ಊಹೆಗೂ ಸಿಗದ 3 ದುಬಾರಿ ದುರಂತಗಳು … ಪ್ರತಿಯೊಬ್ಬರು ನೋಡಲೇಬೇಕಾದ ವಿಡಿಯೋ

124

ನಮಸ್ಕಾರ ವಿಚಿತ್ರ ನೀವೆಲ್ಲರೂ ಅತ್ಯಂತ ದೊಡ್ಡ ದೊಡ್ಡ ದುರಂತಗಳ ಬಗ್ಗೆ ತಿಳಿದಿರುತ್ತಾರೆ ಉದಾಹರಣೆಗೆ ರೈಲು ದುರಂತ ವಿಮಾನ ದುರಂತ ಹೀಗೆ ಹಲವಾರು ದುರಂತಗಳ ಬಗ್ಗೆ ನೀವು ತಿಳಿದಿರುತ್ತೀರಿ ಆದರೆ ಇಂತಹ ದುರಂತಗಳಲ್ಲಿ ಅದೆಷ್ಟು ಕೋಟಿ ನಷ್ಟವಾಗುತ್ತದೆ ಎಂದು ನಮಗೆ ತಿಳಿದಿರುವುದಿಲ್ಲ ಆದರೆ ಇಂತಹ ದುರಂತಗಳಲ್ಲಿ ಸಹ ಅತ್ಯಂತ ದೊಡ್ಡ ದೊಡ್ಡ ದುರಂತಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲು ಬಂದಿದ್ದೇವೆ ಸ್ನೇಹಿತರೇ . ಅತ್ಯಂತ ದೊಡ್ಡ ದುರಂತಗಳು ಆಗುವ ಪ್ರದೇಶಗಳಲ್ಲಿ ನಮ್ಮ ಭಾರತ ದೇಶವು ಐದನೇ ಸ್ಥಾನವನ್ನು ಪಡೆದಿದೆ ಇನ್ನು ಇಂತಹ ದುರಂತಗಳು ನಡೆದಾಗ ಕೋಟಿ ಕೋಟಿ ನಷ್ಟವಾಗುತ್ತದೆ .

ಅದೆಷ್ಟು ಆಸ್ತಿಗಳು ಸಹ ನಾಶವಾಗುತ್ತದೆ ಇದರ ಮಧ್ಯದಲ್ಲಿ ಇಲ್ಲಿಯವರೆಗೂ ಅತ್ಯಂತ ಹೆಚ್ಚು ನಷ್ಟ ಹೊಂದಿರುವ ರಾಷ್ಟ್ರವೆಂದರೆ ಅದು ಅಮೆರಿಕ . ಇಲ್ಲಿ ನಡೆದಿರುವ ಮೂರು ದುರಂತಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲು ಬಂದಿದ್ದೇವೆ ನೀವು ಸಹ ಇದರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಬೇಕೆಂದರೆ ಈ ಕೆಳಗೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ವೀಕ್ಷಿಸಿ ಸ್ನೇಹಿತರೇ .
ಚಾಟ್ಸ್ ಬರ್ತ್ ಅಲ್ಲಿ ನಡೆದ ಟ್ರೇನ್ ಆಕ್ಸಿಡೆಂಟ್ ನ ಬಗ್ಗೆ ನೀವೆಲ್ಲರೂ ತಿಳಿದಿರುತ್ತೀರಿ ಇದು ಡಿಸೆಂಬರ್ ಹನ್ನೆರಡು ಎರಡು ಸಾವಿರದ ಎಂಟು ರಲ್ಲಿ ಅಮೆರಿಕದಲ್ಲಿ ನಡೆದಿತ್ತು .

