ಇಲ್ಲಿರುವಂತಹ ಈ ಅಜ್ಜಿ ತನ್ನ 72 ವಯಸ್ಸಿನಲ್ಲಿ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ ??… ಅದು ಹೇಗೆ ಗೊತ್ತಾ …

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಜವಾಗ್ಲೂ ಕೆಲವೊಂದು ವಿಷಯವನ್ನು ನಾವು ಕೇಳಿದರೆ ನಮಗೆ ತಲೆಯು ತಿರುಗಿ ಹೋಗುತ್ತದೆ, ಇವತ್ತು ನಾವು ನಿಮಗೆ ಒಂದು ವಿಷಯ ಹೇಳಲು ಹೊರಟಿದ್ದೇವೆ ಅದು ಏನಪ್ಪ ಅಂದರೆ ಇಲ್ಲಿ ಇರುವಂತಹ ಒಂದು ಅಜ್ಜಿ 72 ವಯಸ್ಸಿನಲ್ಲಿ ಒಂದು ಗಂಡು ಮಗುವಿಗೆ ಜನ್ಮ ನೀಡುತ್ತಾಳೆ, ಇದು ಹೇಗೆ ಸಾಧ್ಯ ಅಂತೀರಾ ಕೇವಲ 40 ವರ್ಷದಲ್ಲಿ ಹೆಣ್ಣು ಮಕ್ಕಳಿಗೆ ಮುಟ್ಟು ಎನ್ನುವುದು ನಿಂತು ಹೋಗುತ್ತದೆ. ಈ ತರದ ಸಂಗತಿಯಲ್ಲಿ 72 ವಯಸ್ಸಿನಲ್ಲಿ ಈ ಅಜ್ಜಿ ಒಂದು ಗಂಡು ಮಗುವನ್ನು ಜನ್ಮ ನೀಡಿದ್ದಾಳೆ ಎಂದರೆ ನಿಜವಾಗಲೂ ನಮಗೂ ನಿಮಗೂ ನಂಬಕ್ಕೆ ಆಗದೇ ಇರುವಂತಹ ಒಂದು ವಿಚಾರವಾಗಿದೆ. ಹಾಗಾದರೆ ಬನ್ನಿ ಈ ಅರ್ಜಿಯ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದು ಕೊಂಡು ಬರೋಣಾ.

ಈ ಅಜ್ಜಿಯು ತನ್ನ 72ನೇ ವಯಸ್ಸಿನಲ್ಲಿ ಒಂದು ಗಂಡು ಮಗುವಿಗೆ ಜನ್ಮ ನೀಡಿ ಒಂದು ವಿಶ್ವದಾಖಲೆಯನ್ನು ಮಾಡಿದ್ದಾಳೆ, ಈ ಅಜ್ಜಿ ಹೆಸರು ಮೊಹಿಂದರ್ ಸಿಂಗ್ ಇವರ ವಯಸ್ಸು ಸದ್ಯಕ್ಕೆ 72 ಅಂತ ಹೇಳಬಹುದು. ಇವರಿಗೆ 46 ವರ್ಷದ ಹಿಂದೆ ಮದುವೆಯಾಗಿತ್ತು, ಆದರೆ ಇವರಿಗೆ ಮಕ್ಕಳಿರಲಿಲ್ಲ. ಹಾಗೆ ಕೆಲವು ಸಲಹೆಗಳ ಮುಖಾಂತರ ಕೆಲವೊಂದು ದತ್ತು ಮಕ್ಕಳನ್ನು ಕರೆದುಕೊಂಡು ಬಂದು ತಮ್ಮ ಮನೆಯಲ್ಲೇ ಸಾಕುತ್ತಿದ್ದರು. ಆದರೆ ಕೆಲವು ದಿನಗಳ ನಂತರ ಈ ಅಜ್ಜಿಗೆ ದತ್ತು ತೆಗೆದುಕೊಂಡು ಬಂದಿರುವಂತಹ ಮಕ್ಕಳನ್ನು ಸಾಕಲು ಅಷ್ಟೊಂದು ಇಷ್ಟ ಪಡುತ್ತಿರಲಿಲ್ಲ. ಏನಾದರೂ ಮಾಡಿ ಈ ನನಗೆ ಚಿಕಿತ್ಸೆಯನ್ನು ಮಾಡಿಸಿಕೊಂಡು ಮಗುವನ್ನು ಪಡೆಯಬೇಕು ಎನ್ನುವಂತಹ ಒಂದು ಕುತೂಹಲದಿಂದ ಈ ಅಜ್ಜಿ ಯಾವಾಗಲೂ ತನ್ನ ಗಂಡನ ಹತ್ತಿರ ಹೇಳಿಕೊಳ್ಳುತ್ತಿದ್ದರು.

