ನಮಸ್ಕಾರ ಪ್ರಿಯ ವೀಕ್ಷಕರೇ ನಾವು ಈ ದಿನದ ಮಾಹಿತಿಯಲ್ಲಿ ಒಂದು ವಿಶೇಷವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಹೌದು ನಾವು ಈ ದಿನ ನಿಮಗೆ ತಿಳಿಸಲು ಹೊರಟಿರುವಂಥ ಆ ಒಂದು ವಿಚಾರವೇನು ಅಂದರೆ ಮನೆಗಳಿಗೆ ಇಂತಹ ಕೆಲವೊಂದು ಪಕ್ಷಿಗಳ ಆಗಮನವಾದರೆ ಅದರ ಒಂದು ಸೂಚನೆ ಏನಾಗಿರುತ್ತದೆ ಪಕ್ಷಿಗಳು ಮನೆಯೊಳಗೆ ಪ್ರವೇಶ ಮಾಡಿದರೆ ಅದು ಒಳ್ಳೆಯದೋ ಕೆಟ್ಟದ್ದೋ ಅದಕ್ಕಾಗಿ ಪರಿಹಾರವಾಗಿ ಏನನ್ನ ಮಾಡಬೇಕು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳೋಣ ಇವತ್ತಿನ ಈ ಮಾಹಿತಿಯಲ್ಲಿ, ತಪ್ಪದೇ ಸಂಪೂರ್ಣ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಶೇರ್ ಮಾಡಿ.
ಪ್ರತಿಯೊಬ್ಬರೂ ಕೂಡ ದುಡಿಯುವುದು ಮನೆಯ ಹೇಳಿಕೆಗಾಗಿ ಮನೆಯ ಉದ್ಧಾರಕ್ಕಾಗಿ ಮನೆಯ ಸದಸ್ಯರ ನೆಮ್ಮದಿಗಾಗಿ, ಆದರೆ ಮನೆಗೆ ಇಂತಹ ಕೆಲವೊಂದು ಪಕ್ಷಿಗಳ ಪ್ರವೇಶ ಆಗುವುದರಿಂದ ಅದು ಮನೆಗೆ ಕೆಡುಕನ್ನುಂಟು ಮಾಡುತ್ತದೆ ಅಂದರೆ ನಿಮಗೆ ನಂಬಲು ಅಸಾಧ್ಯವಾಗಿರುತ್ತದೆ, ಆದರೆ ನಮ್ಮ ಪೂರ್ವಜರು ಹೇಳುವ ಹಾಗೆ ಶಾಸ್ತ್ರಗಳು ಕೂಡ ತಿಳಿಸುವ ಹಾಗೆ ಯಾವುದೇ ಕಾರಣಕ್ಕೂ ಮನೆಯೊಳಗೆ ಇಂತಹ ಪಕ್ಷಿಗಳನ್ನು ತರಲು ಬೇಡಿ ಅಥವಾ ಇಂತಹ ಪಕ್ಷಿಗಳು ಮನೆಯೊಳಗೆ ಪ್ರವೇಶವೂ ಕೂಡ ಮಾಡಬಾರದು ಎಂದು ಹೇಳಲಾಗಿದೆ.
ಬಾವುಲಿ ಹೌದು ಮನೆಯೊಳಗೆ ಯಾವುದೇ ಕಾರಣಕ್ಕೂ ಬಾವುಲಿಗಳ ಪ್ರವೇಶ ಆಗಬಾರದು, ಈ ರೀತಿ ಮನೆಯೊಳಗೆ ಏನಾದರೂ ಬಾವುಲಿಗಳ ಪ್ರವೇಶ ಆದರೆ ಅದು ಕೆಡಕನ್ನು ಸೂಚನೆ ಮಾಡುತ್ತಿರುತ್ತದೆ ಅನಾರೋಗ್ಯ ಸಮಸ್ಯೆ ಮನೆಯಲ್ಲಿ ಉಂಟಾಗಬಹುದು ಅಥವಾ ಮನೆಯ ಹಿರಿಯರ ಆರೋಗ್ಯಕ್ಕೆ ಕುತ್ತಾಗಬಹುದು ಆ ಮನೆಯಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾಗಬಹುದು ಎಂಬುದರ ಸೂಚನೆಗಳು, ಈ ಪಕ್ಷಿಯ ಪ್ರವೇಶ ಆಗಿರುತ್ತದೆ.
