ನಿಮ್ಮ ಮನೆಯ ಹತ್ತಿರ ರಸ್ತೆ ಅಗಲೀಕರಣ ಎಂದು ಮರವನ್ನು ಕಡಿದಿದ್ದಾರ? ಹಾಗಾದರೆ ಆ ಮರದ ಬೆಲೆ ಎಷ್ಟು ಅಂತ ನಿಮಗೆ ಗೊತ್ತಾ!!! ನಿಸರ್ಗದ ಆ ಬೆಲೆಯನ್ನು ನೀವು ತಿಳಿದುಕೊಳ್ಳದೆ ಇರಬೇಡಿ !!

137

ಹಲವಾರು ದೊಡ್ಡ ದೊಡ್ಡ ನಗರಗಳು ಅಂತ ಹೆಸರುವಾಸಿಯಾಗಿರುವ ಅಂತಹ ಬೆಂಗಳೂರು ಡೆಲ್ಲಿ ಮುಂಬೈ ಈ ತರದ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯದಿಂದ ಸಾವಿರಾರು ಜನರು ಸಾಯುತ್ತಿದ್ದಾರೆ, ಇದನ್ನು ಸಮೀಕ್ಷೆ ಮಾಡಿದಂತಹ ಅಧಿಕಾರಿಗಳ ಪ್ರಕಾರ ನಮ್ಮ ದೇಶದಲ್ಲಿ ವರ್ಷಕ್ಕೆ 6 ರಿಂದ 7 ಲಕ್ಷ ಜನರು ಕೇವಲ ವಾಯುಮಾಲಿನ್ಯ ಅನ್ನುವ ಮೂಲ ಕಾರಣ ದಿಂದಾಗಿ ಸಾಯುತ್ತಿದ್ದಾರೆ. ಇದಕ್ಕೆ ಕಾರಣ ನಾವು ಪಡೆಯುತ್ತಿರುವ ಅಂತಹ ಮರಗಳು ನೀವು ಹೇಳಿಕೊಳ್ಳುವಂತಹ ಆಮ್ಲಜನಕವನ್ನು ಬಿಡುಗಡೆ ಮಾಡುವಂತಹ ಮರಗಳನ್ನು ನಾವು ತುಂಬಾ ಸುಲಭವಾಗಿ ಕಡೆದು ಆರಾಮಾಗಿ ಒಳ್ಳೆಯ ರಸ್ತೆಯಲ್ಲಿ ಕಾರ್ ತಗೊಂಡು ಹೋಗ್ತಾ ಇದ್ದೇವೆ. ಆದರೆ ಮರವನ್ನು ಪಡೆಯುವುದರಿಂದ ಒಂದು ದಿನ ನಮಗೆ ಒಂದು ತರನಾದ ನಾಶವಾಗುವುದು ಕಡ ಖಂಡಿತ. ನಿಮ್ಮ ಮನೆಯ ಹತ್ತಿರ ಅಥವಾ ನಿಮ್ಮ ನಗರದಲ್ಲಿ ಯಾವುದಾದರು ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಮರವನ್ನು ಕಡಿದು ಇದ್ದರೆ ಅದರ ಬೆಲೆ ಏನು ಅಂತ ಇವತ್ತು ಹೇಳುತ್ತೇನೆ ನಿಮಗೆ ಮನುಷ್ಯತ್ವ ಅನ್ನೋದು ಇದ್ರೆ ಓದಿ. ಹಾಗೂ ಇದನ್ನು ಓದಿದ ಮೇಲೆ ಇದರ ಬಗ್ಗೆ ಪ್ರತಿಭಟನೆ ಮಾಡುವುದಕ್ಕೆ ಆದರೂ ಟ್ರೈ ಮಾಡಿ.

ಇಲ್ಲಿದೆ ಒಂದು ಮರದ ಬೆಲೆ ಎಷ್ಟು ಎಂದು ?

