ನಮಸ್ಕಾರ ಸ್ನೇಹಿತರೆ, ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಈ ಒಂದು ಗಿಡ ನಿಮ್ಮ ಮನೆಯ ಹತ್ತಿರ ಇದ್ದರೆ ಯಾವುದೇ ಕಾರಣಕ್ಕೂ ಈ ಗಿಡವನ್ನು ಬಿಡಬೇಡಿ .ಒಂದು ಗಿಡವನ್ನು ನಿಮ್ಮ ಮನೆಯಲ್ಲಿ ಇಲ್ಲದಿದ್ದರೆ ಆ ಗಿಡವನ್ನು ತೆಗೆದುಕೊಂಡು ಬಂದು ನಿಮ್ಮ ಮನೆಯಲ್ಲಿ ಬೆಳೆಸಿಕೊಳ್ಳಿ ಇದರಿಂದ ಹಲವಾರು ಪ್ರಯೋಜನಗಳಿವೆ ಪ್ರಯೋಜನಗಳು ಯಾವುವು ಅವು ಯಾವ ಯಾವ ರೀತಿಯಲ್ಲಿ ನಮಗೆ ಪ್ರಯೋಜನವಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ
ಇದು ಸಾಮಾನ್ಯವಾಗಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಇರುವಂತಹ ಗಿಡ ಮರಗಳು ನಮಗೆ ನಮಗೆ ಗೊತ್ತಿಲ್ಲದೇ ಇರುವ ಹಾಗೆ ನಮ್ಮ ಆರೋಗ್ಯಕ್ಕೆ ಉತ್ತಮವಾದಂತಹ ಒಂದು ಆರೋಗ್ಯವನ್ನು ಕಲ್ಪಿಸಿಕೊಡುತ್ತವೆಆದರೆ ನಮಗೆ ಗಿಡಮರಗಳನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂದು ಆಯುರ್ವೇದದ ಪ್ರಕಾರ ನಮಗೆ ತಿಳಿದಿರಬೇಕು ಹಾಗಾಗಿ ಇಂದು ನಾವು ನಿಮಗೆ ಹೇಳುವಂತಹ ಈ ಒಂದು ಗಿಡದಲ್ಲಿ ಅಂದರೆ ಒಂದು ಗಿಡದ ಹೂವಿನಲ್ಲಿ ಹಲವಾರು ನಮ್ಮ ದೇಹದಲ್ಲಿ ಇರುವಂತಹ ಹಲವಾರು ರೋಗಗಳನ್ನು ವಾಸಿ ಮಾಡುತ್ತದೆ
ಹಾಗೂ ಹಾಗಾದರೆ ಹೂವು ಯಾವುದು ಹಾಗಾದರೆ ಹೂವನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ಮುಂದೆ ತಿಳಿದುಕೊಳ್ಳೋಣ. ಸ್ನೇಹಿತರೆ ನಾವು ಇಂದು ಹೇಳುತ್ತಿರುವ ಹೂವು ಯಾವುದೆಂದರೆ ಅದು ಉಮ್ಮತ್ತಿ ಹೂವು.ಈ ಹೂವಿನಲ್ಲಿ ಎರಡು ವಿಧಗಳಿವೆ ಒಂದು ಬಿಳಿ ಉಮ್ಮತ್ತಿ ಹೂವು ಹಾಗೂ ಇನ್ನೊಂದು ಕಪ್ಪು ಉಮ್ಮತ್ತಿ ಹೂವು. ಸಾಮಾನ್ಯವಾಗಿ ಬಿಳಿ ಉಮ್ಮಾತ್ತಿ ಹೂವು ಅಷ್ಟಾಗಿ ಪ್ರಯೋಜನವಾಗುವುದಿಲ್ಲ.
ಆದರೆ ಕಪ್ಪು ಉಮ್ಮತ್ತಿ ಹೂವಿನಿಂದ ಹಲವಾರು ಪ್ರಯೋಜನಗಳಿವೆ.ಹಿಂದಿನ ಕಾಲದಲ್ಲಿ ಈ ಒಂದು ಕಪ್ಪು ಉಮ್ಮತ್ತಿ ಹೂಗಳನ್ನು ಅಂದರೆ ಗಿಡಗಳನ್ನು ಮನೆಯಲ್ಲಿ ಎದುರುಗಡೆ ಬೆಳೆಸುತ್ತಿದ್ದರು ಆದರೆ ಇಂದಿನ ಆಧುನಿಕ ಯುಗದಲ್ಲಿ ಕೆಲವರ ಮನೆಯಲ್ಲಿ ಇಂದಿಗೂ ಕೂಡ ಈ ಒಂದು ಉಮ್ಮತ್ತಿ ಗಿಡಗಳನ್ನು ಬೆಳೆಸಲಾಗುತ್ತಿದೆ.
ಒಂದು ಹೂವಿನ ಗಿಡವನ್ನು ಎಲ್ಲರ ಮನೆಯಲ್ಲಿ ಬೆಳೆಸಲಾಗುತ್ತದೆ ಅಂದರೆ ಸಾಮಾನ್ಯವಾಗಿ ಕೆಲವರ ಮನೆಯಲ್ಲಿ ಬೆಳೆಸಲಾಗುತ್ತದೆ ಯಾಕೆಂದರೆ ಮನೆಯಲ್ಲಿ ಏನಾದರೂ ನರದೃಷ್ಟಿ ದೋಷ ಉಂಟಾಗಿದ್ದರೆ ಎಷ್ಟೇ ಸಂಪಾದಿಸಿದರು ಕೂಡ ಖರ್ಚಾಗುವ ರೀತಿಯಲ್ಲಿದ್ದರೆ ಅಂತಹ ಸಮಯದಲ್ಲಿ ನರದೃಷ್ಟಿ ದೋಷ ಆಗಿದೆ ಎಂದುಕೊಳ್ಳಬಹುದು.
