ಮನೆ ಬಾಡಿಗೆ ಕಟ್ಟೋಕೆ ಆಗ್ದೇ ಇರೋರು ನಮ್ಮ ಬಗ್ಗೆ ಮಾತನಾಡುತ್ತಾರೆ …. ಯಶ್ ಗೆ ಬಹಿರಂಗವಾಗಿ ತಿರುಗೇಟು

115

ಭಾರತ ದೇಶದಲ್ಲಿ ಇನ್ನೇನು ಏಪ್ರಿಲ್ ಇಪ್ಪತ್ತ್ಮೂರು ಮತ್ತು ಏಪ್ರಿಲ್ ಹದಿನೇಳು ರಂದು ಲೋಕಸಭಾ ಚುನಾವಣೆ ನಡೆಯಲಿದ್ದು ನಮ್ಮ ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಪ್ರಚಾರಗಳು ಜೋರಾಗಿ ನಡೆಯುತ್ತಿದೆ ನಮ್ಮ ಕರ್ನಾಟಕ ರಾಜ್ಯದ ಗಂಡು ಮೆಟ್ಟಿದ ನಾಡು ಎಂದು ಹೇಳುವ ಮಂಡ್ಯ ಜಿಲ್ಲೆಯಲ್ಲಿ ಚುನಾವಣೆಯ ಪ್ರಚಾರ ಚೆನ್ನಾಗಿ ನಡೆಯುತ್ತಿದೆ .
ಮಂಡ್ಯ ಜಿಲ್ಲೆಯ ಚುನಾವಣಾ ಪ್ರಚಾರವು ತಾರಕಕ್ಕೆ ಏರಿದ್ದು ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿ ಅವರು ಮಾಧ್ಯಮದವರ
ಮುಂದೆ ಒಂದು ಹೇಳಿಕೆಯನ್ನು ನೀಡಿದ್ದಾರೆ .

ಅದೇನೆಂದರೆ ಸ್ನೇಹಿತರ ಮನೆ ಬಾಡಿಗೆಗೆ ಕಟ್ಟಕ್ಕೆ ಆಗದೆ ಇರುವವರೆಲ್ಲ ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ನಿಖಿಲ್ಕುಮಾರ್ ಸ್ವಾಮಿ ಅವರು ಹೇಳಿಕೆಯನ್ನು ನೀಡಿದ್ದಾರೆ . ಪಕ್ಷೇತರ ಅಭ್ಯರ್ಥಿಯ ಮಗ ನಮ್ಮ ಬಗ್ಗೆ ಮಾತನಾಡಿದ್ದಾರೆ ಆದರೆ ಕತ್ತರಿಗುಪ್ಪೆಯಲ್ಲಿ ಇದ್ದಾಗ ಮನೆ ಬಾಡಿಗೆಗೆ ದುಡ್ಡು ಕೊಡದೆ ಇರುವವರೆಲ್ಲ ನಮ್ಮ ಯೋಗ್ಯತೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು .
ನಮ್ಮ ತಾತ ದೇವೇಗೌಡರು ಪ್ರಧಾನಿಯಾದಾಗ ನಾವು ಕತ್ರಿಗುಪ್ಪೆಯಲ್ಲಿ ಇದ್ದೆವು ನಮ್ಮ ಅಮ್ಮ ಐದು ಸಾವಿರ ರೂಪಾಯಿಯಲ್ಲಿ ಮನೆ ನಡೆಸಬೇಕಿತ್ತು ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದ್ದಾರೆ . ಹೀಗಿರುವಾಗ ನನ್ನ ಸ್ನೇಹಿತರು ಎಲ್ಲರೂ ಸಹ ಮಧ್ಯಮ ವರ್ಗದವರು ನನ್ನ ಜತೆಯಲ್ಲಿರುವವರು ಮಧ್ಯಮ ವರ್ಗದ ಜನರು ನನಗೆ ಕಷ್ಟ ಎಂದರೆ ತಿಳಿದಿದೆ ಸ್ನೇಹಿತರೇ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದ್ದಾರೆ .


