ಕೋಟಿ ಕೋಟಿ ದುಡ್ಡನ್ನು ಗಳಿಸಿದ ಚಿತ್ರಗಳಲ್ಲಿ ದ ವಿಲನ್ ಕೂಡ ಒಂದು ಇದನ್ನು ತಯಾರಿಸಿರುವುದು ಪ್ರೇಮ್ ಮತ್ತು ನಟಿಸಿರುವುದು ಸುದೀಪ್ ಶಿವರಾಜ್ಕುಮಾರ್ ನಿಮಗೆಲ್ಲರಿಗೂ ಗೊತ್ತಿರುವ ವಿಷಯ . ಸುದೀಪ್ ಅವರು ಒಂದೇ ಒಂದು ಡೈಲಾಗ್ ಮೂಲಕ ಇಡೀ ಇಂಡಿಯಾವನ್ನು ತನ್ನ ಹತ್ತಿರ ಸೆಳೆಯುವಂತೆ ಮಾಡಿದರು ರಾವಣನ ಕಥೆ ಹೆಲಕ್ಕೆ ಬಂತು ಈ ಡೈಲಾಗ್ ಇಡೀ ಇಂಡಿಯಾವನ್ನು ತನ್ನ ಹತ್ತಿರ ಸೆಳೆಯುವಂತೆ ಮಾಡಿತ್ತು ದೊಡ್ಡ ಯಶಸ್ಸನ್ನು ಕೂಡ ಚಿತ್ರತಂಡಕ್ಕೆ ತಂದು ಒಡ್ಡಿತ್ತು ಎಂದರೆ ತಪ್ಪಾಗುವುದಿಲ್ಲ ಆದರೆ ಇದು ರಾವಣನ ಹೆಸರಿಗಿರುವ ತಾಕತ್ತ ಅಥವಾ ಸುದೀಪ್ ಸಾರ್ ವಾಯ್ಸ್ ಗಿರುವ ತಾಕತ್ತ ಎಂದು ಅಭಿಮಾನಿಗಳೇ ಹೇಳಬೇಕು ಅಷ್ಟೇ .
ರಾವಣ ಸಿನಿಮಾದಲ್ಲಿ ಬಂದ ಒಂದು ಪಾತ್ರದ ಹೆಸರು ಗೊತ್ತಿರುವ ವಿಷಯ ಆದರೆ ನಿಜ ಜೀವನದ ರಾವಣ ಪಾತ್ರ ರಾವಣ ಹೇಗೆ ಸತ್ತನು ಮತ್ತು ಸಾಯುವಾಗ ಕಡೆಯ ಮಾತುಗಳು ಏನು ಹೇಳಿದರು ಎನ್ನುವುದು ಯಾರಿಗೂ ಗೊತ್ತಿಲ್ಲ ಬರಿ ಸಿನಿಮಾವನ್ನೆ ಸಿನಿಮಾವನ್ನು ನೋಡಿ ಮನರಂಜನೆ ಪಟ್ಟಿದ್ದೀರಿ ಇದನ್ನು ತಿಳಿದರೆ ರಾವಣನ ಬಗ್ಗೆ ನಾವು ಹೇಳುವಂತಹ ಸೂಕ್ಷ್ಮ ರೀತಿಯ ವಿಷಯವನ್ನು ತಿಳಿದರೆ ನೀವು ಅಚ್ಚರಿಗೆ ಒಳಗಾಗುತ್ತೀರಿ . ರಾವಣ ರಾಮನಿಗೆ ಬಹಳ ತೊಂದರೆ ಕೊಟ್ಟಿರುವುದು ನಿಮಗೆಲ್ಲರಿಗೂ ಗೊತ್ತಿದೆ ಅದೇ ರೀತಿ ರಾಮ ಲಕ್ಷ್ಮಣನಿಗೆ ಹೇಳುತ್ತಾನೆ ರಾವಣ ಸಾಯೋ ಗಳಿಗೆಯಲ್ಲಿ ರಾವಣನ ಹತ್ತಿರಕೆ ಹೊಗು ಅವರಿಂದ ಕೆಲವು ಸಲಹೆಗಳನ್ನು ತಿಳಿದುಕೊಂಡು ಬಾ ಎಂದು ಹೇಳುತ್ತಾನೆ .
