ಕೇವಲ ಐದು ನಿಮಿಷಗಳಲ್ಲಿ ಮದುವೆ ನಡೆಯಬೇಕಾಗಿತ್ತು ? ಹಸೆಮಣೆ ಮೇಲೆ ಮದುಮಗಳು ….ಅವಳನ್ನು ನೋಡುತ್ತಿರುವ ಅಂತಹ ಮದುಮಗ ಆದರೆ ಕೊನೆಗೆ ಏನಾಯಿತು ಅಂತೀರಾ …. ಈ ವಿಚಾರಕ್ಕೆ ಆದರೆ ನೀವು ಬೆಚ್ಚಿ ಬೀಳ್ತಿರಾ !!…!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಕೆಲವೊಂದು ಬಾರಿ ವಿಚಿತ್ರವಾದ ಸಂದರ್ಭಗಳು ಬರುತ್ತವೆ ಹೀಗೆ ವಿಚಿತ್ರವಾದಂತಹ ಸಂದರ್ಭಗಳು ಎದುರು ಬಂದ ಸಂದರ್ಭದಲ್ಲಿ ನಾವು ಯಾವ ರೀತಿಯ ಪ್ರತಿಕ್ರಿಯೆಯನ್ನು ಮಾಡಬೇಕು ಎನ್ನುವುದು ಗೊತ್ತಾಗುವುದಿಲ್ಲ. ಆದರೆ ಈ ರೀತಿಯಾದ ಸಂದರ್ಭಗಳು ಮದುವೆ ಮನೆಗಳಲ್ಲಿ ಬಂದರೆ ನಿಜವಾಗಲೂ ಅದೊಂದು ಇರುಸುಮುರುಸು ಆಗುವಂತಹ ಒಂದು ಸಂದರ್ಭ ಯಾಕೆಂದರೆ ಅಲ್ಲಿ ದೊಡ್ಡವರು ಬಂದಿರುತ್ತಾರೆ ಹಾಗೂ ಎಲ್ಲರಿಗೂ ಗೌರವಗಳು ತರುವಂತಹ ಒಂದು ಜಾಗ ಅದಲ್ಲದೆ ಅಲ್ಲಿ ಪ್ರತಿಷ್ಠೆಗೆ ಹಾಗೂ ಗೌರವಕ್ಕೆ ಮಣೆ ಹಾಕುವಂತ ಒಂದು ಕಾರ್ಯಕ್ರಮ. ಅಲ್ಲಿ ಏನಾದರೂ ಗೌರವಕ್ಕೆ ಧಕ್ಕೆ ಆಗುವಂತ ಘಟನೆಗಳು ಕಂಡುಬಂದಲ್ಲಿ ನಿಜವಾಗಲೂ ನಮಗೆ ನೋವಾಗುವುದು ಹಾಗೂ ಸಮಾಧಾನ ಮಾಡಲಿಕ್ಕೆ ಆಗದೇ ಇರುವಂತಹ ಒಂದು ವಿಚಾರಗಳು ನಡೆದು ಹೋದರೆ ನಮಗೆ ಆಶ್ಚರ್ಯವಾಗುತ್ತದೆ.

