Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಕೋರಿಕೆಗಳು ಏನಿದ್ರೂ ಕೂಡ ಒಂದೇ ವಾರದಲ್ಲಿ ಈಡೇರಬೇಕಾ ಹಾಗಾದ್ರೆ ಈ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಿ ನೋಡಿ ಖಂಡಿತಾ ನಿಮ್ಮ ಬೇಡಿಕೆಗಳು ಈಡೇರುತ್ತವೆ …!!!

ಇದೊಂದೆ ಮಂತ್ರ ಸಾಕು ನಿಮ್ಮ ಸಕಲ ಬೇಡಿಕೆಗಳು ಈಡೇರಿಕೆ ಆಗುವುದಕ್ಕೆ. ಹೌದು ಒಂದೇ ಮಂತ್ರ ಸಾಕ ಅಂತೀರಾ? ನೀವು ಕೂಡ ಕೇವಲ 18 ದಿನಗಳ ಕಾಲ ಈ ಮಂತ್ರವನ್ನು ಪಠಣೆ ಮಾಡುತ್ತಾ ಬನ್ನಿ ನಂತರ ನೋಡಿ ನಿಮ್ಮ ಈಡೇರಿಕೆಗಳು ಹೇಗೆ ನೆರವೇರುತ್ತದೆ ಎಂದು…ನಮಸ್ಕಾರಗಳು ಪ್ರಿಯ ಸ್ನೇಹಿತರೆ ಮನುಷ್ಯ ಎಂದ ಮೇಲೆ ಅವನಿಗೆ ಆಸೆಗಳು ಹೆಚ್ಚು ಹಾಗೆ ಬಹಳಷ್ಟು ಈಡೇರಿಕೆಗಳು ಕೂಡ ಅವನಲ್ಲಿರುತ್ತದೆ ಅವನ ಬಳಿ ಸುಖ ಶಾಂತಿ ನೆಮ್ಮದಿ ಐಷಾರಾಮಿ ಜೀವನ ಹಣ ಎಲ್ಲವೂ ಇರುತ್ತದೆ ಆದರೂ ಕೂಡ ಜೀವನದಲ್ಲಿ ಏನಾದರೂ ಬೇಡಿಕೆಗಳೂ ಇದ್ದೇ ಇರುತ್ತದೆ

ಅಂತಹ ಈಡೇರಿಕೆಯನ್ನು ನೆರವೇರಿಸಿಕೊಳ್ಳಲು ಮನುಷ್ಯ ಇಷ್ಟೆಲ್ಲಾ ಪ್ರಯತ್ನ ಮಾಡುತ್ತಾ ಇದ್ದಾನೆ ಎಂಬುದನ್ನು ನಾವು ಕಾಣಬಹುದಾಗಿದೆ ಸ್ನೇಹಿತರೆ ಈ ಈಡೇರಿಕೆ ಎಂಬುದು ಪ್ರತಿಯೊಬ್ಬ ಮನುಷ್ಯನಿಗೂ ಇದ್ದೇ ಇರುತ್ತದೆ ಹಣ ಇದ್ದವನಲ್ಲಿ ಹಣ ಇಲ್ಲದೇ ಇರುವವನಲ್ಲಿ.ಆದರೆ ಹಣ ಇದ್ದವನಿಗೆ ಬೇರೆ ರೀತಿಯ ಈಡೇರಿಕೆಗಳು ಇದ್ದರೆ ಹಣ ಇಲ್ಲದವನಿಗೆ ಹಣವೆ ದೊಡ್ಡ ಅವಶ್ಯಕವಾದ ವಸ್ತುವಾಗಿರುತ್ತದೆ ಹಾಗಾಗಿ ನಿಮ್ಮ ಈಡೇರಿಕೆಗಳು ಏನೇ ಇರಲಿ ಅದನ್ನು ನಿಜವಾಗಿ ನೀವು ಸಾಕಷ್ಟು ಪ್ರಯತ್ನ ಪಡುತ್ತಾ ಇರ್ತೀರಾ ಆದರೆ ಪ್ರಯಾಸದಲ್ಲಿ ವಿಫಲರಾಗುತ್ತಿದ್ದೇವೆ ಅಂದಾಗ ನಾವು ತಿಳಿಸುವಂತಹ ಸರಳ ಮಂತ್ರ ಹವನ ಭಜನೆ ಮಾಡಿದರೆ ಸಾಕು ಇದನ್ನು ಯಾವ ದಿನ ಮಾಡಬೇಕು ಅಂದರೆ ಪ್ರತಿದಿನ ಈ ಮಂತ್ರ ಪಠಣೆ ಮಾಡಬೇಕು.

