Categories
devotional Information

ನಿಮ್ಮ ಹತ್ತಿರ ಇರುವ ಪರ್ಸ್ ಹರಿದುಹೋದರೆ ಅದನ್ನು ಬಿಸಾಡಬೇಡಿ ಬದಲಿಗೆ ಹೀಗೆ ಮಾಡಿ ಹರಿದ ಪರ್ಸ್ ನಿಮಗೆ ಅದೃಷ್ಟವನ್ನು ತಂದುಕೊಡುತ್ತೆ ಹೇಗೆ ಅಂತೀರಾ …!!!

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಲೇಖನಿಯಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬಲ್ಲ ಹಾಗೂ ನಿಮ್ಮ ಆರ್ಥಿಕ ಪರಿಸ್ಥಿತಿ ತೀರ ಕೆಟ್ಟದಾಗಿದೆ ಅಂದಲ್ಲಿ, ಅದಕ್ಕಾಗಿ ಮಾಡಬೇಕಿರುವ ಸರಳ ಪರಿಹಾರ ಒಂದನ್ನೂ ನಾವು ತಿಳಿಸುತ್ತೇವೆ, ಅದರಲ್ಲಿಯು ನೀವೇನಾದರೂ ಈ ಪರಿಹಾರವನ್ನು ಪಾಲಿಸಿಕೊಂಡು ಬಂದದ್ದೇ ಆದಲ್ಲಿ ಖಂಡಿತವಾಗಿಯೂ ನಿಮಗೆ ಕಾಡುತ್ತಿರುವ ಸಮಸ್ಯೆ ದೂರವಾಗಿ ನೀವು ಆರ್ಥಿಕವಾಗಿ ಸುಧಾರಣೆ ಆಗುತ್ತೀರಿ.ಹೌದು ಎಲ್ಲರೂ ಕೂಡ ಆರ್ಥಿಕವಾಗಿ ಉತ್ತಮವಾಗಿ ಇರುವುದಿಲ್ಲ ಕೆಲವೊಂದು ಸಮಸ್ಯೆಗಳು ಎದುರಾಗಿ ಹೆಚ್ಚಿನ ತೊಂದರೆಗಳನ್ನು ಕೊಡುತ್ತಾ ಇರುತ್ತದೆ ಮನೆಯಲ್ಲಿ ಮೇಲಿಂದ ಮೇಲೆ ಕಷ್ಟಗಳನ್ನ ತರಿಸುತ್ತಾ ಇರುತ್ತದೆ.

ಹಾಗಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಲು ನೀವು ಮಾಡುವ ಕೆಲವೊಂದು ತಪ್ಪುಗಳು ಕಾರಣವಾಗಿರುತ್ತದೆ ಆದ್ದರಿಂದ ನೀವು ಮುಕ್ತಿ ಪಡೆದುಕೊಳ್ಳುವುದಕ್ಕಾಗಿ ನೀವು ಆರ್ಥಿಕವಾಗಿ ಸದೃಢಗೊಳ್ಳುವ ಅದಕ್ಕಾಗಿ ನಾವು ಹೇಳುವಂತಹ ಸರಳ ಪರಿಹಾರ ಪಾಲಿಸಿಕೊಂಡು ಬಂದದ್ದೇ ಆದಲ್ಲಿ ಈ ವಿಧಾನದಲ್ಲಿ ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು ಅದಕ್ಕಾಗಿ ನಿಫಾ ಕೆಲವೊಂದು ಬದಲಾವಣೆಗಳನ್ನು ನಿಮ್ಮ ಜೀವನದಲ್ಲಿ ತಂದುಕೊಳ್ಳಬೇಕಾಗುತ್ತದೆ.ಹೌದು ಯಾರಿಗೇ ಆಗಲಿ ಹಣ ಎಂಬುದು ಅವಶ್ಯವಾಗಿ ಬೇಕಾಗಿರುತ್ತದೆ ಆ ಹಣ ನಾವು ಕಷ್ಟಪಟ್ಟು ದುಡಿಯಬೇಕು ಮತ್ತು ನಾವು ದುಡಿದಷ್ಟು ಹಣ ನಮ್ಮ ಕಷ್ಟಕ್ಕೆ ತೀರಿ ಹೋದರೆ ನಾವು ಯಾವುದೇ ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ

ಹಾಗಾಗಿ ನಾವು ಮಾಡುವ ಕೆಲವೊಂದು ತಪ್ಪುಗಳು ನಾವು ಎಲ್ಲಿ ಎಡವುತ್ತಿದ್ದೇವೆ ಎಂಬುದನ್ನು ತಿಳಿದು ಆ ತಪ್ಪುಗಳನ್ನು ಸರಿಪಡಿಸಿಕೊಂಡು ಹಣಕಾಸಿನ ವಿಚಾರದಲ್ಲಿ ಸದೃಢರಾಗಬಹುದು.ಅದರಲ್ಲಿಯೂ ಮುಖ್ಯವಾಗಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದ್ದರೂ ಅದಕ್ಕೆ ಕಾರಣ ಈ ಹಳೆಯ ಪರ್ಸ್ ಬಳಸುವುದು ಆಗಿರುತ್ತದೆ ಯಾರು ಈ ಹಳೆಯ ದಾದ ಪರ್ಸನ್ನು ಬಳಸುತ್ತಾ ಇರುತ್ತಾರೆ ಮತ್ತು ತಾವು ಇಟ್ಟುಕೊಂಡಿರುವ ಪರ್ಸ್ ನಲ್ಲಿ ಸ….ತ್ತವರ ಫೋಟೋ ಇಡುವುದು ಅಥವಾ ಎಲೆಕ್ಟ್ರಿಕ್ ಬಿಲ್ ಇಡುವುದು ಇಂತಹ ತಪ್ಪುಗಳನ್ನು ಮಾಡುತ್ತಾರೆ

