ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಏನಾದರೂ ಮೂರು ಮಂಚಗಳು ಇದ್ದರೆ ಏನಾಗುತ್ತದೆ.ಎನ್ನುವ ಮಾಹಿತಿಯನ್ನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸಾಮಾನ್ಯವಾಗಿ ಕೆಲವೊಬ್ಬರ ಮನೆಯಲ್ಲಿ ಹೆಚ್ಚು ಮಲಗುವ ಕೋಣೆಗಳು ಇರುತ್ತವೆ ಆದರೆ ಅವೆಲ್ಲ ಮಲಗುವ ಕೋಣೆಗಳು ಕೂಡ ಒಂದೊಂದು ಮಂಚಗಳನ್ನು ಇಟ್ಟಿರುತ್ತಾರೆ ಈ ರೀತಿಯಾಗಿ ಮನೆಯಲ್ಲಿ ಮೂರು ಕೋಣೆಗಳಿದ್ದರೆ ಮನೆಯಲ್ಲಿ ಮೂರು ಮಂಚಗಳು ಇದ್ದರೆ ಏನಾಗುತ್ತದೆ ಎಂದು ತಿಳಿದುಕೊಳ್ಳೋಣ ಸ್ನೇಹಿತರೆ.
ವಾಸ್ತುಶಾಸ್ತ್ರದಲ್ಲಿ ಹಲವಾರು ವ ನಿಯಮಗಳನ್ನು ಹೇಳಲಾಗಿದೆ.ಹಾಗಾದರೆ ವಾಸ್ತುಶಾಸ್ತ್ರದಲ್ಲಿ ಮಂಚದ ಬಗ್ಗೆ ಯಾವ ರೀತಿಯ ನಿಯಮಗಳನ್ನು ಹಾಕಲಾಗಿದೆ ಎನ್ನುವುದಾದರೆ ಸಾಮಾನ್ಯವಾಗಿ ಹೆಚ್ಚು ಜನರು ಇರುವಂತಹ ಮನೆಗಳಲ್ಲಿ ಮಂಚಗಳು ಕೂಡ ಹೆಚ್ಚಾಗಿ ಇರಬೇಕಾಗುತ್ತದೆ. ಹಾಗೆಯೇ ಮದುವೆಯಾದ ಅಂತವರಿಗೆ ಈ ಮಂಚಗಳು ಬೇಕೇ ಬೇಕಾಗುತ್ತದೆ ಹಾಗಾಗಿ ಎಷ್ಟು ಕೋಣೆಗಳಿರುತ್ತವೆ ಒಂದು ಮನೆಯಲ್ಲಿ ಅಷ್ಟು ಮಂಚಗಳನ್ನು ಇಟ್ಟಿರುತ್ತಾರೆ ಹಾಗಾದರೆ ಮನೆಯಲ್ಲಿ ಎಷ್ಟು ಮಂಚಗಳನ್ನು ಇಡಬೇಕು ಹಾಗೆಯೇ ಎಷ್ಟು ಮಂಚಗಳನ್ನು ಇಡಬಾರದು
ಹಾಗಾದರೆ ಮನೆಯಲ್ಲಿ ಮೂರು ಮಂಚಗಳು ಇದ್ದರೆ ಯಾವ ರೀತಿ ಅಂತಹ ಪರಿಣಾಮಗಳು ನಿಮ್ಮ ಮನೆಯಲ್ಲಿ ಉಂಟಾಗುತ್ತದೆ. ಹೌದು ಸ್ನೇಹಿತರೆ ಸಾಮಾನ್ಯವಾಗಿ ಮನೆಯಲ್ಲಿ ಗಂಡ-ಹೆಂಡತಿಯ ನಡುವೆ ಜಗಳವಾದಾಗ ಯಾವುದೇ ಕಾರಣಕ್ಕೂ ಗಂಡ-ಹೆಂಡತಿಯ ಬೇರೆಬೇರೆ ಮಂಚದಲ್ಲಿ ಮಲಗಬಾರದು.ಒಂದೇ ಮಂಚದಲ್ಲಿ ಮಲಗಬೇಕು ಎಂದು ಹೇಳುತ್ತದೆ ವಾಸ್ತುಶಾಸ್ತ್ರ.ಹಾಗಾಗಿ ಮನೆಯಲ್ಲಿ ಮೂರು ಕೋಣೆಗಳಿದ್ದರೆ ಅವೆಲ್ಲವಕ್ಕೂ ಒಂದೊಂದು ಮಂಚ ಗಳಿದ್ದರೆ ಅಂದರೆ ಮೂರು ಮಂಚ ಗಳಿದ್ದರೆ ಯಾವುದೇ ರೀತಿಯಾದಂತಹ ತೊಂದರೆ ಇಲ್ಲ ಎಂದು ಹೇಳಲಾಗುತ್ತದೆ.
