Home ಭಕ್ತಿ ದೇವಸ್ಥಾನಕ್ಕೆ ಹೋದಾಗ ನಾವು ಗಂಟೆಗೆ ಬರುತ್ತೇವೆ ಇದು ಸಹಜವಾದ ಪ್ರಕ್ರಿಯೆ? ಆದರೆ ಅದರ ಹಿನ್ನೆಲೆಯಲ್ಲಿ...

ದೇವಸ್ಥಾನಕ್ಕೆ ಹೋದಾಗ ನಾವು ಗಂಟೆಗೆ ಬರುತ್ತೇವೆ ಇದು ಸಹಜವಾದ ಪ್ರಕ್ರಿಯೆ? ಆದರೆ ಅದರ ಹಿನ್ನೆಲೆಯಲ್ಲಿ ವೈಜ್ಞಾನಿಕ ಕಾರಣ ಕೂಡ ಅಡಗಿದೆ ಅದು ಏನು ಅಂತ ಗೊತ್ತಾ ?

193

ಹಿಂದೂ ಸಂಪ್ರದಾಯದ ಪ್ರಕಾರ ನಾವು ಯಾವುದೇ ದೇವಸ್ಥಾನಕ್ಕೆ ಹೋದರು ನೀವು ಗಂಟೆಗಳನ್ನು ನೋಡಬಹುದು, ಪೂಜೆ ಪುರಸ್ಕಾರ ನಡೆಯುತ್ತಿರುವಾಗ ಪ್ರತಿಯೊಬ್ಬರು ಗಂಟೆನೂ ಹೊಡೆಯುತ್ತಾರೆ ಇದರಿಂದ ದೇವರ ಸನ್ನಿಧಿಯಲ್ಲಿ ಒಂದು  ಕಳೆ ಬರುತ್ತದೆ ಹಾಗೂ ಪೂಜೆ ಪುರಸ್ಕಾರ ಮಾಡುವುದಕ್ಕೆ ಒಂದು ಹುಮ್ಮಸ್ಸು ಬರುತ್ತದೆ. ನೀವು ನೋಡಿರಬಹುದು ನೀವು ದೇವಸ್ಥಾನಕ್ಕೆ ಹೋದರೆ ನಮಗೆ ಇರುವಂತಹ ಒಂದು ಅಭ್ಯಾಸ ಏನು ಎಂದರೆ ಮೊದಲು ಗಂಟೆ ಹೊಡೆದು ಅದಾದ ನಂತರ ದೇವರಿಗೆ ನಮಸ್ಕಾರ ವನ್ನು ಮಾಡುತ್ತೇವೆ. ಇನ್ನು ಕೆಲವರು ದೇವರಿಗೆ ನಮಸ್ಕಾರ ಮಾಡುವುದಕ್ಕಿಂತ ಮೊದಲು ದೇವಸ್ಥಾನದ ಹೊರಗಡೆ ಕಾಲು ಹಾಗೂ ಮುಖವನ್ನು ತೊಳೆದುಕೊಂಡು ಬಂದು ದೇವಸ್ಥಾನದ ಹೆಬ್ಬಾಲೆ ಗೆ ಕೈ ಮುಗಿದು ದೇವರಿಗೆ ಕೈಮುಗಿದು ನಮಸ್ಕಾರವನ್ನು ಮಾಡುವಂತಹ ಸಂಸ್ಕಾರವನ್ನು ಹೊಂದಿರುತ್ತಾರೆ.

ಆದರೆ ದೇವರ ದೇವಸ್ಥಾನದಲ್ಲಿ ನಾವು  ಹೋದಾಗ ಗಂಟೆ ಹೊಡೆಯುತ್ತೇವೆ, ಆದರೆ ಈ ಗಂಟೇನು ಹೊಡೆಯುವುದರ ಹಿನ್ನೆಲೆಯಲ್ಲಿ ಯಾವುದಾದರೂ ವೈಜ್ಞಾನಿಕ ಸತ್ಯಗಳು ಅಡಗಿದೆಯಾ ಎನ್ನುವುದಕ್ಕೆ ಉತ್ತರ ಇವತ್ತು ನಾವು ನಿಮಗೆ ಸಂಪೂರ್ಣವಾದ ವಿವರವನ್ನು ಕೊಡಲಿದ್ದೇವೆ.

ಶಾಸ್ತ್ರದ ಪ್ರಕಾರ ಹಾಗೂ ಪುರಾಣಗಳ ಪ್ರಕಾರ ಗಂಟೆ ಹೊಡೆದದ್ದರಿಂದ ನಲ್ಲಿ ಇರುವಂತಹ ದುಷ್ಟಶಕ್ತಿಗಳು ಅಥವಾ ದುಷ್ಟ ಪರಿಣಾಮಗಳು ನಿಮಗೆ ಆಗದೇ ಇರಲಿ ಎಂದು ಆ ಸದ್ದು ನಿಮ್ಮನ್ನು ಕಾಪಾಡುತ್ತದೆ.  ಇದರಿಂದಾಗಿ ಪ್ರತಿಯೊಂದು ದೇವಸ್ಥಾನದಲ್ಲಿ ಗಳನ್ನು ಹಾಕಿರುತ್ತಾರೆ ಹಾಗೆ ಗಂಟೆ ಹೊಡೆಯುವುದನ್ನು ಒಂದು ಹವ್ಯಾಸವಾಗಿ ಮಾಡಿಕೊಂಡಿರುತ್ತಾರೆ. ಆದರೆ ಈ ವಿಚಾರವನ್ನು ನಾವು ವೈಜ್ಞಾನಿಕವಾಗಿ ನೋಡಿದರೂ ಕೂಡ ನಮಗೆ ತುಂಬಾ ತರನಾದ ಲಾಭ ಇದೆ ಅದು ಹೇಗೆ ಅಂತೀರಾ?