ಅಂಥವರ ಜೀವನದಲ್ಲಿ ಹಣಕಾಸಿನ ತೊಂದರೆಗಳು ಮೇಲಿಂದ ಮೇಲೆ ಬರುತ್ತಾ ಇರುತ್ತದೆ ಮತ್ತು ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗದೆ ಬಂದ ಹಣವೆಲ್ಲ ಬೇರೆ ರೀತಿಯಾಗಿಯೇ ಖರ್ಚಾಗಿ ಹೋಗುತ್ತದೆ.ಉದಾಹರಣೆಗೆ ಆಸ್ಪತ್ರೆಗೆ ದುಡ್ಡು ಹಾಕುವುದು ಅಥವಾ ಮೆಡಿಸಿನ್ ಗಳಿಗೆ ದುಡ್ಡು ಹಾಕೋದು ಟೆನ್ಷನ್ ಹೆಚ್ಚಾಗುವುದು ಸ್ಟ್ರೆಸ್ ಹೆಚ್ಚಾಗುವುದು ಇಂಥ ಅವಘಡಗಳು ನಡೆಯುತ್ತವೆ ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಾ ಹೋಗುತ್ತದೆ ಯಾವುದರಲ್ಲಿಯೂ ಆಸಕ್ತಿ ತೋರದಿರುವ ಹಾಗೆ ಆಗುತ್ತದೆ.

ಮತ್ತೊಂದು ವಿಚಾರವೇನು ಅಂದರೆ ನಾವು ಹರಿದ ಪರ್ಸ್ ಇಟ್ಟುಕೊಳ್ಳುವುದರಿಂದ ಅಥವಾ ಹಳೆಯ ನೋಟುಗಳನ್ನು ಪರ್ಸ್ ನಲ್ಲಿ ಇರುವುದರಿಂದ ಅಂತಹ ಸ್ಥಳದಲ್ಲಿ ಮಹಾಲಕ್ಷ್ಮೀದೇವಿ ಇಷ್ಟ ಪಡುವುದಿಲ್ಲ ಹಾಗಾಗಿ ನೀವು ಹಳೆಯ ಪರ್ಸ್ ಇಟ್ಟುಕೊಳ್ಳುವುದರಿಂದ ಕೊಳಕಾದ ನೋಟುಗಳ ಇಂತಹ ಹಣವನ್ನ ಪರ್ಸ್ನಲ್ಲಿ ಇಟ್ಟುಕೊಳ್ಳುವುದರಿಂದ ಹಣದ ಹರಿವು ನಿಮ್ಮ ಜೀವನದಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ ಹಾಗಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ.ಈ ಎಲ್ಲ ಕಾರಣಗಳು ತಣಿದ ಮೇಲೆ ನೀವು ಮಾಡಬೇಕಿರುವ ಪರಿಹಾರ ನಿಮಗೆ ಗೊತ್ತಾಗುತ್ತದೆ ಹೌದು ಹಳೆಯ ಹರಿದ ಪರ್ಸ್ ನಲ್ಲಿ ಹಣ ಇಡುವ ಅಭ್ಯಾಸ ನಿಮಗಿದ್ದರೆ ಅದನ್ನು ಇಂದೇ ಸರಿಪಡಿಸಿಕೊಳ್ಳಿ

ಅಷ್ಟೇ ಅಲ್ಲ ಪರ್ಸ್ ನಲ್ಲಿ ಎಲೆಕ್ಟ್ರಿಕ್ ಬಿಲ್ ಗಳನ್ನು ಬೇಡದಿರುವ ಡಾಕ್ಯುಮೆಂಟ್ ಗಳನ್ನು ಇಡುವುದು ಇಂತಹ ತಪ್ಪುಗಳನ್ನು ಮಾಡಬೇಡಿ ಸತ್ತವರ ಫೋಟೋಗಳನ್ನು ಕೂಡ ಇಡಬೇಡಿ ಅದೆಷ್ಟು ಹೊಸದಾದ ಪರ್ಸ್ ಮತ್ತು ಪರ್ಸ್ ನಲ್ಲಿ ಹಣವನ್ನು ಸರಿಯಾಗಿ ಜೋಡಿಸಿ ಇಡುವ ರೂಢಿ ಮಾಡಿಕೊಂಡರೆ, ಈ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ ಮತ್ತು ಮನೆಯನ್ನೂ ಶುಚಿಯಾಗಿಟ್ಟುಕೊಂಡರೆ ಲಕ್ಷ್ಮೀದೇವಿಯ ಆರಾಧನೆ ಮಾಡುತ್ತಾ ಬಂದರೆ ನೀವು ಆರ್ಥಿಕವಾಗಿ ಸದೃಢರಾಗಬಹುದು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