ತಿರುಪತಿ ತಿಮ್ಮಪ್ಪನ ಮುಂದೆ ಮೊದಲು ಹುಂಡಿ ಇಟ್ಟಿದ್ಯಾರು ಗೊತ್ತಾ.? ವಿಡಿಯೋ ನೋಡೊದನ್ನ ಮರಿಬೇಡಿ….

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮ್ಮ ಭಾರತದಲ್ಲಿ ಆಂಧ್ರಪ್ರದೇಶದಲ್ಲಿ ನೆಲೆಯೂರಿರುವ ತಿರುಪತಿ ತಿಮ್ಮಪ್ಪ ಸ್ವಾಮಿಗೆ ಯಾರು ತಾನೇ ಭಕ್ತರೆಲ್ಲ ಯಾರು ತಾನೇ ಇನ್ನು ಈ ಸ್ವಾಮಿಯ ಮಹಿಮೆ ಅಗಾಧವಾದುದು ಹಾಗೂ ಅದೆಷ್ಟೋ ಮಂದಿ ಸ್ವಾಮಿಗೆ ಕಾಣಿಕೆಗಳನ್ನು ನೀಡಿದ್ದಾರೆ ಹಾಗೂ ಅದೆಷ್ಟೋ ದೊಡ್ಡ ವ್ಯಕ್ತಿಗಳು ಶ್ರೀಮಂತರು ತಮ್ಮ ಕಾಣಿಕೆಗಳನ್ನು ಇಲ್ಲಿ ತಂದು ಹಾಕಿದ್ದಾರೆ ಹಾಗೂ ಇದೊಂದು ಪವಾಡ ಸೃಷ್ಟಿಸುವ ದೇವರು ನೀವೆಲ್ಲರೂ ತಿರುಪತಿ ತಿಮ್ಮಪ್ಪನ ಮಹಿಮೆಯನ್ನು ತಿಳಿದಿರುತ್ತೀರಿ ಹಾಗೂ ತಿರುಪತಿ ತಿಮ್ಮಪ್ಪನ ಬಗ್ಗೆ ಇನ್ನೂ ಹೆಚ್ಚು ತಿಳಿಯೋಣ ಬನ್ನಿ ಸ್ನೇಹಿತರೇ .

ತಿರುಪತಿ ತಿಮ್ಮಪ್ಪನ ವಿಗ್ರಹಕ್ಕೆ ಶಂಕರಾಚಾರ್ಯರು ಪೂಜೆ ಸಲ್ಲಿಸಿದರಂತೆ ಹಾಗೂ ತಿರುಪತಿ ತಿಮ್ಮಪ್ಪನ ಬೆನ್ನ ಹಿಂದೆ ಶಂಕರಾಚಾರ್ಯರು ಚಕ್ರವನ್ನು ಬಿಡಿಸಿದರಂತೆ ಇದು ನಮಗೆ ತಿರುಪತಿ ತಿಮ್ಮಪ್ಪ ದೇವಾಲಯವು ಹಲವಾರು ಪುರಾತನ ಕಾಲಗಳಿಂದ ಇದೆ ಎಂಬ ಉಲ್ಲೇಖವೂ ತೋರಿಸುತ್ತದೆ . ಇನ್ನು ತಿರುಪತಿ ತಿಮ್ಮಪ್ಪನ ಮುಂದೆ ಮೊದಲು ಕಾಣಿಕೆ ಹುಂಡಿಯನ್ನು ಇಟ್ಟವರು ಶಂಕರಾಚಾರ್ಯರು ಎಂದು ಹೇಳಲಾಗುತ್ತದೆ ಹಾಗೂ ಈ ದೇವಾಲಯದ ಹಿರಿಯ ಪುರೋಹಿತರು ಹೇಳಿರುವ ಹಾಗೆ ತಿರುಪತಿ ತಿಮ್ಮಪ್ಪನ ವಿಗ್ರಹವು ಭೂಮಿಯ ಮೇಲೆ ಸಿಗುವ ಕಲ್ಲಿನಿಂದ ಕೆತ್ತಿರುವ ಶಿಲೆಯಲ್ಲ ಇದೊಂದು ಸಾಲಿಗ್ರಾಮ ಇದು ಪುರಾಣದ ಪ್ರಕಾರ ಸಾಲಿಗ್ರಾಮ ಶಿಲೆ ಎಂದು ಹೇಳಿದ್ದಾರೆ ಹಾಗೂ ತಿರುಪತಿ ತಿಮ್ಮಪ್ಪನ ವಿಗ್ರಹವು ಗ್ರಾನೈಟ್ ಮತ್ತು ಬಸಾಲ್ಟ್ ನಿಂದ ಮಾಡಿದೆ ಎಂದು ಹೇಳಲಾಗಿದೆ..

