Categories
devotional Information

ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ ಎರಡು ವಸ್ತುಗಳನ್ನು ಇಟ್ಟು ನೋಡಿ, ಒಂದೇ ವಾರದಲ್ಲಿ ನಿಮ್ಮ ಅದೃಷ್ಟ ಸಂಪೂರ್ಣವಾಗಿ ಬದಲಾಗುತ್ತದೆ!…

ನಮಸ್ಕಾರ ವೀಕ್ಷಕರೇ ನಮಗೆ ಯಾವಾಗಲೂ ನಾವು ಕೈ ಹಾಕುವಂತಹ ಎಲ್ಲಾ ಕೆಲಸಗಳು ಕೂಡ ಸಫಲವಾಗಬೇಕು ಎಂದು ಎಲ್ಲರೂ ಬಯಸುತ್ತೇವೆ. ಮತ್ತು ನಮ್ಮ ಜೊತೆ ಯಾವಾಗಲೂ ಕೂಡ ಐಶ್ವರ್ಯ ಹಣದ ಸೌಲಭ್ಯ ಯಾವಾಗಲೂ ಇರಬೇಕು ಎಂದು ಕೂಡ ಬಯಸುತ್ತೇವೆ ಹೀಗಿರುವುದರಿಂದ ನಾವು ಯಾವಾಗಲೂ ಕೂಡ ಹಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಹಲವು ರೀತಿಯಾದಂತಹ ಸಲಹೆಗಳನ್ನು ಹಿರಿಯರಿಂದ ಪಡೆದುಕೊಂಡು ಅದನ್ನು ನಡೆಸಿಕೊಂಡು ಹೋಗಬೇಕು. ಹೀಗೆ ಮಾಡುವುದರಿಂದ ನಮ್ಮ ಬಳಿ ಐಶ್ವರ್ಯವೂ ಘನತೆಯು ಮತ್ತು ಹಣವು ಯಾವಾಗಲೂ ಕೂಡ ತಂಗಿ ಇರುತ್ತದೆ. ಇದರಿಂದ ನಮಗೆ ಅರಿವು ಹೆಚ್ಚಾಗುತ್ತದೆ. ಅನೇಕರು ಹಲವು ರೀತಿಯಾಗಿ ತಮ್ಮ ಹಣವನ್ನು ಹೆಚ್ಚು ಮಾಡಬೇಕೆಂದು ಬಯಸುತ್ತಾರೆ ಮತ್ತು ಅದು ಯಾವಾಗಲೂ ನಮ್ಮ ಕೈಯಿಂದ ಹೋಗದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಕೂಡ ಬಯಸುತ್ತಾರೆ. ಹೀಗಿರುವಾಗ ಅನೇಕ ವಿಧಾನವನ್ನು ಹಲವರು ನಮಗೆ ಹೇಳುತ್ತಾರೆ ಅದನ್ನು ನಾವು ನಿಷ್ಠೆಯಿಂದ ನೈಜತೆ ಹೊಂದಿ ಮತ್ತು ಶ್ರದ್ಧೆಯಿಂದ ಪಾಲಿಸುವುದನ್ನು ರೂಢಿ ಮಾಡಿಕೊಳ್ಳಬೇಕು.

ಈ ರೀತಿಯಾಗಿ ಮಾಡುವಂತಹ ಪ್ರತಿಯೊಂದು ಕೆಲಸವು ಕೂಡ ನಮಗೆ ಯಶಸ್ವಿಯಾಗಿ ಲಭಿಸುತ್ತದೆ ಮತ್ತು ಅದು ನಮಗೆ ಒಳ್ಳೆಯ ದಾರಿಯನ್ನು ದಾಟಲು ಮತ್ತು ಮುನ್ನುಗ್ಗಲು ಸಹಾಯಮಾಡುತ್ತದೆ. ಇನ್ನು ಅನೇಕರು ಅನೇಕ ವಿಧಾನದಲ್ಲಿ ಹೇಳುತ್ತಾರೆ ಮತ್ತು ಹಲವು ಜ್ಯೋತಿಷಿಗಳು ತಮ್ಮ ಅನುಭವದ ಮೇರೆಗೆ ಹಲವು ಉಪಾಯಗಳನ್ನು ನಮ್ಮ ಮನೆಯಲ್ಲಿ ಲಕ್ಷ್ಮಿ ಯಾವಾಗಲೂ ತಂದಿರುವಂತೆ ಮಾಡಲು ಹಲವು ವಿಧಾನಗಳ ಮೂಲಕವಾಗಿ ನಮಗೆ ಅರ್ಥ ಮಾಡಿಸಲು ಮುಂದಾಗುತ್ತಾರೆ ಆ ರೀತಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಹೇಳುವ ಒಂದು ವಿಧಾನವೆಂದರೆ ಅದು ನಮ್ಮ ಪೂಜಾ ಮನೆಯಲ್ಲಿ ಅಂದರೆ ದೇವರ ಕೋಣೆಯಲ್ಲಿ ಎರಡು ವಸ್ತುಗಳನ್ನು ಮುಖ್ಯವಾಗಿ ಇಡುವುದು ಈ ರೀತಿಯಾಗಿ ಇಡುವುದರಿಂದ ನಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ನೆಲೆಸುತ್ತಾಳೆ ಎಂದು ನಮ್ಮ ಹಿರಿಯರು ನಂಬುತ್ತಾರೆ.