ಅದು ಗಂಟೆಯ ಸದ್ದನ್ನೂ ಮಾಡಿದಾಗ ನಮ್ಮ ಕಿವಿಯೊಳಗೆ  ಆ ಸದ್ದು ಹೋಗಿ ಏಕಾಗ್ರತೆ ದೇವರ ಕ್ರಿಯೆಯಲ್ಲಿ ಪಾಲ್ಗೊಳ್ಳಲು ತುಂಬಾ ಸಹಕಾರಿಯಾಗುತ್ತದೆ, ಸಾಮಾನ್ಯವಾಗಿ ಈ ಗಂಟೆಗಳನ್ನು  ಹಿತ್ತಾಳೆಯಿಂದ ಮಾಡಿರುವುದರಿಂದ, ದೇವರಲ್ಲಿ ಒಳ್ಳೆಯ ಭಕ್ತಿಭಾವ ಬರುತ್ತದೆ. . ಆರತಿಯನ್ನು ಕೊಡುವಾಗ ನಿರಂತರವಾಗಿ ಈ ಗಂಟೆಯನ್ನು ಬಳಲುತ್ತಿರುವಾಗ ನಮಗೆ ಕಿವಿಯಲ್ಲಿ ಏನೋ ಒಂದು ತರ ಆನಂದ ಆಗುತ್ತದೆ ಹಾಗೂ ದೇವರ ಮೇಲೆ ಏಕಾಗ್ರತೆ ಮೂಡುತ್ತದೆ. ಇದರಿಂದಾಗಿ ನಮ್ಮ ಮನಸ್ಸು ಒಂದು ವಿಷಯದ ಮೇಲೆ ಕೇಂದ್ರೀಕರಣ ಕೊಂಡು ನೀವು ಸ್ವಲ್ಪ ಸಮಯದ ಕಾಲ ಯೋಗ ಮಾಡಿದ್ದೀರಿ ಹಾಗೂ ನಿಮ್ಮ ಮನಸ್ಸು ವಿಶಾಲವಾಗುತ್ತದೆ. ಇದರಿಂದಾಗಿಯೇ ಕೆಲವರು ಜನರು ದೇವಸ್ಥಾನಕ್ಕೆ ಹೋಗಿ ಬರುತ್ತಾರೆ ದೇವಸ್ಥಾನಕ್ಕೆ ಹೋಗಲು ಕಾರಣವೇನು ಅಂದರೆ ಅದು ಕೇವಲ ದೇವರಿಂದ ವರ ಪಡೆದ ಗೋಸ್ಕರ ಅಲ್ಲ ದೇವಸ್ಥಾನಕ್ಕೆ ಹೋಗಿ ನೀವು ಕಣ್ಣು ಮುಚ್ಚಿಕೊಂಡು ಸ್ವಲ್ಪ ಹೊತ್ತು ಕುಳಿತು ಕೊಂಡರೆ ನಿಮ್ಮ ಒಂದು  ವಿಷಯದ ಮೇಲೆ ಕೇಂದ್ರೀಕರಣ ಗುಂಡು ನಿಮ್ಮ ಮನಸ್ಸು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ.

ನಮ್ಮ ಶಾಸ್ತ್ರದ ಪ್ರಕಾರ ಗಂಟೆಯನ್ನು ಎಲ್ಲಾ ದೇವಸ್ಥಾನಗಳನ್ನು  ಹಾಕುವಂತಹ ಮುಖ್ಯವಾದ ಗುರಿ ಏನಪ್ಪಾ ಅಂದರೆ ಗಂಟೇನು ಬಳಸಿದಾಗ ನಿಮ್ಮ ಎಡ ಮೆದುಳು ಹಾಗೂ  ಬರ ಮೆದುಳುಗಳ ಸಮ್ಮತಿಯನ್ನು ಒಂದೊಂದು ಕೊಡಲು ಈ ಗಂಟೆಗಳು ತುಂಬಾ ಪ್ರಯೋಜನಕಾರಿ ಆಗುತ್ತವೆ.

 

ಈ ವಾಚ್ ಕೇವಲ 300 Rs. . ಇವತ್ತೆ ಬುಕ್ ಮಾಡಿ . ತುಂಬ ಚೆನ್ನಾಗಿದೆ

ಇನ್ನೇಕೆ ತಡ ಖರೀದಿ ಮಾಡಿ

NO COMMENTS

LEAVE A REPLY

Please enter your comment!
Please enter your name here

ನನ್ ಮಗಂದ್ - ನನ್ ಎಕ್ಕಡ