Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಎದೆ ಹಾಲು ಕುಡಿಯುವಾಗಲೇ ನಿಮ್ಮಮಗು ಮುಂದೆ ಬಲಗೈ ಬಳಸುತ್ತೋ ಅಥವಾ ಎಡಗೈ ಬಳಸುತ್ತೋ ಅನ್ನೋದು ಗೊತ್ತಾಗುತ್ತೆ ಅಂತೆ ಹಾಗಾದ್ರೆ ಅದನ್ನು ಕಂಡುಹಿಡಿಯೋದು ಹೇಗೆ ಗೊತ್ತ …!!!

ಭೂಮಿ ಮೇಲೆ ಬೆಲೆ ಕಟ್ಟಲಾಗದ ವಸ್ತು ಅಂದರೆ ಅದು ತಾಯಿ ತಾಯಿ ಮಾಡಿರುವ ತ್ಯಾಗಕ್ಕೆ ನಾವು ತಾಯಿಗೆ ಎಷ್ಟು ಜನ್ಮ ಎತ್ತಿ ಬಂದು ಆಕೆಗೆ ಧನ್ಯವಾದಗಳು ಹೇಳಿದರೂ ಕೂಡ ಅದು ಸಾಲದು.ಮತ್ತು ತಾಯಿಗೆ ನಾವು ಜನ್ಮ ಪೂರ್ತಿ ಆಕೆಯ ಪಾದವನ್ನು ತೊಳೆದರು ಕೂಡ ಆಕೆ ಮಾಡಿರುವ ತ್ಯಾಗಕ್ಕೆ ಆಕೆ ಪಟ್ಟಿರುವ ಕಷ್ಟಗಳಿಗೆ ಸಮವಾಗುವುದಿಲ್ಲ ಆದ್ದರಿಂದ ಸ್ನೇಹಿತರೇ ತಾಯಿಯನ್ನು ಎಂದಿಗೂ ಕೂಡ ಕೇವಲವಾಗಿ ಕಾಣಬೇಡ .ಆಕೆ ಕಷ್ಟಪಟ್ಟರೂ ಕೂಡ ಮಕ್ಕಳು ಸಂತೋಷವಾಗಿ ಇರಬೇಕು ಅಂತ ಭಾವಿಸುವ ಒಂದು ಜೀವಿ ಅದು .ಭೂಮಿ ಮೇಲೆ ತಾಯಿ ಎಂಬ ಪದಕ್ಕೆ ಇರುವಂತಹ ಒಂದು ಶಕ್ತಿ ಬೇರೆ ಯಾವ ಶಕ್ತಿಯೂ ಇಲ್ಲ ಆ ದೇವರಿಗೂ ಕೂಡ ಇಲ್ಲ.ತಾಯಿಯೇ ಮೊದಲ ದೇವರು ಅಂತ ಅದಕ್ಕೇ ಹೇಳೋದು ಆದ್ದರಿಂದ ಸ್ನೇಹಿತರೇ ನೀವೇನಾದರೂ ದೇವರನ್ನು ಪೂಜಿಸುತ್ತಾ ಇದ್ದರೆ ಮೊದಲು ತಾಯಿ ಎಂಬ ದೇವರಿಗೆ ಪೂಜಿಸಿ ಆಕೆಯನ್ನು ಸ್ಮರಿಸಿ ಆಗ ನೀವು ನಿಜಕ್ಕೂ ಜೀವನದಲ್ಲಿ ಅತ್ಯಂತ ಉನ್ನತ ಮಟ್ಟಕ್ಕೆ ಹೋಗುತ್ತೀರಿ.

ತಾಯಿ ನಮ್ಮನ್ನು ಹೇರುತ್ತಲೇ ಆಕೆಯ ರಕ್ತವನ್ನು ಬಸ್ತು ನಮಗೆ ಆಹಾರವನ್ನು ಉಣಬಡಿಸುತ್ತಾಳೆಲ ನಾವು ಇದಕ್ಕಾದರೂ ತಾಯಿಯ ಋುಣವನ್ನು ತೀರಿಸೋಕೆ ಸಾಧ್ಯವಾಗದು .ಚಿಕ್ಕ ಮಗು ಆಗಿದ್ದಾಗಲೇ ಮಗುವಿನ ಕೆಲವೊಂದು ಲಕ್ಷಣಗಳು ಮುಂದೆ ನಾವು ಹೇಗೆ ಇರುತ್ತೇವೆ ಅನ್ನುವುದನ್ನು ಹೇಳುತ್ತದೆ ಹಾಗಾದರೆ ಆದರೆ ಮಕ್ಕಳು ದೊಡ್ಡವರಾದ ಮೇಲೆ ತಮ್ಮ ಕೆಲಸವನ್ನು ಮಾಡಲು ಹೆಚ್ಚು ಬಲಗೈಯನ್ನು ಬಳಸುತ್ತಾರೋ ಅಥವಾ ಎಡಗೈಯನ್ನು ಬಳಸುತ್ತಾರೋ ಅಂತ ತಿಳಿದುಕೊಳ್ಳುವಂತೆ .ಯೂನಿವರ್ಸಿಟಿ ಆಫ್ ವಾಷಿಂಗ್ಟನ್ ಒಂದು ಅಧ್ಯಯನ ನಡೆಸಿರುವ ಹಾಗೆ ಮಕ್ಕಳು ಹಾಲನ್ನು ಕೊಡಿಸುವಾಗ ಯಾವ ಕೈಯನ್ನು ಹೆಚ್ಚು ಬಳಸುತ್ತಾರೋ ಅವರು ಮುಂದೆ ತಮ್ಮ ಎಲ್ಲ ಕೆಲಸಗಳಿಗೂ ಆ ಕೈಯನ್ನು ಬಳಸುತ್ತಾರೆ ಅಂತ ಹೇಳಲಾಗುವುದು .

