ಗ್ರಹಗಳು ಒಂಬತ್ತು ಹಾಗೆಯೇ ಸಂಖ್ಯೆಗಳು ಕೂಡ 9. ಈ 9 ಮನುಷ್ಯನ ಜೀವನದಲ್ಲಿ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ ಅದರಲ್ಲಿ ವಿವಾಹ, ವಾಹನ ಆರೋಗ್ಯ ಇನ್ನು ಅಲ್ಲದೇ ವಿಶೇಷತೆಗಳನ್ನು 9ರ ಸಂಖ್ಯೆ ಹೊಂದಿದೆ.9 ಎನ್ನುವ ಸಂಖ್ಯೆಯಿಂದ ಹಲವಾರು ಮಾತುಗಳನ್ನು ತಿಳಿದುಕೊಳ್ಳಬಹುದು ಎಂದು ಸಂಖ್ಯಾಶಾಸ್ತ್ರದ ನಿಪುಣರು ಹೇಳಿದ್ದಾರೆ. ಸಂಖ್ಯೆಗಳು ಎಷ್ಟಿದ್ದರೂ ಅವೆಲ್ಲವನ್ನು ಕೂಡಿ ನೋಡಿದರೆ 9ರ ಒಳಗಡೆ ಸಂಖ್ಯೆ ಬರುತ್ತದೆಉದಾಹರಣೆಗೆ 20 ತೆಗೆದುಕೊಂಡರೆ ಸೊನ್ನೆಗೆ ಬೆಲೆ ಇಲ್ಲ ಆದ್ದರಿಂದ ಆ ಸಂಖ್ಯೆಯನ್ನು ಎರಡು ಎಂದು ಪರಿಗಣಿಸಲಾಗುತ್ತದೆ.
ಹೀಗೆ ಜನ್ಮದಿನಾಂಕ ದಲ್ಲಿ ಅಥವಾ ಹುಟ್ಟಿದ ದಿನಾಂಕದ ವನ್ನು ಕೂಡಿ ಹೇಳುವ ಶಾಸ್ತ್ರವನ್ನು ನ್ಯೂಮರಾಲಜಿ ಅಥವಾ ಸಂಖ್ಯಾಶಾಸ್ತ್ರ ಎಂದು ಕರೆಯುತ್ತಾರೆ.ಈ ಸಂಖ್ಯಾಶಾಸ್ತ್ರ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ.ಅಷ್ಟೇ ಅಲ್ಲದೆ ಒಂದರ ಸಂಖ್ಯೆಗೆ ರವಿ ಸ್ಥಾನ ನಾಲ್ಕು ಸಂಖ್ಯೆಗೆ ರಾಹುವಿನ ಸ್ಥಾನ, 7 ಸಂಖ್ಯೆಗೆ ಕೇತುವಿನ ಸ್ಥಾನ,ಎರಡನೇ ಸಂಖ್ಯೆಗೆ ಚಂದ್ರನ ಸ್ಥಾನ ಹಾಗೂ 5ನೇ ಸಂಖ್ಯೆಗೆ ಬುಧ ವಿನ ಸ್ಥಾನ ಎಂಟಕ್ಕೆ ಶನಿಯ ಸ್ಥಾನ ಹಾಗೂ ಮೂರಕ್ಕೆ ಗರುಡ ಸ್ಥಾನ, 6ನೇ ಸ್ಥಾನ ಶುಕ್ರ ಹಾಗೂ 9ನೇ ಸ್ಥಾನವನ್ನು ಕುಜ ಕೆ ನೀಡಲಾಗಿದೆ.
