Categories
devotional Information

ಕಾಗೆಯ ಗೂಡು ಏನಾದ್ರು ಸಿಕ್ಕರೆ ಯಾವುದೇ ಕಾರಣಕ್ಕೂ ಬಿಡಬೇಡಿ ಅದನ್ನು ಮನೆಗೆ ತಗೆದುಕೊಂಡು ಹೀಗೆ ಮಾಡಿ ಆಮೇಲೆ ನೋಡಿ ನಿಮ್ಮ ಮನೆ ಹೇಗೆ ಏಳಿಗೆ ಹೊಂದುತ್ತೆ ಅಂತ …!!!

ನಮಸ್ಕಾರಗಳು ಓದುಗರೆ, ಶನಿದೇವನ ವಾಹನವಾಗಿರುವ ಈ ಕಾಗೆ ಇದನ್ನು ಹಲವು ಕಡೆ ದುರಾದೃಷ್ಟ ಅಪಶಕುನ ಅಂತಲ್ಲ ಪರಿಗಣಿಸುತ್ತಾರೆ ಆದರೆ ಕಾಗೆಯಿಂದ ನಿಮ್ಮ ಅದೃಷ್ಟವನ್ನು ಹೇಗೆ ಬದಲಾಯಿಸಿಕೊಳ್ಳಬಹುದು ಗೊತ್ತಾ? ಹೌದು ಕಾಗೆಯಿಂದ ನಿಮ್ಮ ದೆಸೆಯೇ ಬದಲಾಗುತ್ತೆ ಇಂತಹದೊಂದು ಪರಿಹರ ಮಾಡಿದಾಗ ಆದರೆ ಪರಿಹಾರವನ್ನ ಹೇಗೆ ಮಾಡುವುದು ಎಂಬುದನ್ನು ತಿಳಿದಿರಿ ಕೇವಲ ಈ ಲೇಖನಿಯಲ್ಲಿ ನಾವು ಶ್ರೀಮಂತರಾಗುವ ಉಪಾಯವನ್ನು ತಿಳಿಸಿ ಕೊಡುತ್ತಿದ್ದೇವೆ.ಆದರೆ ಈ ಉಪಾಯವನ್ನು ಕೇವಲ ಮಾಹಿತಿಗಾಗಿ ಮಾತ್ರ ತಿಳಿದಿದೆ ಯಾಕೆಂದರೆ ಈ ಪರಿಹಾರವನ್ನು ಮಾಡಿದಾಗ ಅದು ಪ್ರಕೃತಿಗೆ ವಿರುದ್ಧ ಅನಿಸುತ್ತದೆ ಹಾಗಾಗಿ ಮಾಹಿತಿಯನ್ನು ತಿಳಿದು ಕೇವಲ ಅರಿವಿಗೆ ಮಾತ್ರ ಇದನ್ನು ಕೇಳಿದಿರಿ.

ಹೌದು ಕಾಗೆ ಅಂದರೆ ಇದನ್ನು ಕೆಲವರು ಪೂರ್ವಜರು ಎಂದು ಭಾವಿಸುತ್ತಾರೆ ಮತ್ತು ಕಾಗೆ ನೀಡುವ ಕೆಲವೊಂದು ಸೂಚನೆಗಳನ್ನು ತಿಳಿದು ಅಂದಿನ ಕಾಲದಲ್ಲಿ ಕೆಲವೊಂದು ಶಕುನಗಳನ್ನು ಹೇಳುತ್ತಿದ್ದರು.ಆದರೆ ನಿಮಗೆ ಗೊತ್ತಾ ನೀವು ಎಂದು ಅಪಶಕುನ ಎಂದು ಪರಿಗಣಿಸುವ ಕಾಗೆ, ನಿಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ ಅದು ಹೇಗೆ ಅಂದರೆ ಸಾಮಾನ್ಯವಾಗಿ ಹಳ್ಳಿ ಕಡೆಗಳಲ್ಲಿ ಮರ ಗಿಡಗಳು ಹೆಚ್ಚು ಇರುವಲ್ಲಿ ನಿರ್ಜನ ಪ್ರದೇಶಗಳಲ್ಲಿ ಕಾಗೆಗಳು ಗೂಡು ಕಟ್ಟಿಕೊಂಡಿರುತ್ತವೆ ನೀವು ನೋಡಬಹುದು ದೊಡ್ಡ ದೊಡ್ಡ ಮರಗಳಲ್ಲಿ ಕಾಗೆಗೂಡು ಕಟ್ಟಿದೆ ಅಂತಹ ಕಡೆ ನೀವು ಹೋಗಿ ಕಾಗೆಗಳು ಮೊಟ್ಟೆ ಇಟ್ಟಿರುವಂತಹ ಗೂಡಿನಲ್ಲಿ ಕಾಗೆ ಗೆ ತಿಳಿಯದೆ ಮೊಟ್ಟೆಯನ್ನು ಎತ್ತು ತರಬೇಕು