ಕೆಲವೊಂದು ಮನೆಗಳಲ್ಲಿ ಮೂರು ಒಲೆಗಳು ಇರುವಂತಹ ಇಷ್ಟವನ್ನು ಬಳಸಲಾಗುತ್ತದೆ.ಈ ರೀತಿಯಾಗಿ ಬಳಸಬಾರದು ಎಂದು ಕೆಲವರು ಹೇಳುತ್ತಾರೆ ಆದರೆ ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿಯಾದಂತಹ ಒಲೆಗಳ ಅಷ್ಟನ್ನು ಬಳಸಿದರೆ ಯಾವುದೇ ರೀತಿಯಾದಂತಹ ತೊಂದರೆಯೂ ಇಲ್ಲ ಎಂದು ನಮ್ಮ ಶಾಸ್ತ್ರದಲ್ಲಿ ಹೇಳಲಾಗಿದೆ ಸ್ನೇಹಿತರೆ.ಹೀಗಾಗಿ ಮನೆಯಲ್ಲಿ ಮೂರು ಮಂಚಗಳು ಇದ್ದರೆ ಯಾವುದೇ ರೀತಿಯಾದಂತಹ ಅಶುಭವಲ್ಲ ಎಂದು ಹೇಳಬಹುದು ಸ್ನೇಹಿತರೆ.ದೊಡ್ಡ ದೊಡ್ಡ ಮನೆಗಳಲ್ಲಿ ದೊಡ್ಡ ಕುಟುಂಬಗಳಲ್ಲಿ ಎಲ್ಲಾ ಮನೆಗಳಲ್ಲಿಯೂ ಕೂಡ ಒಂದೊಂದು ಮಂಚಗಳನ್ನು ಹಾಕಿಸಲಾಗುತ್ತದೆ.
ಅಲ್ಲಿ ಕೋಣೆಗಳು ಕೂಡ ಜಾಸ್ತಿ ಇರುತ್ತದೆ ಹಾಗಾಗಿ ಎಷ್ಟು ಮಂಚಗಳು ಮನೆಯಲ್ಲಿದ್ದರೆ ಎನ್ನುವುದು ಮುಖ್ಯವಲ್ಲ ಎಷ್ಟು ನೆಮ್ಮದಿಯಾಗಿದ್ದಾರೆ ಎನ್ನುವುದು ಮುಖ್ಯ.ಕೆಲವೊಂದು ಶಾಸ್ತ್ರದಲ್ಲಿ ಹೇಳುವ ಪ್ರಕಾರ ಮದುವೆಗೆ ಹುಡುಗಿಯನ್ನು ನೋಡುವುದಕ್ಕೆ ಹೋಗುವಾಗ ಮೂರು ಜನ ಹೋಗಬಾರದು ಹೋದರೆ ಹೋದ ಕೆಲಸವೂ ಆಗುವುದಿಲ್ಲ ಎಂದು ಹೇಳಲಾಗುತ್ತದೆ.ಯಾವುದೇ ಒಳ್ಳೆ ಕೆಲಸಕ್ಕೆ ಹೊರಟರು ಕೂಡ 3ಜನ ಹೋಗಬಾರದು ಎಂದು ಹೇಳಲಾಗುತ್ತದೆ. ಈ ಒಂದು 3 ಸಂಖ್ಯೆಗೆ ನಿಮ್ಮ ಶಾಸ್ತ್ರದಲ್ಲಿ ಅಷ್ಟೊಂದು ಪ್ರಾಧಾನ್ಯತೆಯನ್ನು ಕೊಡುವುದಿಲ್ಲ.
ಅದರಿಂದ ಮೂರು ಸಂಖ್ಯೆಯನ್ನು ಒಳ್ಳೆಯ ಸಂಖ್ಯೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಲಾಗುತ್ತದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ಕಳುಹಿಸಿಕೊಡಿ ಧನ್ಯವಾದಗಳು ಶುಭದಿನನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