ಬೆಳಿಗ್ಗೆ ಎದ್ದ ತಕ್ಷಣ ಮನೆಯ ಯಜಮಾನಿ ಒಂದು ಕೆಲಸವನ್ನು ಮಾಡುವುದರಿಂದ ಆ ಮನೆಗೆ ಅಷ್ಟ ಐಶ್ವರ್ಯ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ, ಜೊತೆಗೆ ಆ ಮನೆಯಲ್ಲಿ ಸಂಪತ್ತು ಬೆಳಗುತ್ತದೆ ಎಂದು ಹೇಳಲಾಗಿದ್ದು,ಮನೆಯ ಯಜಮಾನಿ ಪ್ರತಿ ದಿನ ಮಾಡ ಬೇಕಾಗಿರುವಂತಹ ಆ ಪರಿಹಾರವೇನು, ಆ ಒಂದು ಕೆಲಸ ಏನು ಎಂಬುದನ್ನು ತಿಳಿಯೋಣ ಬನ್ನಿ ಇಂದಿನ ಈ ಮಾಹಿತಿಯಲ್ಲಿ. ನೀವು ಕೂಡ ತಪ್ಪದೇ ಮಾಹಿತಿ ಅನ್ನು ತಿಳಿದು ಮಾಹಿತಿಯ ಕೊನೆ ಅಲ್ಲಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ.
ಹೌದು ಆ ಮನೆಯ ಯಜಮಾನಿ ಈ ಒಂದು ಕೆಲಸವನ್ನು ಮಾಡಬೇಕಾಗುತ್ತದೆ ಅದೇನೆಂದರೆ ಬೆಳಿಗ್ಗೆ ಸೂರ್ಯೋದಯಕ್ಕಿಂತ ಮೊದಲು ಅಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಮನೆಯ ಯಜಮಾನಿ ಈ ಒಂದು ಸಣ್ಣ ಕೆಲಸವನ್ನು ಕೈ ಗೊಳ್ಳಿ,ಅದೇನೆಂದರೆ ಸೂರ್ಯ ಉದಯಕ್ಕಿಂತ ಮೊದಲು ಎದ್ದು, ಸ್ವಚ್ಛವಾಗಬೇಕು ಅಂದರೆ ಮಡಿ ಆಗಬೇಕು, ನಂತರ ಸೂರ್ಯ ನಮಸ್ಕಾರ ಮಾಡಬೇಕು, ಈ ಸೂರ್ಯ ನಮಸ್ಕಾರವನ್ನು ಮಾಡುವಾಗ ಒಂದು ಸಂಕಲ್ಪವನ್ನು ಮಾಡಿಕೊಳ್ಳಬೇಕಾಗುತ್ತದೆ,
ಅದೇನೆಂದರೆ ಮನೆಯ ಕಷ್ಟಗಳೆಲ್ಲ ನಿವಾರಣೆಗೊಂಡು ಮನೆ ಅಲ್ಲಿ ನೆಮ್ಮದಿ ನೆಲೆಸಲಿ ಆರೋಗ್ಯ ಸಂಪತ್ತು ದೊರೆಯಲಿ ಎಂದು ಸಂಕಲ್ಪ ಮಾಡಿಕೊಳ್ಳಬೇಕಾಗುತ್ತದೆ.ಈ ಒಂದು ಪರಿಹಾರವನ್ನು ಮನೆಯ ಯಜಮಾನಿಯೆ ಮಾಡಬೇಕು ಅಂತ ಏನೂ ಇಲ್ಲ,ಮನೆಯಲ್ಲಿ ಇರುವ ಮಕ್ಕಳ ಕೈ ಅಲ್ಲಿಯೂ ಕೂಡಾ ನೀವು ಈ ಒಂದು ಕೆಲಸವನ್ನು ಮಾಡಿಸಬಹುದು, ಬೆಳಿಗ್ಗೆ ಏಳರಿಂದ ಎಂಟು ಗಂಟೆಯ ಸಮಯದಲ್ಲಿ ಮಕ್ಕಳು ಸೂರ್ಯ ನಮಸ್ಕಾರವನ್ನು ಮಾಡಬೇಕು, ಸೂರ್ಯ ನಮಸ್ಕಾರ ಮಾಡುವುದು ತಿಳಿದಿಲ್ಲವಾದರೆ ಸೂರ್ಯದೇವನ ಕಡೆ ಮುಖ ಮಾಡಿ ದೇವರಲ್ಲಿ ಪ್ರಾರ್ಥಿಸಿಕೊಳ್ಳಬೇಕು,