ಇದರಲ್ಲಿ ಹುಡುಗಿಯರ ಹೆಸರಿನಲ್ಲಿ ಹೆಸರಿನಲ್ಲಿರುವ ಎಲ್ಲಾ ಸಂಖ್ಯೆಗಳನ್ನು ಕೂಡಿ ನೋಡಿ ಒಂದು ಅಂಕೆ ಬಂದಾಗ ಅವರಿಗೆ ಸೂರ್ಯನ ಅಧಿಪತಿಯಾಗಿರುತ್ತಾನೆ, ಹೀಗೆ ಇದ್ದವರಿಗೆ ಅಂದರೆ ಅವರ ಹೆಸರನ್ನು ಕೂಡಿಸಿದಾಗ ಸಂಖ್ಯೆ 1 ಬಂದರೆ ಅವರು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ.ಅಂದರೆ ರಾಜನ ಗುಣಗಳನ್ನು ಹೊಂದಿರುತ್ತಾರೆ.ಇವರು ಪ್ರತಿದಿನ ಸೂರ್ಯನಮಸ್ಕಾರವನ್ನು ಮಾಡಿದರೆ ಇವರ ಜೀವನದಲ್ಲಿ ಇನ್ನೂ ಕೂಡ ಒಳ್ಳೆಯದಾಗುತ್ತದೆ ಎಂದು ಸಂಖ್ಯಾ ಶಾಸ್ತ್ರ ಹೇಳುತ್ತದೆ. ಯಾವುದೇ ತಿಂಗಳಿನಿಂದ ಹುಟ್ಟಿದವರ ದಿನಾಂಕ ಎರಡು ಆಗಿದ್ದರೆ ಅವರು ಚಂದ್ರನ ಅಧಿಪತಿ ಆಗಿರುತ್ತಾರೆ.
ಆದ್ದರಿಂದ ಇಂಥವರು ಹೆಚ್ಚು ಪ್ರಶಾಂತತೆಯಿಂದ ಇರುತ್ತಾರೆ ಯಾವುದೇ ಕಠಿಣ ಕೆಲಸವನ್ನಾದರೂ ಸಲೀಸಾಗಿ ಮುಗಿಸಿಬಿಡುತ್ತಾರೆ. ಇವರು ಯಾವಾಗಲೂ ತುಂಬಾ ಆನಂದವಾಗಿ ಇರುತ್ತಾರೆ. ಜೀವನ ಸಂಗಾತಿಯನ್ನಾಗಿ ಸಿದ್ಧವಾದ ಗ ನೋಡಬೇಕೆಂದು ಬಯಸುತ್ತಾರೆ.ಇಷ್ಟೇ ಅಲ್ಲದೆ ಇವರು ತುಂಬಾ ಪ್ರೇಮದಿಂದ ಪ್ರೀತಿಯನ್ನು ಹಂಚುವವರ ಆಗಿರುತ್ತಾರೆ. ಹುಟ್ಟಿದ ಸಂಖ್ಯೆ 3 ಆಗಿದ್ದರೆ ಹುಡುಗಿಯರು ತುಂಬಾ ಧೈರ್ಯವಂತರು ಹಾಗೂ ಶ್ರೀಮಂತರು ಕೂಡ ಆಗಿರುತ್ತಾರೆ. ಇವರು ಲೈಫ್ ಪಾರ್ಟ್ನರ್ ಅಂದ್ರೆ ತುಂಬಾನೇ ಇಷ್ಟ ಪಡುತ್ತಾರೆ.
ಮೂರು ಅಂಕೆ ಗುರು ಗ್ರಹವನ್ನು ಸೂಚಿಸುತ್ತದೆ. ಇವರಲ್ಲಿ ಕೂಡ ನಾಯಕತ್ವದ ಲಕ್ಷಣಗಳು ಇರುತ್ತವೆ. ದೊಡ್ಡವರೊಂದಿಗೆ ಮರ್ಯಾದೆಯಿಂದ ನಡೆದುಕೊಳ್ಳುತ್ತಾರೆ. ಹುಟ್ಟಿದ ದಿನಾಂಕ 4 ಆಗಿದ್ದರೆ ಇದು ರಾಹುವನ್ನು ಸೂಚಿಸುತ್ತದೆ.ಇಂದ ಮಹಿಳೆಯರು ಅಲಂಕಾರಕ್ಕೆ ಹೆಚ್ಚು ಗಮನವನ್ನು ಕೊಡುತ್ತಾರೆ.ಹಾಗೂ ಜೀವನ ಸಂಗಾತಿಯೊಂದಿಗೆ ಪ್ರೀತಿ-ಪ್ರೇಮದಿಂದ ಇರುತ್ತಾರೆ. ಹುಟ್ಟಿದ ದಿನಾಂಕ 5ರಲ್ಲಿ ಇದ್ದರೆ ಇವರಿಗೆ ಬುಧ ಗ್ರಹದ ಪ್ರಭಾವ ಇರುತ್ತದೆ.ಇವರು ಹೆಚ್ಚು ಅಂದವಾಗಿ ಕಾಣುತ್ತಾರೆ ಯಾವಾಗಲೂ
.
