ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಒಂದು ಮಾಹಿತಿಯಲ್ಲಿ ನೀವೇನಾದರೂ ತಾಮ್ರದ ಚೊಂಬು ನೀರನ್ನು ಹಾಕಿ ಒಂದು ಜಾಗದಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ರೀತಿಯ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸಾಮಾನ್ಯವಾಗಿ ಎಲ್ಲರಿಗೂ ಒಂದು ದೊಡ್ಡ ಸಮಸ್ಯೆಯೆಂದರೆ ಹಣಕಾಸಿನ ಸಮಸ್ಯೆ ಇದು ಎಲ್ಲರ ಮನೆಯಲ್ಲಿ ಕೂಡ ಸಾಮಾನ್ಯವಾಗಿರುತ್ತದೆ ಮನೆಯಲ್ಲಿ ಇದು ವಿಪರೀತವಾಗಿರುತ್ತದೆ.
ಇವರು ಪ್ರತಿನಿತ್ಯ ಎಷ್ಟೇ ಕೆಲಸ ಮಾಡಿದರೂ ಕೂಡ ಇವರ ಕೈಯಲ್ಲಿ ಹಣ ಎನ್ನುವುದು ನಿಲ್ಲುವುದಿಲ್ಲ ಅಂದರೆ ಲಕ್ಷ್ಮಿ ಎನ್ನುವುದು ಇವರಿಗೆ ಮನೆಯಲ್ಲಿ ಸ್ಥಿರವಾಗಿರುವುದಿಲ್ಲ ಎಷ್ಟು ಸಂಪಾದನೆ ಮಾಡಿದರು ಕೂಡ ಖರ್ಚು ಅಷ್ಟೇ ಇರುತ್ತದೆ ಹಾಗಾಗಿ ಇವರ ಮನೆಯಲ್ಲಿ ಎಷ್ಟು ದುಡಿದರೂ ಕೈಯಲ್ಲಿ ದುಡ್ಡು ಉಳಿಯುವುದಿಲ್ಲ ಅಂಥವರು ಈ ಒಂದು ಕೆಲಸವನ್ನು ಅಂದರೆ ಡಾಂಬರು ಚೆಂದವನ್ನು ಒಂದು ಜಾಗದಲ್ಲಿ ಇಟ್ಟು ಈ ರೀತಿಯಾಗಿ ಮಾಡಿದರೆ ಸಾಕು ಅವರ ಮನೆಯಲ್ಲಿರುವ ಅಂತಹ ಎಲ್ಲರಿಗಿಂತ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತವೆ
ಹಾಗಾದರೆ ಯಾವ ರೀತಿಯಾಗಿ ತಾಮ್ರದ ಚೊಂಬನ್ನು ಯಾವ ಜಾಗದಲ್ಲಿ ಇಡಬೇಕು ಎನ್ನುವುದನ್ನು ತಿಳಿಯೋಣ. ಒಂದು ತಾಮ್ರದ ತಂಬಿಗೆ ವಿಶೇಷವಾದಂತಹ ಗುಣವಿದೆ.ಹಾಗಾಗಿ ಹಲವಾರು ಜನರು ಈ ಒಂದು ತಾಮ್ರದ ಚೊಂಬಿನ ಇಂದ ನೀರನ್ನು ಕುಡಿಯಲು ಅಭ್ಯಾಸ ಮಾಡಿಕೊಂಡಿರುತ್ತಾರೆ ಇದರ ನೀರನ್ನು ಕುಡಿಯುವುದರಿಂದ ಆರೋಗ್ಯ ಒಳ್ಳೆಯ ರೀತಿಯಾದ ಲಾಭಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ ಸ್ನೇಹಿತರೆ.ಹಾಗಾದರೆ ಮೊದಲು ನೀವು ಒಂದು ತಾಮ್ರದ ಚೊಂಬನ್ನು ತೆಗೆದುಕೊಳ್ಳಬೇಕಾಗುತ್ತದೆ ಅದನ್ನು ಶುದ್ಧವಾಗಿ ಸ್ವಚ್ಛ ಮಾಡಿಕೊಳ್ಳಬೇಕಾಗುತ್ತದೆ.