ಹಾಗಾದರೆ ಆ ಎರಡು ವಸ್ತುಗಳು ಯಾವುದು ಎಂದು ನೋಡುವುದಾದರೆ ಮೊದಲನೆಯದಾಗಿ ಒಂದು ಪಾತ್ರೆಯಲ್ಲಿ ಅಥವಾ ಒಂದು ಚೊಂಬಿನಲ್ಲಿ ಮೂರು ಲೋಟದಷ್ಟು ಅಕ್ಕಿಯನ್ನು ಹಾಕಿ ಅದನ್ನು ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡುವುದು ಮತ್ತು ಆ ಪೂಜೆಯನ್ನು ನಿಷ್ಠೆಯಿಂದ ಶ್ರದ್ಧೆಯಿಂದ ನಂಬಿಕೆ ಇಟ್ಟು ಮಾಡುತ್ತಾ ಹೋಗಬೇಕು. ಹೀಗೆ ಪೂಜೆ ಮಾಡುವುದರಿಂದ ನಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ನೆಲೆಸುತ್ತಾಳೆ. ಮತ್ತು ಇದರ ಜೊತೆಗೆ ಇನ್ನೊಂದು ವಸ್ತುವನ್ನು ಕೂಡ ಇಟ್ಟಾಗ ಅದು ಎಲ್ಲಾ ಪಾಸಿಟಿವ್ ಶಕ್ತಿಗಳನ್ನು ನಮ್ಮ ಬಳಿ ಎಳೆದು ತರುತ್ತದೆ ಮತ್ತು ಅದರಿಂದ ನಮಗೆ ಬಹಳಷ್ಟು ಉಪಯೋಗವೂ ಆಗುತ್ತದೆ.

ಹಾಗಾದರೆ ಮತ್ತೊಂದು ವಸ್ತು ಏನೆಂದು ನೋಡುವುದಾದರೆ ಅದು ಅರಿಶಿಣದ ಕೊಂಬು ಅರಿಶಿನದ ಕೊಂಬನ್ನು ಆ ಮೂರು ಲೋಟ ಅಕ್ಕಿಯನ್ನು ಒಂದು ಚೊಂಬಿನಲ್ಲಿ ತುಂಬಿಸಿ ಇಟ್ಟಾಗ ಅದರ ಮೇಲೆ ಒಂದೇ ಒಂದು ಅರಿಶಿನದ ಕೊಂಬನ್ನು ಇಟ್ಟು ಅದನ್ನು ತುಂಬಾ ಭಕ್ತಿಯಿಂದ ಪೂಜೆ ಮಾಡುವ ಗೆಲ್ಲ ಅದಕ್ಕೂ ಸೇರಿ ಪೂಜೆ ಮಾಡುವುದರಿಂದ ನಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮಿಯ ನಡೆದಾಟ ಇರುತ್ತದೆ ಮತ್ತು ಅಕ್ಷಯ ಪಾತ್ರೆಯಂತೆ ನಮ್ಮ ಮನೆಯಲ್ಲಿ ಲಕ್ಷ್ಮಿ ತುಂಬಿರುತ್ತಾಳೆ ಎಂಬ ನಂಬಿಕೆಯು ಇದೆ ಹೀಗಾಗಿ ಇಂತಹ ಅನೇಕ ಆಚರಣೆಗಳು ನಮ್ಮಲಿ ರೂಡಿಯಲ್ಲಿದೆ. ಇದನ್ನು ಅನೇಕರು ಪಾಲಿಸುತ್ತಲು ಇದ್ದಾರೆ.

ಇನ್ನು ಈ ರೀತಿಯಾಗಿ ಇಡುವಂತಹ ಪೂಜಾ ಪಾತ್ರೆಯನ್ನು ನಾವು ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನದಂದು ಬದಲಾಯಿಸಬಹುದು ಆದರೆ ಅದನ್ನು ಹರಳಿ ಮರದ ಬುಡದಲ್ಲಿ ಹಾಕಬೇಕು ಇಲ್ಲವೇ ಅಕ್ಕಿಯನ್ನು ಯಾವುದಾದರು ಸಿಹಿ ಮಾಡಿ ತಿನ್ನಬಹುದು ಆದರೆ ಅರಿಶಿಣದ ಕೊಂಬನ್ನು ಮಾತ್ರ ಹರಳಿ ಮರದ ಬುಡದಲ್ಲಿ ಹಾಕಬೇಕು ಇದರಿಂದ ಅಮಾವಾಸ್ಯೆ ಹುಣ್ಣಿಮೆಯ ದಿನದಂದು ಮಾತ್ರ ಅದನ್ನು ಬದಲಾಯಿಸಲು ಸಾಧ್ಯ ಮತ್ತು ಅದನ್ನು ಸೋಮವಾರ ಶುಕ್ರವಾರ ಮತ್ತು ಬುಧವಾರ ದಿನಗಳಂದು ಹೆಚ್ಚಾಗಿ ಪೂಜೆ ಮಾಡುವುದು ಕೂಡ ರೂಢಿಯಲ್ಲಿದೆ. ಹೀಗೆ ಮಾಡುವುದರಿಂದ ನಮ್ಮಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎಂದು ಅನೇಕರು ನಂಬುತ್ತಾರೆ ಕೂಡ ಹೌದು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