ರಾಮನ ಅಭಿಪ್ರಾಯ ಏನಾಗಿತ್ತು ಎಂದರೆ ರಾವಣನ ಹೊರತುಪಡಿಸಿ ಇನ್ಯಾರಿಗೂ ಜಗತ್ತಿನ ವಿಷಯಗಳು ತಿಳಿದಿಲ್ಲ ಇದಕ್ಕಾಗಿ ಲಕ್ಷ್ಮಣನಿಗೆ ರಾವಣನ ಹತ್ತಿರ ಹೋಗಿ ತಿಳಿದುಕೊಂಡು ಬರುವಂತೆ ಹೇಳಿದರು .ರಾವಣ ಸಾಯುವ ಗಳಿಗೆಯಲ್ಲಿ ದ್ದಾಗ ಲಕ್ಷ್ಮಣ ಅವನ ಸಹೋದರ ರಾಮನ ಮಾತನ್ನು ಕೇಳಿ ರಾವಣನ ಹತ್ತಿರ ಬರುತ್ತಾನೆ ರಾವಣ ಈಗಾಗಲೇ ಸಾಯುವ ಗಳಿಗೆಯಲ್ಲಿ ಇರುತ್ತಾರೆ ಆದರೆ ಏನನ್ನೂ ಲಕ್ಷ್ಮಣನಿಗೆ ಏಳು ಸೀತಿಯಲ್ಲಿ ಅವನು ಇರುವುದಿಲ್ಲ . ಲಕ್ಷ್ಮಣ ಹಿಂದಿರುಗಿ ರಾಮನ ಬಳಿಗೆ ಹೋಗುತ್ತಾನೆ ರಾಮನು ಹೇಳುವುದೇನೆಂದರೆ ರಾವಣನ ತಲೆಯ ಹತ್ತಿರ ಕೂರಬೇಡ ಏನಾದರೂ ಕಲಿಯಬೇಕು ಎನಿಸಿದರೆ ಅವರ ಕಾಲಿನ ಒಟ್ಟಿಗೆ ಕೂರಬೇಕು ಎಂದು ಹೇಳಿ ಕಳುಹಿಸುತ್ತಾರೆ .
ಲಕ್ಷ್ಮಣ ರಾವಣನ ತಲೆಯ ಹತ್ತಿರ ಕುರುತ್ತಾನೆ ಯಾವುದೇ ಶುಭ ಸೂಚಕ ಗಳಿಗೆಯನ್ನು ಪೂರ್ಣಗೊಳಿಸುವ ಮತ್ತು ಶುಭಕರವಲ್ಲದ ಗಲಿಗೆಯನ್ನು ಮುನ್ನಡಲೆ ಬೇಕು ಎಂದು ರಾವಣ
ಲಕ್ಷ್ಮಣನಿಗೆ ಹೇಳುತ್ತಾನೆ .
ಯಾರನ್ನೂ ಕೂಡ ಅವರಿಂದ ಸಾಧ್ಯವಾಗುವುದಿಲ್ಲ ಎಂದು ಭಾವಿಸಬಾರದು ಕೋತಿಗಳಿಂದ ತನ್ನ ಸಾವು ಸಂಭವಿಸಿತ್ತು ಎಂದು ನಾನು ಅರಿತುಕೊಂಡಿದ್ದೇನೆ ಇದರಿಂದಲೇ ಯಾರನ್ನೂ ಕೂಡ ಅವರೆಲ್ಲ ಸಾಧ್ಯವಾಗುವುದಿಲ್ಲ ಎಂದು ಬವಿಸಬಾರದು ಎಂದು ರಾವಣ ಲಕ್ಷ್ಮಣನಿಗೆ ಎರಡನೆಯ ಮಾತು .
ಲಕ್ಷ್ಮಣನಿಗೆ ಎಳೆದ ಮೂರನೇಯ ಮಾತೆ ಏನೆಂದರೆ ವಿಭೀಷಣನಿಗೆ ರಾವಣನ ಸಾವು ಸಂಭವಿಸುತ್ತದೆ ಎಂದು ಮೊದಲೇ ತಿಳಿದಿತ್ತು ಯಾವುದೇ ವಿಷಯವನ್ನು ಬಹಿರಂಗ ಪಡಿಸಬಾರದುದು ಇದು ರಾವಣನ್ನು ಮಾಡಿದ .ದೊಡ್ಡ ತಪ್ಪು .
ರಾವಣ ಸಾಯುವ ಗಳಿಗೆಯಲ್ಲಿ ಹೇಳಿದ ಇನ್ನೊಂದು ಮಾತು ಏನೆಂದರೆ ಶತ್ರುಗಳೇ ನಮಗೆ ಪಾಠ ಕಲಿಸುತ್ತಾರೆ ಶತ್ರುಗಳಿಂದ ಕಲಿಯಬೇಕಾದದ್ದು ಇನ್ನೂ ಇದೆ .