ಈ ದೇವಸ್ಥಾನಕ್ಕೆ ಗಂಡಸರು ಹೋಗಬೇಕಾದರೆ ಅವರು ತುಟಿಗೆ ಲಿಪ್ಟಿಕ್ ಹಾಕೋ ಬೇಕಂತೆ? ನಗು ಬಂತಾ ಸಂಪೂರ್ಣ ಮಾಹಿತಿ ನೋಡಿ ನೀವು ಬೆಚ್ಚಿ ಬೆರಗಾಗುತ್ತೀರಿ !!!!

219

ಹೌದು ಇದೊಂದು ವಿಚಿತ್ರವಾದ ದೇವಸ್ಥಾನವಿದೆ ದೇವಸ್ಥಾನದ ಒಳಗಡೆ ಒಂದು ವಿಚಿತ್ರ ಸಂಪ್ರದಾಯವೂ ಇದೆ, ನೀವು ಯಾವುದಾದರೂ ದೇವಸ್ಥಾನಕ್ಕೆ ಹೋಗಬೇಕಾದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ದೇವರ ಎದುರುಗಡೆ ಬಟ್ಟೆಯನ್ನು ಹಾಕಬಾರದು ನಿಮ್ಮ ಎದುರು ಬಟ್ಟೆಯನ್ನು ತೆಗೆದು ದೇವರ ದರ್ಶನ ಮಾಡಬೇಕು ಎಂದು ಕೆಲ ದೇವಸ್ಥಾನದಲ್ಲಿ ನಿಯಮಗಳು ಇರುತ್ತವೆ, ಹಾಗೆ ಇನ್ನು ಕೆಲವು ದೇವಸ್ಥಾನಗಳಲ್ಲಿ ಕೇವಲ ಹೆಂಗಸರಿಗೆ ಮಾತ್ರ ಅವಕಾಶ ಇದ್ದು ಗಂಡಸರಿಗೆ ಅವಕಾಶ ಇರುವುದಿಲ್ಲ.

ಆದರೆ ಈ ದೇವಸ್ಥಾನದಲ್ಲಿ ಒಂದು ವಿಚಿತ್ರವಾದ ಸಂಪ್ರದಾಯ ಇಲ್ಲಿ ನಡೆಯುತ್ತಾ ಬಂದಿದೆ ಅದು  ಇವಾಗ ನಡೆದುಕೊಂಡು ಬಂದಂತಹ ಸಂಪ್ರದಾಯ ಅಲ್ಲ ಅದು ಪುರಾತನ ಕಾಲದಿಂದಲೂ ಕೂಡ ನಡೆದುಕೊಂಡು ಬಂದಂತಹ ಸಂಪ್ರದಾಯವಾಗಿದೆ. ಅದು ಏನಪ್ಪ ಅಂದ್ರೆ ಇಲ್ಲಿಗೆ ಬರುವಂತಹ ಎಲ್ಲಾ ಗಂಡಸರು ತುಟಿಗೆ ಲಿಪ್ಟಿಕ್ ಅನ್ನು ಹಚ್ಚಿಕೊಂಡು ಕೂದಲಿಗೆ ಹೂವುಗಳನ್ನು  ಮುಡಿದುಕೊಂಡು ಬರಬೇಕಂತೆ. ಹೀಗೆ ಈ ತರದ ವಿಚಿತ್ರ ಸಂಪ್ರದಾಯವನ್ನು ಹೊಂದಿರುವಂತಹ ಪ್ರದೇಶ ಯಾವುದಾದರೂ ಎನ್ನುವ ಪ್ರಶ್ನೆಗೆ ಉತ್ತರ, ಕೇರಳ ರಾಜ್ಯದಲ್ಲಿ ಇರುವಂತಹ ಕೊಲ್ಲಮ್ ಎನ್ನುವ ಜಿಲ್ಲೆಯ ಹೆಸರಾಂತ ದೇವಸ್ಥಾನ ಕೊಲಾರ್ ಕೊಟ್ಟ ಎನ್ನುವ ದೇವಸ್ಥಾನದಲ್ಲಿ ಈ ರೀತಿಯ ವಿಚಿತ್ರವಾದ ಸಂಪ್ರದಾಯ ನಡೆದುಕೊಂಡು ಬರುತ್ತಿದೆ.