ನನ್ನ ತಾತ ದೇವೇಗೌಡರಿಗೆ ಹಾಗು ನನ್ನ ಅಪ್ಪ ಕುಮಾರಸ್ವಾಮಿಯವರಿಗೆ ಬೆಂಬಲ ಕೊಟ್ಟು ಅವರನ್ನು ಗೆಲ್ಲಿಸಿದವರು ಈ ಮಂಡ್ಯ ಜನ ಹಾಗಾಗಿ ನನ್ನನ್ನು ಸಹ ಗೆಲ್ಲಿಸುತ್ತಾರೆ ನಿತ್ಯ ಜನರು ಎಂದು ನಾನು ವಿಶ್ವಾಸ ಇಟ್ಟುಕೊಂಡಿದ್ದೇನೆ ಎಂದು ನಿಖಿಲ್ ಅವರು ಹೇಳಿದ್ದಾರೆ . ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೂಡ ಒಂದು ಹೇಳಿಕೆಯನ್ನು ನೀಡಿದ್ದಾರೆ ಅದೇನೆಂದರೆ ಶೂಟಿಂಗ್ ವೇಳೆ ಬರೀ ಎಸಿಯಲ್ಲಿ ಇರುತ್ತಿದ್ದ ಜನರಿಗೆ ಎಂದು ಬಿಸಿಲಿನ ತಾಪದ ಕಷ್ಟ ತಿಳಿದಿದೆ ರೈತರ ಕಷ್ಟ ಏನೆಂದು ಈಗ ತಿಳಿಯುತ್ತಿದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ ಅದಕ್ಕೆ ಸರಿಯಾಗಿ ಯಶ್ ಅವರು ಕೊಡ ಕುಮಾರ ಸ್ವಾಮಿ ಅವ್ರಿಗೆ ತಾಂಗ್ ಕೊಟ್ಟರು.

ಅದೇನೆಂದರೆ ಹಾಗಿದ್ದರೆ ನಾನು ಒಬ್ಬ ಸಾಮಾನ್ಯ ಬಸ್ ಡ್ರೈವರ್   ಮಗ ನನಗೆ ಕಷ್ಟದ ಬಗ್ಗೆ ತಿಳಿದಿದೆ ನನಗೆ ಬಸ್ಸಿನಲ್ಲಿ ಓಡಾಡಿ ಕಷ್ಟ ಗೊತ್ತಿದೆ ಬಿಸಿಲಿನ ತಾಪಮಾನದ ಕಷ್ಟ ನನಗೂ ಸಹ ತಿಳಿದಿದೆ ಎಂದು ಎಷ್ಟ್ ಅವರು ಹೇಳಿಕೆಯನ್ನು ನೀಡಿದ್ದಾರೆ ಸ್ನೇಹಿತರೇ .ಈಗಾಗಲೇ ಮಂಡ್ಯ ಜಿಲ್ಲೆಯ ಪ್ರಚಾರವೂ ತಾರಕಕ್ಕೇರಿದ್ದು ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆಂದು ಮೇ ತಿಂಗಳವರೆಗೂ ಕಾದು ನೋಡಬೇಕಾಗಿದೆ ಏನೇ ಆಗಲಿ ಎಲ್ಲರೂ ನಿಮ್ಮ ಹಕ್ಕನ್ನು ಚಲಾಯಿಸಿ ಒಳ್ಳೆಯ ಅಭ್ಯರ್ಥಿಗೆ ನಿಮ್ಮ ಮತ ನೀಡಿ ಅಭಿವೃದ್ಧಿಯ ಕಡೆ ನಡೆಸುವ ಅಭ್ಯರ್ಥಿಗೆ ನಿಮ್ಮ ಓಟನ್ನು ಕೊಡಿ ಮತ ಎಲ್ಲರೂ ಚಲಾಯಿಸಿ ಇದು ನಿಮ್ಮ ನಿಮ್ಮ ಹಕ್ಕುಗಳು ಆದ್ದರಿಂದ ಯಾರೂ ಸಹ ನಿಮ್ಮ ಹಕ್ಕನ್ನು ಬಿಡಬೇಡಿ ಧನ್ಯವಾದಗಳು .

LEAVE A REPLY

Please enter your comment!
Please enter your name here