ಹಿರಿಯರು ಹೇಳುವ ಹಾಗೆ ಕಾಶಿಗೆ ಹೋದ ಮೇಲೆ ನಿಮಗೆ ಇಷ್ಟವಾಗಿದ್ದು ಯಾವುದಾದರೂ ಒಂದು ವಸ್ತುವನ್ನು ನೀವು ಅಲ್ಲಿ ಬಿಟ್ಟು ಬಂದರೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಅದು ಯಾಕೆ ಹೇಳುತ್ತಾರೆ ಅನ್ನೋದರ ಬಗ್ಗೆ ಯಾವತ್ತಾದರೂ ಗಮನ ಕೊಟ್ಟು ಯೋಚನೆ ಮಾಡಿದ್ದೀರಾ. ಇಲ್ಲವಾದರೆ ಇವತ್ತು ನಾವು ನಿಮಗೆ ಕಾಶಿಗೆ ಹೋಗಿ ಬಂದಮೇಲೆ ಅಲ್ಲೇ ಏನಾದರೂ ನಿಮಗೆ ಇಷ್ಟವಾದರೂ ಅವರನ್ನು ಬಿಟ್ಟು ಬರಲು ಕಾರಣವೇನು ಎಂಬುದರ ಬಗ್ಗೆ ಇವತ್ತು ನಾವು ನಿಮಗೆ ಸಂಪೂರ್ಣವಾದ ವಿವರವನ್ನು ಹೇಳಲಿದ್ದೇವೆ.
ಹಿರಿಯರ ಪ್ರಕಾರ ನಮ್ಮ ದೇಹ ಮನಸ್ಸು ಹಾಗೂ ನಮ್ಮ ದೇಹದಲ್ಲಿ ಇರುವಂತಹ ಎಲ್ಲಾ ಅಂಗಾಂಗಗಳು ನಮ್ಮ ಹತೋಟಿಯಲ್ಲಿ ಇರಬೇಕಾಗುತ್ತದೆ. ಹಾಗೆ ನಾವು ಆಡುವಂತಹ ಮಾತು ನಡೆಯುವಂತಹ ನೀತಿ ಇದರಲ್ಲಿ ದೇವರನಾಮ ಇರಬೇಕಾಗುತ್ತದೆ. ಆದರೆ ಇವತ್ತಿನ ದಿನ ನಾವು ಪ್ರಕೃತಿಯ ಹಿಂದೆ ಹೋಗುತ್ತೇವೆ ಹಾಗೆಯೇ ಹಲವಾರು ಮೋಹಕ್ಕೆ ಒಳಗಾಗುತ್ತೇವೆ. ಹೀಗಾಗಿ ದೇವರ ನಾಮವನ್ನು ನಾವು ಮರೆತುಬಿಟ್ಟಿದ್ದೇವೆ. ಹಿರಿಯರ ಪ್ರಕಾರ ನಾವು ಮಾತಾಡುವ ಪ್ರತಿ ಪದದಲ್ಲೂ ಕೂಡ ದೇವರನಾಮ ಇರಬೇಕು, ಕಣ್ಣುಗಳು ದೇವರ ಧ್ಯಾನವನ್ನು ಮಾಡಬೇಕು ಹಾಗೆ ಕಿವಿಗಳು ದೇವರ ಕಥೆಯನ್ನು ಕೇಳಬೇಕು ಎಂದು ಹೇಳುತ್ತಾರೆ.