ರೀತಿಯಾಗಿ ಮನೆಯ ಮೇಲೆ ನರದೃಷ್ಟಿ ದೋಷ ಆಗಿದ್ದರೆ ಅವರ ಮನೆಯಲ್ಲಿ ಒಂದು ಕಪ್ಪು ಉಮ್ಮತ್ತಿ ಹೂವಿನ ಗಿಡವಿದ್ದರೆ ದೃಷ್ಟಿದೋಷವನ್ನು ಈ ಒಂದು ಕಪ್ಪು ಮತ್ತು ಹೂವಿನ ಗಿಡ ಹೋಗಲಾಡಿಸುತ್ತದೆ ಎಂಬುವ ಪುರಾತನ ಕಾಲದಿಂದಲೂ ನಂಬಲಾಗಿದೆ ಹಾಗಾಗಿ ಕೆಲವರು ಮನೆಯಲ್ಲಿ ಗಿಡವನ್ನು ಬೆಳೆಸಿಕೊಂಡಿರುತ್ತಾರೆ.ಮತ್ತು ಕೆಲವರು ತಮ್ಮ ವ್ಯಾಪಾರದ ಸ್ಥಳದಲ್ಲಿ ಕೂಡ ಈ ಒಂದು ಗಿಡವನ್ನು ಬೆಳೆಸಿಕೊಂಡಿರುತ್ತಾರೆ. ಈ ಗಿಡದ ಬೇರುಗಳನ್ನು ಶೇಖರಿಸಿಟ್ಟುಕೊಂಡು ನಿಮ್ಮ ಬೀರುವಿನಲ್ಲಿ ಅಥವಾ ಹಣವನ್ನು ಇಡುವ ಜಾಗದಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿ ಧನಾಕರ್ಷಣೆ ಆಗುತ್ತದೆ ಎಂದು ಹೇಳಬಹುದು.
ವ್ಯಾಪಾರ ವೃದ್ಧಿಯಾಗಿ ಧನಾಕರ್ಷಣೆ ಆಗುವಂತೆ ಮಾಡುತ್ತದೆ ಒಂದು ಗಿಡ. ಹಾಗೆಯೇ ಈ ಒಂದು ಗಿಡದ ಬೇರನ್ನು ತಾಯತದ ರೀತಿಯಲ್ಲಿ ಉಪಯೋಗಿಸಿದರೆ ಆ ಮನುಷ್ಯ ಎಲ್ಲಿ ಹೋದರೂ ಕೂಡ ಅಂದರೆ ಎಲ್ಲಿ ಓಡಾಡಿದರೂ ಕೂಡ ಮನುಷ್ಯನಿಗೆ ದೃಷ್ಟಿದೋಷ ಎನ್ನುವುದು ಆಗುವುದಿಲ್ಲ.ಅಷ್ಟು ಶಕ್ತಿ ಒಂದು ಕಪ್ಪು ಉಮ್ಮಾ ತ್ತಿ ಗಿಡಕ್ಕೆ ಇದೆ. ಇದನ್ನು ಹಿಂದಿನ ಕಾಲದಿಂದಲೂ ಆಯುರ್ವೇದದ ಪ್ರಕಾರ ಇದನ್ನು ಔಷಧಿಯಾಗಿ ಉಪಯೋಗಿಸುತ್ತಾ ಬಂದಿದ್ದಾರೆ. ಹಾಗೆಯೇ ಕೈಕಾಲುಗಳಿಗೆ ಉರಿಯುತ ವಾಗಿದ್ದರೆ ಈ ಒಂದು ಗಿಡದ ಎಲೆಯ ರಸವನ್ನು ತೆಗೆದುಕೊಂಡು ಅದರಿಂದ ಮಸಾಜ್ ಮಾಡಿದರೆ ಕೈಕಾಲುಗಳ ಉರಿಯೂತ ಕಡಿಮೆಯಾಗುತ್ತದೆ.
ಕೂದಲು ಉದುರುವ ಸಮಸ್ಯೆ ಇದ್ದರೆ ಈ ಒಂದು ಗಿಡದ ಎಲೆಯ ರಸವನ್ನು ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಕೂದಲುಗಳು ಸೊಂಪಾಗಿ ಬೆಳೆಯುತ್ತವೆ.ಕೀಲುನೋವು ಮೊಣಕಾಲು ನೋವು ಇದ್ದವರು ಈ ಒಂದು ಎಲೆಯ ರಸವನ್ನು ಪೇಸ್ಟ್ ಮಾಡಿ ಇಟ್ಟುಕೊಂಡು ಹಚ್ಚಿಕೊಂಡರೆ ಈ ರೀತಿಯ ಸಮಸ್ಯೆಯಿಂದ ಹೊರಬರಬಹುದು.
ಇನ್ನು ಚರ್ಮರೋಗ ಕೂಡ ಈ ಒಂದು ಎಲೆಯ ಪೇಸ್ಟ್ ರಾಮಬಾಣ ವಾಗೀ ಕೆಲಸ ಮಾಡುತ್ತದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.