ಇವರನ್ನು ಸ್ವಲ್ಪ ಅರ್ಥ ಮಾಡಿಕೊಳ್ಳಲು ಕಷ್ಟವಾದರೂ ಇವರು ಜೀವನ ಸಂಗಾತಿಯನ್ನು ತುಂಬಾ ಸ್ನೇಹ ಪರವಾಗಿ ನೋಡಿಕೊಳ್ಳುತ್ತಾರೆ.ಇನ್ನೂ ದಿನಾಂಕ 6 ಸಂಖ್ಯೆಯಲ್ಲಿ ಹುಟ್ಟಿದವರು ತುಂಬಾನೇ ಅದೃಷ್ಟವಂತರು, ಇವರು ಸ್ವಲ್ಪ ಭಾವುಕರಾಗಿ ನಂಬಿಕಸ್ಥ ರಾಗಿರುತ್ತಾರೆ. ಅಷ್ಟೆ ಅಲ್ಲದೇ ಬೇಗ ಎಲ್ಲರನ್ನು ನಂಬಿ ಬಿಡುತ್ತಾರೆ.ಇವರಿಗೆ ಶುಕ್ರನು ಅಧಿಪತಿಯಾಗಿರುತ್ತಾನೆ ಆದ್ದರಿಂದ ಯಾವಾಗಲೂ ಇವರು ಶುಕ್ರ ನಂತೆ ಕಂಗೊಳಿಸುತ್ತಾರೆ.ಮುಂದೆ ಇವರಿಗೆ ಮದುವೆಯಾಗುವ ಹುಡುಗನಿಗೆ ಅದೃಷ್ಟ ಕೂಡಿಬರುತ್ತದೆ ಆಗುವ ಮದುವೆಯಾಗುವ ಶ್ರೀಮಂತನಾಗುತ್ತಾನೆ ಎಂದು ಪಂಡಿತರು ಹೇಳುತ್ತಾರೆ.
ಹುಟ್ಟಿದ ದಿನಾಂಕ 7 ಆಗಿದ್ದರೆ ಇವರ ಅಧಿಪತಿ ಕೇತು, ತುಂಬಾನೇ ಮೃದು ಸ್ವಭಾವದವರು ಆಗಿರುತ್ತಾರೆ.ಹುಟ್ಟಿದ ದಿನಾಂಕ 8 ಆಗಿದ್ದರೆ ಇವರಿಗೆ ಶನಿಪ್ರಭಾವ ಇರುತ್ತದೆ. ಪ್ರೀತಿ ಹೆಚ್ಚು ಆದರೆ ಮೂಗಿನ ನೇರಕ್ಕೆ ಯಾವಾಗಲೂ ಮಾತನಾಡುತ್ತಾರೆ. ಇನ್ನು 9 ಸಂಖ್ಯೆಯಲ್ಲಿ ಹುಟ್ಟಿದರೆ ಅಂತವರು ಕುಜ ಗ್ರಹದ ಪ್ರಭಾವದಲ್ಲಿ ಇರುತ್ತಾರೆ.ಇವರು ಹೆಚ್ಚಾಗಿ ಆಂಜನೇಯಸ್ವಾಮಿಯ ಭಕ್ತರಾಗಿರುತ್ತಾರೆ.ನೋಡಿದ್ರಲ್ಲ ಸ್ನೇಹಿತರೇ ಇದರಲ್ಲಿ ನಿಮ್ಮದು ಯಾವ ಸಂಖ್ಯೆಯೆಂದು ಅಂದರೆ ನಿಮ್ಮದು ಯಾವುದು ಇದರಲ್ಲಿ ಹುಟ್ಟಿದ ದಿನಾಂಕ ಎಂದು ತಿಳಿದುಕೊಳ್ಳಿ.ನಮ್ಮ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು ಶುಭದಿನ.