ನಿಮ್ಮ ಮನೆಯಲ್ಲಿ ಗಂಡಸರು ನಿಮ್ಮ ಮಾತನ್ನು ಕೇಳದಿದ್ದರೆ ಈ ಒಂದು ಪರಿಹಾರವನ್ನು ಮಾಡಿ ನಿಮಗೇನಾದರೂ ಅವರಿಂದ ವಿರುದ್ಧವಾಗಿ ಕೆಲಸವಾಗಿದ್ದರೆ ಹಾಗೂ ಅವರು ಹಣವನ್ನು ಕಳೆಯುತ್ತಿದ್ದರೆ ಈ ಮಾಹಿತಿಯನ್ನು ನೋಡಿ.ಹಾಯ್ ಸ್ನೇಹಿತರೆ ಈ ಒಂದು ಮಾಹಿತಿಯಲ್ಲಿ ನಾನು ನಿಮಗೆ ಒಂದು ಉಪಯುಕ್ತವಾದ ಪರಿಹಾರವನ್ನು ಕೊಡುತ್ತಿದ್ದೇನೆ ಇದು ಎಲ್ಲರ ಮನೆಯಲ್ಲೂ ಇರುವ ಒಂದು ಸಮಸ್ಯೆಯಾಗಿರುತ್ತದೆ ಗಂಡಸರು ನಮ್ಮ ಮಾತನ್ನು ಕೇಳುವುದಿಲ್ಲ ಕೆಲವೊಮ್ಮೆ ಅವರಿಗೆ ಅನಿಸಿದಂತೆ ಎಲ್ಲವನ್ನು ಮಾಡುತ್ತಾರೆ ಆದರೆ ಅವರಂತೆ ನಡೆದರೆ ಮನೆಯಲ್ಲಿ ಬಡತನ ಅಶಾಂತಿ ನಷ್ಟ ಕೆಲವೊಮ್ಮೆ ಆಗಬಹುದು ಇವುಗಳನ್ನು ತಡೆಯಲು ಈ ಒಂದು ಪರಿಹಾರವನ್ನು ಮಾಡಿಕೊಳ್ಳಿ.
ಹೀಗೆ ಮಾಡುವುದರಿಂದ ಅವರು ನಿಮ್ಮನ್ನು ಪ್ರೀತಿಸುತ್ತಾರೆ ಹಾಗೆ ನಿಮ್ಮ ವಿರುದ್ಧವಾಗಿ ಕೆಲಸ ಮಾಡುವುದಿಲ್ಲ. ನೀವು ಹೇಳಿದ ಒಳ್ಳೆಯ ಮಾತುಗಳನ್ನು ಅವರು ಅರ್ಥೈಸಿಕೊಳ್ಳುತ್ತಾರೆ. ಕೆಲವೊಮ್ಮೆ ಗಂಡಸರು ಸ್ನೇಹಿತರೊಂದಿಗೆ ಅಕ್ಕ-ತಂಗಿಯರೊಂದಿಗೆ ಸೇರಿ ಕೆಲವೊಂದು ಕೆಲಸಗಳನ್ನು ಮಾಡುತ್ತಾರೆ ಇದರಿಂದ ನಿಮಗೆ ತುಂಬಾ ಕಷ್ಟವಾಗುತ್ತಿರುತ್ತದೆ ಹೀಗೆಲ್ಲಾ ಆಗುವುದನ್ನು ತಡೆಯಲು ನಿಮಗೆ ಒಂದು ಉಪಾಯವಿದೆ ಅದು ಏನೆಂದರೆ ನಿಮ್ಮ ಮನೆಯ ನಾರ್ತ್ ಈಸ್ಟ್ ಕಾರ್ನರ್ ಅಂದರೆ ಈಶಾನ್ಯ ಭಾಗದಲ್ಲಿ 66 ಕಡಲೆಕಾಳುಗಳನ್ನು ಎಣಿಸಿಕೊಂಡು ಹಳದಿ ಬಟ್ಟೆಯಲ್ಲಿ ಅವುಗಳನ್ನು ಹಳದಿ ದಾರದಿಂದ ಕಟ್ಟಬೇಕು ಸ್ನೇಹಿತರೆ 66 ಕಡಲೆಕಾಳುಗಳ ಗಂಟನ್ನು ಉತ್ತರದ ಗೋಡೆಗೆ ಅಂದರೆ ಈಶಾನ್ಯ ಭಾಗದ ಉತ್ತರದ ಗೋಡೆಗೆ ಇದನ್ನು ಕಟ್ಟಬೇಕು