  1. ಯಾವುದಾದರೂ ಒಂದು ನೆಲವನ್ನು ಫಲವತ್ತತೆಯ ಹೆಚ್ಚಳಕ್ಕಾಗಿ ನೀವೇನಾದರೂ ಪ್ರಯತ್ನಪಟ್ಟರೆ ಅದಕ್ಕೆ 6 ರಿಂದ 7 ಲಕ್ಷ ಹಣವನ್ನು ವ್ಯಯಿಸಬೇಕಾಗುತ್ತದೆ ಆದರೆ ಆ ಜಾಗದಲ್ಲಿ ನೀವು ಒಂದು ಮರವನ್ನು ನೆಟ್ಟಿದ್ದರೆ ಅಮರ ಆರರಿಂದ ಏಳು ಲಕ್ಷ ಹಣವನ್ನು ಅಂತಹ ಕೆಲಸ ಮಾಡಬೇಕಾಗಿಲ್ಲ ಕೇವಲ ಮರ ಇರುವಂತಹ ಜಾಗದಲ್ಲಿ ಮಣ್ಣಿನ ಫಲವತ್ತತೆ ಇಷ್ಟರ ಮಟ್ಟಿಗೆ ಇರುತ್ತದೆ.
  2. ಒಂದು ಮರ 6 ಲಕ್ಷ ರೂಪಾಯಿ ಮಣ್ಣಿನ ಸವಕಳಿಯನ್ನು ತಡೆಗಟ್ಟುವ ಅಂತಹ ಸಾಮರ್ಥ್ಯವನ್ನು ಹೊಂದಿದೆ,  ಅದಲ್ಲದೆ ಗಾಳಿಯಲ್ಲಿ ಇರುವಂತಹ ಮಾಲಿನ್ಯವನ್ನು ತಡೆಗಟ್ಟುವ ಅಂತಹ ಸಾಮರ್ಥ್ಯವನ್ನು ಕೂಡ ಒಂದು ಮರದಲ್ಲಿ ಇದೆ. ಇದಕ್ಕೆ ನೀವು ಹಣವನ್ನು ಲೆಕ್ಕ ಕಟ್ಟುವುದಾದರೆ ಅದು 10 ಲಕ್ಷದಿಂದ ಹನ್ನೊಂದು ಲಕ್ಷದ ವರೆಗೆ.
  3. 5 ಲಕ್ಷ ರೂಪಾಯಿ ಅಥವಾ ಆರು ಲಕ್ಷ ರೂಪಾಯಿ ಅಷ್ಟು ಹಣವನ್ನು ಬಳಕೆ ಮಾಡಿ ಒಂದು ಪ್ರಾಣಿ ಅಥವಾ ಪಕ್ಷಿಯನ್ನು ನಾವು ಸಾಗಬಹುದು, ಆದರೆ ಒಂದು ಮರದಿಂದ ಕೇವಲ ಒಂದು ರೂಪಾಯಿ ಹಣವನ್ನು ವ್ಯರ್ಥ ಮಾಡದೆ ಪ್ರಾಣಿ ಮತ್ತು ಪಕ್ಷಿಗಳಿಗೆ ಆಶ್ರಯ ವನ್ನು ನೀಡ ಬಹುದು. ಗೊತ್ತಾಯ್ತಲ್ಲ ಸ್ನೇಹಿತರೆಲ್ಲ ಸೇರಿ ನಮ್ಮ ಮೂವತ್ತರಿಂದ ನಲವತ್ತು ಲಕ್ಷ ರೂಪಾಯಿ ಒಂದು ಮರವನ್ನು ಕಡಿದರೆ ನಮಗೆ ಆಗುವಂತಹ ನಷ್ಟ.

ಆದ್ದರಿಂದ ಈ ಲೇಖನವನ್ನು ಓದಿದ ನಂತರ ದಯವಿಟ್ಟು ಕಡಿದಿರುವ ಅಂತಹ ಜನಗಳಿಗೆ ಅರ್ಥ ಮಾಡಿಸಿ, ನಾವು ಈ ಭೂಮಿಗೆ ಹಾಗೂ ಈ ಪ್ರಕೃತಿಗೆ ಕೇವಲ ಬಾಡಿಗೆಗೆ ಗೋಸ್ಕರ ಬಂದಿದ್ದೇವೆ ನಾವು ನೂರು ವರ್ಷ ಬದುಕಿದರೆ ಮಾತ್ರ ಹೆಚ್ಚು ಅದರಿಂದ ಹೆಚ್ಚು ಬದುಕುವುದಕ್ಕೆ ನಮ್ಮಲ್ಲಿ ಯಾವುದೇ ತರಹದ ಶಕ್ತಿ, ಆದರೆ ಮರಗಳು ಸಾವಿರಾರು ವರ್ಷಗಳ ಕಾಲ ಬದುಕುತ್ತವೆ ಹಾಗೆಯೇ ಯಾವುದೇ ಕಾರಣಕ್ಕೂ ಸಾಯುವಂತಹ ಪ್ರಶ್ನೆಯೇ ಇರುವುದಿಲ್ಲ ಆದರೆ ಮನುಷ್ಯನ ಬುದ್ದಿವಂತಿಕೆಯಿಂದಾಗಿ ಮರವನ್ನು ಕಡಿದು ಹಾಕುತ್ತೇವೆ ಇದು ಯಾವ ತರದ ನ್ಯಾಯ. ಪ್ರಕೃತಿಗೆ ಸಾವಿಲ್ಲ ಆದರೆ ನಮಗೆ ಸಾವಿದೆ. ಆದರೆ ಸಾವಿಲ್ಲ ದಂತಹ ಪ್ರಕೃತಿಯನ್ನು ನಾವು ಸಾವಿನ ಗುರಿಯ ಹತ್ತಿರಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ. ಇದರ ಅರ್ಥ ನಿಮಗೂ ಸಾವು ಕೂಡ ಹತ್ತಿರವಾಗಿ ತೆಗೆದುಕೊಂಡು ಬರುತ್ತಾ ಇದ್ದೀರಾ ಎಂದು ಅರ್ಥ. ನೀವು ಎಷ್ಟು ಪ್ರಕೃತಿಯನ್ನು ಪ್ರೀತಿ ಮಾಡು ತ್ತಿರುವ ಅಷ್ಟೊಂದು ಪ್ರಕೃತಿ ನಿಮ್ಮನ್ನು ಪ್ರೀತಿ ಮಾಡುತ್ತದೆ ಹಾಗೂ ನಿಮ್ಮನ್ನು ಜೋಪಾನವಾಗಿ ನೋಡಿಕೊ ಳ್ಳುತ್ತದೆ. ನಿಮ್ಮ ಪೀಳಿಗೆಗೂ ಪ್ರಕೃತಿಯಿಂದ ಲಾಭವೇ ಏನಾದರೂ ಪಡೆಯಬೇಕು ಅಂತ ನಿಮ್ಮ ಮನಸ್ಸಿನಲ್ಲಿ ಇದ್ದರೆ ದಯವಿಟ್ಟು ಈ ಲೇಖನವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ಗೊತ್ತಾಗುವಂತೆ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

LEAVE A REPLY

Please enter your comment!
Please enter your name here