Categories
ಅರೋಗ್ಯ

ನೀವು ಒಬ್ಬರೇ ಇದ್ದಾಗ ಹೃದಯಘಾತ ವಾದರೆ ಏನು ಮಾಡಬೇಕು..!! ಒಮ್ಮೆ ಇಲ್ಲಿ ಓದಿ.

ಯಾರಾದ್ರೂ ಹೃದಯಾಘಾತದಿಂದ ನರಳುತ್ತಿದ್ದಾರೆ ನೀವು ಅವರಿಗೆ ತಪ್ಪದೇ ಆಸ್ಪತ್ರೆಗೆ ಸೇರಿಸಿ ಅವರ ಪ್ರಾಣವನ್ನು ಉಳಿಸಲು ಸಕಲ ಯತ್ನಗಳನ್ನು ಮಾಡುತ್ತೀರಾ ಅಲ್ಲವಾ, ಆದರೆ ನೀವು ಒಬ್ಬರೇ ಇದ್ದಾಗ ನಿಮಗೆ ಹೃದಯಾಘಾತವಾದಾಗ ಅಂತಹ ಸಮಯದಲ್ಲಿ ನಿಮ್ಮ ಬಳಿ ನಿಮ್ಮ ಸಹಾಯಕ್ಕೆ ಯಾರು ಇರುವುದಿಲ್ಲ ಇಂತಹ ಸಮಯದಲ್ಲಿ ನಿಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ನೀವು ಏನು ಮಾಡಬೇಕು.

ಉದಾಹರಣೆಗೆ ಅಂದು ಸಂಜೆ ನಿಮ್ಮ ಕೆಲಸವನ್ನು ಮುಗಿಸಿಕೊಂಡು ಮನೆಗೆ ಬಂದಿರುತ್ತೀರಿ ತುಂಬಾ ಸುಸ್ತಾಗಿ ಇರುತ್ತದೆ, ಮನೆಯಲ್ಲಿ ಯಾರು ಇರುವುದಿಲ್ಲ, ಮನೆಗೆ ಬಂದು ಕೂತ ನೀವು ನೀರು ಕುಡಿಯಲು ಒಮ್ಮೆಲೆ ಎದ್ದು ನಿಂತಾಗ ಒಮ್ಮೆಲೆ ನಿಮಗೆ ಹೃದಯದ ನೋವು ಶುರು ಆಗುತ್ತದೆ, ಜೋರಾಗಿ ಹೋಗಲು ಆಗುವುದಿಲ್ಲ, ಎದೆ ನೋವು ತಾಳಲಾರದಷ್ಟು ನಿಮ್ಮನ್ನು ಕುಸಿಯುವಂತೆ ಮಾಡಿದೆ, ಇನ್ನೇನು ಹತ್ತು ಸೆಕೆಂಡುಗಳಲ್ಲಿ ನಿಮ್ಮ ಜ್ಞಾನ ತಪ್ಪಲಿದೆ ಅನ್ನುವ ಸಮಯದಲ್ಲಿ ಜೋರಾಗಿ ಗಾಳಿಯನ್ನು ಎಳೆದು ಗಂಟಲಿನಿಂದ ಕೆಮ್ಮಲು ಪ್ರಯತ್ನಪಡಬೇಕು.

ಪದೇ ಪದೇ ಕೆಮ್ಮಿ ಪ್ರತಿ ಎರಡು ಸೆಕೆಂಡಿಗೆ ಒಮ್ಮೆ ಜೋರಾಗಿ ಉಸಿರು ಹೀಗೆ ಮಾಡುವುದರಿಂದ ನಿಮ್ಮ ಶ್ವಾಸಕೋಶಕ್ಕೆ ಅಧಿಕ ಆಮ್ಲಜನಕ ರವಾನೆಯಾಗುತ್ತದೆ ಇದರಿಂದ ನಿಮ್ಮ ಹೃದಯದ ಮೇಲೆ ಒತ್ತಡ ಬಿದ್ದು ರಕ್ತ ಸಂಚಾರ ಅಧಿಕವಾಗುತ್ತದೆ ಇದರಿಂದ ನಿಮ್ಮ ಎದೆ ನೋವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ ತಕ್ಷಣ ನೀವು ನಿಮ್ಮ ಹತ್ತಿರದ ಆಸ್ಪತ್ರೆಯನ್ನು ಸೇರಬಹುದು ಅಥವಾ ವೈದ್ಯರನ್ನು ಮನೆಗೆ ಕರೆಸಿಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು.

ಈ ಉಪಯುಕ್ತ ಮಾಹಿತಿ ಯು ಆದಷ್ಟು ಜನರಿಗೆ ತಲುಪಬೇಕು, ಒಬ್ಬರೇ ಇದ್ದಾಗ ಹೃದಯಾಘಾತವಾದ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದು ಎಲ್ಲರೂ ತಿಳಿಯುವಂತಾಗಬೇಕು ಹಾಗಾಗಿ ಮರೆಯದೆ ಆರೋಗ್ಯ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಹಂಚಿಕೊಳ್ಳುವುದು ಒಳ್ಳೆಯ ವಿಷಯ.

Leave a Reply

Your email address will not be published. Required fields are marked *