ಎತ್ತ ತಂದೆ ತಾಯಿಯನ್ನು ರುದ್ರ ಸಮಕ್ಕೆ ಬಿಡುವ ಮಕ್ಕಳು ನಮ್ಮ ದೇಶದಲ್ಲಿರುವುದು ನಮಗೆಲ್ಲರಿಗೂ ದಿಕ್ಕರಿಸುವ ವಿಷಯ ಮೊನ್ನೆ ಮೊನ್ನೆಯಷ್ಟೇ ಒಬ್ಬ ತಾಯಿಯನ್ನು ಕೋಲಿನಿಂದ ಒಡೆಯುವುದರ ಮೂಲಕ ಹಿಂಸೆ ಕೊಡುತ್ತಿರುವ ಮಗನನ್ನು ನಾವು ಕಂಡಿದ್ದೇವೆ ಆದರೆ ಈಗಾಗಲೇ ಅವನನ್ನು ಪೊಲೀಸ್ ವಶಕ್ಕೆ ಹಿಡಿಯಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ ಎಂದು ನಮಗೆಲ್ಲ ಸಂತೋಷದ ವಿಸಯ.
ಎಷ್ಟೋ ಜನಕ್ಕೆ ಮಕ್ಕಳಿಗೆ ತನ್ನ ಹೆತ್ತವರನ್ನು ನೋಡಿಕೊಳ್ಳುವ ಸೊಸೆ ತರಬೇಕು ಅಂತ ಯೋಚಿಸುತ್ತಾರೆ ಅಷ್ಟೇ ಅಲ್ಲದೆ ತನ್ನ ತಂದೆ ತಾಯಿಯನ್ನು ಇವಳು ತನಗೆ ನೋಡಿಕೊಳ್ಳುತ್ತಾಳೆ ತನ್ನ ತಂದೆ ತಾಯಿಯನ್ನು ನೋಯಿಸಬಾರದು ಆದರೆ ನಮ್ಮ ಉಸಿರು ಎಂದು ಹೇಳುವ ಮಕ್ಕಳು ಇದ್ದಾರೆ ಜೀವನದಲ್ಲಿ ಒಂದೊಂದು ಘಟನೆಗಳು ನಡೆಯುತ್ತಾ ಇರುತ್ತವೆ ಎಷ್ಟು ಜನ ತಂದೆ ತಾಯಿಯನ್ನು ಕಳೆದುಕೊಂಡವರು ಕೂಡ ನಮ್ಮ ದೇಶದಲ್ಲಿದ್ದಾರೆ ಇದ್ದಾರೆ ಅಂಥವರಿಗೆ ತಂದೆ ತಾಯಿ ಕಳೆದುಕೊಂಡ ಕಟ್ಟ ಗೊತ್ತು ತಂದೆ ತಾಯಿ ಇರುವವರಿಗೆ ತಂದೆ ತಾಯಿಯನ್ನು ಮನಸ್ಸಿಗೆ ನೋವು ಮಾಡುವುದು ಇದೆಲ್ಲ ನಮ್ಮ ದೇಶದಲ್ಲಿ ನಡೆದು ಕೊಂಡು ಬರುತ್ತಿದೆ .