ಬಳಿಕ ಆ ಮೊಟ್ಟೆ ಏನು ಮಾಡಬೇಕೆಂದರೆ ಕೋಳಿಮೊಟ್ಟೆಯನ್ನು ಹೇಗೆ ಬೇಯಿಸುತ್ತೇವೆ ಅದೇ ರೀತಿ ನೀರಿನಲ್ಲಿ ಆ ಮೊಟ್ಟೆಯನ್ನು ಹಾಕಿ ಬೇಯಿಸಬೇಕಾಗುತ್ತದೆ.ತದನಂತರ ಆ ಮೊಟ್ಟೆಯನ್ನು ಮತ್ತೆ ತಣ್ಣಗಾಗಿಸಿ ಅದೇ ಗೂಡಿಗೆ ತೆಗೆದುಕೊಂಡು ಹೋಗಿ ಇಟ್ಟು ಬರಬೇಕು. ಬಳಿಕ ಕಾಗೆ ಆ ಮೊಟ್ಟೆ ಒಳಗೆ ಜೀವ ನಿರ್ಜೀವವಾಗಿದೆ ಎಂದು ಅದನ್ನ ಬದುಕಿಸುವುದಕ್ಕೆ ಕಾಗೆಗಳು ಪಾರಸೀ ಕಲ್ಲನ್ನ ಹುಡುಕಿ ತರುತ್ತವೆ ಆ ಕಲ್ಲನ್ನು ಗೂಡಿಗೆ ತಂದಾಗ ನೀವು ಆ ಕಲ್ಲನ್ನು ತೆಗೆದುಕೊಂಡು ನಿಮ್ಮ ಮನೆಗೆ ಬಂದರೆ ಆ ಕಲ್ಲಿನಿಂದ ಹೌದು ಅದೊಂದು ಕಳ್ಳಿನ ಶಕ್ತಿಯಿಂದ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ ಯಾವ ವಿಚಾರದಲ್ಲಿ ನೀವು ಸೋಲು ಕಾಣುವುದಿಲ್ಲ ಅಂತಹ ಬದಲಾವಣೆ ನಿಮ್ಮ ಜೀವನದಲ್ಲಿ ಉಂಟಾಗುತ್ತದೆ.

ಆದರೆ ಈ ರೀತಿ ಮಾಡುವುದು ಶುದ್ಧ ಪಾಪದ ಹೇಳಲಾಗುವುದು. ಹಾಗಾಗಿ ನಮ್ಮ ಸ್ವಾರ್ಥಕ್ಕೆ ಒಂದು ಜೀವಕ್ಕೆ ಎಷ್ಟು ನೋವು ನೀಡುವುದು ಒಳ್ಳೆಯದಾಗಿರುವುದಿಲ್ಲ. ಆದರೆ ಇದನ್ನು ಕೇವಲ ನಿಮ್ಮ ಮಾಹಿತಿಗಾಗಿ ಮಾತ್ರ ನಾವು ತಿಳಿಸುತ್ತಿದ್ದೇವೆ.ಮತ್ತೊಂದು ಪರಿಹಾರವೇನು ಅಂದರೆ ಇದನ್ನು ಬೇಕಾದರೆ ನೀವು ಮಾಡಿಕೊಳ್ಳಬಹುದು ಕಾಗೆಗಳು ಗೂಡು ಕಟ್ಟಿ ಮತ್ತೆ ಆ ಗೂಡನ್ನು ಬಿಟ್ಟು ಮತ್ತೊಂದೆಡೆಗೆ ವಲಸೆ ಹೋಗಿರುತ್ತವೆ ಆ ಬಿಟ್ಟಂತಹ ಗೂಡನ್ನು ನೀವು ತಂದು ಅದನ್ನು ಸುಟ್ಟು ಹಾಕಿ. ಅದರಿಂದ ಬರುವ ಭಸ್ಮವನ್ನು ಬಿಳಿ ಬಣ್ಣದ ಬಟ್ಟೆ ಯೊಂದಕ್ಕೆ ಹಾಕಿ ಅದನ ಕಟ್ಟಿ ನೀವು ವ್ಯಾಪಾರ ಮಾಡುವ ಸ್ಥಳದಲ್ಲಿನ ದರು ಇಟ್ಟರೆ ನಿಮ್ಮ ವ್ಯಾಪಾರಕ್ಕೆ ತಗುಲುವ ದೃಷ್ಟಿ ತಗಲದೆ ನೀವು ನಿಮ್ಮ ವ್ಯಾಪಾರದಲ್ಲಿ ಅತಿಬೇಗ ವೃದ್ಧಿಯಾಗುತ್ತಿರ,

ಅತಿ ಹೆಚ್ಚು ಲಾಭ ಮಾಡಿಕೊಳ್ಳುತ್ತೀರಾ.ಆ ಭಸ್ಮವನ್ನು ನೀವು ನಿಮ್ಮ ಪ್ರೀತಿಪಾತ್ರರ ವ…ಶೀಕರಣ ಮಾಡಿಕೊಳ್ಳುವುದಕ್ಕೆ ಬಳಸಬಹುದು ಹೇಗೆಂದರೆ ನಿಮ್ಮನ್ನು ನಿಮ್ಮ ಪತಿ ಅಥವಾ ಪತ್ನಿ ಪ್ರೀತಿಸುತ್ತಿಲ್ಲ ಎಂದರೆ ಅವರ ಪಾದದ ಕೆಳಗಿನ ಧೂಳನ್ನು ತಂದು ಕಾಗೆ ಗೂಡಿನ ಭಸ್ಮ ದೊಂದಿಗೆ ಇಟ್ಟುಕೊಳ್ಳುವುದರಿಂದ, ನಿಮ್ಮ ಪ್ರೀತಿಪಾತ್ರರು ನಿಮ್ಮ ಆಸೆಯಂತೆ ಇರುತ್ತಾರೆ ಅವರು ನಿಮ್ಮತ್ತ ವ…ಶೀಕರಣರಾಗುತ್ತಾರೆ ಇದೊಂದು ಪರಿಹಾರದಿಂದ.ನೋಡಿದ್ರಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮುಖಾಂತರ ನಮಗೆ ತಿಳಿಸಿಕೊಡಿ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