ಅದು ಹೇಗೆ ಅಂತೀರಾ ಹಾಲನ್ನು ಮಕ್ಕಳಿಗೆ ಉಳಿಸುವಾಗ ಅವರ ಮೆದುಳು ಕೂಡ ಕೆಲಸ ಮಾಡುತ್ತಾ ಇರುತ್ತದೆ ಈ ರೀತಿ ಮೆದುಳು ಕಾರ್ಯನಿರ್ವಹಿಸುವಾಗ ತಮ್ಮ ಯಾವ ಕೈಗಳು ತಮ್ಮ ಕೆಲಸಕ್ಕೆ ಹೆಚ್ಚಾಗಿ ಬಳಸಬೇಕು ಅನ್ನೋದು ಕೂಡ ಮೆದುಳಿನಲ್ಲಿ ಕಾರ್ಯ ನಿರ್ವಹಿಸುತ್ತಾ ಇರುತ್ತದೆ.ಹೀಗಾಗಿ ಚಿಕ್ಕ ಮಗು ಇದ್ದಾಗಲೇ ಮಕ್ಕಳು ಮುಂದೆ ಹೆಚ್ಚು ಕೆಲಸ ಮಾಡುವುದಕ್ಕೆ ಯಾವ ಕೈಯನ್ನು ಬಳಸುತ್ತಾರೆ ಅಂತ ಚಿಕ್ಕವರಾಗಿದ್ದಾಗಲೇ ತಿಳಿದುಕೊಳ್ಳಬಹುದು .ಯೂನಿವರ್ಸಿಟಿ ಆಫ್ ವಾಷಿಂಗ್ಟನ್ ಅವರು ನಡೆಸಿದ ಅಧ್ಯಯನದಲ್ಲಿ ಸುಮಾರು ಅರುವತ್ತ ಎರಡು ಸಾವಿರದ ನೂರಾ ಇಪ್ಪತ್ತು ಒಂಬತ್ತು ಜನ ತಾಯಂದಿರು ಮತ್ತು ಮಕ್ಕಳನ್ನು ಈ ಒಂದು ಅಧ್ಯಯನ ಒಳಗೊಂಡಿತ್ತು .

ಈ ರೀತಿ ಅಧ್ಯಯನ ಮಾಡಿದ ಮೇಲೆ ಈ ಒಂದು ವಿಷಯ ಹೊರಬಂದಿದೆ , ನೋಡಿದ್ರಲ್ಲಾ ಸ್ನೇಹಿತರೇ ಈ ಒಂದು ಅಧ್ಯಯನ ತಾಯಂದಿರಿಗೆ ಮಕ್ಕಳ ಬಗ್ಗೆ ತಿಳಿಯಲು ಈ ಒಂದು ಅಧ್ಯಯನ ತುಂಬಾನೇ ಸಹಾಯಕಾರಿಯಾಗಿದೆ .ಅದೇನೇ ಆಗಲಿ ಸ್ನೇಹಿತರೇ ಬಲಗೈ ಬಳಸುವುದಕ್ಕಿಂತ ಎಡಗೈಯನ್ನು ಬಳಸುವ ಮಕ್ಕಳು ಹೆಚ್ಚಾಗಿ ಚುರುಕಾಗಿರುತ್ತಾರೆ ಅಂತ ಕೂಡ ಹೇಳಲಾಗುವುದು , ಈ ರೀತಿಯಾಗಿ ಅದೆಷ್ಟೋ ಅಧ್ಯಯನಗಳು ಯೂನಿವರ್ಸಿಟಿ ಅವರು ಮಾಡುತ್ತಲೇ ಇರುತ್ತಾರೆ ಇದರಿಂದ ಹಲವಾರು ವಿಷಯಗಳನ್ನು ನಾವು ತಿಳಿದುಕೊಳ್ಳಬಹುದು ಅಲ್ವಾ .ಈ ಮೇಲೆ ನೀಡಿದಂತಹ ಮಾಹಿತಿ ನಿಮಗೆಲ್ಲರಿಗೂ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು ಸ್ನೇಹಿತರ ಶುಭ ದಿನ ಶುಭವಾಗಲಿ ಇಂತಹ ಹಲವಾರು ವಿಷಯಗಳಿಗೆ ನಮ್ಮ ಪೈರನ್ನು ಮರೆಯದ ಲೈಕ್ ಮಾಡಿ .

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