Categories
ಭಕ್ತಿ

ವಿದ್ಯಾರ್ಥಿಗಳೇ ನಿಮಗೆ ಯಶಸ್ಸು ಸಿಗದೆ ಇದ್ದಲ್ಲಿ ಇದನ್ನು ಪಾಲನೆ ಮಾಡಿ!! ಈ ವಿಧಾನ ನೀವು ಅನುಸರಿಸಿದರೆ ನಿಮ್ಮ ವಿದ್ಯೆಯಲ್ಲಿ ಪ್ರಗತಿ ಯನ್ನು ಒಂದು ತೀರಾ!!! ಈ ವಿಷಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ಶೇರ್ ಮಾಡಿ.

ಕೆಲವು ವಿದ್ಯಾರ್ಥಿಗಳು ಓದುವುದು ಎಂದರೆ ತುಂಬಾ ಕಷ್ಟವಾಗಿರುತ್ತದೆ ಹಾಗೆ ಅವರು ಶೈಕ್ಷಣಿಕವಾಗಿ ತುಂಬಾ ಕಷ್ಟವನ್ನು ಅನುಭವಿಸುತ್ತಿರುತ್ತಾರೆ, ಎಷ್ಟೇ ಕಷ್ಟಪಟ್ಟರೂ ಅವರಿಗೆ ರಾಂಕ್ ಬರುವುದಿಲ್ಲ ಹಾಗೆಯೇ ಅವರ ಕಷ್ಟಕ್ಕೆ ಯಶಸ್ಸು ಸಿಗುವುದಿಲ್ಲ. ಹೀಗೆ ಕಷ್ಟವನ್ನು  ಯಶಸ್ಸು ಸಿಗದೇ ಇರುವಂತಹ ವಿದ್ಯಾರ್ಥಿಗಳಿಗೆ ಇವತ್ತು ನಾವು ನಿಮಗೆ ಒಂದು ವಿಧಾನವನ್ನು ಹೇಳುತ್ತೇವೆ ಅದನ್ನು ನೀವು ಪಾಲನೆ ಮಾಡಿದರೆ ನಿಮ್ಮ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಆಗುತ್ತದೆ.

ನಿಮ್ಮ ಸಮೀಪ ಯಾವುದಾದರೂ ಹಯಗ್ರೀವ ದೇವಸ್ಥಾನ ವಿದ್ದರೆ ಅಲ್ಲಿಗೆ ಹೋಗಿ ಆ ದೇವರಿಗೆ ಗಂಧದ ಅರ್ಪಣೆ ಮಾಡಿ ಆಮೇಲೆ ಅದರ ಪ್ರಸಾದವನ್ನು ನೀವು ನಿಮ್ಮ ತಲೆಗೆ ಹಚ್ಚಿಕೊಂಡು ವಿದ್ಯಾಭ್ಯಾಸ ಮಾಡಲು ಶುರುಮಾಡಿದರೆ. ನೀವು ಮಾಡುವಂತಹ ವಿದ್ಯೆ ನಿಮ್ಮ ತಲೆಗೆ ಹತ್ತುತ್ತದೆ. ಹಾಗೆ ನಿಮಗೆ ಏಕಾಗ್ರತೆಯನ್ನು ಈ ದೇವರಿಂದ ಪ್ರಸಾದ ಆಗುತ್ತದೆ. ಈ ದೇವರಲ್ಲಿ ನಂಬಿಕೆ ಇಟ್ಟು ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿದರೆ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ.

ಯಾಕೆ ಹಯಗ್ರೀವ ದೇವರಿಗೆ ವಿದ್ಯಾರ್ಥಿಗಳು ಪೂಜೆಯನ್ನು ಮಾಡಬೇಕು?

