ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ಅನೇಕ ರೀತಿಯಾದಂತಹ ಸಮಸ್ಯೆಗಳು ಸಂಕಷ್ಟಗಳು ಮತ್ತು ವಿವಿಧ ರೀತಿಯಾದಂತಹ ಸಂದರ್ಭಗಳು ಮತ್ತು ಅವುಗಳನ್ನು ನಿಭಾಯಿಸುವಂತಹ ರೀತಿ ಇದೆಲ್ಲವೂ ಕೂಡ ಬಹಳಷ್ಟು ಸದ್ದು ಮಾಡುತ್ತಾ ಇರುತ್ತದೆ ಮತ್ತು ಇಂತಹ ವಿಚಾರಗಳನ್ನು ನಾವು ಯಾವಾಗಲೂ ಕೂಡ ತಿಳಿದುಕೊಂಡಿರಬೇಕು ಅಂತಹ ವಿಚಾರಗಳಲ್ಲಿ ಇಂದು ನಾವು ಹೊಸ ರೀತಿಯಾದಂತಹ ವಿಚಾರ ಒಂದನ್ನು ತಿಳಿದುಕೊಳ್ಳಲಿದ್ದೇವೆ ಮತ್ತು ಆ ವಿಚಾರವು ನಮ್ಮ ದೇಹಕ್ಕೂ ಕೂಡ ಸಂಬಂಧಪಟ್ಟಿರೋದು ಆಗಿರುತ್ತದೆ .
ಅಂತಹ ವಿಚಾರಗಳನ್ನು ನಾವು ನಮ್ಮ ದೇಹದ ಮೂಲಕವಾಗಿ ಮತ್ತು ನಮಗಿರುವಂತಹ ಸಮಸ್ಯೆಗಳನ್ನು ನಮ್ಮ ದೇಹದ ಒಂದು ಭಾಗಕ್ಕೆ ಹಲವು ವಿಧಾನಗಳನ್ನು ಅಥವಾ ಹಲವು ಲೇಖನಗಳನ್ನು ಹಚ್ಚುವ ಮೂಲಕ ನಮಗಿರುವಂತಹ ಸಮಸ್ಯೆಗಳನ್ನು ನೀಗಿಸಿಕೊಳ್ಳಬಹುದು ಮತ್ತು ಆಕರ್ಷಣೆಯ ವಿಚಾರದಲ್ಲಿ ಆಗಲಿ ಅಥವಾ ಜಗಳಗಳ ವಿಚಾರದಲ್ಲಿ ಆಗಲಿ ಇಂತಹ ವಿಧಾನಗಳನ್ನು ನಾವು ಅವಲಂಬಿಸುವುದು ಬಹಳ ಒಳ್ಳೆಯದು ಮತ್ತು ಅದು ನಮಗೆ ಒಳ್ಳೆಯ ದಾರಿಯನ್ನು ಕೂಡ ಉಂಟು ಮಾಡಿಕೊಡುತ್ತದೆ. ಹಾಗಾಗಿ ಅಂತಹ ವಿಧಾನಗಳನ್ನು ಇಂದು ನಾವು ತಿಳಿದುಕೊಳ್ಳೋಣ.
ಆದರೆ ಯಾವ ದಾರಿಗಳ ಮುಖಾಂತರ ಈ ಎಲ್ಲ ನಮಗೆ ನಡೆಯುತ್ತದೆ ಯಾವ ದಾರಿಯನ್ನು ನಾವು ಸರಿಯಾದ ರೀತಿಯಲ್ಲಿ ಆರಿಸಿಕೊಳ್ಳಬೇಕು, ಈ ಎಲ್ಲ ವಿಚಾರಗಳನ್ನು ನಾವು ಇಂದು ತಿಳಿದುಕೊಳ್ಳೋಣ. ಮೊದಲಿಗೆ ನಾವು ಎಲ್ಲ ವಿಧಾನಗಳು ಕೂಡ ಒಳ್ಳೆಯದು ಮತ್ತು ಎಲ್ಲವೂ ನಮಗೆ ಸರಿಹೊಂದುತ್ತದೆಂದು ನೆನಪಿಸಿ ಇಟ್ಟುಕೊಂಡಿರಬಾರದು ಕಾರಣ ಕೆಲವೊಂದು ದೋಷಗಳಿಂದ ಕೆಲವೊಂದು ಗ್ರಹಗಳಿಂದ ವ್ಯತ್ಯಾಸವಾಗುತ್ತಾ ಇರಬಹುದು ಹಾಗಾದರೆ ಅಂತಹ ವ್ಯತ್ಯಾಸಗಳನ್ನು ನಾವು ತೆಗೆದು ಹಾಕಬೇಕಾದರೆ ಕೆಲವು ವಿಧಾನಗಳು ನಾವು ಅನುಸರಿಸುವುದು ಬಹಳ ಒಳ್ಳೆಯದು.
