Categories
devotional Information

ಮಲಗುವ ಸಮಯದಲ್ಲಿ ನೀವು ಈ ಒಂದು ನಂಬರನ್ನು ಹೇಳಿಕೊಂಡು ಮಲಗಿದರೆ ಸಾಕು ಆದಷ್ಟು ಬೇಗ ಶ್ರೀಮಂತರಾಗುತ್ತೀರಾ …!!!

ಹಲವು ಮಾಹಿತಿಗಳಲ್ಲಿ ಹಾಗೂ ಹಲವು ಜನರು ನಿಮಗೆ ಹೇಳಿರುತ್ತಾರೆ ಕೆಲವೊಂದು ವಸ್ತುಗಳನ್ನು ಮನೆಗೆ ತಂದಿಟ್ಟುಕೊಂಡರೆ ಆ ವಸ್ತುಗಳಿಂದ ಬರುವ ಪಾಸಿಟಿವಿಟಿ ಮನೆಯಲ್ಲಿರುವ ಮನಸ್ಸುಗಳನ್ನು ಪಾಸಿಟಿವ್ ಆಲೋಚನೆ ಕಡೆಗೆ ಕರೆದೊಯ್ಯುತ್ತದೆ ಹಾಗೂ ಅವರು ಮಾಡುವ ಕೆಲಸ ಕಾರ್ಯಗಳಲ್ಲಿ ಅವರಿಗೆ ಸಹಾಯ ಮಾಡುವಂತೆ ಮಾಡುತ್ತದೆ ಎಂದು.ಹೌದು ಸಾಕಷ್ಟು ಪರಿಹಾರ ಗಳಲ್ಲಿಯೂ ಕೂಡ ನೀವು ಕೇಳಿರಬಹುದು

ಮನೆಯ ಒಂದು ಮೂಲೆಯಲ್ಲಿ ಉಪ್ಪನ್ನು ಗಾಜಿನ ಡಬ್ಬದಲ್ಲಿ ಹಾಕಿ ಇರಿಸಿದರೆ, ಅದರಿಂದ ಹೊರ ಬರುವ ಪಾಸಿಟಿವಿಟಿ ಮನೆಯಲ್ಲಿ ಇರುವ ನೆಗೆಟಿವಿಟಿ ಅನ್ನು ದೂರ ಮಾಡಿ ಮನೆಯಲ್ಲಿ ಇರುವ ಋಣಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ ಎಂಬ ವಿಚಾರವನ್ನು ನಾವು ಕೇಳಿರುತ್ತೇವೆ.ಅದೇ ರೀತಿ ಈ ದಿನದ ಮಾಹಿತಿಯಲ್ಲಿ ವಿಭಿನ್ನವಾದ ಪರಿಹಾರವೊಂದನ್ನು ತಿಳಿಸಿಕೊಡುತ್ತವೆ ಇದಕ್ಕಾಗಿ ಖರ್ಚು ಮಾಡಬೇಕಾಗಿಲ್ಲ ನಿಮ್ಮ ಸ್ವಲ್ಪ ಸಮಯ ಸಾಕು ಇದರಿಂದ ಖಂಡಿತವಾಗಿಯೂ ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಬದಲಾವಣೆ ಅನ್ನು ನೀವು ಕಾಣಬಹುದು.

ಹಾಗಾದರೆ ನೀವು ಮಾಡಬೇಕಿರುವುದು ಏನು ಅನ್ನೋದನ್ನ ಹೇಳ್ತೀವಿ ಕೇಳಿ ಇದು ತುಂಬ ಸುಲಭವಾದ ಪರಿಹಾರವಾಗಿರುತ್ತದೆ ಈ ಸಂಖ್ಯೆಯನ್ನು ನೀವು ಪ್ರತಿ ದಿವಸ ಮಲಗುವ ಮುನ್ನ ಆಗಲಿ ಅಥವಾ ಬೆಳಿಗ್ಗೆ ಎದ್ದೇಳುವಾಗ ಈ ಸಂಖ್ಯೆಯನ್ನು ಪಠಣೆ ಮಾಡುತ್ತ ಬಂದದ್ದೇ ಆದಲ್ಲಿ ಖಂಡಿತವಾಗಿಯೂ ನಿಮ್ಮಲ್ಲಿ ಪಾಸಿಟಿವಿಟಿ ಹೆಚ್ಚಾಗಿ ನಿಮ್ಮಲ್ಲಿ ಕಾಡುತ್ತಿರುವಂತಹ ಸಾಕಷ್ಟು ಕೆಟ್ಟ ಆಲೋಚನೆಗಳು ನಮ್ಮಿಂದ ದೂರವಾಗುತ್ತದೆಯಾ ನೀವು ಮಾಡುವ ಕೆಲಸ ಕಾರ್ಯಗಳು ಉತ್ತಮವಾಗಿ ನೆರವೇರುತ್ತದೆ.