ಇಲ್ಲವಾದರೆ ಗೋಡೆಗೆ ನೇತು ಹಾಕುವ ಸ್ಟಿಕರ್ ಇರುತ್ತವೆ ಅವುಗಳ ಸಹಾಯದಿಂದ ಈ ಗಂಟನ್ನು ಗೋಡೆಗೆ ಹಾಕಬೇಕು. ಸ್ನೇಹಿತರೆ ಕಡಲೆಕಾಳುಗಳು ಗುರುಗ್ರಹದ ಸಂಕೇತವಾಗಿವೆ. ಗಂಡಸರಿಗೆ ಗುರುಗ್ರಹವೆಂಬುದು ತುಂಬಾ ಮುಖ್ಯ ಅದರಲ್ಲೂ ಗಂಡ ಸಂತಾನ ಬೇಕೆಂದವರಿಗೆ ಗುರುಗ್ರಹ ತುಂಬಾ ಚೆನ್ನಾಗಿರಬೇಕು ಹೀಗಾಗಿ ಈ ಕಡಲೆಕಾಳುಗಳನ್ನು ಈ ರೀತಿಯಾಗಿ ಗೋಡೆಗೆ ಹಾಕುವುದರಿಂದ ನಿಮ್ಮ ಮನೆಯ ಗಂಡು ಮಕ್ಕಳು ನಿಮ್ಮ ಮಾತನ್ನು ಕೇಳುತ್ತಾರೆ. ಈ ಕಾಳುಗಳನ್ನು ಮುಷ್ಟಿಯಲ್ಲಿ ಹಾಕಿಕೊಂಡು ಬಲಗೈಯಿಂದ ಮುಚ್ಚಿಕೊಂಡು ಈ ಒಂದು ಮಂತ್ರವನ್ನು ಪಠಿಸಬೇಕು ಓಂ ಶ್ರೀಂ ಹಿಂ ಕ್ಲೀಂ ಗೌಂ ಗಂ ಗಣಪತಿಯೇ ವರ ವರದ ಸರ್ವ ಜನಂ ಮೇ ವಶಮಾನಯ ಸ್ವಾಹ ಎಂದು ಗಣಪತಿ ಮಂತ್ರವನ್ನು ಹೇಳಬೇಕು
ನಂತರ ಇವರಿಗೇನಾದರೂ ಯಾರಾದರೂ ಅವರು ಹೇಳುವಂತೆ ಕೇಳುವ ಹಾಗೆ ಮಾಡಿದ್ದರೆ ಈ ಒಂದು ಮಂತ್ರವನ್ನು ಹೇಳಬೇಕು ಓಂ ಕೇಂ ಕಾಮ್ ಫಟ್ ಪ್ರಾಣ ಗ್ರಹಾಸಿ ಹೂಂ ಫಟ್ ಸರ್ವ ಶತ್ರು ಸಂಹಾರಣಾಯ ಶರಭ ಶಾಳುವಾಯ ಪಕ್ಷಿರಾಜಾಯ ಹೂಂ ಫಟ್ ಸ್ವಾಹ ಎಂದು ಹೇಳಿ ಗಂಟಿನಲ್ಲಿ ಕಟ್ಟಿ ಈಶಾನ್ಯ ಭಾಗದ ಉತ್ತರ ಗೋಡೆಗೆ ಕಟ್ಟಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಯ ಗಂಡುಮಕ್ಕಳು ಎಲ್ಲಾ ಶಕ್ತಿಯನ್ನು ಪಡೆಯುತ್ತಾರೆ ಹಾಗೆಯೇ ನಿಮ್ಮ ಮನೆಯಲ್ಲಿ ಇವರಿಂದ ಯಾವುದೇ ತೊಂದರೆಗಳು ನಷ್ಟಗಳು ಆಗುವುದಿಲ್ಲ.
