ಸಂಜೀವಿನಿ ಎಂಬ ಪದವನ್ನು ಯಾರು ತಾನೇ ಕೇಳಿಲ್ಲ ಹಾಗೆ ರಾಮಾಯಣದಲ್ಲಿ ಸಂಜೀವಿನಿ ಬೆಟ್ಟದ ಕತೆಯನ್ನು ನೀವೆಲ್ಲರೂ ಕೇಳಿರುತ್ತೀರಿ . ಶ್ರೀರಾಮ ಮತ್ತೆ ರಾವಣನ ಮಧ್ಯೆ ಯುದ್ಧ ನಡೆಯುವಾಗ ಇಂದ್ರಜಿತ್ ಬಿಟ್ಟ ಬಾಣ ಲಕ್ಷ್ಮಣನಿಗೆ ನಾಟಿ ಲಕ್ಷ್ಮಣನಿಗೆ ಗಾಯವಾಗುತ್ತದೆ ಆಗ ವಾನರ ಸೇನೆಯಲ್ಲಿದ್ದ ಒಬ್ಬ ವೈದ್ಯ ಸಂಜೀವಿನಿ ಗಿಡದಿಂದ ಈ ವಿಷಯವನ್ನು ತೆಗೆಯಬಹುದು ಲಕ್ಷ್ಮಣನನ್ನು ಪಾರು ಮಾಡಬಹುದು ಎಂದು ಹೇಳುತ್ತಾನೆ ಆಗ ಹನುಮನು ಸಂಜೀವಿನಿಯನ್ನು ಹುಡುಕುತ್ತಾ ಹೊರಟ ಆಗ ಸಂಜೀವಿನಿ ಬೆಟ್ಟಕ್ಕೆ ತೆರಳಿ ಸಂಜೀವಿನಿ ಹೇಗೆ ಇರುತ್ತದೆ ಎಂದು ತಿಳಿಯದೆ ಬೆಟ್ಟವನ್ನೇ ಎತ್ತಿಕೊಂಡು ಬರುತ್ತಿರುವಾಗ ಅಲ್ಲಿ ಅಲ್ಲಿ ಆಗಾಗ ಸಂಜೀವಿನಿ ಬೆಟ್ಟದ ಒಂದೊಂದು ತುಂಡುಗಳು ಬಿದ್ದು ಆ ಒಂದು ತುಂಡು ಉದಯಗಿರಿ ಬೆಟ್ಟ ಆಗಿದೆ ಎಂದು ಹೇಳಲಾಗುತ್ತದೆ .
ಇನ್ನು ಈ ಉದಯಗಿರಿ ಬೆಟ್ಟ ನಮ್ಮ ರಾಜ್ಯದ ಪಕ್ಕದಲ್ಲೇ ಇದೆ ಎಂದು ತಿಳಿದಾಗ ಇದರ ಬಗ್ಗೆ ಹಲವರು ಸಂಶೋಧನೆಯನ್ನು ನಡೆಸಿದರು ಹಾಗೂ ಈ ಉದಯಗಿರಿ ಬೆಟ್ಟವು ಆಂಧ್ರಪ್ರದೇಶದ ನೆಲ್ಲೂರು ಪ್ರದೇಶದಲ್ಲಿದೆ . ಈ ಉದಯಗಿರಿ ಬೆಟ್ಟವೂ ಹಲವಾರು ಗಿಡಮೂಲಿಕೆಗಳನ್ನು ಹೊಂದಿದೆ ಈ ಉದಯಗಿರಿ ಬೆಟ್ಟವೂ ಸಂಜೀವಿನಿ ಪರ್ವತದ ಒಂದು ತುಂಡು ಎಂದು ಇಲ್ಲಿಯ ಜನರು ನಂಬಿದ್ದಾರೆ ಹಾಗೂ ಈ ಪ್ರದೇಶವು ಆಂಧ್ರಪ್ರದೇಶದಿಂದ ನೂರು ಕಿಲೋಮೀಟರ್ ದೂರದಲ್ಲಿದೆ ಹಾಗೂ ಮೂರು ಸಾವಿರ ಅಡಿ ಸಮುದ್ರದಿಂದ ಮೇಲೆ ಇದೆ ಈ ಬೆಟ್ಟ ಎಂದು ಹೇಳಲಾಗಿದೆ . ಇಲ್ಲಿಯ ಪ್ರಕೃತಿ ಸೌಂದರ್ಯ ಬಹಳ ಸೊಗಸಾಗಿದೆ ಹಾಗೂ ವಯ್ಯಾರದಿಂದ ಹರಿಯುತ್ತಿರುವ ನದಿಗಳು ಮತ್ತು ಸ್ವರ್ಗವೇ ನಾಚುವಂಥ ಸೂರ್ಯೋದಯ ಎಲ್ಲವೂ ಮನಸ್ಸಿಗೆ ತಂಪನ್ನು ನೀಡುತ್ತದೆ ಇಲ್ಲಿನ ಸೂರ್ಯೋದಯದಿಂದಲೇ ಈ ಬೆಟ್ಟಕ್ಕೆ ಉದಯಗಿರಿ ಎಂದು ಹೆಸರು ಬಂದಿದೆ . ಇಲ್ಲಿನ ಬೆಟ್ಟವು ಒಂದು ಯುದ್ಧಕ್ಕೆ ಸಾಕ್ಷಿಯಾಗಿದೆ ಆ ಯುದ್ಧವೇ ಕಳಿಂಗ ಯುದ್ಧ .