ದೈನಂದಿನ ಜೀವನದಲಂತೂ ಹಲವು ರೀತಿಯಾದಂತಹ ಸಮಸ್ಯೆಗಳು ಎಲ್ಲರಿಗೂ ಇದ್ದದ್ದೇ ಸಮಸ್ಯೆ ಇಲ್ಲದ ಜೀವನ ಯಾವುದು ಇಲ್ಲ ಎಂಬುದನ್ನು ನಾವು ಸ್ಪಷ್ಟವಾಗಿ ತಿಳಿದುಕೊಂಡಿರಬೇಕು ಆದರೆ ಸಮಸ್ಯೆಗೆ ಪರಿಹಾರವೇ ಇಲ್ಲ ಎಂಬುದನ್ನು ನಾವು ಹೇಳಬಾರದು ಆದರೆ ಸಮಸ್ಯೆಗೆ ಯಾವುದಾದರೂ ಒಂದು ರೀತಿಯಲ್ಲಿ ಪರಿಹಾರ ಸಿಕ್ಕೇ ಸಿಗುತ್ತದೆ ಇದನ್ನು ನಾವು ನಂಬಿರಬೇಕು ಇದು ಒಳ್ಳೆಯ ವಿಚಾರವೂ ಹೌದು. ನಮ್ಮ ದೇಹದಲ್ಲಿ ಒಕ್ಕಲಿನ ಭಾಗ ಎಂಬುದು ಬಹಳ ಮುಖ್ಯ ಅದು ನಮ್ಮ ಊಟದ ಮತ್ತು ಹೊಟ್ಟೆಯ ಮತ್ತು ಬಾಯಿಯ ಕನೆಕ್ಷನ್ ಅನ್ನು ಹೊಂದಿರುತ್ತದೆ ಹಾಗಾಗಿ ಅದು ಬಹಳ ಮುಖ್ಯ.
ಇನ್ನು ಹೊಕ್ಕಳಿಗೆ ನಾವು ಯಾವುದಾದರೂ ಲೇಪನ ಮಾಡಿದಾಗ ಅದು ನಮ್ಮ ದೇಹದ ಪೂರ್ತಿಯೂ ಕೂಡ ಪ್ರಭಾವ ಬೀರುತ್ತದೆ ಹಾಗಾಗಿ ಇದು ಬಹಳ ಮುಖ್ಯವಾದಂತಹ ಅಂಗವು ಆಗಿದೆ. ನಮಗೆ ಯಾರಾದರೂ ನಮ್ಮನ್ನು ಬಿಟ್ಟು ಹೋಗುತ್ತಿದ್ದಾರೆ ಅಥವಾ ನಮ್ಮನ್ನು ಯಾರಾದರೂ ದೂರವಿರಿಸುತ್ತಿದ್ದರೆ ನಮ್ಮಲ್ಲಿ ಆಕರ್ಷಣೆಯ ಅಂಶವು ಕಡಿಮೆಯಾಗಿದ್ದರೆ ಅಂತಹ ಸಂದರ್ಭದಲ್ಲಿ ನಾವು ನಮ್ಮ ಮಕ್ಕಳಿಗೆ ಶ್ರೀಗಂಧವನ್ನು ಹಚ್ಚಬೇಕು ಶ್ರೀಗಂಧವನ್ನು ಹಚ್ಚಿ ನಾವು ಬಿಡಬೇಕು ಆ ರೀತಿಯಾಗಿ ಬಿಟ್ಟಾಗ ಅದು ನಮಗೆ ಆಕರ್ಷಣೆಯ ಸಮಸ್ಯೆಯನ್ನು ದೂರ ಮಾಡುತ್ತದೆ ಆದರೆ ಅದು ನೀರು ಬೆರೆಸಿದ್ದಾಗಿರಬಾರದು.
ಏನು ನಮಗೆ ಯಾವುದಾದರೂ ರೀತಿಯಲ್ಲಿ ಸಂಕಷ್ಟಗಳು ಎದುರಾಗುತ್ತಿದ್ದರೆ ವೈವಾಹಿಕ ಜೀವನಕ್ಕೆ ಕಾಲಿಡುವ ವೇಳೆಯಲ್ಲಿ ಯಾವುದಾದರೂ ಸಮಸ್ಯೆಗಳು ತೊಂದರೆಗಳು ಎದುರಾಗುತ್ತಿದ್ದರೆ ಅಂತಹ ಸಮಯದಲ್ಲಿಯೂ ಕೂಡ ನಾವು ಹೊಕ್ಕಳಿಗೆ ಬರಿ ಅರಿಶಿನವನ್ನು ಮಾತ್ರ ಹಚ್ಚುವುದರಿಂದ ನಮಗಿರುವಂತಹ ಸಮಸ್ಯೆಗಳು ನೀಗುತ್ತದೆ ಇಂತಹ ವಿಧಾನಗಳನ್ನು ಬಳಸುವುದು ನಮಗೆ ಒಳ್ಳೆಯದು ಆಗಿದೆ ಮತ್ತು ಅದು ನಮಗೆ ಸರಿಯಾಗಿ ಪರಿಹಾರವನ್ನು ಕೂಡ ತಂದುಕೊಡುತ್ತದೆ ಆದರೆ ನಾವು ಅರಿಶಿಣವನ್ನು ಮಕ್ಕಳಿಗೆ ಹಚ್ಚಬೇಕಾದರೆ ನೀರನ್ನು ಮಿಶ್ರ ಮಾಡಬಾರದು ಅದು ಹಾಗೆಯೇ ಹಸಿಯಾಗಿ ಅಥವಾ ಬರಿ ಪುಡಿಯನ್ನು ಹಚ್ಚಬೇಕು.