ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ರಾಗಿ ಬೊಮ್ಮನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥದ ಮಂಚಮ್ಮ ತಾಯಿಯ ದೇವಸ್ಥಾನವಿದ್ದು ಅಲ್ಲಿ ದಿನ ನಿತ್ಯ ಪೂಜೆ ಸಲ್ಲಿಸಲು ಅರ್ಚಕರ ಅವಶ್ಯಕತೆ ಇದ್ದ ಸಮಯದಲ್ಲಿ ಮದ್ದೂರು ತಾಲ್ಲೂಕಿನ ಚಿಕ್ಕರಸಿನಕೆರೆ ಗ್ರಾಮದ ಕಾಲ ಭೈರವೇಶ್ವರ ಸ್ವಾಮಿ ದೇವಾಲಯದ ಬಸವನನ್ನು ಊರಿನ ಜನ ಕರೆಸಿದ್ದಾರೆ.
ನಂತರ ಗ್ರಾಮದ ಜನರು ಬಸವನಲ್ಲಿ ಗ್ರಾಮಸ್ಥದ ಮಂಚಮ್ಮ ದೇವಸ್ಥಾನದ ನಿತ್ಯ ಪೂಜೆಗೆ ಅರ್ಹ ವ್ಯಕ್ತಿಯನ್ನು ನೇಮಿಸುವಂತೆ ಬಸವನಲ್ಲಿ ಮನವಿ ಮಾಡಿದ್ದು, ಗ್ರಾಮಸ್ಥರ ಮನವಿ ಮೇರೆಗೆ ಬಸವ ಊರಿನ ಯುವಕನನ್ನು ಪೂಜಾರಿಯಾಗಿ ನೇಮಕ ಮಾಡಿದ ಅಚ್ಚರಿಯ ಸಂಗತಿಯೊಂದು ನಡೆದಿದೆ.
ಗ್ರಾಮಸ್ಥರ ಮನವು ಕೇಳಿದ ಬಸವ ತಕ್ಷಣ ಅದೇ ಗುಂಪಿನಲ್ಲಿ ಇದ್ದ ರವಿ ಕುಮಾರ ಎನ್ನುವ ವ್ಯೆಕ್ತಿಯನ್ನು ತನ್ನ ಕೊಂಬಿನಿಂದ ತಳ್ಳಿ ಆಯ್ಕೆ ಮಾಡಿದ್ದಲ್ಲದೆ, ಆತನನ್ನು ಊರ ಕೆರೆಗೆ ಕರೆದುಕೊಂಡು ಹೋಗಿ ಆತನನ್ನು ಮುಳುಗಿಸಿ ನಂತರ ಆತನನ್ನು ಮೇಲಕ್ಕೆ ಕರೆದು ಕೊಂಡು ಬಂದ ಅಚ್ಚರಿಯ ಈ ಸಂಗತಿಗೆ ಊರಿನ ಜನರೇ ಪ್ರತ್ಯಕ್ಷ ಸಾಕ್ಷಿಯಾಗಿ ಉಳಿದ್ದಿದ್ದಾರೆ.
ಮದ್ದೂರು ತಾಲ್ಲೂಕಿನ ಚಿಕ್ಕರಸಿನಕೆರೆ ಗ್ರಾಮದ ಕಾಲ ಭೈರವೇಶ್ವರ ಸ್ವಾಮಿ ದೇವಾಲಯದ ಬಸವನ ಶಕ್ತಿಯ ಬಗ್ಗೆ ನಿಮಗೂ ತಿಳಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿ ಹಂಚಿಕೊಳ್ಳಿ.
ಮೂಡುಗಟ್ಟಿನ ಗಿಡದಿಂದ ಚರ್ಮ ರೋಗ ಹಾಗು ಕಮ್ಮಲೆಗೆ ಸಿಗುತ್ತದೆ ಶಾಶ್ವತ ಮುಕ್ತಿ.
ನೀವೆಂದಾದರೂ ಭತ್ತದ ಗದ್ದೆ ನೋಡಿದ್ದರೆ ಈ ಗಿಡವನ್ನು ನೋಡಿರುತ್ತೀರಿ ಯಾಕೆಂದರೆ ಅತಿ ಸೂಕ್ಷ್ಮ ಅಥವಾ ನೀರಿನ ಅಂಶ ಹೆಚ್ಚಿರುವ ಪ್ರದೇಶದಲ್ಲಿ ಅಂದರೆ ಕೆರೆಗಳಲ್ಲಿ, ಕಾಲುವೆಗಳ ಹಂಚಿನಲ್ಲಿ ಹೇರಳವಾಗಿ ಕಳೆ ರೂಪದಲ್ಲಿ ಬೆಳೆದಿರುತ್ತದೆ ಹಾಗು ಈ ಸಸ್ಯವನ್ನ ಯಾವುದೇ ಉಪಯೋಗವಿಲ್ಲ ಎಂದು ಕಿತ್ತು ಬಿಸಾಕಲಾಗುತ್ತದೆ, ಆದರೆ ನಿಜವಾದ ಸಂಗತಿ ಈ ಗಿಡ ಎಷ್ಟೋ ರೋಗಗಳಿಗೆ ರಾಮ ಬಾಣ.