 Tirumala Tirupathi temple who kept hundi

ಬಸಾಲ್ಟ್ ಎಂದರೆ ಭೂಮಿಯಿಂದ ಲಾಭ ರಸವೂ ಹೊರಬಂದಾಗ ಅದು ಗಟ್ಟಿಯಾದಾಗ ಆಗುವ ಒಂದು ಕಲ್ಲು ಇದರಲ್ಲಿ ಇರುತ್ತದೆ ಮೆಗ್ನೇಶಿಯಂ ಮತ್ತು ಐರನ್ ಅಂಶವು ಹೆಚ್ಚಾಗಿ ಇದೆ ಹಾಗೂ ಈ ವಿಗ್ರಹವು ಯಾವಾಗಲೂ ನೂರಾ ಹತ್ತು ಡಿಗ್ರಿ ಫ್ಯಾರನಿಟ ಟೆಂಪರೇಚರ್ ನಲ್ಲಿ ಇರುತ್ತದೆ . ಬೆಳಗಿನ ಜಾವ ನಾಲ್ಕು ಮೂವತ್ತರ ಸಮಯದಲ್ಲಿಯೂ ಸಹ ಈ ವಿಗ್ರಹವೂ ಇದೆ ಉಷ್ಣಾಂಶವನ್ನು ತೋರುತ್ತದೆ ಹಾಗೂ ವಿಗ್ರಹವನ್ನು ಗೋ ಕ್ಷೀರ ಮತ್ತು ನೀರಿನಿಂದ ಅಭಿಷೇಕವನ್ನು ಮಾಡಲಾಗುತ್ತದೆ ಎಂದು ಹೇಳಿದ್ದಾರೆ ಇನ್ನು ತಿರುಪತಿ ತಿಮ್ಮಪ್ಪನ ವಿಗ್ರಹವೂ ಒಂದು ಇಂಚು ಕಡಿಮೆಯಾಗದೆ ಸರಿಯಾದ ಅಲೆಯಲ್ಲಿದ್ದು ಎಲ್ಲಿಯೂ ಸಹ ಅಳತೆ ಮೀರಿಲ್ಲ ಇನ್ನೂ ಈ ವಿಗ್ರಹವು ಸರಿಯಾಗಿ ಒಂಬತ್ತು ಇಂಚು ಉದ್ದವಾಗಿದ್ದು ಸರಿಸುಮಾರು ಮೂವತ್ತೈದು ರಿಂದ ನಲವತ್ತು ಇಂಚು ಇದ್ದರೆ ಸೊಂಟು ಇಪ್ಪತ್ತ್ ಏಳು ಇಂಚು ಹಾಗೂ ಸ್ವಾಮಿಯ ಕಿರೀಟವೂ ಬಂಗಾರದಿಂದ ಮಾಡಿದ್ದು ಬಲಗೈ ಮುತ್ತು ರತ್ನಗಳಿಂದ ಅಲಂಕಾರಗೊಂಡಿವೆ ಹಾಗೂ ಎಡಗೈ ಶಂಖವನ್ನು ಹಿಡಿದಿದೆ ಇನ್ನು ಸ್ವಾಮಿಯ ಪಾದವು ಗೋಲ್ಡ್ ಫ್ರೇಮ್ ನಿಂದ ಮಾಡಲಾಗಿದೆ ಮತ್ತು ಸ್ವಾಮಿಯ ಬಲಗೈ ಅಭಿನವ ಮುದ್ರೆ ಇದ್ದು ಎಡಗೈ ಸೊಂಟದ ಮೇಲೆ ಇದೆ ಎಂದು ಟಿಡಿ ಪುರೋಹಿತರು ತಿಳಿಸಿದ್ದಾರೆ ಹಾಗೂ ಸ್ವಾಮಿಯ ಪಾದವನ್ನು ಸ್ಪರ್ಶಿಸಿದಾಗ ಮನುಷ್ಯನ ಪಾದಗಳನ್ನು ಸ್ಪರ್ಶಿಸಿದ ಹಾಗೆಯೇ ಅನ್ನಿಸುತ್ತದೆ ಎಂದು ಹೇಳಿದ್ದಾರೆ .

 Tirumala Tirupathi temple who kept hundi

ಆರ್ಕಿಯಾಲಜಿ ನೀಡಿರುವ ಇನ್ಫಾರ್ಮೇಷನ್ ಪ್ರಕಾರ ತಿರುಪತಿ ತಿಮ್ಮಪ್ಪನ ದೇವಾಲಯವೂ ಏಳು ನೇ ಶತಮಾನದಲ್ಲಿಯೇ ನಿರ್ಮಿಸಲಾಗಿತ್ತು ಎಂಬ ವಿಷಯವೂ ತಿಳಿದು ಬಂದಿದೆ ಹಾಗೂ ಪುರೋಹಿತರು ಹೇಳುವ ಪ್ರಕಾರ ಗೋ ಕ್ಷೀರ ಮತ್ತು ತೈಲದಿಂದ ಸ್ವಾಮಿಯ ಅಭಿಷೇಕ ಮಾಡುವುದರಿಂದ ಈ ವಿಗ್ರಹವು ಸ್ವಲ್ಪವೂ ಕರಗಿಲ್ಲ ಇದಕ್ಕೆ ಕಾರಣ ಪುರೋಹಿತರು ಮಾಡಿಕೊಂಡು ಬಂದಿರುವ ಪೂಜಾ ವಿಧಾನ ಎಂದು ತಿಳಿಸಿದ್ದಾರೆ .
ನೋಡಿದ್ರಲ್ಲ ಸ್ನೇಹಿತರೇ ತಿರುಪತಿ ತಿಮ್ಮಪ್ಪನ ಇಂಟರೆಸ್ಟಿಂಗ್ ವಿಷಯಗಳನ್ನು ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು ಸ್ನೇಹಿತರೇ ಶುಭವಾಗಲಿ ಶುಭ ದಿನ.

ವಿಡಿಯೋ ಕೆಳಗೆ ಇದೆ..

Leave a Reply

Your email address will not be published. Required fields are marked *