Categories
devotional Information

ಒಂದು ಚಿಕ್ಕ ಏಲಕ್ಕಿಯಿಂದ ನೀವೇನಾದ್ರು ಈ ರೀತಿ ಮಾಡಿದ್ರೆ ಸಾಕು ನೀವು ಶ್ರೀಮಂತರಾಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ!!!

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವು ಒಂದು ಪರಿಹಾರವನ್ನು ಲಕ್ಷ್ಮೀದೇವಿಗೆ ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಅಖಂಡ ಐಶ್ವರ್ಯ ಮತ್ತು ಸಂಪತ್ತು ಅಭಿವೃದ್ಧಿಯಾಗುತ್ತದೆ ಎನ್ನುವ ಮಾಹಿತಿಯನ್ನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಒಂದಲ್ಲ ಒಂದು ರೀತಿಯಾದಂತಹ ಕಷ್ಟಗಳು ಇರುತ್ತವೆ ಆದರೆ ಕೆಲವರು ಅದನ್ನು ಪರಿಹಾರ ಮಾಡಿಕೊಂಡರೆ ಆದರೆ ಇನ್ನೂ ಕೆಲವರು ಅದನ್ನು ಪರಿಹಾರ ಮಾಡಿಕೊಳ್ಳುವುದಿಲ್ಲ

ಈ ರೀತಿಯಾಗಿ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳದಿದ್ದರೆ ಮುಂದಿನ ಹೆಮ್ಮರವಾಗಿ ಬೆಳೆದು ಬಿಡುತ್ತದೆ ಹಾಗಾಗಿ ಕಷ್ಟಗಳನ್ನು ಪರಿಹಾರ ಮಾಡಿಕೊಂಡರೆ ಒಳ್ಳೆಯದು ಲಕ್ಷ್ಮಿದೇವಿಗೆ ಯಾವ ರೀತಿಯಾದಂತಹ ಪರಿಹಾರವನ್ನು ಮಾಡಿಕೊಳ್ಳಬೇಕು.ಯಾವರೀತಿಯ ಪರಿಹಾರವನ್ನು ಮಾಡಿಕೊಂಡರೆ ಲಕ್ಷ್ಮೀದೇವಿಗೆ ಸಂತೋಷವಾಗುತ್ತದೆ. ಎಂದರೆ ನಾವು ಲಕ್ಷ್ಮೀದೇವಿಯನ್ನು ಉಳಿಸಿಕೊಳ್ಳಬೇಕಾದರೆ ಅಥವಾ ಶ್ರೀಮಂತ ಯೋಗವನ್ನು ನಾವು ಪಡೆದುಕೊಳ್ಳಬೇಕಾದರೆ ನಮಗೆ ಶುಕ್ರ  ಗ್ರಹ ಬೇಕಾಗುತ್ತದೆ ಹಾಗಾಗಿ ನಾವು ಮಂಗಳವಾರ ಮತ್ತು ಶುಕ್ರವಾರ ದಿವಸ ಲಕ್ಷ್ಮೀದೇವಿಗೆ ಪೂಜೆಯನ್ನು ಮಾಡಿ ಹಾಗೆಯೇ ಸಿಹಿಯಾದ ನೈವೇದ್ಯವನ್ನು ಲಕ್ಷ್ಮಿದೇವಿಗೆ ಅರ್ಪಿಸಬೇಕು