ಕಳಿಂಗ ರು ಆಳ್ವಿಕೆ ಮಾಡುವ ಸಮಯದಲ್ಲಿ ಈ ಕೋಟೆಯನ್ನು ಕಟ್ಟಲಾಗಿದೆ ಎಂದು ಹೇಳಲಾಗಿದೆ ಆ ಸಮಯದಲ್ಲಿ ಗಜಪತಿ ಪ್ರತಾಪ ರುದ್ರನು ಈ ಸಾಮ್ರಾಜ್ಯಗಳನ್ನು .ಕರ್ನಾಟಕದ ಸಾರ್ವಭೌಮ ಎಂದೇ ಹೇಳಲಾಗುವ ಕೃಷ್ಣರಾಜ ಒಡೆಯರ್ ಅವರು ಕಳಿಂಗದ ಮೇಲೆ ದಾಳಿ ಮಾಡಬೇಕೆಂದು ನಿರ್ಧರಿಸಿದರು ಹಾಗೂ ಮೊದಲನೆಯದಾಗಿ ಮೊದಲ ಯುದ್ಧವನ್ನು ಈ ಕೋಟೆಯಲ್ಲೇ ಸಾರಿದರು . ಬಹಳ ಬಲಿಷ್ಠವಾಗಿದ್ದ ಈ ಕೋಟೆಯನ್ನು ಕೃಷ್ಣರಾಜ ಒಡೆಯರ್ ಸೇನೆ ವಶಪಡಿಸಲು ಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಇದರಿಂದಾಗಿ ಸ್ವತಃ ಕೃಷ್ಣರಾಜ ಒಡೆಯರ್ ಅವರೇ ಯುದ್ಧಕ್ಕೆ ಬಂದರು ಹಾಗೂ ಈ ಕೋಟೆಯ ಮೇಲೆ ದಾಳಿ ಮಾಡಿದರು ಹಾಗೂ ಕೋಟೆಯನ್ನು ತನ್ನ ಸೇನೆಯ ಜೊತೆ ರಾತ್ರೋ ರಾತ್ರಿ ಹತ್ತಲು ಪ್ರಯತ್ನಿಸಿದರು ಆದರೆ ಅದಕ್ಕೆ ಬಿಡದ ಕಾಳಿಂಗ ಸೇನೆ ಮೊದಲ ಹಂತದಲ್ಲಿ ರಾಯರ ಸೇನೆಯನ್ನು ಸೋಲಿಸಿತು.
ಆದರೆ ರಾಯರು ಕೋಟೆಯ ನಾಲ್ಕು ದಿಕ್ಕುಗಳಿಂದ ದಾಳಿ ಮಾಡಿ ಕೋಟೆಗೆ ಆಹಾರ ಸರಬರಾಜು ಮಾಡುವುದನ್ನು ನಿಲ್ಲಿಸಿತ್ತು ಹಲವು ದಿನಗಳ ಕಾಲ ಆಹಾರವಿಲ್ಲದೆ ಸೋತ ಕಳಿಂಗ ಸೇನೆಯು ರಾಯರಿಗೆ ಶರಣಾಯಿತು .
ಸಾವಿರದ ಐನೂರಾ ಹದಿನಾಲ್ಕು ಜೂನ್ ಒಂಬತ್ತು ರಂದು ಲಿಂಗಕ್ಕೆ ಸೋಲು ಎದುರಾಯಿತು ಹಾಗೂ ಈ ಕೋಟೆಯೂ ವಿಜಯನಗರ ಸಾಮ್ರಾಜ್ಯದ ಪಾಲಾಯಿತು ಇನ್ನು ಈ ಆಸ್ಥಾನದಲ್ಲಿದ್ದ ಅಲ್ಲ ಸಾನಿ ಪೆದ್ದಣ್ಣ ಇವರ ಅವರ ಕೃತಿಯಲ್ಲಿ ಈ ಯುದ್ಧದ ಕೂಡಿದ್ದು ಬರೆದಿದ್ದಾರೆ ಹಾಗೂ ನಂದಿ ತಿಮ್ಮಣ್ಣನವರ ಕೃತಿಯಲ್ಲೂ ಸಹ ಈ ಯುದ್ಧದ ಉಲ್ಲೇಖಗಳು ಇವೆ ಎಂದು ಹೇಳಲಾಗಿದೆ .ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಸ್ನೇಹಿತರೇ ಶುಭವಾಗಲಿ ಶುಭ ದಿನ ಧನ್ಯವಾದಗಳು .
ವಿಡಿಯೋ ಕೆಳಗೆ ಇದೆ…