Categories
ಉಪಯುಕ್ತ ಮಾಹಿತಿ

ಟ್ರೈನ್ ಡ್ರೈವರ್ಗಳ ಸಂಬಳ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ -ಯಾಕೆ ಅಷ್ಟೊಂದು ಸಂಬಳ ಗೊತ್ತ ಅದಕ್ಕೆ ಕಾರಣ ಇದೆ

ನಾವು ಈಗಾಗಲೇ ನಮ್ಮ ಭಾರತೀಯ ರೈಲ್ವೆ ಬಗ್ಗೆ ನಿಮಗೆ ಸಾಕಷ್ಟು ಮಾಹಿತಿಯನ್ನು ತಿಳಿಸಿಕೊಟ್ಟಿದ್ದೆ ಆದರೆ ಈ ದಿನದ ಮಾಹಿತಿಯಲ್ಲಿ ನೀವು ರೈಲ್ವೆ ಬಗ್ಗೆ ತಿಳಿಯದೆ ಇರುವಂತಹ ಕೆಲವೊಂದು ಇಂಟ್ರೆಸ್ಟಿಂಗ್ ಪ್ಯಾಕ್ಟ್ ಗಳ ಬಗ್ಗೆ ತಿಳಿಸಿಕೊಡುತ್ತೇವೆ.

ಆದ್ದರಿಂದ ಈ ಪೂರ್ತಿ ಮಾಹಿತಿಯನ್ನು ತಿಳಿಯಿರಿ ನಿಜಕ್ಕೂ ನಿಮಗೆ ಈ ಮಾಹಿತಿ ಸಖತ್ ಉಪಯೋಗವಾಗುತ್ತದೆ ಆದ್ದರಿಂದ ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿಯಿರಿ ನಂತರ ಈ ಮಾಹಿತಿ ನಿಮಗೆ ಉಪಯುಕ್ತ ಆಗಿದೆ ಅನ್ನಿಸಿದಲ್ಲಿ ನಂತರ ನಿಮ್ಮ ಗೆಳೆಯರಿಗೂ ಕೂಡಾ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಲೈಕ್ ಮಾಡಿ .

* ಮೊದಲನೆಯದಾಗಿ ರಾಜಧಾನಿ ಎಕ್ಸ್ಪ್ರೆಸ್ ಈ ರೈಲಿನ ಹೆಸರನ್ನು ನೀವು ಕೇಳಿರುತ್ತೀರಿ ಈ ರೈಲಿನ ಲೋಕೋ ಪೈಲೆಟ್ಗಳು ಅಂದರೆ ರೈಲನ್ನು ಓಡಿಸುವಂತಹ ಡ್ರೈವರ್ ಗಳಿಗೆ ಸುಮಾರು ಒಂದು ಲಕ್ಷದವರೆಗೆ ಸಂಬಳವನ್ನು ನೀಡಲಾಗುತ್ತದೆಯಂತೆ ಯಾಕೆ.

ಅಂದರೆ ಇದೊಂದು ಜವಾಬ್ದಾರಿಯುತ ಕೆಲಸವಾಗಿರುವ ಕಾರಣದಿಂದಾಗಿ ಲೋಕೋಪೈಲೆಟ್ಗಳು ಮನೆಯ ಆರ್ಥಿಕ ಸಮಸ್ಯೆಗಳ ಬಗ್ಗೆ ಚಿಂತನೆ ಮಾಡದಿರಲಿ ಎಂಬ ಕಾರಣದಿಂದಾಗಿ ಈ ಲೋಕೋ ಪೈಲೆಟ್ಗಳಿಗೆ ಇಷ್ಟು ಸಂಬಳವನ್ನು ನೀಡಲಾಗುತ್ತದೆ .

