Categories
Information

ಪ್ರಾಣಿಗಳಿಗೆ ನೀವೇನಾದ್ರು ಈ ರೀತಿಯಾದ ಸಹಾಯವನ್ನು ನೀವೇನಾದ್ರು ಮಾಡಿದ್ರೆ ಸಾಕು ನಿಮಗೆ ಗೊತ್ತಿಲ್ಲದೇ ನೀವು ಶ್ರೀಮಂತರಾಗುತ್ತೀರಾ …!!!

ಜೀವನದಲ್ಲಿ ಎಷ್ಟೋ ಮಂದಿ ಸಿರಿವಂತರಾಗಿದ್ದರೂ ಕೂಡ ಜೀವನದಲ್ಲಿ ಕಷ್ಟವನ್ನು ಅನುಭವಿಸುತ್ತಲೆ ಇರುತ್ತಾರೆ. ಇನ್ನು ಹಣ ಇಲ್ಲದಿದ್ದರೂ ಕೂಡ ನೆಮ್ಮದಿಯಿಂದ ಇರುವ ಮಂದಿ ಕೂಡ ಇರುತ್ತಾರೆ. ಹಣ ಇಲ್ಲದಿದ್ದರೂ ಕಷ್ಟಪಟ್ಟು ಹಣ ದುಡಿದು ಸಿರಿವಂತರಾಗಬೇಕು ಅನ್ನುವ ಕನಸುಗಳನ್ನು ಕಂಡಿರುತ್ತಾರೆ. ಹಾಗೆ ಸಿರಿವಂತರಾಗಲು ನೀವು ಕಷ್ಟಪಡುವುದರ ಜೊತೆ ಈ ಕೆಲವೊಂದು ಪುಣ್ಯ ಕೆಲಸಗಳನ್ನು ಕೂಡ ಮಾಡಿ ಈ ಪರಿಹಾರಗಳಿಂದ ನಿಮ್ಮ ಜೀವನದಲ್ಲಿ ನೀವು ತಲುಪಬೇಕಾದ ಗುರಿಗೆ ಅಡೆತಡೆ ಆಗುವಂತಹ ತೊಂದರೆಗಳನ್ನು ಪರಿಹಾರ ಮಾಡುವಂತಹ ಪರಿಹಾರಗಳು ಇದಾಗಿರುತ್ತದೆ.

ಆದ್ದರಿಂದ ತಪ್ಪದೆ ಇಂತಹ ಪರಿಹಾರಗಳನ್ನು ಪಾಲಿಸಿ ನಿಮ್ಮ ಜೀವನದಲ್ಲಿ ಉಂಟಾಗುವಂತಹ ಅಡೆತಡೆಗಳನ್ನು ನಿವಾರಣೆ ಮಾಡಿಕೊಳ್ಳಿ.ಆ ಪರಿಹಾರಗಳಲ್ಲಿ ಮೊದಲನೆಯ ಪರಿಹಾರ ಹೀಗಿದೆ ತಪ್ಪದೆ ಮನೆಯಲ್ಲಿ ದೀಪಾರಾಧನೆಯನ್ನು ಮಾಡಬೇಕು ದೀಪಾರಾಧನೆ ಮಾಡುವ ಸಮಯದಲ್ಲಿ ಎಳ್ಳೆಣ್ಣೆ ಮತ್ತು ತುಪ್ಪ ಹಾಕಿ ದೀಪವನ್ನು ಇದರಿಂದ ಮನೆಯಲ್ಲಿ ದುಷ್ಟಶಕ್ತಿಗಳ ಪ್ರಭಾವ ಕಡಿಮೆ ಆಗುತ್ತದೆ. ಇನ್ನು ನಿಮ್ಮ ಜೀವನದಲ್ಲಿ ಹೊಸ ಅವಕಾಶಗಳು ನಿಮಗಾಗಿ ಮೂಡಿ ಬರುತ್ತದೆ.

ಎರಡನೆಯದಾಗಿ ನಮ್ಮ ಸಂಪ್ರದಾಯದಲ್ಲಿ ನಾವು ಮುಕ್ಕೋಟಿ ದೇವರುಗಳನ್ನು ಪೂಜಿಸುತ್ತಾರೆ ಹಾಗೆ ಹಿರಿಯರು ಹೇಳುವ ಪ್ರಕಾರ ಮೂಕ ಪ್ರಾಣಿಗಳು ಕೂಡ ದೇವರಿಗೆ ಸಮಾನರಾಗಿರುತ್ತಾರೆ. ಆದ್ದರಿಂದ ಮೂಕ ಪ್ರಾಣಿಗಳಿಗೆ ಆಹಾರವನ್ನು ನೀಡುವುದರಿಂದ ನಮ್ಮ ಜೀವನದಲ್ಲಿ ನಾವು ಮಾಡಿರುವಂತಹ ಪಾಪ ಕಾರ್ಯಗಳೆಲ್ಲವೂ ಕೂಡ ಪರಿಹಾರವಾಗಿ ಮುಂದಿನ ದಿವಸಗಳಲ್ಲಿ ನಮಗೆ ಒಳ್ಳೆಯ ಅವಕಾಶಗಳು ಮೂಡಿಬರುತ್ತದೆ.