ಆದರೆ ಇವೆಲ್ಲ ಮಾಡುವುದಕ್ಕೆ ಇವತ್ತು ನಮಗೆ ಯಾವುದೇ ಸಮಯವಿಲ್ಲ, ನಾವು ಕೇವಲ ಆಸೆಬುರುಕ ರಾಗಿ ಪ್ರಕೃತಿಯನ್ನು ನಂಬಿದ್ದೇವೆ ಇದಕ್ಕೆ ಒಂದು ಉದಾಹರಣೆ ಏನಪ್ಪ ಅಂದರೆ ನೀವು ಅತಿಯಾಗಿ ತಿಂದರೆ ನಿಮಗೆ ಅಜೀರ್ಣದ ಸಮಸ್ಯೆಯಾಗುತ್ತದೆ. ಹೀಗೆ ಕೇವಲ ನಾವು ಆಸೆಗಳನ್ನು ಹಾಗೂ ಮೇಕೆ ಗಳನ್ನು ನಂಬಿಕೊಂಡು ನಮ್ಮ ಆಸೆಗಳಿಗೆ ನಿರ್ವಹಿಸುವ ನಿರ್ಮಿಸುವುದಕ್ಕಾಗಿ ಇವಾಗ ಬದುಕುತ್ತಿದ್ದೇವೆ.
ಹೀಗೆ ಆಸೆಗಳು ಹೆಚ್ಚಾದರೆ ಹಲವಾರು ತರನಾದ ತೊಂದರೆಗಳು ಜೀವನದಲ್ಲಿ ಬರುತ್ತವೆ, ಹೀಗೆ ಜೀವನದಲ್ಲಿ ಬರುವಂತಹ ಈ ಕಷ್ಟದಿಂದ ಪಾರಾಗಲು ಇನ್ನೊಂದು ಮಾರ್ಗವಿದೆ. ಅದು ಏನಪ್ಪ ಅಂದ್ರೆ ನಿಮಗೆ ಇರುವಂತಹ ಆಸೆಗಳನ್ನು ಈ ದೇವಸ್ಥಾನಕ್ಕೆ ಹೋಗಿ ಅಥವಾ ಈ ಪುಣ್ಯ ಕ್ಷೇತ್ರಕ್ಕೆ ಹೋಗಿ ಕೆಲವೊಂದು ಅಂಶಗಳನ್ನು ಅಲ್ಲೇ ಬಿಟ್ಟು ಬಂದರೆ ನಿಮ್ಮ ಮನಸ್ಸು ತುಂಬಾ ಚೆನ್ನಾಗಿರುತ್ತದೆ. ಕಾಶಿಯಲ್ಲಿ ಸ್ವಲ್ಪ ಗಂಗೆಯನ್ನು ಸ್ವಲ್ಪ ಹಾಗೆ ಪ್ರಯಾಗದಲ್ಲಿ ಸ್ವಲ್ಪ ಬಿಟ್ಟು ಬಂದರೆ ನಿಮ್ಮ ಮನಸು ಸ್ವಲ್ಪ ದಿನಗಳ ಕಾಲ ತುಂಬಾ ಚೆನ್ನಾಗಿ ನಡೆಯುತ್ತದೆ. ಇದರ ಅರ್ಥ ಕೋರಿಕೆಗಳ ದಾಸನಾಗದೆ ಮೋಕ್ಷವನ್ನು ಪಡೆದುಕೊಳ್ಳುವುದು ಇದರ ಅರ್ಥ.
ಹಿರಿಯರು ಹೇಳುವಂತಹ ಮಾತಿನಲ್ಲಿ ಕೆಲವೊಂದು ತುಂಬಾ ನಿಜವಾಗಿರುತ್ತದೆ, ಇವತ್ತು ನಾವು ಯಾವಾಗಲೂ ದುಡ್ಡಿನ ಹಿಂದೆ ಹೋಗುತ್ತಿದ್ದೇವೆ ಆದರೆ, ನೆಮ್ಮದಿಯಿಂದ ಹಿಂದೆ ಯಾರೂ ಹೋಗುತ್ತಿಲ್ಲ. ಆದರೆ ನೆಮ್ಮದಿಯ ಮುಖ್ಯ ನೆಮ್ಮದಿ ಇಲ್ಲ ಎಂದರೆ ಬೇಗ ಸಾಯುವುದು ಖಂಡಿತ. ನಿಮಗೆ ಈ ಲೇಖನ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಿಳಿಸಿ ಕೊಡಿ.