ಧನವಂತರ ಇರಬಹುದು ಹಣ ಇಲ್ಲದೆ ಇರುವವರು ಯಾರೇ ಆಗಲಿ ಈ ತಪ್ಪನ್ನು ಮಾಡಿದರೆ ಬಡತನ ಮಾತ್ರ ಕಟ್ಟಿಟ್ಟ ಬುತ್ತಿ ಹೌದು ನೀವು ಮನೆಯಲ್ಲಿ ಪ್ರತ್ಯೇಕ ಜಾಗದಲ್ಲಿ ಪ್ರತ್ಯೇಕ ಈ ತಪ್ಪುಗಳನ್ನು ಮಾಡುತ್ತಾ ಬಂದರೆ ನಿಮ್ಮ ಜೀವನದಲ್ಲಿ ನೀವು ಅಂದು ಕೊಂಡೆ ಇರೋದಿಲ್ಲ ಅಂತಹ ಕಷ್ಟಗಳನ್ನ ನೀವು ಎದುರಿಸಬೇಕಾಗುತ್ತದೆ ಹಾಗಾದರೆ ಬನ್ನಿ ಅದೇನು ಅಂತ ತಿಳಿಯೋಣ ಹಾಗೆ ಮಾಹಿತಿ ತಿಳಿದ ಮೇಲೆ ಇಂತಹ ತಪ್ಪುಗಳನ್ನು ನೀವು ಕೂಡ ನಿಮ್ಮ ಜೀವನದಲ್ಲಿ ಮಾಡುತ್ತಿದ್ದಲ್ಲಿ ಇಂದ ಸರಿಪಡಿಸಿಕೊಂಡು ಭಗವಂತನ ಅನುಗ್ರಹ ಪಡೆದುಕೊಳ್ಳಿ.
ಹೌದು ಇಂದು ಸಮಾಜದಲ್ಲಿ ನೀವು ನೋಡಿರಬಹುದು ಹಣ ಇದ್ದೋರಿಗೆ ಹಣ ಇಲ್ಲದವರಿಗೆ ಹೇಗೆ ನೋಡ್ತಾರೆ ಅಂತ ಹೌದು ಸ್ವತಃ ಹಣ ಇಲ್ಲ ದೂರು ಕೂಡ ಹಣ ಇದ್ದೋರಿಗೆ ಬೇರೆ ಮರ್ಯಾದೆ ಕೊಡುತ್ತಾರೆ ಹಣ ಇಲ್ಲದೋರಿಗೆ ಮರೆಯದೆ ಬೇರೆ ಕೊಡುತ್ತಾರೆ.ಕೆಲವರು ಮಾತ್ರ ಎಲ್ಲರನ್ನು ಸಮಾನವಾಗಿ ನೋಡ್ತಾರೆ, ಹೌದು ಆದರೆ ಇನ್ನೂ ಹೆಚ್ಚಿನ ಪ್ರತಿಶತ ದಷ್ಟು ಮಂದಿ ಒಬ್ಬರಿಗೆ ಒಂದು ರೀತಿ ಮತ್ತೊಬ್ಬರಿಗೆ ಒಂದು ರೀತಿ ಧೋರಣೆ ಮಾಡುವುದನ್ನು ನೋಡಿರುತ್ತೇವೆ.ಹಾಗಾದರೆ ನೀವೇನಾದರೂ ಜೀವನದಲ್ಲಿ ಹಣವಂತರ ಆಗಬೇಕೆಂದರೆ ಧನವಂತರ ಆಗಬೇಕೆಂದರೆ ಲಕ್ಷ್ಮೀಪುತ್ರರ ಆಗಬೇಕು
ಅಂದರೆ ಈ ಮಾಹಿತಿಯನ್ನು ತಿಳಿದು ಹಾಗೂ ನಾವು ತಿಳಿಸುವ ಈ ಕೆಲವೊಂದು ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಖುಷಿಯಾಗಿರಿ ಲಕ್ಷ್ಮಿ ದೇವಿಯ ಅನುಗ್ರಹ ವನ್ನೂ ಪಡೆದುಕೊಳ್ಳಿ.ಮೊದಲನೆಯದಾಗಿ ಮನೆಯಲ್ಲಿ ದೇವರ ಮನೆಯನ್ನು ಹೇಗೆ ಶುಚಿಯಾಗಿ ಇಟ್ಟು ಕೊಂಡಿರುತ್ತೇವೆ, ದೇವರ ಮನೆಯನ್ನು ಹೇಗೆ ಮನೆಯ ಅತ್ಯಂತ ಪುಣ್ಯಸ್ಥಾನ ಅಂತ ಭಾವಿಸುತ್ತೇನೆ ಅದೇ ರೀತಿ ಮನೆಯ ಅಡುಗೆ ಕೋಣೆ ಕೂಡ ದೇವರ ಮನೆಯ ಸಮಾನವಾಗಿರುತ್ತೆ ಇಲ್ಲಿ ಅನ್ನಪೂರ್ಣೇಶ್ವರಿ ತಾಯಿ ನೆಲೆಸಿರುತ್ತಾಳೆ.