ಕಾಗೆ ಶನಿಯ ವಾಹನ ಅಂತ ಕೂಡ ಕರೆಯಲಾಗುತ್ತದೆ ಕಾಗೆಯನ್ನು, ಆದರೆ ಮನೆಯೊಳಗೆ ಕಾಗೆ ಪ್ರವೇಶವಾದರೆ ಅಥವಾ ಕನಸಿನಲ್ಲಿ ಈ ಕಾರ್ಯಗಳು ಮನೆಯೊಳಗೆ ಪ್ರವೇಶ ಮಾಡಿದರೆ ಅದು ಅಶುಭದ ಸಂಕೇತವಾಗಿರುತ್ತದೆ ಏನಾದರೂ ಕೆಡುಕು ಆಗಬಹುದು ಎಂಬುದರ ಸೂಚನೆ ಇದಾಗಿರುತ್ತದೆ ಇದರ ಜೊತೆಗೆ ಕಾಗೆಗಳು ಮನೆಯ ಮುಂದೆ ಪದೇ ಪದೇ ಕೂಗುತ್ತಾ ಇದ್ದರೆ ಯಾರಾದರೂ ಕೆಟ್ಟ ಸಂದೇಶವನ್ನು ಮನೆಗೆ ತರಬಹುದು ಎಂಬುದನ್ನು ಕೂಡ ಕಾಗೆ ಸೂಚನೆ ನೀಡುತ್ತಾ ಇರುತ್ತದೆ.
ಟ್ರಿ ಟ್ರಿ ಹಕ್ಕಿಈ ಒಂದು ಪಕ್ಷಿ ನಿಮ್ಮ ಸುತ್ತಮುತ್ತಲೇ ಇರುತ್ತದೆ ಇದೇನಾದರೂ ನಿಮ್ಮ ಮನೆಯ ಬಳಿ ಬಂದು ಅಥವಾ ನಿಮ್ಮ ಮನೆಯ ಮಹಡಿಯ ಮೇಲೆ ಏನಾದರೂ ಮೊಟ್ಟೆ ಇಟ್ಟರೆ ನಿಮ್ಮ ಮನೆಯಲ್ಲಿಯೇ ನೆಲೆಯೂರಿದರೆ, ಅದು ಅಪಶಕುನದ ಸಂಕೇತವಾಗಿರುತ್ತದೆ.ಗೂಬೆಗಳು ಹೌದು ಸಾಮಾನ್ಯವಾಗಿ ಶಾಸ್ತ್ರಗಳಲ್ಲಿ ಹೇಳುವ ಹಾಗೆ ಲಕ್ಷ್ಮಿಯ ವಾಹನ ಗೂಬೆ ಆಗಿರುತ್ತದೆ, ಆದರೆ ಮನೆಯ ಮುಂದೆ ಒಂದೆರಡು ಬಾರಿ ಗೂಬೆಗಳು ಕಂಡರೆ ಅದನ್ನು ಅದೃಷ್ಟ ಅಂತ ಕರೆದರೆ ಪದೇ ಪದೇ ಗೂಬೆಗಳು ಕಾಣಿಸಿಕೊಳ್ಳುತ್ತಿದ್ದರೆ ಅದು ಕೆಟ್ಟ ಶಕುನ ಸಂಕೇತವಾಗಿರುತ್ತದೆ ಹೌದು ಯಾವುದೇ ಕಾರಣಕ್ಕೂ ಮನೆಯ ಒಳಗೆ ಗೂಬೆಗಳ ಆಗಮನ ಆಗಬಾರದು ಇದರಿಂದ ಮನೆಯಲ್ಲಿ ಕಷ್ಟಗಳು ನಷ್ಟಗಳು ಹೆಚ್ಚುತ್ತದೆ ಮನೆಯಲ್ಲಿ ನೆಮ್ಮದಿ ನಾಶವಾಗುತ್ತದೆ.
ಪಾರಿವಾಳ ಮತ್ತು ಗುಬ್ಬಚ್ಚಿಗಳು ಹೌದು ಈ ಪಾರಿವಾಳ ಮತ್ತು ಗುಬ್ಬಚ್ಚಿಗಳ ನಾದರೂ ನಿಮ್ಮ ಮನೆಯಲ್ಲಿ ಕಾಣಿಸಿಕೊಂಡರೆ ಅಥವಾ ನಿಮ್ಮ ಮನೆಯ ಮಹಡಿಯ ಮೇಲೆ ಕಾಣಿಸಿಕೊಂಡರೆ, ಅದು ನಿಮಗೆ ಶುಭದ ಸಂಕೇತವಾಗಿರುತ್ತದೆ ಮತ್ತು ಈ ಪಾರಿವಾಳ ಗಳೇನಾದರೂ ನೀವು ಹಾಕಿದಂತಹ ಅಕ್ಕಿಯನ್ನು ತಿನ್ನಲು ಬಂದು ನಿಮ್ಮ ಮನೆಯ ಮೇಲೆ ಮೊಟ್ಟೆಯನ್ನು ಇಟ್ಟರೆ, ಅದು ನಿಮಗೆ ಸಂಪತ್ತು ಹೆಚ್ಚುತ್ತದೆ ಎಂಬುದರ ಸಂಕೇತ ನೀಡುತ್ತಿರುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