Categories
devotional Information

ಶನಿದೇವರ ಪ್ರತೀಕವಾದ ನೀಲಮಣಿಯನ್ನು ಅಪ್ಪಿ ತಪ್ಪಿಯೂ ಈ ರಾಶಿಯವರು ಧರಿಸಬಾರದು ಹಾಗಾದ್ರೆ ಯಾವ ರಾಶಿಯವರು ಧರಿಸಿದರೆ ಒಳ್ಳೆಯದು …!!!!

ನೀಲಿಮಣಿ ಇದನ್ನು ಆಂಗ್ಲ ಭಾಷೆಯಲ್ಲಿ ಬ್ಲೂ ಸಫೈರ್ ಅಂತ ಕರೆಯುತ್ತಾರೆ, ಈ ನೀಲ ಮಣಿ ಸಾಮಾನ್ಯವಾಗಿ ಶನಿದೇವನ ಪ್ರತೀಕ ಅಂತ ಭಾವಿಸಲಾಗುತ್ತೆ ಯಾವ ರಾಶಿಯವರು ಈ ನೀಲಿ ಮಣಿಯನ್ ಧರಿಸಬೇಕು ಎಂಬುದನ್ನು ಸರಿಯಾಗಿ ತಿಳಿದು ಬಳಿಕ ಈ ನೀಲಿಮಣಿ ಧರಿಸುವುದು ಒಳ್ಳೆಯದು ಹಾಗಾಗಿ ಇವತ್ತಿನ ಪುಟದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ನೀಲಿ ಮಣಿ ಅಣು ಧರಿಸುವುದರಿಂದ ಆಗುವ ಲಾಭಗಳೇನು ಮತ್ತು ನೀಲಿ ಮಣಿ ಅನು ಯಾವ ದಿನದಂದು ಯಾವ ಬೆರಳಿಗೆ ಧರಿಸಬೇಕು ಎಂಬುದನ್ನು ತಿಳಿಯೋಣ ಬನ್ನಿ ಈ ಕೆಳಗಿನ ಪುಟದಲ್ಲಿ.

ಹೌದು ಈ ಲೇಖನದಲ್ಲಿ ನಾವು ತಿಳಿಸಲು ಹೊರಟಿರುವುದು ನೀಲಿಮಣಿ ಎಂಬ ಕಲ್ಲಿನ ಬಗ್ಗೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖ ಮಾಡಿರುವ ಹಾಗೆ ನೀಲಿಮಣಿ ಹೊಲಿಯುವವರು ಮಾತ್ರ ಇದನ್ನ ಧರಿಸಬೇಕಾಗಿರುತ್ತದೆ ಮತ್ತು ಯಾವ ದಿನದಂದು ಧರಿಸಬೇಕು ಯಾವ ದಿನದಂದು ಧರಿಸಿದರೆ ಮಂಗಳಕರ ಎಂಬುದ ನಾ ತಿಳಿದೆ ಇದನ್ನು ಧರಿಸಬೇಕು. ಯಾಕೆಂದರೆ ಶನಿಯ ಪ್ರತೀಕವಾಗಿರುವ ಈ ಕಲ್ಲು ಇದನ್ನು ಧರಿಸಿದರೆ ಶನಿದೇವನ ಕೃಪೆ ಲಭಿಸುತ್ತದೆ.

ಯಾರಿಗೆ ಜಾತಕದಲ್ಲಿ ಶನಿದೇವನು ಯಾವ ಮನೆಯಲ್ಲಿ ಇದ್ದಾನೆ ಅಥವಾ ಕೇಂದ್ರ ಸ್ಥಾನದಲ್ಲಿ ಇದ್ದರೆ ಅಥವಾ ಪ್ರತ್ಯೇಕವಾಗಿ 4 5 ಮತ್ತು ಹತ್ತು ಹಾಗೆ ಹನ್ನೊಂದನೆ ಮನೆಯಲ್ಲಿ ಶನಿದೇವನು ಇರುತ್ತಾನೆ ಅಂಥವರು ಈ ಶನಿದೇವನ ಪ್ರತೀಕವಾಗಿರುವ ನೀಲಿ ಮಣಿಯನ್ನು ಧರಿಸಬಹುದು.ಹೌದು ಈ ನೀಲಿ ಮಣಿಯನ್ನು ಧರಿಸುವುದರಿಂದ ಕೆಟ್ಟ ಶಕ್ತಿ ಭೂತ ಪ್ರೇತ ಅಥವಾ ಜನರ ದೃಷ್ಟಿ ಇವುಗಳು ಹತ್ತಿರ ಸುಳಿಯುವುದಿಲ್ಲ ಇವುಗಳ ಪ್ರಬಾವವು ಕೂಡ ಆ ವ್ಯಕ್ತಿಯ ಮೇಲೆ ಆಗುವುದಿಲ್ಲ.

