Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ತಾಯಿಯ ಶವದ ಇಟ್ಟು ಈ ಅಘೋರಿ ಮಾಡುತ್ತಿರುವ ಕೆಲಸಕ್ಕೆ ಗ್ರಾಮಸ್ಥರೆಲ್ಲಾ ಸುಸ್ತಾಗಿದ್ದಾರೆ ಇಷ್ಟಕ್ಕೂ ಮಾಡಿದ್ದೂ ಏನು ಗೊತ್ತ … ವಿಡಿಯೋ ನೋಡಿ ..

ಅಗೋರಿಗಳೆಂದರೆ ನಿಮ್ಮ ಕಣ್ಣ ಮುಂದೆ ಬರುವುದು ಉದ್ದ ಕೂದಲನ್ನು ಬಿಟ್ಟುಕೊಂಡು ನಗ್ನವಾಗಿ ಮುಖವೆಲ್ಲಾ ವಿಭೂತಿಯನ್ನು ಹಚ್ಚಿಕೊಂಡು ಇರುವವರು ಇನ್ನು ಈ ಅಘೋರಿಗಳು ಹಿಮಾಲಯದ ತಪ್ಪಲಿನಲ್ಲಿ ಶಿವನ ನಾಮ ಸ್ಮರಣೆ ಮಾಡುತ್ತಾ ತಪಸ್ಸು ಮಾಡುತ್ತಿರುತ್ತಾರೆ ಇವರನ್ನು ಹೆಚ್ಚಾಗಿ ಕಾಶಿಯಲ್ಲಿ ಮತ್ತು ದೊಡ್ಡ ದೊಡ್ಡ ಪೂಜೆಗಳಲ್ಲಿ ಮತ್ತು ಕುಂಭಮೇಳಗಳಲ್ಲಿ ಈ ಅಘೋರಿಗಳನ್ನು ನಾವುಗಳು ಕಾಣಬಹುದು . ಈ ಅಘೋರಿಗಳು ತಮ್ಮ ತಾಂತ್ರಿಕ ಶಕ್ತಿಯಿಂದ ಜನರನ್ನು ಸೆಳೆಯುತ್ತಾರೆ ಮತ್ತು ಇವರು ಸ್ಮಾ ಶನೇಶ್ವರನಿಗೆ ಭಕ್ತರುಗಳು .

ಇಂತಹದ್ದೇ ಒಂದು ಅಘೋರಿ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಸಕತ್ ವೈರಲ್ ಆಗುತ್ತಿದೆ ಅದೇನೆಂದರೆ ತಮಿಳುನಾಡಿನ ತಿರುಚಿ ಜಿಲ್ಲೆಯ ತಿರುಪುರದಲ್ಲಿ ಒಬ್ಬ ಅಘೋರಿ ತನ್ನ ತಾಯಿಯ ಸಾವಿನ ನಂತರ ಹೀಗೆ ಮಾಡಿದ್ದಾನೆ ಸ್ನೇಹಿತರೇ ಅದಕ್ಕೂ ಮೊದಲು ಈ ಗೋರಿಯ ಈ ತಿರುಚನಾಪಳ್ಳಿ ಒಂದು ದುರ್ಗಾ ದೇವಿಯ ದೇವಸ್ಥಾನವನ್ನು ಕಟ್ಟಿಕೊಂಡು ಪೂಜೆ ಮಾಡುತ್ತಿರುತ್ತಾನೆ ಹಾಗೆ ದೇವರ ದೇವಸ್ಥಾನದ ವಾರ್ಷಿಕೋತ್ಸವ ನಡೆಯುವ ಸ್ವಲ್ಪ ದಿನದ ಹಿಂದೆ ಈ ಅಗೋರಿಯ ತಾಯಿ ತೀರಿಕೊಳ್ಳುತ್ತಾರೆ ಆ ನಂತರ ಈ ಅಘೋರಿ ಮಾಡಿದ ಕೆಲಸದಿಂದ ಇಲ್ಲಿಯ ಜನರು ತಬ್ಬಿಬ್ಬಾಗಿದ್ದರು ಅದೇನೆಂದರೆ ಸ್ನೇಹಿತರೇ ಈ ಹೋರಿಯು ತನ್ನ ತಾಯಿಯ ಮರಣದ ನಂತರ ಶವವನ್ನು ಊರೆಲ್ಲಾ ಮೆರವಣಿಗೆ ಮಾಡಿಸಿದ ನಂತರ ಮಾಶಾಳದಲ್ಲಿ ತಾಯಿಯ ಮೃತ ದೇಹವನ್ನು ಇಟ್ಟುಕೊಂಡು ಅದರ ಮೇಲೆ ಕುಳಿತು ಈ ಅಘೋರಿ ತಾಂತ್ರಿಕ ಪೂಜೆಯನ್ನು ಮಾಡುತ್ತಿದ್ದಂತೆ .