ಹಾಗೆಯೇ ಪೂಜೆಯನ್ನು ಮಾಡಬೇಕು ಆದರೆ ನಾವು ಇಂದು ಹೇಳುವಂತಹ ಒಂದು ಮಾಹಿತಿಯಲ್ಲಿ ನೀವೇನಾದರೂ ಏಲಕ್ಕಿಯಿಂದ ಈ ರೀತಿಯಾದಂತಹ ಕೆಲಸವನ್ನು ಮಾಡಿದರೆ ನಿಮ್ಮ ಮನೆಯಲ್ಲಿ ನಿಮಗೆ ಗೊತ್ತಿಲ್ಲದ ಹಾಗೆ ನಿಮ್ಮ ಮನೆ ಅಭಿವೃದ್ಧಿಯನ್ನು ಹೊಂದುತ್ತದೆ ಹಾಗಾದರೆ ಎಲೆಯಿಂದ ಏನು ಮಾಡಬೇಕು ಎಂದರೆ ಮೊದಲನೇದಾಗಿ ದೊಡ್ಡದಾಗಿರುವ ಐದು ಎಲೆಗಳನ್ನು ತೆಗೆದುಕೊಳ್ಳಬೇಕು ನಂತರ ಹಾಗೆಯೇ ಒಂದು ಕೆಂಪು ವಸ್ತ್ರವನ್ನು ತೆಗೆದುಕೊಳ್ಳಬೇಕು ನಂತರ ಕೆಂಪು ದಾರವನ್ನು ತೆಗೆದುಕೊಳ್ಳಬೇಕು ಈ ರೀತಿಯಾಗಿ ನೀವು ಶುಕ್ರವಾರ ಮತ್ತು ಮಂಗಳವಾರ ಪೂಜೆ ಮಾಡುವ ಸಮಯದಲ್ಲಿ ಈ ಮೂರು ವಸ್ತುಗಳನ್ನು ಇಟ್ಟು ಪೂಜೆ ಮಾಡಿ

ನಂತರ ಕೆಂಪು ಬಟ್ಟೆಯಲ್ಲಿ ಒಂದು ಏಲಕ್ಕಿಗಳನ್ನು ಕೆಂಪು ದಾರದಲ್ಲಿ ಕಟ್ಟಿ ನಿಮ್ಮ ಬೀರುವಿನಲ್ಲಿ ಇಡಬೇಕು ಈ ರೀತಿಯಾಗಿ ನೀವು ಪ್ರತಿ ವಾರ ಅಂದರೆ ಮಂಗಳವಾರ ಮತ್ತು ಶುಕ್ರವಾರ ಪೂಜೆ ಮಾಡುವಾಗ ಈ ಕೆಂಪು ಬಟ್ಟೆಯನ್ನು ತೆಗೆದುಕೊಂಡು ಬಂದು ಲಕ್ಷ್ಮೀದೇವಿಯ ಫೋಟೋದ ಮುಂದೆ ಇಟ್ಟು ಪೂಜೆ ಮಾಡಿದ ನಂತರ ಮತ್ತೆ ನಿಮ್ಮ ಬೀರುವಿನಲ್ಲಿ ಇಡಬೇಕಾಗುತ್ತದೆ ಇದೇ ರೀತಿಯಾಗಿ ನೀವು ಪ್ರತಿವಾರ ಮಾಡಿದಲ್ಲಿ ನೀವು ಅಂದುಕೊಂಡ ಕೆಲಸಗಳು ಕೂಡ ನೆರವೇರುತ್ತವೆ ಹಾಗೆ ನಿಮ್ಮ ಮನೆಯು ನಿಮಗೆ ಗೊತ್ತಿಲ್ಲದ ಹಾಗೆ ಅಭಿವೃದ್ಧಿಯನ್ನು ಹೊಂದುತ್ತದೆ ಎಂದು ಹೇಳಬಹುದು

ಹಾಗಾಗಿ ಈ ಒಂದು ಪೂಜೆಯನ್ನು ನೀವು ಸಾಮಾನ್ಯವಾಗಿ ಮಂಗಳವಾರದ ದಿನ ಹಾಗೂ ಶುಕ್ರವಾರ ದಿವಸ ಮಾಡಬೇಕಾಗುತ್ತದೆ ಈರೀತಿಯಾಗಿ ನೀವು ಬೆಳಗ್ಗೆ ಎದ್ದ ತಕ್ಷಣ ಲಕ್ಷ್ಮೀದೇವಿ ಪೂಜೆಯನ್ನು ಈ ರೀತಿಯಾಗಿ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಕಳೆದು ನಿಮ್ಮ ಮನೆ ಏಳಿಗೆಯನ್ನು ಹೊಂದುತ್ತದೆ ಹಾಗೆಯೇ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