* ರೈಲುಗಳಲ್ಲಿ ನೀವು ಗಮನಿಸಿರಬಹುದು ನೂರಕ್ಕೆ ಅರುವತ್ತು ಜನರು ನಿದ್ರಿಸುತ್ತಾರೆ ಇದಕ್ಕೆ ಕಾರಣವೇನು ಅಂದರೆ ರೈಲಿನಲ್ಲಿ ಇರುವಂತಹ ಕಂಫರ್ಟ್ ಯಿಂದಾಗಿ ಇದಕ್ಕಾಗಿ ರೈಲಿನಲ್ಲಿ ೧.೨ ಗಿಗಾ ಹರ್ಟ್ಸ್ ಕಂಪನವನ್ನು ಅಳವಡಿಸಲಾಗುತ್ತದೆ . ಈ ಕಾರಣಕ್ಕಾಗಿಯೇ ಹೆಚ್ಚಿನ ಜನರು ರೈಲು ಪ್ರಯಾಣ ಮಾಡುವುದಕ್ಕೆ ಇಷ್ಟಪಡುತ್ತಾರೆ .

* ನಮ್ಮ ಭಾರತ ದೇಶದಲ್ಲಿ ಪ್ರತಿನಿತ್ಯ ಸುಮಾರು ಹದಿನಾಲ್ಕು ಸಾವಿರದ ಮುನ್ನೂರು ರೈಲುಗಳು ಓಡಾಡುತ್ತವೆ ಹಾಗೆಯೇ ಈ ಎಲ್ಲ ರೈಲುಗಳು ಒಟ್ಟು ಎಷ್ಟು ಕಿಲೋಮೀಟರ್ ಓಡಾಡುತ್ತವೆ ಎಂದು ಲೆಕ್ಕ ಹೇಳುವುದಾದರೆ ನಮ್ಮ ಭೂಮಿಯಿಂದ ಚಂದ್ರನಿಗೆ ಎಷ್ಟು ಅಂತರವಿದೆ ಯೋ ಅದಕ್ಕಿಂತ ಮೂರೂವರೆ ಪಟ್ಟು ಜಾಸ್ತಿ ಓಡಾಡುತ್ತವೆ ಯಂತೆ ಈ ರೈಲುಗಳು ಹಾಗಾದರೆ ಅದೆಷ್ಟು ಲಕ್ಷ ಕಿಲೋಮೀಟರ್ಗಳು ರೈಲುಗಳು ಚಲಿಸಬಹುದು ಅಲ್ವಾ .

* ಪ್ರತಿ ನಿಮಿಷಕ್ಕೆ ಸುಮಾರು ಹನ್ನೆರಡು ಲಕ್ಷದಷ್ಟು ಮಂದಿ ಈ ರೈಲ್ವೆ ವೆಬ್ ಸೈಟ್ಗೆ ಎಂಟ್ರಿಯಾಗುತ್ತಾರಂತೆ ಯಾಕೆ ಅಂದರೆ ಟಿಕೆಟ್ ಗಳನ್ನು ಬುಕ್ ಮಾಡುವುದಕ್ಕಾಗಿಯೇ ಹಾಗಾದರೆ ಈ ರೈಲ್ವೆ ವೆಬ್ ಸೈಟ್ ಅದೆಷ್ಟು ದೊಡ್ಡ ವಿಸ್ತೀರ್ಣ ಹೊಂದಿರುವಂತಹ ವೆಬ್ ಸೈಟ್ ಆಗಿರಬಹುದು ಅಲ್ಲಾ ನೀವೇ ಯೋಚಿಸಿ .

* ಹಳೇ ಕಾಲದಲ್ಲಿ ಬೋಗಿಗಳನ್ನು ಕೂರಿಸುವುದಕ್ಕಾಗಿ ಆನೆಗಳನ್ನು ಬಳಸುತ್ತಿದ್ದರಂತೆ ಆದರೆ ಇಂದಿನ ದಿನಗಳಲ್ಲಿ ಇದಕ್ಕಾಗಿ ಬೇರೆ ಬೇರೆ ಟೆಕ್ನಾಲಜಿಗಳು ಬಂದಿವೆ .