ಈ ಸ್ಮಶಾನಕ್ಕೆ ಹಲವು ಜನರು ಬಂದಿದ್ದರೂ ಅದರಲ್ಲಿ ಕೆಲವರು ಈ ಗೋರಿಯ ಮಾಡಿದ ಕೆಲಸವನ್ನು ವಿಡಿಯೋ ಮಾಡಿ ಪೊಲೀಸ ಅಧಿಕಾರಿಗಳಿಗೆ ಕೊಟ್ಟಿದ್ದಾರೆ. ಇನ್ನು ಈ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ . ಆ ತಾಯಿಯ ಹೆಸರು ಮೇರಿ ಮತ್ತು ಆ ಮಗನ ಹೆಸರು ಮಣಿಕಂಠ ಎಂದು ಇವರುಗಳು ತಮಿಳುನಾಡಿನ ತಿರುಚಿ ಜಿಲ್ಲೆಯ ತಿರುಪುರದಲ್ಲಿ ವಾಸವಾಗಿದ್ದರು .ಇನ್ನು ಪೊಲೀಸ್ ಅಧಿಕಾರಿಗಳು ಈ ಅಘೋರಿ ವಿರುದ್ಧ ಯಾವ ಪರಿಣಾಮ ತೆಗೆದುಕೊಳ್ಳುತ್ತಾರೆ ಎಂದು ಕಾಯ್ದು ನೋಡಬೇಕಾಗಿದೆ ಹಾಗೂ ಈ ಅಘೋರಿ ವಿರುದ್ಧ ಆದಷ್ಟು ಬೇಗ ಏನಾದರೂ ಪರಿಣಾಮವನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಹೇಳಿದ್ದಾರೆ .

ಸ್ನೇಹಿತರೇ ಎಷ್ಟೇ ಆದರೂ ತಾಯಿ ತಾಯಿಯೇ ತಾನು ಹುಟ್ಟಿದಾಗಿನಿಂದಲೂ ಮಕ್ಕಳಿಗೋಸ್ಕರ ಒಳ್ಳೆಯದನ್ನು ಬಯಸುವ ಅವಳು ತನ್ನ ಕೊನೆಯುಸಿರು ಹೋಗುವವರೆಗೂ ಮಕ್ಕಳಿಗೋಸ್ಕರ ಬದುಕುತ್ತಾಳೆ ಹಾಗೂ ಅವರ ಒಳಿತಿಗಾಗಿಯೇ ಶ್ರಮಿಸುತ್ತಿರುತ್ತಾರೆ ಇಂತಹ ಸಂದರ್ಭದಲ್ಲಿ ಈ ಅಘೋರಿ ಮಾಡಿದ್ದು ತಪ್ಪು ಇನ್ನು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ ಸ್ನೇಹಿತರೆ . ಮಕ್ಕಳು ಎಷ್ಟೇ ದೊಡ್ಡವರಾದರೂ ತಾಯಿಗೆ ಅವರುಗಳು ಮಕ್ಕಳುಗಳ ಆದ್ದರಿಂದ ತಾಯಿಗೆ ಮೋಸ ಮಾಡಬೇಡಿ ತಾಯಿಯನ್ನು ಕೊನೆಗಾಲದಲ್ಲಿ ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳುತ್ತಾ ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಸಾಕಷ್ಟು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮುಖಾಂತರ ತಿಳಿಸಿ ಸ್ನೇಹಿತರೇ ಧನ್ಯವಾದಗಳು ಶುಭ ದಿನ .

ವಿಡಿಯೋ ಕೆಳಗೆ ಇದೆ….

 

Leave a Reply

Your email address will not be published. Required fields are marked *