Categories
NewsDesk

ಪೊಲೀಸರಿಗೆ ವಿಸ್ಮಯ ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರು ಕೊಟ್ಟ ಹೇಳಿಕೆ ಏನು ಗೊತ್ತಾ..!! ಶಾಕಿಂಗ್.

Mi too ಪ್ರಕರಣ ಕರ್ನಾಟಕವಲ್ಲದೆ ಇತರ ಪಕ್ಕದ ರಾಜ್ಯದಲ್ಲೂ ಬಹಳಷ್ಟು ಕುತೂಹಲವನ್ನು ಮೂಡಿಸಿದೆ, ಶೃತಿ ಹರಿಹರನ್ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ನಲ್ಲಿ ಕೊಟ್ಟ ದೂರಿನ ಅನುಸಾರವಾಗಿ ಪೊಲೀಸರು ವಿಸ್ಮಯ ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರು ಹೇಳಿಕೆಯನ್ನು ಪಡೆದಿದ್ದಾರೆ, ಹಾಗೂ ಈ ಹೇಳಿಕೆಯು ಈ ಪ್ರಕರಣದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಲಿದೆ ಎನ್ನಲಾಗಿದೆ.

ಹಾಗಾದರೆ ವಿಸ್ಮಯ ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರ ಮಾತುಗಳನ್ನು ಒಮ್ಮೆ ಓದಿ.

ವಿಸ್ಮಯ ಶೂಟಿಂಗ್ ಗಾಗಿ ನಟಿ ಶ್ರುತಿ ಹರಿಹರನ್ ಅವರು ಬಂದಿದ್ದು ಕೇವಲ ಒಂಬತ್ತು ದಿನಗಳು ಮಾತ್ರ, ಶೂಟಿಂಗ್ ನಲ್ಲಿ ಸುಮಾರು ನಲವತ್ತು ಜನ ಕೆಲಸಮಾಡುತ್ತಿದ್ದರು, 40 ಜನರಲ್ಲಿ ಒಬ್ಬರಿಗಾದರೂ ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ದಾರೆ ಗೊತ್ತಾಗ ಬೇಕಿತ್ತು ಅಥವಾ ನಟಿ ಶ್ರುತಿ ಹರಿಹರನ್ ಇತರರೊಂದಿಗೆ ಈ ವಿಷಯವನ್ನು ಹಂಚಿಕೊಳ್ಳಬೇಕಿತ್ತು, ಆದರೆ ಈ ತರಹದ ಯಾವುದೇ ಸನ್ನಿವೇಶಗಳು ಚಿತ್ರೀಕರಣದ ಸಮಯದಲ್ಲಿ ನಡೆಯಲೇ ಇಲ್ಲ, ಬದಲಿಗೆ ನತಿ ಶೃತಿ ಹರಿಹರನ್ ಅರ್ಜುನ್ ಸರ್ಜಾ ಅವರೊಂದಿಗೆ ಅಭಿನಯಿಸಿದ್ದು ನನ್ನ ಅದೃಷ್ಟ, ಇನ್ನು ಮುಂದೆ ಇನ್ನು ಹೆಚ್ಚಿನ ಸಿನಿಮಾದಲ್ಲಿ ಅವರೊಂದಿಗೆ ಅಭಿನಯಿಸಲು ಇಷ್ಟಪಡುತ್ತೇನೆ ಎಂಬ ಹೇಳಿಕೆಯನ್ನು ನೀಡಿದ್ದಾರೆ, ಸತ್ಯದ ಬೆಳವಣಿಗೆ ಯಾಕೆ ಎಂಬುದು ನಮಗೂ ಸಹ ಅರ್ಥವಾಗುತ್ತಿಲ್ಲ ಎಂದು ನಿರ್ದೇಶಕರು ಹಾಗೂ ನಿರ್ಮಾಪಕರು ಪೊಲೀಸರಿಗೆ ಹೇಳಿಕೆಯನ್ನು ನೀಡಿದ್ದಾರೆ.

ಈ ಹೇಳಿಕೆಯು ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಕೋರ್ಟ್ ವಿಚಾರಣೆಯ ವೇಳೆ ಲಾಭವಾಗುತ್ತದೆ ಕಾದು ನೋಡಬೇಕಿದೆ, ಹಾಗೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಮರೆಯದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ, ಈ ಮಾಹಿತಿ ನಿಮಗೆ ಇಷ್ಟವಾಗಿದ್ದು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಹಂಚಿಕೊಳ್ಳುವುದು ಒಳ್ಳೆಯ ವಿಷಯ.

Originally posted on October 31, 2018 @ 10:02 am

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