ಇದಾದ ನಂತರ ಈ ಅಜ್ಜಿ ಹಾಗೂ ಅವರ ಪರಿವಾರದ ಬರುವ ಐಎಎಫ್ ಎನ್ನುವಂತಹ ಒಂದು ಟ್ರೀಟ್ ಮೆಂಟ್ ಅನ್ನು ತೆಗೆದು ಕೊಂಡಿದ್ದಾರೆ ಹೀಗೆ ಟ್ರೀಟ್ ಮೆಂಟ್ ಅನ್ನು ತೆಗೆದುಕೊಂಡು ನಂತರ ಇವರಿಗೆ 72ನೇ ವಯಸ್ಸಿನಲ್ಲಿ ಒಂದು ಮಗುವಿಗೆ ಜನ್ಮವನು ಹೇಳಿದ್ದಾರೆ, ಹೀಗೆ ಈಜನ್ಮ ಅವರು ನೀಡಿದಂತಹ ಈ ಅಜ್ಜಿಯ ವಿಷಯ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಎಲ್ಲಾ ವಿಚಾರದಲ್ಲೂ ಕೂಡಾ ಒಂದು ದೊಡ್ಡ ವಿಷಯವಾಗಿ ಹರಿದಾಡುತ್ತಿದೆ. ತನಗೆ 72 ವಯಸ್ಸು ಆದರೂ ಕೂಡ ನನ್ನ ಮಗುವನ್ನು ನಾನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ ಹಾಗೂ ಅವರನ್ನು ದೊಡ್ಡವನಾಗಿ ಮಾಡುತ್ತೇನೆ ಎಂದು ಹೇಳಿದ್ದಾರೆ ಮಗುವನ್ನು ಹೇಳಿದಂತಹ ಅಜ್ಜಿ.

ಈಗಲೂ ಈ ತರದ ವಿಚಿತ್ರ ಘಟನೆಗಳು ನಮ್ಮ ದೇಶದಲ್ಲಿ ಅವಾಗವಾಗ ನಡೆಯುತ್ತಲೇ ಇರುತ್ತವೆ, ಆದರೆ ಎಪ್ಪತೈದು  ವಯಸ್ಸಿನಲ್ಲಿ ಮಗು ಆಗಿರುವುದು ನಿಜವಾಗಲೂ ಒಂದು ಪವಾಡ ಅಂತ ನಾವು ಹೇಳ ಬಹುದಾಗಿದೆ, ಅದು ಏನೇ ಆಗಿರಬಹುದು ಈ ತರದ ಪವಾಡಗಳನ್ನು ನೋಡಿ ನಾವು ತುಂಬಾ ಆಶ್ಚರ್ಯ ಪಡುತ್ತೇವೆ ಆದರೆ ಅವುಗಳ ಹಿಂದಿನ ಗುಟ್ಟು ಇಲ್ಲಿವರೆಗೂ ಯಾರಿಗೂ ಕೂಡ ಆಗುವುದಿಲ್ಲ. ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ಬೆಡಗಿ ರಶ್ಮಿ.

Leave a Reply

Your email address will not be published. Required fields are marked *