ಈ ಗಿಡದ ಬೇರಿನ ತೊಗಟೆಯನ್ನ ಚೆನ್ನಾಗಿ ಅರೆದು ಅದನ್ನು ಮಜ್ಜಿಗೆಯೊಡನೆ ಬೆರೆಸಿ ರಕ್ತ ಮೂಲವ್ಯಾದಿ ಇದ್ದವರಿಗೆ ಕುಡಿಸಿದರೆ ರೋಗ ನಿವಾರಣೆಯಾಗುತ್ತದೆ ಜೊತೆಯಲ್ಲಿ ಮೂಲವ್ಯಾದಿ ಮೊಳಕೆಗಳ ಮೇಲೆ ಇದೆ ಗಿಡದ ಬೇರಿನ ಲೇಪನ ಮಾಡುವುದರಿಂದ ಸಹ ಉಪಯೋಗ ಸಿಗುತ್ತದೆ.
ಇನ್ನು ಲೈಂಗಿಕ ಅಥವಾ ಪುರುಷತ್ವದ ಸಮಸ್ಯೆ ಇದ್ದವರು ಈ ಬೇರನ್ನು ನೀರಿನಲ್ಲಿ ಚೆನ್ನಾಗಿ ಅರೆದು ಅದರಿಂದ ಬಂಡ ರಸವನ್ನ ಎಳ್ಳೆಣ್ಣೆಯಲ್ಲಿ ಮಿಶ್ರಣ ಮಾಡಿ ಚೆನ್ನಾಕಿ ಕುದಿಸಿ ನಂತರ ಅದನ್ನು ಶೇಖರಣೆ ಮಾಡಿಕೊಂಡು ಪ್ರತಿದಿನ ಬೆಳಗೆ ಕಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಪುರುಷತ್ವದ ಸಮಸ್ಯೆ ದೂರವಾಗುತ್ತದೆ.
ಚಿಕ್ಕ ಮಕ್ಕಳ ಹೊಟ್ಟೆಯಲ್ಲಿ ಜಂತು ಹುಳು ಇದ್ದರೆ ಅಥವಾ ಬಿಡದೆ ಕಾಡುವ ಹೊಟ್ಟೆ ನೋವಿಗೆ ಈ ಗಿಡದ ಬೇರನ್ನ ಒಣಗಿಸಿ ಚೂರ್ಣ ಮಾಡಿಕೊಂಡು ದಿನಕ್ಕೆ ಸುಮಾರು ೪ ರಿಂದ ೫ ಸೇವನೆ ಮಾಡಬೇಕು.
ಪಾತಾಳಯಂತ್ರದ ಸಹಾಯದಿಂದ ಮೂಡುಗಟ್ಟಿನ ಬೇರಿನ ತೈಲವನ್ನು ತಯಾರಿಸಿಕೊಂಡು ಕೆಲವು ಕಾಲ ಸೇವಿಸುವುದರಿಂದ ಬಲವೀರ್ಯ ವೃದ್ಧಿಯಾಗುತ್ತದೆ.
ಮೂಡುಗಟ್ಟಿನ ಗಿಡದ ಸಮೂಲದ ಚೂರ್ಣವನ್ನು ಜೇನುತುಪ್ಪ ಮತ್ತು ತುಪ್ಪದೊಡನೆ ಸೇವಿಸುವುದರಿಂದ ಅಂಗುಲಿವಾತ ಗುಣವಾಗುತ್ತದೆ.
ಮೂಡುಗಟ್ತಿನ ಗಿಡದ ಸಮೂಲದ ಚೂರ್ಣವನ್ನು ಹಾಲಿನಲ್ಲಿ ಸೇವಿಸಿದರೆ ಮಂದದೃಷ್ಟಿ ನಿವಾರಣೆಯಾಗುತ್ತದೆ.
ಇಷ್ಟೆಲ್ಲಾ ಉಪಯೋಗವಿರುವ ಈ ಗಿಡದ ಮಾಹಿತಿಯನ್ನ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.