರ್ಯವಾಗಿ ಬಂದಿರುವ ಚಿನ್ನ ಬೆಳ್ಳಿ ಆಭರಣಗಳನ್ನು ಧರಿಸುವುದು ಉಂಟು ಮತ್ತು ನೀವೆಲ್ಲ ಕೇಳಿರುವ ಹಾಗೆ ಅವರವರ ರಾಶಿಗೆ ತಕ್ಕ ಹಾಗೆ ಅವರು ಚಿನ್ನ ಬೆಳ್ಳಿಯನ್ನು ಧರಿಸುತ್ತಾರೆ .

ಹಾಗೂ ಸ್ನೇಹಿತರೇ ನಿಮಗೆಲ್ಲರಿಗೂ ಎಂದು ಮತ್ತೊಂದು ವಿಷಯ ಹೇಳಲು ಹೊರಟಿದ್ದೇನೆ ಕೆಲವರು ಭವಿಷ್ಯ ಭವಿಷ್ಯವನ್ನು ಕೇಳಿ ಆ ರಾಶಿಗೆ ತಕ್ಕ ಹಾಗೆ ಅವರಿಗೆ ಸೂಟ್ ಆಗುವ ಅವರು ರಾಶಿಗೆ ಆಗಿ ಬರುವ ರತ್ನಗಳನ್ನು ಚಿನ್ನ ಮತ್ತು ಬೆಳ್ಳಿ ಉಂಗುರಕ್ಕೆ ಹಾಕಿ ತಾವು ಧರಿಸಿ ಕೊಳ್ಳುತ್ತಾರೆ ಹಾಗೂ ಇದರಿಂದ ಅವರ ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯುತ್ತದೆ ಅವರ ಮನಸ್ಸಿಗೆ ಶಾಂತಿಯೂ ಸಹ ದೊರಕುತ್ತದೆ .ಹಾಗೆಯೇ ನಮ್ಮ ಹಿಂದೂ ಧರ್ಮದಲ್ಲಿ ನಮ್ಮ ಜನರು ಜ್ಯೋತಿಷ್ಯ ಭವಿಷ್ಯ ಎಂದು ಕೂಡ ನಂಬುತ್ತಾರೆ

ಜೊತೆಗೆ ಜ್ಯೋತಿಷ್ಯಗಳು ಏನಾದರೂ ಕಂಟಕ ಇದೆ ಅದಕ್ಕಾಗಿ ಪರಿಹಾರ ಮಾಡಿಸಲೇ ಬೇಕು ಎಂದರೆ ಅದಕ್ಕಾಗಿ ಎಷ್ಟೇ ಕಷ್ಟ ಆದರೂ ನಮ್ಮ ಜನರು ಅದನ್ನು ಪರಿಹಾರ ಮಾಡಿಸಿಕೊಂಡು ಬಿಡುತ್ತಾರೆ .ಹೀಗೆ ಸ್ನೇಹಿತರೆ ನಾನು ಹೇಳಲು ಹೊರಟಿರುವುದೇ ಏನೆಂದರೆ ಕೆಲ ಜ್ಯೋತಿಷ್ಯರು ತಿಳಿಸಿರುವ ಹಾಗೆ ನಮ್ಮ ರಾಶಿ ಕುಂಡಲಿಯಲ್ಲಿ ಒಟ್ಟು ಹನ್ನೆರಡು ರಾಶಿಗಳಿವೆ ಆ ಆ ಕೆಲವೊಂದು ರಾಶಿಗಳು ಬೆಳ್ಳಿಯ ಪದಾರ್ಥಗಳನ್ನು ಅಥವಾ ಆಭರಣಗಳನ್ನು ಧರಿಸುವುದು ಆ ರಾಶಿಯ ಜನಗಳಿಗೆ ಹೊಂದಿ ಬರುವುದಿಲ್ಲ.

ಎಂಬ ಅಭಿಪ್ರಾಯವನ್ನು ನೀಡಿದ್ದಾರೆ ಸ್ನೇಹಿತರ ಅದು ಆ ರಾಶಿಗಳು ಯಾವುದು ಎಂದು ನಾನು ಇಂದು ಈ ಕೆಳಗೆ ನಿಮಗೆ ತಿಳಿಸಿಕೊಡುತ್ತೇನೆ . ಮೊದಲನೆಯದಾಗಿ ಮೇಷ ರಾಶಿ ಹಾಗೂ ಧನಸ್ಸು ರಾಶಿ ಮತ್ತೆ ಕನ್ಯಾ ರಾಶಿಯವರು ಈ ರಾಶಿಯಲ್ಲಿ ಹುಟ್ಟಿದ ಜನರು ಬೆಳ್ಳಿಯನ್ನು ಧರಿಸುವುದು ತಪ್ಪು ಎಂಬ ಅಭಿಪ್ರಾಯವನ್ನು ಹೇಳಿದ್ದಾರೆ.ಈ ರಾಶಿಯಲ್ಲಿ ಹುಟ್ಟಿದವರು ಏನು ಮಾಡಬೇಕೆಂದು ಸಹ ಪರಿಹಾರವನ್ನು ನೀಡಿದ್ದಾರೆ ನೀವೆಲ್ಲ ಕೇಳಿದ್ದೀರಿ ಆಮೆಯ ಉಂಗುರ ಎಂದು ಆಮೆಯ ಉಂಗುರವನ್ನು ಈ ರಾಶಿಯ ಜನರು ಧರಿಸಿ ಕೊಳ್ಳುವುದರಿಂದ ಅಂಥವರಿಗೆ ಮನಸ್ಸಿಗೆ ನೆಮ್ಮದಿ ಅವರ ಮನಸ್ಸಿಗೆ ಶಾಂತಿ ಮನೆಯಲ್ಲಿ ಸಂತೋಷ ಸುಖ ಎಲ್ಲವೂ ದೊರಕುತ್ತದೆ ಎಂದು ಹೇಳಿದ್ದಾರೆ .

ನೋಡಿದ್ರಲ್ಲ ಸ್ನೇಹಿತರೇ ತಮ್ಮ ಸುಖ ಶಾಂತಿ ಮನೆಯಲ್ಲಿ ನೆಮ್ಮದಿ ಇರಬೇಕೆಂದರೆ ಈ ರಾಶಿಯ ಜನರು ಆಮೆಯ ಉಂಗುರವನ್ನು ಧರಿಸಿಕೊಳ್ಳಿ ನಿಮ್ಮ ಜೀವನಕ್ಕೆ ಒಳ್ಳೆಯದಾಗಲಿ ಶುಭ ಮುಂಜಾನೆ ಧನ್ಯವಾದಗಳು .ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