ನಮ್ಮ ಭೂಮಂಡಲದಲ್ಲಿ ನೀವು ದಿನನಿತ್ಯ ಹಲವಾರು ಪ್ರಾಣಿಗಳು ನೋಡಿರಬಹುದು ನಮಗೆ ಪ್ರಾಣಿಗಳನ್ನು ನೋಡಿ ಅವುಗಳ ಮಾತ್ರವೇ ನಮ್ಮ ಭೂಮಿಯ ಮೇಲೆ ಇದೇ ಎನ್ನುವಂತಹ ಸ್ಥಿತಿಗೆ ಬಂದಿದ್ದೇವೆ ಆದರೆ ನಮಗೆ ಗೊತ್ತೇ ಇಲ್ಲದಂತಹ ಹಲವಾರು ಪ್ರಾಣಿಗಳು ನಮ್ಮ ಭೂಮಂಡಲದಲ್ಲಿ ವಾಸಿಸುತ್ತವೆ. ಅವುಗಳ ಬಗ್ಗೆ ನೀವೇನಾದರೂ ತಿಳಿದುಕೊಂಡರೆ ಈ ರೀತಿ ಯಾರೂ ಕೂಡ ಪ್ರಾಣಿಗಳು ನಮ್ಮ ಭೂಮಿಯ ಮೇಲೆ ಇದಾವೆ ಅಂತ ನಾವು ಆಶ್ಚರ್ಯ ಪಡಬೇಕಾಗುತ್ತದೆ . ನೀವು ಕೇಳಿರಬಹುದು ದೊಡ್ಡವರು ನೀನೇನಾದರೂ ಪಾಪ ಕರ್ಮ ಮಾಡಿದಲ್ಲಿ ಇನ್ನೊಂದು ಜನ್ಮದಲ್ಲಿ ನಾಯಿಯಾಗಿ ಹುಟ್ಟುತ್ತೀಯಾ ಎಂದು ಕೆಲವೊಂದು ಜನರು ನಾಯಿಗೆ ಹೋಲಿಸುತ್ತಾರೆ ಉದಾಹರಣೆಗೆ ನಾವು ನಮ್ಮ ಪರಿಸರದಲ್ಲಿ ಒಂದಿಷ್ಟು ಪ್ರಾಣಿಗಳನ್ನು ಮಾತ್ರ ನೋಡಿದ್ದೆವೇ ಆದರೆ ನಮಗೆ ತಿಳಿಯದ ಜಗತ್ತು ಮತ್ತೊಂದು ಇದೆ ಎಂದರೆ ನೀವು ನಂಬಲೇ ಬೇಕು.
ಬನ್ನಿ ಹಾಗಾದರೆ ಸಂಪೂರ್ಣವಾಗಿ ನಿಮಗೆ ಗೊತ್ತಿಲ್ಲದ ಅಂತಹ ಕೆಲವೊಂದು ಪ್ರಾಣಿಗಳ ಪರಿಚಯವನ್ನು ನಾನು ನಿಮಗೆ ಮಾಡಿಕೊಡುತ್ತೇನೆ ಇದನ್ನು ನೋಡಿ ಆಶ್ಚರ್ಯ ಪಡಿ ಹಾಗೂ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿ. ಮೊದಲನೇದಾಗಿ ನಾನು ನಿಮಗೆ ಹೇಳುತ್ತಿರುವ ಅಂತಹ ಜೀವಿ ಹಾಗೂ ತೋರಿಸುತ್ತಿರುವ ಅಂತಹ ಒಂದು ಜೀವಿ ಯಾವುದು ಎಂದರೆ ಜೀವಿಯು ಮುಖವು ಇಲಿಯ ಹಾಗೆ ಇದ್ದರೂ ಕೂಡ ಇದು ಇಲಿ ಅಲ್ಲ ಆದರೆ ಸ್ವಲ್ಪ ಇದರ ದೇಹದ ಮೈಕಟ್ಟು ಹಕ್ಕಿಗಳ ಹಾಗೆ ಇರುತ್ತದೆ. ಇನ್ನು ನಂತರದ ಜೀವಿಯ ಮುಳ್ಳು ಡ್ರ್ಯಾಗನ್ ಅಂತ ಹೇಳುತ್ತಾರೆ ಈ ಜೀವಿಯ ಮೈಮೇಲೆಲ್ಲ ತುಂಬಾ ಮುಳ್ಳುಗಳು ಇರುತ್ತವೆ, ತನಗೆ ಏನಾದರೂ ಅಪಾಯ ಎದುರು ಬಂದರೆ ಅದು ತನ್ನ ದೇಹದಲ್ಲಿ ಇರುವಂತಹ ಮುಳ್ಳುಗಳನ್ನು ಬಿಡುವಂತಹ ಸಾಮರ್ಥ್ಯವನ್ನು ಈ ಜೀವಿ ಹೊಂದಿರುತ್ತದೆ, ನಂತರದ ಜೀವಿ ಹೆಸರು ಅಮ್ಮೋನಿಯ ಇದು ಕೀಟಗಳ ಜಾತಿಗೆ ಸೇರಿದ್ದು ಮರ ಹೂವು ಬಳ್ಳಿಗಳ ಮೇಲೆ ಇದು ಹೆಚ್ಚಾಗಿ ವಾಸ ಮಾಡುತ್ತದೆ. ನಂತರದ ಜೀವಿ ಹೆಸರು ಗ್ಲೋಬ್ ಇನ್ ಶಾರ್ಟ್ ಈ ಮೀನು ಸಮುದ್ರದ ಸಾವಿರ ಗಡಿಯಲ್ಲೇ ಇದು ವಾಸ ಮಾಡುತ್ತದೆ. ಈ ಶಾರ್ಕ್ ಜೀವಿಯನ್ನು ನೀವು ಎಲ್ಲಾ ಕಡೆ ನೋಡಬಹುದಾಗಿದೆ.