* ಭಾರತ ದೇಶದಲ್ಲಿ ಉದ್ದ ಹೆಸರಿರುವ ರೈಲ್ವೆ ಸ್ಟೇಷನ್ ಯಾವುದು ಅಂದರೆ ವೆಂಕಟನರಸಿಂಹರಾಜುರಂಪೇಟಾ ಎಂದು ಇದು ಆಂಧ್ರಪ್ರದೇಶದಲ್ಲಿ ಇದೆ .* ಹಾಗಾದರೆ ಚಿಕ್ಕ ಹೆಸರಿರುವ ರೈಲ್ವೆ ಸ್ಟೇಷನ್ ಯಾವುದು ಅಂದರೆ ಅದು ಒರಿಸ್ಸಾದಲ್ಲಿ ಇರುವಂತಹ ಜೂದ್ಸಾಬೂರ್ ಎಂಬ ರೈಲ್ವೆ ಸ್ಟೇಷನ್ ಅದರ ಹೆಸರು ಐಬಿ ಎಂದು .

* ಲೇಟ್ ಟ್ರೈನ್ ಯಾವುದು ಅಂದರೆ ಗೋವಾ ಹಟ್ಟಿ ತ್ರಿವೇಂದ್ರಮ್ ಎಕ್ಸ್ಪ್ರೆಸ್ ಎಂದು ಇದು ಸುಮಾರು ಹತ್ತರಿಂದ ಹನ್ನೆರಡು ಗಂಟೆಗಳು ತಡವಾಗಿ ಸ್ಟೇಷನ್ ಗೆ ಬರುತ್ತದೆಯಂತೆ ಈಗಲೂ ಕೂಡ ಈ ಟ್ರೈನ್ ಸ್ಟೇಷನ್ ಗೆ ತಡವಾಗಿಯೇ ಬರುವುದು .
* ಅತ್ಯಂತ ದೂರ ಹೋಗೋ ಟ್ರೈನ್ ಅಂದ್ರೆ ಅದು ವಿವೇಕ್ ಎಕ್ಸ್ ಪ್ರೆಸ್ ಸುಮಾರು ನಾಲ್ಕು ಸಾವಿರದ ಇನ್ನೂರ ಎಪ್ಪತ್ತು ಮೂರು ಕಿಲೋಮೀಟರ್ ದೂರ ಈ ಟ್ರೇನ್ ಹೋಗುತ್ತದೆಯಂತೆ . ದಿಬ್ರುಗರ್ ನಿಂದ ಕನ್ಯಾಕುಮಾರಿಯವರೆಗೂ ಈ ರೈಲು ಚಲಿಸುತ್ತದೆ .

* ಎರಡು ಜಂಕ್ಷನ್ ಗಳ ನಡುವೆ ಅತಿ ಕಮ್ಮಿ ಡಿಸ್ಟೆನ್ಸ್ ಇರುವಂತಹ ರೈಲ್ವೆ ಸ್ಟೇಷನ್ ಯಾವುದು ಅಂದರೆ ಅದು ನಾಗ್ಪುರ ಮತ್ತು ಅಂಜನಾ ಜಂಕ್ಷನ್ ಎಂದು ಇದರ ನಡುವೆ ಇರುವಂತಹ ಡಿಸ್ಟೆನ್ಸ್ ಎಷ್ಟು ಅಂದರೆ ಕೇವಲ ೩ ಕಿಲೋಮೀಟರ್ .
* ನವಪುರ ಎಂಬ ರೈಲ್ವೆ ಸ್ಟೇಷನ್ ಎರಡು ರಾಜ್ಯಗಳಿಗೆ ಸೇರಿದ ಹೌದು ಸ್ನೇಹಿತರೆ ಈ ನವಪುರ ಎಂಬ ರೈಲ್ವೆಸ್ಟೇಷನ್ ಮಹಾರಾಷ್ಟ್ರ ಮತ್ತು ಗುಜರಾತ್ ೨ರಾಜ್ಯಕ್ಕೂ ಸೇರಿದೆ . ನವಪುರ ರೈಲ್ವೆ ಸ್ಟೇಷನ್ ಒಂದು ಭಾಗ ಗುಜರಾತ್ ನಲ್ಲಿ ಇದ್ದರೆ ಮತ್ತೊಂದು ಭಾಗ ಮಹಾರಾಷ್ಟ್ರದಲ್ಲಿ ಇದೇ .

Originally posted on February 19, 2020 @ 12:03 am

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