ಹಾಗಾಗಿ ಅಡುಗೆ ಕೋಣೆಯೂ ಕೂಡ ದೇವರ ಕೋಣೆಯ ಸಮಾನವಾಗಿರಬೇಕು ಇಲ್ಲಿ ತಪ್ಪುಗಳನ್ನು ಮಾಡಬಾರದು ಹಾಗೂ ಅನ್ನಪೂರ್ಣೇಶ್ವರಿ ತಾಯಿಗೆ ಅವಮಾನ ಮಾಡುವಂತಹ ಕೆಲಸಗಳನ್ನು ಮಾಡಬಾರದು.ಯಾವ ಮನೆಯಲ್ಲಿ ಅಡುಗೆ ಕೋಣೆಯಲ್ಲಿಯೇ ಕುಳಿತು ಸದಸ್ಯರು ಊಟ ಮಾಡ್ತಾರೆ ಅಂತ ಮನೆಯಲ್ಲಿ ಅನ್ನಪೂರ್ಣೇಶ್ವರಿ ಪ್ರಸನ್ನಳಾಗುತ್ತಾಳೆ ಹಾಗೂ ಮನೆಯ ಅಡುಗೆ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ ಹೆಚ್ಚಿನ ಮಂದಿ ಮನೆಯಲ್ಲಿರುವ ಸಾಮಗ್ರಿಗಳು ಅಡುಗೆ ಪದಾರ್ಥಗಳು ಖಾಲಿಯಾಗುತ್ತಿದ್ದ ಹಾಗೆ ಅದನ್ನು ಮತ್ತೆ ತುಂಬಿಸುವುದಿಲ್ಲ.
ಅಡುಗೆ ಕೋಣೆಯಲ್ಲಿರುವ ಪದಾರ್ಥಗಳು ಅದು ಅನ್ನಪೂರ್ಣೇಶ್ವರಿಯ ಭಂಡಾರವಾಗಿರುತ್ತದೆ, ಅದು ಎಂದಿಗೂ ಖಾಲಿಯಾಗಬಾರದು ಹಾಗಾಗಿ ಖಾಲಿಯಾಗುತ್ತಿದ್ದ ಹಾಗೆ ಅದನ್ನು ಮತ್ತೆ ತುಂಬಿಸಿ.ಇನ್ನು ಕೆಲವರು ಅಡುಗೆ ಮಾಡಿದ ಪಾತ್ರೆಗಳ ಮೇಲೆ ಮುಚ್ಚುವುದಿಲ್ಲ ಹೀಗೆ ಯಾವತ್ತಿಗೂ ಮಾಡಬೇಡಿ ಆಹಾರ ಪದಾರ್ಥಗಳನ್ನ ಹಾಗೆ ತಟ್ಟೆಯಿಂದ ಮುಚ್ಚದೆ ಇಟ್ಟಿದ್ದರೆ ಅದು ತಪ್ಪು ಅಂತ ಹೇಳಲಾಗುತ್ತೆ.
ಆದ್ದರಿಂದ ಪಾತ್ರೆಗಳನ್ನ ಇಡುವುದಕ್ಕಿಂತ ಮೊದಲು ಅದರಲ್ಲಿ ಆಹಾರ ಪದಾರ್ಥವೆಂದರೆ ತಟ್ಟೆಯನ್ನು ಮುಚ್ಚಿ ಇಡಬೇಕು ಮತ್ತು ಯಾವುದೇ ಡಬ್ಬಗಳಲ್ಲಿ ಪದಾರ್ಥಗಳು ಇದ್ದರೂ ಅದನ್ನು ಹಾಗೇ ಇಡಬಾರದು ಮೇಲೆ ಮುಚ್ಚಳ ಹಾಕಿಯೆ ಇಡಬೇಕು.ಈಗ ನೀವು ಈ ತಪ್ಪುಗಳನ್ನು ಮಾಡುತ್ತಿದ್ದರೆ ಇದನ್ನು ಸರಿಪಡಿಸಿಕೊಂಡು ಮುಂದೆ ನಡೆಯಬೇಕಿರುತ್ತೆ.ಹಾಲಿನ ಪಾತ್ರೆಯನ್ನು ಕೂಡ ಅಷ್ಟೆ ಹಾಲನ್ನು ಕಾಯಿಸಿದ ಮೇಲೆ ಅದರ ಮೇಲೆ ತಪ್ಪದೆ ಪ್ಲೇಟ್ ಒಂದನ್ನು ಮುಚ್ಚಬೇಕು ಮತ್ತು ಅಡುಗೆ ಮಾಡಿದ ಕೂಡಲೆ ಈ ಸ್ಟವ್ ಮೇಲೆ ಇರುವಂತಹ ಪಾತ್ರೆಗಳನ್ನ ತೆಗೆದು ಕೆಳಗೆ ಇಡಬೇಕು ಹಾಗೆಯೇ ಸದಾ ಪಾತ್ರೆಗಳನ್ನು ಸ್ಟೌವ್ ಮೇಲೆ ಒಲೆಯ ಮೇಲೆ ಇಟ್ಟಿರುವುದು ತಪ್ಪು.
ಅಂದಿನ ಕಾಲದಲ್ಲಿ ಹಿರಿಯರು ಅಡುಗೆ ಕೋಣೆಗೆ ಬರುವ ಮುನ್ನ ಸ್ನಾನಾದಿಗಳನ್ನು ಮುಗಿಸಿ ಅಡುಗೆ ಕೋಣೆಗೆ ಬಂದು ಒಲೆಯನ್ನ ಪೂಜೆ ಮಾಡಿ ಅಗ್ನಿದೇವನನ್ನು ನೆನೆಸಿ ಪ್ರಾರ್ಥಿಸಿ ಅಡುಗೆ ಶುರು ಮಾಡುತ್ತಿದ್ದರು. ಹೀಗೆ ಮಾಡುವುದರಿಂದ ಅಗ್ನಿದೇವನ ಅನುಗ್ರಹದಿಂದ ಅಡುಗೆ ಮನೆಯಲ್ಲಿ ನಡೆಯುವ ಅವಘಡಗಳು ಸಂಭವಿಸುವುದಿಲ್ಲ.ನೋಡಿದ್ರಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮುಖಾಂತರ ನಮಗೆ ತಿಳಿಸಿಕೊಡಿ