ಕೆಲವೊಂದು ಮನೆಗೆ ಹೋದರೆ ನೀವು ಅವರ ಮನೆಯ ಎದುರುಗಡೆ ವಿಂಡ್ ಬೆಲೆ ಇರುವುದನ್ನು ನೀವು ಗಮನಿಸಿರುತ್ತೀರಿ ಇದಕ್ಕೆ ಕಾರಣ ಏನಾದರೂ ಇದೆಯಾ ಎಂದು ಯಾವಾಗಲೂ ನೀವು ಯೋಚನೆ ಮಾಡಿದ್ದೀರಾ, ನೀವು ಯೋಚನೆ ಮಾಡಿದರೂ ಕೂಡ ಅದು ಕೇವಲ ಗಾಳಿ ಬಂದಾಗ ಸೌಂಡು ಮಾಡುತ್ತದೆ ಇದರಿಂದ ಏನು ಪ್ರಯೋಜನ ಆಗಬಹುದು ಎನ್ನುವುದು ನೀವು ಖಂಡಿತ ಯೋಜನೆ ಮಾಡಿರುವುದಿಲ್ಲ. ಹಾಗಾದರೆ ಇವತ್ತು ನಾವು ನಿಮಗೆ ಒಂದು ಇಂಟರೆಸ್ಟಿಂಗ್ ಆಗಿರುವಂತಹ ವಿಚಾರವನ್ನು ತೆಗೆದುಕೊಂಡು ಬಂದಿದ್ದೇವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಂಭಾಗದಲ್ಲಿ ವಿಂಡ್ಮಿಲ್ ಏನಾದರೂ ಇದ್ದರೆ ಈ ರೀತಿಯಾದಂತಹ ಒಳ್ಳೆಯ ವಿಚಾರಗಳು ನಮಗೆ ಆಗುತ್ತವೆ ಎನ್ನುವುದು ವಾಸ್ತುಶಾಸ್ತ್ರ ಹೇಳುತ್ತದೆ. ಹಾಗಾದರೆ ಇನ್ನೇಕೆ ತಡ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಕಾರಣಗಳಿಂದಾಗಿ ವಿಂಡ್ಮಿಲ್ ಮನೆಯಲ್ಲಿ ಇರಲೇಬೇಕು ಏಕೆ ಗೊತ್ತಾ ?
- ಶಾಸ್ತ್ರದ ಪ್ರಕಾರ ಮಾರುಕಟ್ಟೆಯಲ್ಲಿ ದೊರಕುವಂತಹ ವಿಂಡ್ ಬೆಲ್ಲನ್ನು ಮನೆಗೆ ತೆಗೆದುಕೊಂಡು ಬಂದು ನಿಮ್ಮ ಮನೆಯ ಮುಂಭಾಗ ಕಟ್ಟಿದರೆ ಅವು ಮಾಡುವಂತಹ ಸದ್ದಿಗೆ ಮನೆಯ ಹತ್ತಿರ ಬರುವಂತಹ ಯಾವುದೇ ನಗರ ಆತ್ಮಕ ಶಕ್ತಿಗಳು ಹಾಗೂ ದುಷ್ಟ ಶಕ್ತಿಗಳು ಕಡಿಮೆ ಮಾಡುವುದನ್ನು ಈ ವಿಂಡ್ ಬೆಲ್ ನಿಂದ ಬರುವಂತಹ ಶಬ್ದದಿಂದ ಸಂಪೂರ್ಣವಾಗಿ ಕಡಿಮೆ ಮಾಡಬಹುದು ಎನ್ನುತ್ತದೆ ಶಾಸ್ತ್ರ.
- ನಿಮ್ಮ ಮನೆಯಲ್ಲಿ ಯಾರಿಗಾದರೂ ಉದ್ಯೋಗ ಸಮಸ್ಯೆ ಏನಾದರೂ ಇದ್ದಲ್ಲಿ, ಈ ವಿಂಡ್ ಬೆಲ್ ಪಶ್ಚಿಮಾಭಿ ಕವಾಗಿ ಕಟ್ಟುವುದರಿಂದ ನಿಮ್ಮ ಮನೆಯಲ್ಲಿ ಉದ್ಯೋಗದ ಸಮಸ್ಯೆ ಇರುವುದಿಲ್ಲ.
- ಶಾಸ್ತ್ರದ ಪ್ರಕಾರ ವಿಂಡ್ ಬಿಲ್ ಕಟ್ಟುವುದರಿಂದ , ಅದು ಇಂದ ಬರುವಂತಹ ಇಂಪಾದ ಶಬ್ದದಿಂದ ಮನೆಯಲ್ಲಿ ದೈವಿಕ ಶಕ್ತಿ ಉಂಟಾಗುತ್ತದೆ ಹಾಗೂ ಮನೆಯಲ್ಲಿ ಇರುವಂತಹ ನಕರಾತ್ಮಕ ಶಕ್ತಿಗಳು ಮನೆಯಿಂದ ಬಿಟ್ಟು ಹೊರಗಡೆ ಹೋಗುತ್ತವೆ.
ಗಮನಿಸಿ : ಕೆಲವೊಂದು ಬಾರಿ ನಾವು ವಿಂಡ್ ಬೆಲ್ ತೆಗೆದುಕೊಂಡು ಬರುವಂತಹ ಸಂದರ್ಭದಲ್ಲಿ ಹಲವಾರು ತಪ್ಪುಗಳನ್ನು ಮಾಡುತ್ತೇವೆ ಯಾವುದೇ ರೀತಿಯ ವಿಂಡ್ ಬೆಲ್ ತೆಗೆದುಕೊಳ್ಳುವಂತಹ ಸಂದರ್ಭದಲ್ಲಿ 4 Rodu ಇರುವಂತಹ wind bell ತೆಗೆದುಕೊಂಡು ಮನೆಗೆ ಬರಬಾರದು , ಇದರಿಂದಾಗಿ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಗಳು ತುಂಬಿರುವಂತಹ ಸಾಧ್ಯತೆ ಹೆಚ್ಚು. ಅದಲ್ಲದೇ ವಿಂಡ್ ಬೆಲ್ನ್ನು ನೀವು ಮಲಗುವಂತಹ ಜಾಗದಲ್ಲಿ ಯಾವುದೇ ಕಾರಣಕ್ಕೂ ಕೂಡ ಕಟ್ಟಬಾರದು.
ಗೊತ್ತಾಯಿತಲ್ಲ ಇತರ ಈ ವಿಚಾರವೇ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಾಗೂ ನಿಮ್ಮ ಹತ್ತಿರ ಏನಾದರೂ ಫೇಸ್ ಬುಕ್ ಗ್ರೂಪ್ ಅಥವಾ ಬೇಕಿದ್ದರೆ ಆದರಲ್ಲಿ ಶೇರ್ ಮಾಡಿ, ಈ ತರದ ಮಾಹಿತಿಗಳು ಹಲವಾರು ಜನರಿಗೆ ಒಳ್ಳೆಯ ಆಗುವಂತಹ ವಿಚಾರವನ್ನು ಮಾಡುತ್ತವೆ. ಇನ್ನು ನೀವು ನಮ್ಮ ಪೇಜಿಗೆ ಲೈಕ್ ಮಾಡದಿದ್ದಲ್ಲಿ ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪ್ರೀತಿಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.