ಹಾಗೆಯೇ ಒಂದು ತಾಮ್ರದ ಚೊಂಬಿನ ನೀವು ಸುತ್ತಲೂ ಅರಿಶಿನ-ಕುಂಕುಮವನ್ನು ಲೇಪನ ಮಾಡಬೇಕಾಗುತ್ತದೆ.ಈ ರೀತಿಯಾಗಿ ಮಾಡಿದನಂತರ ಒಂದು ತಾಮ್ರದ ಚೊಂಬಿನ ಸುಸ್ತಿ ಆಕಾರದಲ್ಲಿ ಗಂಧದಿಂದ ಬರೆಯಬೇಕಾಗುತ್ತದೆ. ಈ ರೀತಿಯಾಗಿ ಬರೆದನಂತರ ಒಂದು ತಾಮ್ರದ ತಂಬಿಗೆ ತುಂಬಿದ ನೀರಿನ ಕೊಡದಿಂದ ನೀರನ್ನು ತೆಗೆದುಕೊಂಡು ಒಂದು ತಾಮ್ರದ ಚೊಂಬನ್ನು ನೀರು ತುಂಬಿಸಬೇಕು.ಹಾಗೆಯೇ ಆ ಚೊಂಬಿನಲ್ಲಿ ಇರುವಂತಹ ನೀರಿಗೆ ಗಂಧ ,ಅರಿಶಿನ-ಕುಂಕುಮ ಮತ್ತು ನಾಣ್ಯವನ್ನು ಇವುಗಳನ್ನು ಹಾಕಬೇಕು.ಆನಂತರ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿ ಅಂತಹವುಗಳ ಆದರೂ ಸರಿ
ಅದು ಸೇವಂತಿಗೆ ಗುಲಾಬಿ ಅಥವಾ ದಾಸವಾಳ ಈ ಹೂಗಳನ್ನು ಇದರಲ್ಲಿ ಅಂದರೆ ಯಾವುದೇ ರೀತಿಯ ಹೂವುಗಳನ್ನು ಹಾಕಿ ಇಡಬೇಕಾಗುತ್ತದೆ.ಈ ರೀತಿಯಾಗಿ ನೀವು ಮಾಡಬೇಕಾಗುತ್ತದೆ ಆದರೆ ಯಾವುದೇ ಕಾರಣಕ್ಕೂ ನೀವು ಒಂದು ತಾಮ್ರದ ತಂಬಿಗೆಯನ್ನು ಬರಿ ನೆಲದಲ್ಲಿ ಇಡಬಾರದು. ಅದನ್ನು ಇಡುವುದಕ್ಕಿಂತ ಮೊದಲು ಒಂದು ಅಕ್ಕಿ ಹಿಟ್ಟಿನಿಂದ ಮಾಡುವಂತಹ ಜಾಗದಲ್ಲಿ ಮೊದಲು ರಂಗೋಲಿಯನ್ನು ಬರೆದುಕೊಳ್ಳಬೇಕು.ಈ ರೀತಿಯಾಗಿ ರಂಗೋಲಿಯನ್ನು ಬರೆದುಕೊಂಡ ನಂತರ ತಾಮ್ರದ ಚೊಂಬನ್ನು ಒಂದು ರಂಗೋಲಿಯ ಮೇಲೆ ಇಡಬೇಕು. ಈ ರೀತಿಯಾಗಿ ನೀವು ತಾಮ್ರದ ಚೊಂಬನ್ನು ಬಾಗಿಲಿನ ಅಂದರೆ ಮುಖ್ಯದ್ವಾರದ ಹಿಂಭಾಗದಲ್ಲಿ ಇಡಬೇಕಾಗುತ್ತದೆ.
ಇದನ್ನು ಯಾವ ವಾರ ಇಡಬೇಕೆಂದರೆ ಸೋಮವಾರ ಸಾಯಂಕಾಲ ಇಡಬೇಕಾಗುತ್ತದೆ. ಹಾಗೆಯೇ ಇದನ್ನು ಮಂಗಳವಾರ ಮತ್ತು ಬುಧವಾರ ಯಾವುದೇ ಕಾರಣಕ್ಕೂ ಇದನ್ನು ಬದಲಾಯಿಸಬಾರದು.ಇನ್ನು ಗುರುವಾರ ಸಾಯಂಕಾಲ ಇದನ್ನು ಬದಲಾಯಿಸಬೇಕು ಅಂದರೆ ಇದರಲ್ಲಿ ಇರುವಂತಹ ಅಂದರೆ ತಾಮ್ರದ ಚೊಂಬಿನಲ್ಲಿ ಇರುವಂತಹ ನೀರನ್ನು ಯಾವುದಾದರೊಂದು ಗಿಡಕ್ಕೆ ಹಾಕಬೇಕು ಇದರಲ್ಲಿರುವ ಹೂವುಗಳನ್ನು ಕೂಡ ಯಾವುದಕ್ಕೆ ಹಾಕಬೇಕು ಆದರೆ ಅದರಲ್ಲಿರುವ ನಾಣ್ಯವನ್ನು ಮನೆಯಲ್ಲಿ ಒಂದು ಡಬ್ಬಿಯಲ್ಲಿ ಶೇಖರಿಸಿ ಪೂಜೆಯನ್ನು ಮಾಡಿದರೆ ತುಂಬಾನೇ ಒಳ್ಳೆಯದಾಗುತ್ತದೆ.ಈ ರೀತಿಯಾಗಿ ಮತ್ತೆ ಅದೇ ರೀತಿಯಾಗಿ ಗುರುವಾರ ಸಾಯಂಕಾಲ ನೀವು ಒಂದು ತಾಮ್ರದ ಚೊಂಬಿನ ಎಲ್ಲಾ ರೀತಿಯಾದಂತಹ ಪೂಜೆಯನ್ನು ಮಾಡಿ ಮುಖ್ಯದ್ವಾರದ ಹಿಂಭಾಗದ ಇಡಬೇಕು.
ಈ ರೀತಿಯಾಗಿ ನೀವು ಮೂರು ಮಂಗಳವಾರ ಕಾಲ ಮಾಡಿದರೆ ಸಾಕುವ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ರೀತಿಯ ದಂತ ಹಣಕಾಸಿನ ಸಮಸ್ಯೆಗಳು ಕೂಡ ಆ ಪರಿಹಾರವಾಗುತ್ತವೆ.ಹಾಗೆಯೇ ಮನೆಯಜಮಾನ ಮನೆಯಿಂದ ಹೊರಗೆ ಹೋಗುವಾಗ ಈ ಒಂದು ತಾಮ್ರದ ಚೊಂಬನ್ನು ಮುಟ್ಟಿ ನಮಸ್ಕಾರ ಮಾಡಿ ಹೋದರೆ ಅಂದಿನ ದಿನವೆಲ್ಲ ಅವನಿಗೆ ಅಖಂಡ ಜಯ ಸಿಗುತ್ತದೆ ಸ್ನೇಹಿತರೆ. ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಒಂದು ಮಾಹಿತಿನ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.