ಅದರಲ್ಲಿ ಇರುವೆಗಳಿಗೆ ಸಕ್ಕರೆಯನ್ನು ನೀಡುವುದು ಇನ್ನೂ ಹಸುಗಳಿಗೆ ಧಾನಿಯಲ್ ನೀಡುವುದು ಹಾಗೆ ಪಕ್ಷಿಗಳಿಗೆ ಕಾಳುಗಳನ್ನು ನೀಡುವುದು ಕಾಗೆಗಳಿಗೆ ಆಹಾರ ಹಾಕುವುದು ಇಂತಹ ಪುಣ್ಯ ಕಾರ್ಯಗಳನ್ನು ಮಾಡುವುದರಿಂದ ನಾವು ಜೀವನದಲ್ಲಿ ಬೇಗ ಸಿರಿಸಂಪತ್ತನ್ನು ಪಡೆಯಬಹುದು ಅಷ್ಟು ಮಾತ್ರವಲ್ಲ ಲಕ್ಷ್ಮೀದೇವಿಯ ಕೃಪಾಕಟಾಕ್ಷವನ್ನು ಕೂಡ ಪಡೆಯಬಹುದು. ತಪ್ಪದೆ ಈ ಕೆಲವೊಂದು ಕೆಲಸಗಳನ್ನು ನಿಮ್ಮ ದೈನಂದಿನ ದಿವಸಗಳಲ್ಲಿ ಪಾಲಿಸಿ ಇದರಿಂದ ನಿಮಗೆ ಪುಣ್ಯ ಲಭಿಸುತ್ತದೆ.

ಲಕ್ಷ್ಮೀ ದೇವಿಯ ಆರಾಧನೆ ಅನ್ನೋ ಮಾಡುವಾಗ ಲಕ್ಷ್ಮೀ ದೇವಿಯ ಆರಾಧನೆಯ ಜೊತೆಗೆ ಗಣಪತಿ ಮತ್ತು ವಿಷ್ಣುವಿನ ಆರಾಧನೆ ಮಾಡುವುದು ಕೂಡ ಒಳ್ಳೆಯದು. ಯಾಕೆ ಅಂದರೆ ಲಕ್ಷ್ಮೀದೇವಿಯ ಸಿರಿ ಸಂಪತ್ತಿಗೆ ಅದಿದೇವತೆ. ಇದರ ಜೊತೆಗೆ ಲಕ್ಷ್ಮೀದೇವಿಗೆ ವಿಷ್ಣುದೇವ ಪ್ರಿಯವಾದದ್ದು, ಇನ್ನೂ ಆದಿಪೂಜೆ ಯಾವಾಗಲೂ ವಿನಾಯಕನಿಗೆ ಸಲ್ಲಿಸಬೇಕು. ಆದ್ದರಿಂದ ಲಕ್ಷ್ಮೀ ದೇವಿಯ ಆರಾಧನೆಯ ಜೊತೆಗೆ ವಿಷ್ಣು ಮತ್ತು ಗಣಪತಿಯ ಆರಾಧನೆ ಮಾಡುವುದು ಶ್ರೇಷ್ಠ ಎಂದು ಹೇಳಲಾಗಿದೆ.

ಮನೆಯಲ್ಲಿ ಅಥವಾ ಮನೆಯ ಮುಂಭಾಗದಲ್ಲಿ ಜೇಡರ ಬಲೆ ಕಟ್ಟಿದ್ದರೆ ಅದನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು ಏನು ಮನೆಯ ಮುಂದೆ ಜೇನು ಕೊಟ್ಟಿದ್ದರೂ ಕೂಡ ತುಂಬಾ ದಿವಸಗಳ ಕಾಲ ಹಾಗೇ ಬಿಡಬಾರದು ಈ ರೀತಿ ಜೇಡ ಕಟ್ಟುವುದರಿಂದ ಮನೆಯಲ್ಲಿ ಸಾಲದ ಬಾಧೆ ಹೆಚ್ಚುತ್ತದೆ ಅಂತಾ ಹೇಳಲಾಗಿದೆ. ಆದ್ದರಿಂದ ನೆನಪಿನಲ್ಲಿ ಇಡೀ ಮನೆಯಲ್ಲಿ ಪದೇಪದೆ ಜೇಡರಬಲೆ ತರುತ್ತಿದ್ದರೆ ಅದನ್ನು ಸ್ವಚ್ಛ ಮಾಡುವ ರೂಢಿಯನ್ನು ಮಾಡಿ ಇಲ್ಲವಾದಲ್ಲಿ ಮನೆಗೆ ದಾರಿದ್ರ್ಯ ಉಂಟಾಗುತ್ತದೆ ಸಾಲಬಾಧೆ ಹೆಚ್ಚುತ್ತದೆ. ಈ ಕೆಲವೊಂದು ಕೆಲಸಗಳನ್ನು ನೀವು ತಪ್ಪದೆ ಪಾಲಿಸಿ ಹಾಗೇ ನಿಮ್ಮ ಜೀವನದಲ್ಲಿಯೂ ಕೂಡ ನೀವು ಕಂಡಿರುವ ಕನಸನ್ನು ನನಸಾಗಿಸಲು ಬೇಕೆಂದರೆ ಪರಿಶ್ರಮದ ಜೊತೆ ಈ ಪರಿಹಾರಗಳನ್ನು ತಪ್ಪದೆ ಪಾಲಿಸಿ ನಿಮ್ಮ ಆಸೆಗಳು ಬಹು ಬೇಗ ಈಡೇರುತ್ತದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