ಪಾಸಿಟಿವಿಟಿ ಎಂದರೆ ಏನು ಎಂಬುದನ್ನು ಮೊದಲು ನೀವು ಅರ್ಥಮಾಡಿಕೊಳ್ಳಬೇಕಾಗುತ್ತದೆ ಕೆಲವರಿಗೆ ಯಾವ ಕೆಲಸ ಮಾಡಬೇಕಾದರೂ ಮನಸ್ಸು ಇರುವುದಿಲ್ಲ ಹಾಗೂ ಆ ಕೆಲಸವನ್ನು ಹೇಗೆ ಮಾಡಬೇಕು ಮತ್ತು ಆ ಕೆಲಸವನ್ನು ಹೇಗೆ ಮುಂದುವರೆಸುವುದು ಇದೆಲ್ಲವೂ ತಿಳಿದಿರುವುದಿಲ್ಲ ಹಾಗೂ ತಿಳಿದುಕೊಳ್ಳುವ ಹಂಬಲ ಅವರಲ್ಲಿ ಇರುವುದಿಲ್ಲಾ. ಆದರೆ ಕೆಲಸ ಮಾಡುವ ಮುನ್ನ ಕೆಟ್ಟ ಆಲೋಚನೆಗಳ ಮನಸ್ಸಿಗೆ ಬರುತ್ತಾ ಇರುತ್ತದೆ, ಅಂದರೆ ಪಾಸಿಟಿವಿಟಿ ಎಂಬುದು ನಿಮ್ಮಲ್ಲಿ ಇದ್ದರೆ ಎಲ್ಲವನ್ನೂ ಪಾಸಿಟಿವ್ ಆಗಿ ಒಳ್ಳೆಯ ಆಲೋಚನೆ ಮೂಲಕ ಯೋಚನೆ ಮಾಡುವ ಹಾಗೆ ಮಾಡುತ್ತದೆ.

ಹಾಗೆಯೇ ನೀವು ಕೈಗೊಳ್ಳುವ ಪ್ರತಿ ಕೆಲಸದಲ್ಲಿಯೂ ನೀವು ಯಶಸ್ಸು ಪಡೆದು ಕೊಳ್ಳುವಂತೆ ಮಾಡುತ್ತದೆ ಹಾಗೂ ನಿಮ್ಮಲ್ಲಿರುವ ಪಾಸಿಟಿವಿಟಿ ನಿಮ್ಮ ಸುತ್ತಮುತ್ತಲಿನಲ್ಲಿ ಇರುವ ಜನರಿಗೂ ಒಳ್ಳೆಯ ಸಂದೇಶವನ್ನು ನೀಡುತ್ತದೆ.ನೀವು ಪಟನೆ ಮಾಡಬೇಕಾಗಿರುವ ಅಸಂಖ್ಯ ಗಳು ಯಾವುವು ಎಂದರೆ ತುಂಬ ಸುಲಭ ಅದು 771778 ಹೀಗೆ ಈ ಸಂಖ್ಯೆಯನ್ನು ನೀವು ರಾತ್ರಿ ಮಲಗುವ ಮುನ್ನ ಆಗಲೇ ಬೆಳಿಗ್ಗೆ ಎದ್ದ ತಕ್ಷಣವೇ ಪಠಣೆ ಮಾಡಿ ಯಾವ ಮಂತ್ರದ ಅವಶ್ಯಕತೆಯಿಲ್ಲ ನಿಮ್ಮಲ್ಲಿ ಪಾಸಿಟಿವಿಟಿ ಹೆಚ್ಚುತ್ತದೆ ಮತ್ತು ಯಾವ ಸಮಯದಲ್ಲಿ ಬೇಕಾದರೂ ನೀವು ಪಠಣ ಮಾಡಬಹುದು.

ಇನ್ನೂ ಮನೆಯಲ್ಲಿ ಸೂತಕದ ವಾತಾವರಣ ಇದ್ದಾಗ ಅಥವಾ ಮನೆಯಲ್ಲಿ ಹೆಣ್ಣು ಮಕ್ಕಳು ಮುಟ್ಟಾದಾಗ, ಈ ಸಂಖ್ಯೆಗಳನ್ನು ಪಠಣೆ ಮಾಡಬಹುದಾ ಎಂಬ ಸಂಶಯ ನಿಮ್ಮಲ್ಲಿ ಮೂಡಿದರೆ, ನೀವು ಯಾವ ದಿವಸದಂದಾದರೂ ಈ ಸಂಖ್ಯೆಗಳನ್ನು ಪಟಿಸಬಹುದು. ಇದಕ್ಕಾಗಿ ಸೂತಕ ಆಗಲಿ ಮುಟ್ಟುಚಟ್ಟಾಗಲಿ ಅಡ್ಡಿ ಆಗುವುದಿಲ್ಲಾ. ನಿಮ್ಮ ಮನಸ್ಸಿನ ಸ್ಥಿತಿಯನ್ನು ಬದಲಾಯಿಸುವ ಈ ಚಿಕ್ಕ ಪರಿಹಾರವನ್ನು ಒಮ್ಮೆ ಪಾಲಿಸಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