ಹಲವರಿಗೆ ಜಾತಕದಲ್ಲಿ ಶನಿದೇವ ನು ಉತ್ತಮ ಫಲ ಕೊಡುತ್ತಾ ಇರುವುದಿಲ್ಲ ಅಂಥವರು ಒಮ್ಮೆ ತಮ್ಮ ಜಾತಕದಲ್ಲಿ ಶನಿ ದೇವನ ಸ್ಥಾನ ಯಾವ ಮನೆಯಲ್ಲಿ ಇದೆ ಎಂಬುದನ್ನು ತಿಳಿದು ಅರಿತು, ಶನಿದೇವನ ಪ್ರತೀಕವಾಗಿರುವ ನೀಲಿ ಮಣಿಯನ್ನು ಧರಿಸುವುದರಿಂದ ಒಳ್ಳೆಯ ಫಲ ಸಿಗುತ್ತದೆಯೇ ಎಂಬುದನ್ನು ಕೇಳಿಯೇ ಈ ಮಣಿಯನ್ನು ಧರಿಸಬೇಕು.ನೀಲಿ ಮಣಿಯನ್ನು ವೃಷಭ ಮಿಥುನ ಕನ್ಯಾ ತುಲಾ ಮಕರ ಮತ್ತು ಕುಂಭ ರಾಶಿಯಲ್ಲಿ ಜನಿಸಿದವರು ಸಹ ಧರಿಸಬಹುದು ಹಾಗೂ ಐದನೇ ಮತ್ತು ಒಂಬತ್ತನೇ ಮನೆಯಲ್ಲಿ ಶನಿದೇವನ ಉಪಸ್ಥಿತಿ ಇದ್ದರೂ ಕೂಡ ಈ ನೀಲಿ ಮಣಿಯಣ್ಣ ಅಂತಹ ವ್ಯಕ್ತಿ ಧರಿಸಬಹುದು.

ಕೆಲವರಿಗೆ ಶನಿದೇವನ ಕಾಟ ಇರುತ್ತದೆ ಅಥವಾ ಶನಿದೇವನು ಕೆಲವೊಂದು ಪ್ರತ್ಯೇಕ ಮನೆಯಲ್ಲಿ ಇರುವಾಗ ಅದು ಉತ್ತಮ ಫಲ ಕೊಡದೆ ಇದ್ದಾಗ ಅಥವಾ ಶನಿದೇವನ ಗ್ರಹ ಜಾತಕದಲ್ಲಿ ದುರ್ಬಲಗೊಂಡಾಗ ನೀಲಮಣಿಯನ್ನು ಧರಿಸುವ ಮೂಲಕ ಶನಿದೇವನ ಸ್ಥಾನವನ್ನು ಬಲಗೊಳಿಸಲಾಗುತ್ತದೆ.ಹಾಗಾಗಿ ಈ ಪ್ರತ್ಯೇಕ ಸಮಸ್ಯೆಗಳು ತೊಂದರೆಗಳಿಂದ ಬಳಲುತ್ತಿರುವವರು ಮತ್ತು ಪ್ರತ್ಯೇಕವಾಗಿ ಶನಿವಾರದ ದಿನದಂದು ಈ ನೀಲಿಮಣಿ ಧರಿಸುವುದಕ್ಕೆ ಮಂಗಳಕರವಾಗಿರುತ್ತದೆ

ನೀಲಿ ಮಣಿಯನ್ನು ತಂದು ಅದನ್ನು ಹಾಲು ಜೇನುತುಪ್ಪ ಮೊಸರು ಮಿಶ್ರಿತದಲ್ಲಿ ಸ್ವಚ್ಚ ಮಾಡಿ, ಬಳಿಕ ಗಂಗಾಜಲದಲ್ಲಿ ಇದನ್ನು ಒಮ್ಮೆ ಸ್ವಚ್ಚ ಮಾಡಿ ನಂತರ ಶನಿವಾರದ ದಿನದಂದು ವ್ಯಕ್ತಿಯು ತನ್ನ ಬಲಗೈನ ಮಧ್ಯ ಬೆರಳಿಗೆ ಇದನ್ನು ಧರಿಸಬೇಕು.ಈ ನೀಲಿಮಣಿ ಅನ್ನು ಧರಿಸುವುದರಿಂದ ಆಗುವ ಲಾಭಗಳು ಅದ್ಭುತ ಇದರಿಂದ ಆ ವ್ಯಕ್ತಿಯ ಜೀವನದಲ್ಲಿ ಉತ್ತಮ ಫಲ ಸಿಗುತ್ತೆ ಹಾಗೂ ಶನಿದೇವನ ಕೃಪೆ ಎಂದ ಧನನಷ್ಟ ಧನಹಾನಿ ಇಂತಹ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