ಇವರ ಸಂಪ್ರದಾಯದ ಪ್ರಕಾರ ಯಾವುದೇ ಗಂಡಸರು ಈ ದೇವಸ್ಥಾನದಲ್ಲಿ ಇರುವಂತಹ ದೇವಿಯ ದರ್ಶನ ಮಾಡಬೇಕಾದರೆ, ಸೀರೆ ಉಟ್ಟುಕೊಂಡು ಲಿಫ್ ಸ್ಟಿಕ್ ಹಚ್ಚಿಕೊಂಡು ತಲೆಗೆ ಹೂವು ಮುಡಿದುಕೊಂಡು ಶುಭ್ರವಾಗಿ ಹೇಗೆ ಹೆಂಗಸರು ತಯಾರಾಗಿ ಬರುತ್ತಾರೆ ಅದೇ ತರಾನೇ ಗಂಡಸರು ಕೂಡ ತಯಾರಾಗಿ ಈ ದೇವಿಯ ಪೂಜೆಯನ್ನು ಮಾಡಬಹುದು.

ಈ ರೀತಿಯ ಆಚರಣೆ ಹಿನ್ನೆಲೆ  ಯಾವುದಾದರೂ ಕಥೆ ಇದೆಯಾ ? ಕಥೆ ಇದೆ ಕೆಳಗೆ  ನೋಡಿ.

ಹಲವಾರು ವರ್ಷಗಳ ಹಿಂದೆ ದನ ಕಾಯುವವರು ಸೀರೆಯನ್ನು ಉಟ್ಟುಕೊಂಡು ಹಾಗೂ ತಲೆಯಲ್ಲಿ ಹೂವುಗಳನ್ನು ಮುಡಿದುಕೊಂಡು  ಪೂಜೆಯನ್ನು ಮಾಡಿದರಂತೆ. ಹೀಗೆ ಪೂಜೆ ಮಾಡುತ್ತಿರುವಾಗ ತೆಂಗಿನಕಾಯಿ ಒಡೆದಾಗ ತೆಂಗಿನಕಾಯಿಯ ಮುಖಾಂತರ ರಕ್ತ ಹೊರಗಡೆ ಬಂದದ್ದನ್ನು ಗಮನಿಸಿದರು. ಇದನ್ನು ಗಮನಿಸಿದ ಅಂತಹ ಆ ದನ ಕಾಯುವ ಹುಡುಗರಿಗೆ ದೇವರಲ್ಲಿ ಇರುವಂತಹ ದಯವಿಟ್ಟು ಶಕ್ತಿ ಕಂಡು ಬಂತು, ಹಾಗೆ ಇಲ್ಲಿ ದೇವಸ್ಥಾನವನ್ನು ಕಟ್ಟಿಸಿ ಪೂಜೆ ಮಾಡಿದರೆ ಇನ್ನೂ ಕೂಡ ದಯವಿಟ್ಟು ಶಕ್ತಿ ಹೆಚ್ಚಾಗಿ ಜನರನ್ನು ಕಾಪಾಡುತ್ತದೆ ಎನ್ನುವ ನಂಬಿಕೆಯಿಂದ ಇಲ್ಲಿ ದೇವಸ್ಥಾನ ಕಟ್ಟಿದ್ದಾರೆ ಇವಾಗಲು ಕೂಡ ಇಲ್ಲಿರುವ ದೇವಸ್ಥಾನದ ಕಲ್ಲು ದಿನಕ್ಕೆ ಬೆಳೆಯುತ್ತಿದೆ ಎಂದು ಇಲ್ಲಿನ ದೇವಸ್ಥಾನದ ವ್ಯವಸ್ಥಾಪಕರು ಹಾಗೂ ಅಲ್ಲಿನ ಜನರು ಕೂಡ  ಹೇಳ್ತಾ ಇದ್ದಾರೆ.

ಈ ವಿಷಯ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ನಮ್ಮ ಅಭಿಪ್ರಾಯವನ್ನು ತಿಳಿಸಿ ಕೊಡಿ.

 

ಈ ವಾಚ್ ಕೇವಲ 300 Rs. . ಇವತ್ತೆ ಬುಕ್ ಮಾಡಿ . ತುಂಬ ಚೆನ್ನಾಗಿದೆ

ಇನ್ನೇಕೆ ತಡ ಖರೀದಿ ಮಾಡಿ

 

LEAVE A REPLY

Please enter your comment!
Please enter your name here