ಇವರು ಕಾರಿನಲ್ಲಿ ಬಂದು ಚುರುಮುರಿಯನ್ನು ಮಾರಾಟ ಮಾಡುತ್ತಾರೆ ? ಈ ಮಹಿಳೆಯ ಬಗ್ಗೆ ನೀವೇನಾದರೂ ತಿಳಿದುಕೊಂಡರೆ ನಿಜವಾಗಲೂ ಯೋಚನೆ ಮಾಡ್ತಿರಾ !!

ಉಪಯುಕ್ತ ಮಾಹಿತಿ ತಾಜಾ ಸುದ್ದಿ

ಕೆಲವರು ಜೀವನದಲ್ಲಿ ಸಾಧನೆ ಮಾಡಬೇಕು ಅಂತ ತುಂಬಾ ಆಸೆ ಪಡ್ತಾರೆ ಇನ್ನು ಕೆಲವರು ಜೀವನವೇ ದಡ್ಡು ದುಡ್ಡಿದ್ರೆ ಜೀವನ ಎಂದು ಅಂದುಕೊಳ್ಳುತ್ತಾರೆ . ಎಷ್ಟೋ ಜನಕ್ಕೆ ಸಾಧನೆಯ ಮೆಟ್ಟಿಲು ಬೇಗ ಸಿಕ್ಕಿಬಿಡುತ್ತೆ ಇನ್ನು ಕೆಲವರಿಗೆ ಸಾಧನೆಯ ಛಲ ಇರುತ್ತೆ ಆದರೆ ಸಾಧನೆ ಮಾಡಬೇಕೆಂಬ ಮಾಡೋಕೆ ಹೋದಾಗ ಅದು ಸಾಧ್ಯವಾಗುವುದಿಲ್ಲ .ಸಾಧನೆ ಮಾಡಿದವರು ನಡೆದು ಬಂದ ಹಾದಿಯನ್ನು
ಮರೆಯುವುದಿಲೣ . ಕಷ್ಟ ದಲ್ಲಿ ಇದ್ದ ಗಳಿಗೆಯನ್ನು ಮರೆಯುವುದಿಲ್ಲ ಎಷ್ಟೋ ಜನರು ಈಗಲೂ ಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡುತ್ತಿದ್ದಾನೆ .

ಮಹಾತ್ಮ ಗಾಂಧಿ ಸ್ವಾತಂತ್ರ್ಯಕ್ಕಾಗಿ ನಡೆದು ಬಂದ ಹಾದಿಯನ್ನು ಎಷ್ಟು ಜನರು ಮರೆಯುವುದಿಲ್ಲ ಹಾಗೆ ಯಶಸ್ಸು ಸಿಕ್ಕಿದಾಗ ನಡೆದು ಬಂದ ಹಾದಿಯನ್ನು ಅಷ್ಟೇ ಜನರು ಮರೆಯುವುದಿಲ್ಲ . ನಮ್ಮ ದೇಶಕ್ಕಾಗಿ ಯೋಧರು ಚಳಿ ಹಗಲು ಅಂತ ಲೆಕ್ಕಿಸದೆ ನಮಗಾಗಿ ಹೋರಾಡುತ್ತಿದ್ದಾರೆ ಅವರು ಮಾಡಿದ ಸದನೆ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ . ಇಲ್ಲಿ ಒಬ್ಬ ಮಹಿಳೆ ಎಷ್ಟೇ ದುಡ್ಡಿದ್ದರೂ ಬೀದಿ ಬದಿಯಲ್ಲಿ ಚುರುಮುರಿ ಮಾರುತ್ತಿದ್ದಾರೆ ಈ ಮಹಿಳೆಯ ಯಶಸ್ಸಿನ ಬಗ್ಗೆ ಎಲ್ಲರೂ ತಿಳಿಯೋಣ ಬನ್ನಿ ದುಡ್ಡು ಬಂದ ಮಾತ್ರಕ್ಕೆ ನಾವು ನಡೆದುಬಂದ ದಾರಿಯನ್ನು ಈ ಮಹಿಳೆ ಮರೆತಿಲ್ಲ .