ಹಾಗಾದರೆ ಸ್ನೇಹಿತರೆ ಹೆಣ್ಣುಮಕ್ಕಳಿಂದ ಏನಾದರೂ ತೊಂದರೆ ಆದರೆ ಅಥವಾ ಅವರಿಂದ ಏನಾದರೂ ನಿಮಗೆ ಸಮಸ್ಯೆಗಳಿದ್ದರೆ ಅವರು ನಿಮ್ಮ ಮಾತನ್ನು ಕೇಳಬೇಕು ಎಂದರೆ 33 ಬಿಳಿ ಅವರೆಕಾಳುಗಳನ್ನು ಕೈ ಮುಷ್ಟಿಯಲ್ಲಿ ಹಿಡಿದುಕೊಂಡು ಮೇಲಿನ ಮಂತ್ರವನ್ನು ಪಠಿಸಿ ಮನಸ್ಸಿನಲ್ಲಿ ಇವರಿಂದ ನಮಗೆ ಯಾವ ತೊಂದರೆಗಳು ಆಗಬಾರದು ಎಂದು ಹೇಳಿಕೊಂಡು ಬಿಳಿ ಬಟ್ಟೆಯಲ್ಲಿ ಇವುಗಳನ್ನು ಹಾಕಿ ಬಿಳಿ ದಾರದಿಂದ ಕಟ್ಟಬೇಕು. ಇದನ್ನು ನಿಮ್ಮ ಮನೆಯ ಆಗ್ನೇಯ ಭಾಗ ಅಂದರೆ ಪೂರ್ವ ದಕ್ಷಿಣದಲ್ಲಿರುವ ಭಾಗದಲ್ಲಿ ದಕ್ಷಿಣದ ಗೋಡೆಗೆ ಇದನ್ನು ಕಟ್ಟಬೇಕು.
ಸ್ನೇಹಿತರೆ ಇದರಿಂದ ಮಂಗಳಗ್ರಹದಿಂದ ನಿಮಗೆ ಯಾವುದೇ ತೊಂದರೆಗಳು ಬರುವುದಿಲ್ಲ ಹಾಗೆ ನಿಮ್ಮ ಮನೆಯ ಸಮಸ್ಯೆಗಳಿಗೆ ಕಾರಣವಾದ ಹೆಣ್ಣುಮಕ್ಕಳು ನಿಮ್ಮ ವಿರುದ್ಧ ಯಾವುದೇ ತಂತ್ರಗಳನ್ನು ಮಾಡುವುದಿಲ್ಲ ಇದು ತವರು ಮನೆ ಗಂಡನ ಮನೆಯಲ್ಲಿ ಯಾರಿಗೆ ತೊಂದರೆ ಇರುತ್ತದೆಯೋ ಅವರು ಇದನ್ನು ಮಾಡಬೇಕು ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆಯದಾಗಬೇಕು ಎಂಬ ಉದ್ದೇಶ ಇರಬೇಕು. ಇದನ್ನು ಯಾವುದೇ ಕೆಟ್ಟ ಉದ್ದೇಶಗಳಿಗೆ ಮಾಡಬಾರದು ಸ್ನೇಹಿತರೆ ಒಂದು ಪರಿಹಾರದಿಂದ ನಿಮ್ಮ ಮನೆಯ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಒಂದು ಸಲ ಮಾಡಿ ನೋಡಿ ಪರಿಹಾರಕ್ಕೆ ಯಾವುದೇ ಇಲ್ಲ ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ತಿಳಿಯುತ್ತೇನೆ ಧನ್ಯವಾದಗಳು.