ಹಾಗೆ ನಮ್ಮ ಮನೆಯ ಸದಸ್ಯರ ಆರೋಗ್ಯವನ್ನು ಕಾಪಾಡು ಎಂದು ಕೇಳಿಕೊಳ್ಳುತ್ತಾ ಸೂರ್ಯನಲ್ಲಿ ಸಂಕಲ್ಪಿಸಿಕೊಳ್ಳ ಬೇಕು, ಪ್ರತಿ ದಿನ ಈ ಒಂದು ಕೆಲಸವನ್ನು ಮಾಡುವುದಕ್ಕೆ ಸಾಧ್ಯವಾಗದೇ ಇದ್ದಲ್ಲಿ ಗುರುವಾರ ಅಥವಾ ಭಾನುವಾರದ ದಿವಸ ದಂದು ಈ ಕೆಲಸವನ್ನು ಮಕ್ಕಳು ಮಾಡಬಹುದು.ಈ ರೀತಿ ಪರಿಹಾರವನ್ನು ಮಾಡಿ ಸೂರ್ಯ ದೇವನಲ್ಲಿ ಸಂಕಲ್ಪಿಸಿಕೊಳ್ಳಿ ನಿಮ್ಮ ಮನೆಯ ಕಷ್ಟಗಳನ್ನು ನಿವಾರಿಸಿಕೊಳ್ಳಿ ಹಾಗೆ ಸೂರ್ಯ ದೇವನು ಇಡೀ ಜಗತ್ತಿಗೆ ಬೆಳಕನ್ನು ನೀಡುವ ದೈವ ಈತನನ್ನು ಪ್ರತಿ ದಿನ ಬೇಡಿ ಕೊಳ್ಳುವುದರಿಂದ ನಮ್ಮ ಜೀವನದಲ್ಲಿಯೂ ಕೂಡ ಬೆಳಕು ಹರಿದು ಬರುತ್ತದೆ ಕಷ್ಟಗಳು ನಿವಾರಣೆಯಾಗುತ್ತದೆ,
ಮನೆ ಅಲ್ಲಿರುವ ಕಷ್ಟಗಳು ನಿವಾರಣೆ ಆಗುತ್ತದೆ. ನಮ್ಮ ಪೂರ್ವಜರು ಕೂಡ ಪ್ರತಿ ದಿನ ಸೂರ್ಯ ನಮಸ್ಕಾರವನ್ನು ಮಾಡುತ್ತಿದ್ದರು, ಹಾಗೇ ಒಂದು ಸಂಕಲ್ಪವನ್ನು ಕೈಗೊಂಡು ಪ್ರತಿ ದಿನ ಸೂರ್ಯ ನಲ್ಲಿ ಪ್ರಾರ್ಥಿಸಿ ಕೊಳ್ಳುತ್ತಾ ಇದ್ದರು.ಇಂದಿನ ಈ ಮಾಹಿತಿ ನಿಮಗೆ ಉಪಯುಕ್ತ ಆಗಿದ್ದಲ್ಲಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ, ಜೊತೆಗೆ ಈ ಮಾಹಿತಿ ಅನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗೂ ಲೈಕ್ ಮಾಡಿ.
ಇನ್ನು ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಆಚಾರ ವಿಚಾರ ಸಂಪ್ರದಾಯ ಇನ್ನೂ ಇಂತಹ ವಿಚಾರಕ್ಕೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ತಪ್ಪದೇ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಹಾಗೂ ನಮ್ಮ ಫ್ರೆಂಡ್ಸ್ ಕೊಕ್ ಶೇರ್ ಮಾಡಿ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