ಹಯಗ್ರೀವ ದೇವರ ಪೂಜೆಯನ್ನು ಮಾಡುವುದರಿಂದ ಆ ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಹಾಗು ವಿದ್ಯಾಭ್ಯಾಸದಲ್ಲಿ ಯಶಸ್ಸು  ಸಿಗುತ್ತದೆ. ಇದಕ್ಕೆ ಕಾರಣ ಏನಪ್ಪಾ ಅಂದರೆ ಹಯಗ್ರೀವ ದೇವರು ವೇದಗಳನ್ನು ಸರಸ್ವತಿ ಮಾತೆಗೆ ಒಪ್ಪಿಸಿದ್ದಾರೆ. ಇದಕ್ಕಾಗಿ ಸರಸ್ವತಿಯನ್ನು ವಿದ್ಯಾ ದೇವತೆ ಎಂದು ಕೂಡ ಕರೆಯುತ್ತಾರೆ. ಹೀಗೆ ಎಲ್ಲ ವೇದಗಳನ್ನು ಅಂತಹ ಸರಸ್ವತಿ ದೇವಿಯು ಕಲಿತಿದ್ದು ಈ ಹಯಗ್ರಿವ ನಿಂದ ಮಾತ್ರವೇ ಆದ್ದರಿಂದ  ಸರಸ್ವತಿ ಮಾತಿಗಿಂತ ವಿದ್ಯಾಭ್ಯಾಸದಲ್ಲಿ ಒಂದು ಕೈ ಮೇಲು ಇರುತ್ತಾರೆ ಎನ್ನುತ್ತದೆ ಪುರಾಣ.

 

ಗೊತ್ತಿಲ್ಲ ವಿದ್ಯಾರ್ಥಿಗಳೇ ನಿಮಗೆ ಕ್ಷಣಿಕವಾಗಿ ಉನ್ನತಿಯನ್ನು ಹೊಂದಲು ಏಕಾಗ್ರತೆಯನ್ನು ಅದು ತುಂಬಾ ಮುಖ್ಯವಾದದ್ದು, ನೀವು ಯಾವುದೇ ವಿಷಯ ವನ್ನಾಗಲಿ ಕರಗತ ಮಾಡಿಕೊಳ್ಳಲು 2 ತರನಾದ ವಿದ್ಯಾಭ್ಯಾಸವನ್ನು ಮಾಡಿದರೆ ಒಳ್ಳೆಯದು, ಅದರಲ್ಲಿ ಮೊದಲನೆಯದು ಓದಿ ತಿಳಿದುಕೊಳ್ಳುವುದು ಹಾಗೆ ಎರಡನೇದು ಓದಿದ್ದನ್ನು  ಪ್ರಯೋಗಿಕವಾಗಿ ನೋಡುವುದು. ಹೀಗೆ ಮಾಡುವುದರಿಂದ ನೀವು ಓದಿ ದಂತಹ ವಿಷಯವು ನಿಮ್ಮ ತಲೆಯಲ್ಲಿ ಸದಾ ಇರುತ್ತದೆ. ಇದಕ್ಕೆ ಉದಾಹರಣೆ ಎಂದರೆ ನೀವು ಯಾವುದಾದರೂ ವಿಷಯದ ಬಗ್ಗೆ ಓದಿದರೆ ಅದನ್ನು ಯೂಟ್ಯೂಬ್ ಅಥವಾ ಯಾವುದಾದರೂ ವಿಡಿಯೋವನ್ನು ನೋಡಿ ಅದರ ಬಗ್ಗೆ ಸ್ವಲ್ಪ ವಿಡಿಯೋ ಮುಖಾಂತರ ತಿಳಿದುಕೊಂಡರೆ ನಿಮಗೆ ನಿಜವಾಗಲೂ ಆ ವಿಷಯದ ಬಗ್ಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಹಾಗೆಯೇ ಯಾವುದೇ ತರದ ಗೊಂದಲ ಇರುವುದಿಲ್ಲ.

ಈ ವಿಷಯ ನಿಮಗೆ ಇಷ್ಟವಾಗಿದೆ ಅಂದುಕೊಳ್ಳುತ್ತೇನೆ ಈ ವಿಷಯ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಾಗೂ ನಿಮ್ಮ ಬಂಧುಗಳಿಗೆ ಈ ಲೇಖನವನ್ನು ಶೇರ್ ಮಾಡಿ ಹಾಗು ಕಾಮೆಂಟ್ ಮಾಡುವುದರ ಮುಖಾಂತರ ನಮಗೆ ನಿಮ್ಮ ಅಭಿಪ್ರಾಯವನ್ನು ಹೇಳುವುದನ್ನು ಮರೆಯಬೇಡಿ.

ನಿಮ್ಮ ಕನ್ನಡತನವನ್ನು ಟಿ ಶರ್ಟ್ ಹಾಕಿಕೊಂಡು ತೋರಿಸಿ ಕೇವಲ 200 Rs. ಮಾತ್ರ ಕೊಂಡುಕೊಳ್ಳಿ

ಈವಾಗಲೇ ಖರೀದಿಮಾಡಿ ….

 

Leave a Reply

Your email address will not be published. Required fields are marked *