ನೇರಳೆ ಬಣ್ಣದ ಕಪ್ಪೆ ಈ ಕಪ್ಪೆಯನ್ನು ನೀವು ಎಲ್ಲಿ ಬೇಕಾದರೂ ಅಲ್ಲಿ ನೋಡುವುದಕ್ಕೆ ಸಾಧ್ಯವಿಲ್ಲ ಯಾಕೆಂದರೆ ಈ ಕಪ್ಪೆ ಓನ್ಲಿ ಸಮುದ್ರದ ಕೆಳಗಡೆ ಮಾತ್ರವೇ ವಾಸ ಮಾಡುತ್ತದೆ. ಸ್ಲೋಕಸ್ ಮೀನ್ ಈ ಮೀನನ್ನು ಬ್ಲೂ ಡ್ರಾಗನ್ ಅಂತ ಕೂಡ ಕರೆಯುತ್ತಾರೆ ಈ ಮೀನು ಹೊಟ್ಟೆಯಲ್ಲಿ ಹೆಚ್ಚಾಗಿ ಗ್ಯಾಸನ್ನು ತುಂಬಿಕೊಂಡು ಜೀವನವನ್ನು ಮಾಡುತ್ತದೆ. ನೀಲಿ ಬಣ್ಣದ ಮೇಲೆ ಈ ನೀಲಿ ಬಣ್ಣದ ಮೇಲೆ ಹೆಚ್ಚಾಗಿ ಎಂಬತ್ತರಷ್ಟು ತನ್ನ ಜೀವನವನ್ನು ಅವರ ಆಹಾರವನ್ನು ಹುಡುಕುವುದಕ್ಕಾಗಿ ಜೀವನವನ್ನು ಕಳೆಯುತ್ತದೆ. ಸಮುದ್ರದ ಹಂದಿ ಸಮುದ್ರದ ಆಳದಲ್ಲಿ ಬದುಕುವಂತಹ ಈ ಜೀವಿ ಕೇವಲ ಸಮುದ್ರದಲ್ಲಿ ಬದುಕುವಂತಹ ಕೆಲವೊಂದು ಜೀವಿಗಳನ್ನು ತಿಂದು ಬದುಕುತ್ತದೆ. ನಂತರದ ಜೀವಿ ಕೆಂಪು ತುಟಿ ಬ್ಯಾಟ ಫಿಶ್ ಈ ಮೀನಿನ ಒಂದು ವಿಶೇಷತೆ ಏನಪ್ಪಾ ಅಂದರೆ ಯಾವುದೇ ಕಾರಣಕ್ಕೂ ಆಮ್ಲಜನಕವನ್ನು ನೀರಿನ ಹೊರಗಡೆ ಬಂದು ತೆಗೆದುಕೊಳ್ಳುವುದಿಲ್ಲ ಕೇವಲ ನೀರಿನಲ್ಲಿ ಮಾತ್ರ ಬದುಕುತ್ತದೆ ಅದರಲ್ಲೂ ಸಮುದ್ರದ ಆಳದಲ್ಲಿ ಬದುಕುವಂತಹ ವಿಚಿತ್ರವಾಗಿ ಬದುಕುವಂತಹ ಒಂದು ಮೀನು ಅಂತ ನಾವು ಹೇಳಬಹುದು.
ಮುಂದಿನ ಜೀವಿ ನಾರ್ವಾಲ್ ಈ ಜೀವಿ ಅಂಟಾರ್ಟಿಕ್ ಸಮುದ್ರದಲ್ಲಿ ಹೆಚ್ಚಾಗಿ ಬದುಕುವಂತಹ ಜೀವಿ ಈ ಜೀವ ಮುಖದ ಮೇಲೆ ಒಂದು ಉದ್ದವಾದ ಒಂದು ಕೊಂಬು ಇರುತ್ತದೆ. ಯಾರಾದರೂ ಅಪಾಯ ಮಾಡಿದರೆ ಅದರ ಕೊಂಬಿನಲ್ಲಿ ತಿವಿಯುವಂಥಹ ಸಾಮರ್ಥ್ಯ ಈ ಜೀವಿಗೆ ಹೆಚ್ಚಾಗಿರುತ್ತದೆ. ನಂತರದ ಜೀವಿ Okapi ಈ ಪ್ರಾಣಿಯು ಜಿರಾಫೆ ತರ ಕಂಡುಬಂದರೂ ಕೂಡ ಇದು ಜಿರಾಫೆ ಅಲ್ಲ ಆದರೆ ಇದಕ್ಕೆ ಹೆಚ್ಚಾಗಿ ಸಂಬಂಧ ಹೊಂದಿರುವಂತಹ ಒಂದು ಜೀವಿ. ಈ ಜೀವಿಯನ್ನು ನೀವು ಕಾಲದಲ್ಲಿ ಹೆಚ್ಚಾಗಿ ನೋಡಬಹುದಾಗಿದೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ನಮ್ಮನ್ನು ಯಾವುದೇ ಕಾರಣಕ್ಕೂ ಲೈಕ್ ಮಾಡದೇ ಇಲ್ಲಿದೆ ಹೋಗುವುದನ್ನು ಮರೆಯಬೇಡಿ . ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.