ಜೀವನದಲ್ಲಿ ನೀವು ತಿಳಿದುಕೊಳ್ಳಬೇಕಾದ ಒಂದು ತಂದೆ ತಾಯಿಯ ಬಗ್ಗೆ ಒಂದು ಮಾರ್ಗ ದರ್ಶನವನ್ನು ಹೇಳುತ್ತೆವೆ ಬನ್ನಿ
ಜೀವನದಲ್ಲಿ ಏನಾದರೂ ಮರೆಯಬಹುದು ನಮ್ಮನ್ನೇ ನಾವು ಮರೆಯಬಹುದು ಬೇರೆಯವರನ್ನು ಸ್ನೇಹಿತರನ್ನು ಮರೆಯ ಬಹುದು ಎತ್ತ ತಂದೆ ತಾಯಿಯನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಆಕಾಶಕ್ಕಿಂತ ದೊಡ್ಡವರು ಭೂಮಿಗಿಂತ ಹೃದಯದಲ್ಲಿ ದೊಡ್ಡವರು ಮನಸ್ಸಿಗೆ ತೀರಾ ಹತ್ತಿರದವರು ತಂದೆ ತಾಯಿ . ಜೀವನದಲ್ಲಿ ಲಕ್ಷ ಕೋಟಿ ಸಂಪಾದನೆ ಮಾಡಬಹುದು ಬೇಕಾದರೆ ದಿನಕ್ಕೆ ಒಂದು ಕಾರ್ ತಕೊಲೢಬಹುದು ಆದರೆ ತಂದೆ ತಾಯಿ ಯಿಂದ ಒಂದು ಕಣ್ಣೀರನ್ನು ಬರೀಸಬಾರದು . ಹುಟ್ಟಿದಾಗಿನಿಂದ ಎತ್ತು ಹೊತ್ತು ಸಾಕಿದ ತಂದೆ ತಾಯಿಗೆ ನೋವು ಪಡಿಸಬಾರದು ಅವರೇ ಜೀವನ ಅವರೆ ನಮ್ಮ ಬದುಕು ಅವರೇ ನಮಗೆ ಎಲೢ.
ನಿಮ್ಮನ್ನು ಬಹಳವಾಗಿ ಪ್ರೀತಿಸಿದರೆ ಹಾಗೆ ನೀವು ಕೂಡ ಅವರಿಗೆ ಪ್ರೀತಿಯ ನೀಡಿ ಸದಾ ಗೌರವ ದಿಂದ ನಡೆದು ಕೊಳ್ಳಿ .ನಾವು ದಿನಕ್ಕೆ ಲಕ್ಷ ಕೋಟಿ ಸಂಪಾದಿಸಬಹುದು ಎಷ್ಟೋ ಸಾವಿರ ಖರ್ಚು ಮಾಡಬಹುದು ತಂದೆ ತಾಯಿಯ ಮನಸಿಗೆ ನೋವು ಮಾಡಿದರೆ ಅದೆಲ್ಲೆ ಕಾಲಿಗೆ ಸಮ . ನಾವು ಏನು ಮಾಡುತ್ತೇವೆ ಅದೇ ನಮಗೆ ಆಗುವುದು ನಾವು ಎಷ್ಟು ಎಲ್ಲರನ್ನೂ ಗೌರವಿಸುತ್ತೇವೆ ಅದೇ ನಮಗೆ ಅವನಿಗೆ ಸದ್ದಡಗುವುದು ಇದೆಲ್ಲ ಅರಿತು ಕೊಳ್ಳಿ . ಇದೆಲ್ಲ ದಿನನಿತ್ಯ ಕೈಗೊಂಡು ನಡೆಯಿರಿ ಇದರಲ್ಲಿ ಏನು ತಿಳಿದು ಕೊಳ್ಳುತ್ತೇವೆ ಎಂದರೆ ಬೇರೆಯವರ ಮನಸ್ಸಿಗೆ ನೋವುಂಟು ಮಾಡಬಾರದು ಅಷ್ಟೇ ಅಲ್ಲ ತಂದೆ ತಾಯಿಗು ಕೂಡ ನೋವುಂಟು ಮಾಡಬೇಡಿ ಇವರೆಲ್ಲಾ ನಮ್ಮ ಎರಡು ಕಣ್ಣು ಗಳಿದ್ದಂತೆ .
ಈ ಲೇಖನವೇ ನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಮ್ಮ ಪ್ರೀತಿಯ ಲೈಕ್ ಮಾಡಿ ಹಾಗೂ ನಮ್ಮನ್ನು ಫಾಲೋ ಮಾಡಿ.