ಯೂನಿಯನ್ ಪೆಸಿಫಿಕ್ ಫ್ರೀ ಟ್ರೇನಿ ಗೂ ಮತ್ತು ಬೋಟ್ ರೆಲಿಕ್ ಟ್ರೇನ್ ಡಿಕ್ಕಿ ಹೊಡೆದು ಈ ಅಪಘಾತವು ನಡೆದಿತ್ತು ಇನ್ನು ಟ್ರೇನಿನ ಚಾಲಕ ರೆಡ್ ಸಿಗ್ನಲ್ ನೋಡದೆ ಈ ಅಪಘಾತ ಜರುಗಿತ್ತು ಇನ್ನು ಈ ಆಕ್ಸಿಡೆಂಟ್ ನಲ್ಲಿ ಇಪ್ಪತ್ತೈದು ಜನ ಸಾವನ್ನಪ್ಪಿದ್ದರು ಮತ್ತು ಐನೂರು ಮಿಲಿಯನ್ ಡಾಲರ್ ನಷ್ಟವಾಗಿತ್ತು ಅಂದರೆ ಸರಿ ಸುಮಾರು ಮೂರು ಸಾವಿರದ ಐನೂರು ಕೋಟಿ ಅಷ್ಟು ನಷ್ಟವಾಗಿತ್ತು . ಇನ್ನು ಬಾಂಬರ್ ಪ್ಲೇನ್ ಕ್ರಾಶರ ಇದು ಒಂದು ಯುದ್ಧ ವಿಮಾನ ಇದನ್ನು ಅಮೆರಿಕದಲ್ಲಿ ಕೇವಲ ಇಪ್ಪತ್ತ್ ಒಂದು ರಷ್ಟು ಮಾತ್ರ ತಯಾರಿಸಲಾಗಿತ್ತು .ಈ ಯುದ್ಧ ವಿಮಾನವು ಇಪ್ಪತ್ತ್ಮೂರು ಫೆಬ್ರವರಿ ಎರಡು ಸಾವಿರದ ಎಂಟು ರಲ್ಲಿ ಟೇಕಪ್ ಆಗುತ್ತಿದ್ದಂತೆಯೇ ಕ್ರ್ಯಾಶ್ ಆಗಿತ್ತು ಇನ್ನು ಈ ಅಪಾಯ ಜರುಗಿದ್ದರಿಂದ ಒಂದು ಪಾಯಿಂಟ್ ನಾಲ್ಕು ಬಿಲಿಯನ್ ಡಾಲರ್ ಸರಿ ಸುಮಾರು ಒಂಬತ್ತು ಸಾವಿರದ ಎಂಟು ನೂರು ಕೋಟಿಯಷ್ಟು ನಷ್ಟವಾಗಿತ್ತು .

ಕೊನೆಯದಾಗಿ ಸ್ನೇಹಿತರೇ ಅಮೆರಿಕದಲ್ಲಿರುವ ಪ್ರೆಸ್ಟೀಜ್ ಆಯಿಲ್ ಸ್ಪೈಲ್ ಎಂಬ ಕಂಪನಿಯು ಎಣ್ಣೆಯನ್ನು ಸಾಗಿಸುತ್ತಿರುವಾಗ ಸಮುದ್ರದಲ್ಲಿಯೇ ಎಣ್ಣೆ ಸೋರಿಕೆಯಾಗಿ ಸುಮಾರು ಎಪ್ಪತ್ತೆ ಏಳು ಸಾವಿರ ಮೆಟ್ರಿಕ್ ಟನ್ ಅಷ್ಟು ಎಣ್ಣೆ ಸಮುದ್ರದ ಪಾಲಾಗಿತ್ತು ಇನ್ನೂ ಈ ನಷ್ಟವು ಹೇಗೆ ಸಂಭವಿಸಿತು ಎಂದರೆ ಎಣ್ಣೆ ಸಾಗಿಸುವ ವೇಳೆ ಶಿಪ್ ಎರಡು ಭಾಗ ಆಗಿದ್ದರಿಂದ . ಇನ್ನು ಈ ದುರಂತವು ಹದಿಮೂರು ಡಿಸೆಂಬರ್ ಎರಡು ಸಾವಿರದ ಎರಡರಲ್ಲಿ ನಡೆದಿತ್ತು ಇದರಿಂದ ಕಂಪನಿಗೆ ಎಪ್ಪತ್ತು ಏಳು ಸಾವಿರ ಕೋಟಿ ನಷ್ಟವಾಗಿತ್ತು .

Video ಕೆಳಗೆ ಇದೆ …

ಈ ದುರಂತದಿಂದ ಅದೆಷ್ಟೋ ಸಮುದ್ರ ಜೀವಿಗಳು ಸಾವನ್ನಪ್ಪಿ ಸಮುದ್ರದ ಗಡಿ ಭಾಗದ ನೀರುಗಳು ಮಾಲಿನ್ಯ ಆಗಿತ್ತು ಮತ್ತು ಇದನ್ನು ಕ್ಲೀನ್ ಮಾಡಿಸುವುದಕ್ಕೆ ಕಂಪನಿಗೆ ಆಗಿದ್ದ ನಷ್ಟ ಎಪ್ಪತ್ತು ಏಳು ಸಾವಿರ ಕೋಟಿ . ನೋಡಿದ್ರಲ್ಲ ಸ್ನೇಹಿತರೇ ಅಮೆರಿಕದಲ್ಲಿ ನಡೆದ ದೊಡ್ಡ ದೊಡ್ಡ ದುರಂತಗಳ ಬಗ್ಗೆ ಮತ್ತು ಅದರಿಂದ ಆದ ನಷ್ಟಗಳ ಬಗ್ಗೆ ನೀವೆಲ್ಲರೂ ತಿಳಿದುಕೊಂಡಿದ್ದೀರಾ ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು .

LEAVE A REPLY

Please enter your comment!
Please enter your name here