ದೊಡ್ಡ ಕಾರಿನಲ್ಲಿ ಬಂದು ಬೀದಿಯಲ್ಲಿ ಚುರುಮುರಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಗುರ್ಗಾವ್ ಎಂಬ ಊರಿನಲ್ಲಿ ಚುರುಮುರಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಇವರು ಶಿಕ್ಷಕಿ ಮತ್ತು ಮೂವತ್ತು ನಾಲ್ಕು ವರ್ಷ ಇವರಿಗೆ ತುಂಬಿ ತುಂಬಿದೆ . ಮಹಿಳೆಯ ಪತಿ ಅಮಿತ್ ಯಾದವ್ ಕೂಡ ಬೇರೆ ಊರಿಗೆ ವರ್ಗಾವಣೆ ಹೊಂದಿದ ಕಾರಣ ಹೋಗುತ್ತಿದ್ದಾಗ ಆ್ಯಕ್ಸಿಡೆಂಟ್ ಆಗಿ ಇವನಿಗೆ ತೀವ್ರವಾದ ಸೊಂಟ ಭಾಗಕ್ಕೆ ಆಕ್ಸಿಡೆಂಟ್ ಆಗಿ ಇವನು ಮನೆಯಲ್ಲಿ ಉಳಿದು ಕೊಳ್ಳಬೇಕಾದ ಸ್ಥಿತಿ ಬರುತ್ತದೆ .

ಗಂಡನಿಗೆ ಈ ರೀತಿಯಾಗಿದೆ ಎಂದು ತಿಳಿದು ಮನೆಯ ಜವಾಬ್ದಾರಿಯನ್ನು ಎಲ್ಲ ತರದ ಜವಾಬ್ದಾರಿಯನ್ನು ಈ ಮಹಿಳೆ ವಹಿಸಿಕೊಂಡು ಬರುತ್ತಾ ಇದ್ದಾರೆ ಈ ಮಹಿಳೆ ನರ್ಸರಿ ಶಿಕ್ಷಕಿಯಾಗಿ ನಡೆದುಕೊಂಡು ಬರುತ್ತಿದ್ದಾಳೆ ಹಾಗೆ ಬೀದಿಯಲ್ಲಿ ವ್ಯಾಪಾರವನ್ನು ಕೂಡ ನಡೆಸುತ್ತಿದ್ದಾಳೆ ಬೀದಿ ಬೀದಿಯಲ್ಲಿ ತಳ್ಳುಗಾಡಿಯೊಂದಿಗೆ . ತನ್ನ ಮನೆಯಲ್ಲಿ ಹಣಕಾಸಿನ ಸೌಲಭ್ಯಕ್ಕೆ ಯಾವುದೇ ತೊಂದರೆ ಆಗಿಲ್ಲ ಆದರೂ ಕೂಡ ದುಡಿದು ಎಲ್ಲರ ತಿನ್ನಬೇಕು ಕೂತು ತಿನ್ನಬಾರದು ಎಂದು ಹೇಳುತ್ತಾ ಇವರು ಕೆಲಸ ನಡೆಸುತ್ತಿದ್ದಾರೆ .

ತನ್ನ ತಳ್ಳು ಗಾಡಿಯಲ್ಲಿ ದಿನಕ್ಕೆ ಎರಡು ಅಥವಾ ಮೂರು ಸಾವಿರ ಸಂಪಾದನೆ ಮಾಡುತ್ತೇನೆ ಎಂದು ಹೇಳಿದ್ದಾರೆ ಜನರಿಗೆ ತುಂಬಾ ಇಷ್ಟವಾಗುವ ಪದಾರ್ಥಗಳನ್ನು ಮಾಡಲು ಮುಂದಾಗಿದ್ದಾರೆ ಹಾಗೂ ಇದನ್ನು ಜನ ಮೆಚ್ಚಿಕೊಂಡು ಜನಸಾಗರ ಬರುತ್ತಿದ್ದಾರೆ . ಎಂದು ಹೆೇೇಳುತ್ತಾರೆ ಊರ್ವಶಿ ಯಾದವ್  ಊರ್ವಶಿ ಯಾದವ್ ಯಾದವರಿಗೆ ಮಕ್ಕಳು ಕೂಡ ಇದ್ದಾರೆ ಅವರು ಕೂಡ ಓದುವುದನ್ನು ಮುಂದುವರಿಸುದ್ದಾರೆ ಎಂದು ಹೇಳುತ್ತಾರೆ.

 

ಈ ಲೇಖನವೇ ನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಮ್ಮ ಪ್ರೀತಿಯ ಲೈಕ್ ಮಾಡಿ ಹಾಗೂ ನಮ್ಮನ್ನು ಫಾಲೋ ಮಾಡಿ.

Leave a Reply

Your email address will not be published. Required fields are marked *