ನಿಮಗೆಲ್ಲರಿಗೂ ಗೊತ್ತಿದೆ ಏಪ್ರಿಲ್ ತಿಂಗಳಿನಲ್ಲಿ ಹಲವು ಹಂತಗಳಲ್ಲಿ ಲೋಕಸಭಾ ಚುನಾವಣೆಯೂ ನಡೆದಿತ್ತು ನೀನು ಎಲ್ಲರೂ ಸಹ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ರಾಜಕೀಯ ವ್ಯಕ್ತಿಗಳ ಜೊತೆಗೆ ಭಾರತದ ಜನರು ಸಹ ಬಿಝಿಯಾಗಿದ್ದರೂ ಇನ್ನೂ ರಾಜಕೀಯ ವಿಷಯಗಳು ಇದರ ಮಧ್ಯೆ ವೈರಲ್ ಆಗುವುದು ನಿಮಗೆಲ್ಲರಿಗೂ ತಿಳಿದಿದೆ ಆದರೆ ಇಲ್ಲಿ ಒಂದು ವಿಡಿಯೋ ಸಖತ್ ವೈರಲ್ ಆಗಿದೆ ಇದು ಯಾವ ವಿಡಿಯೋ ಎಂದರೆ ಚುನಾವಣಾ ಅಧಿಕಾರಿಣಿಯ ಒಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ ಇನ್ನು ಈ ವಿಡಿಯೋ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ವಿಡಿಯೊವನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಚುನಾವಣಾ ಅಧಿಕಾರಿಯನ್ನು ನೀವು ಸಹ ನೋಡಿ .
ಇನ್ನು ಈ ವಿಡಿಯೋದಲ್ಲಿ ನೋಡಿದ ಹೆಣ್ಣು ಪ್ರಸ್ತುತ ಲಕ್ನೋಗೆ ಸೇರಿದವರ ಪಿಡಬ್ಲ್ಯುಡಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಇವರು ಚುನಾವಣೆಯ ಅಧಿಕಾರಿಯಾಗಿ ರಾಜಸ್ಥಾನ ರಾಜ್ಯದ ಜೈಪುರಕ್ಕೆ ಬಂದಿದ್ದರು ಈ ಸಮಯದಲ್ಲಿ ಹಳದಿ ಸೀರೆಯನ್ನು ತೊಟ್ಟು ಸನ್ಗ್ಲಾಸ್ ಅನ್ನು ಹಾಕಿಕೊಂಡು ಮತಗಟ್ಟೆಗೆ ಬಂದ ಈ ಹೆಂಗಸನ್ನು ನೋಡಿ ಎಲ್ಲರೂ ಸಹ ಫಿದಾ ಆಗಿದ್ದಾರೆ ಹೌದು ಸ್ನೇಹಿತರೆ ರಾಜಸ್ಥಾನದ ವಿರುದ್ಧ ಜೈಪುರ ಪ್ರಾಂತ್ಯದಲ್ಲಿ ತೊಂಬತ್ತು ನಾಲ್ಕು ಪರ್ಸೆಂಟ್ ಅಷ್ಟು ಮತದಾನ ಆಗಿರಬಹುದು ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ ಹೌದು ಸ್ನೇಹಿತರೆ ಇನ್ನು ಕೆಲವರ ಪ್ರಕಾರ ಈ ಚುನಾವಣಾ ಅಧಿಕಾರಿಯಿಂದ ಇಷ್ಟು ಮತದಾನ ವಾಗಿರಬಹುದು ಎಂದು ಸಹ ಕೆಲವರು ಹೇಳಿದ್ದಾರೆ .
ಈ ಚುನಾವಣಾ ಅಧಿಕಾರಿಯ ಹೆಸರು ರೀನಾ ದಿವಾಳಿ ಎಂದು ಇವರು ಲಕ್ನೋದಲ್ಲಿ ವಾಸವಾಗಿದ್ದಾರೆ ಮತ್ತು ಪಿಡಬ್ಲ್ಯೂಡಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಚುನಾವಣೆಯ ಕೆಲಸದ ಮೇಲೆ ಬಂದಿದ್ದ ಈ ಅಧಿಕಾರಿಣಿ ಲೋಕಸಭಾ ಚುನಾವಣೆಯ ವಿಷಯಗಳ ಮಧ್ಯೆಯೂ ಸಖತ್ ವೈರಲ್ ಆಗಿ ಮಿಂಚುತ್ತಿದ್ದಾರೆ ಇನ್ನು ಪಡ್ಡೆ ಹುಡುಗರು ಸಹ ಇವರುಗಳ ಫೋಸ್ ಗಳಿಂದ ನಿದ್ದೆಗೆಟ್ಟಿದ್ದಾರೆ ಇದೀಗ ರೀನಾ ದ್ವಿವೇದಿ ಅವರ ಒಂದು ಟಿಕ್ ಟಾಕ್ ವಿಡಿಯೊ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ .
ನೀವು ಸಹ ಈ ಸುಂದರಿಯ ಟಿಕ್ ಟಾಕ್ ವಿಡಿಯೋವನ್ನು ನೋಡಬೇಕೇ ಹಾಗಾದರೆ ನಾವು ನಿಮಗೋಸ್ಕರ ಆ ವಿಡಿಯೋವನ್ನು ತೋರಿಸುತ್ತೇವೆ . ಈ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೋವನ್ನು ವೀಕ್ಷಿಸಿ ಮತ್ತು ಹಳದಿ ಸೀರೆಯನ್ನು ದೊಡ್ಡ ಈ ಚೆಲುವೆಯ ಟಿಕ್ ಟಾಕ್ ವಿಡಿಯೋವನ್ನು ನೋಡಿ .
ವಿಡಿಯೋ ಕೆಳಗೆ ಇದೆ …
ಈ ವಿಡಿಯೋವನ್ನು ನೋಡಿದ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮುಖಾಂತರ ತಿಳಿಸಿ ಮತ್ತು ಈ ಚುನಾವಣಾ ಬ್ಯೂಟಿಫುಲ್ ಅಧಿಕಾರಿಗೆ ಒಂದು ಮೆಚ್ಚುಗೆಯನ್ನು ನೀಡಿ ಮತ್ತು ವಿಡಿಯೋವನ್ನು ಸಾಕಷ್ಟು ಶೇರ್ ಮಾಡಿ ಮರೆಯದೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಸ್ನೇಹಿತರೇ ಶುಭ ದಿನ ಶುಭವಾಗಲಿ ಧನ್ಯವಾದಗಳು .