ಹೌದು ಇದೆ ರೀತಿಯಾದಂತಹ ಒಂದು ಘಟನೆ ರಾಜಸ್ಥಾನದಲ್ಲಿ ನಡೆದ ಹೋಗಿದೆ, ಒಂದು ಭರ್ಜರಿಯ ಮದುವೆ ಸಮಾರಂಭ ಮದುವೆ ಸಮಾರಂಭದಲ್ಲಿ ಮದುಮಗಳು ತುಂಬಾ ಭರ್ಜರಿಯಾಗಿ ಸಿಂಗಾರವನ್ನು ಮಾಡಿಕೊಂಡು ವಜ್ರವೈಡೂರ್ಯ ವನ್ನು ಹಾಕಿಕೊಂಡು ತುಂಬಾ ಚೆನ್ನಾಗಿ ಹಸೆಯ ಮಣೆಯ ಮೇಲೆ ಕೂತಿದ್ದಳು. ಅದಲ್ಲದೆ ಅವಳನ್ನು ಮದುವೆಯಾಗಬೇಕು ಹಾಗೂ ಅವರ ಜೊತೆಗೆ ಸಪ್ತಪದಿಯನ್ನು  ತುಳಿಯಬೇಕು ಹಾಗೂ ಅವಳ ಜೊತೆಗೆ ಜೀವನಪರ್ಯಂತ ಜೀವನ ಮಾಡಬೇಕು ಎನ್ನುವಂತಹ ಆಶಯದಿಂದ ಕುಳಿತಿರುವ ಮದುಮಗ. ಇನ್ನೇನು ಅವಳಿಗೆ ತಾಳಿ ಕಟ್ಟಬೇಕು ಹಾಗೂ ಅವರ ಜೊತೆ ಸಂಸಾರವನ್ನು ನಡೆಸಬೇಕು ಎನ್ನುವ ಅಂತಹ ಸಂದರ್ಭದಲ್ಲಿ ದಿಡೀರನೆ ಮದುಮಗಳು ಹಸೆಮಣೆಯ ಮೇಲೆ ಎದ್ದು ತನ್ನ ಪ್ರಿಯಕರನಿಗೆ ಅಂದರೆ ಆ ಮದುವೆಯನ್ನು ನೋಡೋದಕ್ಕೆ ಬಂದಿರುವಂತಹ ತನ್ನ ಹಳೇ ಲವ್ವರ್ ಗೆ ತಾನು ಹಾಕಿಕೊಂಡಿರುವ  ಹಾರವನ್ನು ಆತನಿಗೆ ಹಾಕಿ ಅವನ ಜೊತೆಗೆ ತಾಳಿಯನ್ನು ಕಟ್ಟಿಸಿಕೊಳ್ಳುತ್ತಾರೆ.

ಇದನ್ನು ನೋಡಿದಂತಹ ಮದುವೆ ಗಂಡು ತುಂಬಾ ಕೆಂಡಮಂಡಲವಾಗುತ್ತಾನೆ ಹಾಗೂ ಆ ಹುಡುಗಿಯ ಅಪ್ಪ ಅಮ್ಮಂದಿರಿಗೆ ಸರಿಯಾಗಿ ಬೈಯುತ್ತಾನೆ ಈ ಸಂದರ್ಭ ನೋಡಿದರೆ ನಿಜವಾಗಲೂ ಎಲ್ಲರೂ ಆಶ್ಚರ್ಯಪಡುತ್ತಾರೆ ಹಾಗೂ ಏನು ಮಾಡಬೇಕು ಎನ್ನುವಂತಹ ಒಂದು ಉದ್ವಿಗ್ನ ಸ್ಥಿತಿಗೆ ಬರುತ್ತಾರೆ. ಆದರೆ ಆ ಸಂದರ್ಭದಲ್ಲಿ ಆ ಹುಡುಗಿಯ ತಂಗಿಯನ್ನು ಆ ಹುಡುಗನಿಗೆ ಕೊಟ್ಟು ಮದುವೆ ಮಾಡಿ ಆ ಸಂದರ್ಭವನ್ನು ನಿರಾಳ ಮಾಡುವಂತಹ ಪರಿಸ್ಥಿತಿ ಸಂದರ್ಭದಲ್ಲಿ ಕೂಡಿ ಬಂದಿತ್ತು. ಗೊತ್ತಿಲ್ಲ ಸ್ನೇಹಿತರೆ ಹೇಗೆ ಕೆಲವೊಂದು ಬಾರಿ ಮದುವೆಯ ಸಂದರ್ಭದಲ್ಲಿ ಈ ರೀತಿಯಾದಂತಹ ಘಟನೆಗಳು ಬರುತ್ತವೆ ಹಾಗೂ ಅಂತಹ ಘಟನೆಗಳು ಈ ರೀತಿಯಾಗಿ ಸಮಸ್ಯೆಗೆ ಪರಿಹಾರ ಆಗುತ್ತವೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಮರೆಯಬೇಡಿ ಅದಲ್ಲದೆ ಈ ಲೇಖನವನ್ನು ನಿಮ್ಮ ಸ್ನೇಹಿತರ ಜೊತೆಗೆ ಹಾಗೂ ನಿಮ್ಮ ಬಂಧು ಮಿತ್ರರ ಜೊತೆಗೆ ಶೇರ್ ಮಾಡಿ. ಹೀಗೆ ನೀವು ಶೇರ್ ಮಾಡುವುದರಿಂದ ನಮಗೆ ಪ್ರೋತ್ಸಾಹವನ್ನು ಹೇಳಿದಂತಾಗುತ್ತದೆ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

 

Leave a Reply

Your email address will not be published. Required fields are marked *