ಈ ಬ್ರಹ್ಮಾಂಡದಲ್ಲಿ ಯಾವುದೂ ಕೂಡ ನಮಗೆ ಸುಲಭವಾಗಿ ಸಿಗುವುದಿಲ್ಲ, ಹೌದು ನಾವು ಮಲಗಬೇಕೆಂದರೂ ಕೂಡ ಕಾರಣ ಬೇಕೋ ಹಾಗೆ ನಾವು ಅಳಬೇಕು ಅಂದರೂ ಕೂಡ ಕಾರಣ ಇರಬೇಕು ಹಾಗೆ ನಾವು ಬಯಸುವ ಈಡೇರಿಕೆ ಗಳಲ್ಲಿಯೂ ಕೂಡ ಕಾರಣ ಇರಬೇಕಾಗುತ್ತದೆ ಆ ಕಾರಣ ಉತ್ತಮವಾಗಿದ್ದರೆ ನೀವು ಆ ದೇವರಲ್ಲಿ ಬೇಡಿಕೊಂಡ ಪ್ರಾರ್ಥನೆ ಎಲ್ಲವೂ ಕೂಡ ನೆರವೇರುತ್ತದೆ ಕೆಲವರಿಗಂತೂ ತಾವು ಹಿಡಿದ ಬೇಡಿಕೆಗಳನ್ನ ಯಾಕೆ ದೇವರು ತೀರಿಸುತ್ತಿಲ್ಲ ಅಂತ ಅನಿಸುತ್ತದೆ ಆದರೆ ದೇವರು ಬೇಡಿದ್ದನ್ನು ಕೊಡಬೇಕೆಂದರೂ ಕೂಡ ನಾವು ಕಷ್ಟಪಡಬೇಕಾಗುತ್ತದೆ ಭಕ್ತಿಯಿಂದ ದೇವರಲ್ಲಿ ಬೇಡ ಬೇಕಿರುತ್ತದೆ.

ಕೇವಲ ಬೇಡಿದರೆ ಸಾಲದು ನಾವು ಇಷ್ಟ ಪಡುವ ವಸ್ತುಗಳನ್ನು ಅಥವಾ ನಮ್ಮ ಈಡೇರಿಕೆಗಳನ್ನು ನಾವು ನೆರವೇರಿಸಿಕೊಳ್ಳಬೇಕು ಅಂದರೆ ನಾವು ಶ್ರಮ ಪಡಬೇಕಾಗುತ್ತದೆ ಹಾಗೆ ಭಕ್ತಿಯಿಂದ ದೇವರಲ್ಲಿ ನಾವು ಬೇಡಿಕೊಳ್ಳಬೇಕು. ನಮ್ಮ ಇಚ್ಛೆಗಳಿಗೆ ಅಡೆತಡೆಗಳು ವಿಘ್ನಗಳು ಉಂಟಾಗುತ್ತಿದ್ದರೆ ಕೆಲವೊಂದು ಪರಿಹಾರಗಳನ್ನು ಮಾಡಿಕೊಂಡಾಗ ಆ ಪರಿಹಾರಗಳ ಮೂಲಕ ನಿಮ್ಮ ಇಚ್ಛೆಗಳು ನೆರವೇರುತ್ತದೆ ಹಾಗೆ ಈ ಮಂತ್ರ ನಿಮ್ಮ ಇಚ್ಛೆಗಳನ್ನು ಈಡೇರಿಕೆಗಳನ್ನೂ ನೆರವೇರಿಸಲು ಸಹಕಾರಿ ಆಗಿದ್ದು, ಆ ಮಂತ್ರ ಯಾವುದು ಎಂಬುದನ್ನು ತಿಳಿಯೋಣ ಬನ್ನಿ.

“ಓಂ ಅಂಗಾದ್ಭುತ ಚರಿತ್ರಾಯ ವಾಂಛಿತಾರ್ಥ ಪ್ರದಾಯನೆ” ಈ ಸರಳ ಮಂದಿರವನ್ನು ಪ್ರತಿದಿನ ಪಠಿಸಿ ನಿಮ್ಮ ಇಚ್ಛೆಗೆ ಅನುಸಾರವಾಗಿ ಎಷ್ಟು ಬಾರಿಯಾದರೂ ಪ್ರತಿದಿನ ಪಡಿಸಬಹುದು ಆದರೆ 18 ದಿನಗಳ ಕಾಲ ಸತತವಾಗಿ ಈ ಮಂತ್ರವನ್ನು ಪಠಣ ಮಾಡಬೇಕು ಎಂಬ ಮಂತ್ರ ಪಠಣೆ ಮಾಡುವಾಗ ಪ್ರಶಾಂತವಾದ ಜಾಗದಲ್ಲಿ ಪವಿತ್ರವಾದ ಸ್ಥಳದಲ್ಲಿ ಕುಳಿತು ಅಂದರೆ ಮನೆಯ ದೇವರ ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಈ ಮಂತ್ರ ಪಠಣೆ ಮಾಡಬಹುದು ಪೂರ್ವಾಭಿಮುಖವಾಗಿ ಕುಳಿತು ಮಂತ್ರ ಪಠಣೆ ಮಾಡಿ ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಿ. ಈ ಪೂರ್ಣ ಮಂತ್ರವನ್ನ ಸರಿಯಾದ ಉಚ್ಚಾರಣೆ ಯಲ್ಲಿ ಭಕ್ತಿಯಿಂದ ಪಠಿಸಿ ನಿಮ್ಮ ಈಡೇರಿಕೆಗಳನ್ನು ನೆರವೇರಿಸಿಕೊಳ್ಳಿ ಧನ್ಯವಾದ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