Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಜೀವನದಲ್ಲಿ ಬಹಳ ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದೀರಾ ಹಾಗಾದ್ರೆ ಕಷ್ಟಗಳಿಂದ ಹೊರಗೆ ಬರಲು’ ಅರಿಶಿನದ ನೀರನ್ನು ಈ ಒಂದು ಗಿಡಕ್ಕೆ ಹಾಕುತ್ತಾ ಬನ್ನಿ ಎಲ್ಲಾ ಕಷ್ಟಗಳು ಒಂದೊಂದೇ ಪರಿಹಾರವಾಗುತ್ತವೆ …!!!

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ಜೀವನದಲ್ಲಿ ಒಂದು ರೀತಿಯಾಗಿ ಒಂದಲ್ಲ ಒಂದು ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ ಸ್ನೇಹಿತರ ಯಾರಿಗೂ ಕೂಡ ಕಷ್ಟಗಳು ಯಾವಾಗಲು ಜೀವನದಲ್ಲಿ ಇರುವುದಿಲ್ಲ ಜೀವನದಲ್ಲಿ ಯಾವಾಗಲೂ ಇರುವುದಿಲ್ಲ ಹಾಗಾಗಿ ನಾವು ಕಷ್ಟಗಳು ಬಂದಾಗ ಕುಗ್ಗಬಾರದು ಹಾಗೆಯೇ ಜೀವನವು ಚೆನ್ನಾಗಿದ್ದಾಗ ನಾವು ಯಾವುದೇ ಕಾರಣಕ್ಕೂ ಹೋಗಿದ್ದೆ ಬಾರದು ಹೌದು ಸ್ನೇಹಿತರೆ ನಮಗೆ ಕಷ್ಟಗಳು ಬಂದಾಗ ಅವುಗಳನ್ನು ಯಾವ ರೀತಿಯಾಗಿ ಪರಿಹಾರ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ನಾವು ಸಾಮಾನ್ಯವಾಗಿ ತಿಳಿದುಕೊಂಡಿರಬೇಕು ಸ್ನೇಹಿತರೆ

ಈ ರೀತಿಯಾಗಿ ತಿಳಿದುಕೊಂಡರೆ ನಮಗೆ ಎಷ್ಟೇ ಕಷ್ಟ ಬಂದರೂ ಕೂಡ ಅದನ್ನು ಜೀವನದಲ್ಲಿ ಸಲೀಸಾಗಿ ನಾವು ಪರಿಹಾರ ಕಂಡುಕೊಳ್ಳಬಹುದು.ಹಾಗೆಯೇ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಕೂಡ ಅದನ್ನು ಧೈರ್ಯವಾಗಿ ಎದುರಿಸುವಂತಹ ಶಕ್ತಿಯು ನಮ್ಮಲ್ಲಿರಬೇಕು ಈ ರೀತಿಯಾಗಿ ನಮಗೆ ಧೈರ್ಯ ಬರಬೇಕೆಂದರೆ ನೀವು ಈ ಕೆಲಸಗಳನ್ನು ಅಂದರೆ ಸರಿಯಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ ನಿಮಗೆ ನಿಮ್ಮ ಕಷ್ಟಗಳು ಜೀವನದಲ್ಲಿ ಪರಿಹಾರವಾಗಲು ದೈವವು ಕೂಡ ಬೇಕಾಗುತ್ತದೆ ಹಾಗಾದರೆ ದೈವ ಬಲವನ್ನು ಯಾವ ರೀತಿಯಾಗಿ ನಾವು ಒಲಿಸಿಕೊಳ್ಳಬೇಕು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಸ್ನೇಹಿತರೆ

ಸ್ನೇಹಿತರೆ ಜೀವನದಲ್ಲೇ ನಿಮ್ಮ ಮೇಲೆ ಶನಿದೇವರ ವಕ್ರದೃಷ್ಟಿ ನಿಮ್ಮ ಮೇಲೆ ಏನಾದರೂ ಆಗದಿದ್ರೆ ನಿಮ್ಮ ಜೀವನದಲ್ಲಿ ಒಂದಲ್ಲ ಒಂದು ತೊಂದರೆ ಅನುಭವಿಸಬೇಕಾಗುತ್ತದೆ ಹಾಗಾಗಿ ಎಲ್ಲಾ ವಕ್ರದೃಷ್ಟಿಯಿಂದ ಅಂದರೆ ಶನಿದೇವನ ವಕ್ರದೃಷ್ಟಿಯಿಂದ ಪಾರಾಗುವುದು ಹೇಗೆ ಅಷ್ಟಕ್ಕೂ ಯಾವ ನಿಯಮಗಳನ್ನು ಶನಿದೇವನ ವಕ್ರದೃಷ್ಟಿಯಿಂದ ಹೊರಗೆ ಬರಲು ನಾವು ಪಾಲಿಸಬೇಕು ಎನ್ನುವ ಮಾಹಿತಿಯನ್ನು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯುವ ಸ್ನೇಹಿತರೆ ಹೌದು ಜೀವನದಲ್ಲಿ ನಿಮಗೇನಾದರೂ ಕಷ್ಟಗಳು ಮೇಲಿಂದ ಮೇಲೆ ಬರುತ್ತಿದ್ದಾರೆ ಕಷ್ಟಗಳು ನಿಮ್ಮನ್ನು ಬಹಳ ಕುಗ್ಗಿಸಿದ್ದರೆ ಕಷ್ಟಗಳಿಗೆ ಪರಿಹಾರ ಏನು ಮಾಡಬೇಕು ಎಂಬುದನ್ನು ತಿಳಿಯುತ್ತಿಲ್ಲ ಎಂಬುದಾದರೆ

ಅದಕ್ಕೆ ಮಾಡಿ ಈ ಒಂದು ಸುಲಭ ಪರಿಹಾರವನ್ನು.ಹೌದು ಶನಿಯ ವಕ್ರ ದೃಷ್ಟಿ ನಿಮ್ಮ ಮೇಲೆ ಬೀರಿದರೆ ನಿಮ್ಮ ಜೀವನದಲ್ಲಿ ನೀವು ಬಹಳಾನೇ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಜೊತೆಗೆ ನೀವು ಎಷ್ಟೇ ಕಷ್ಟಪಟ್ಟರೂ ಅದಕ್ಕೆ ತಕ್ಕ ಪ್ರತಿಫಲ ದೊರೆಯದೆ ಬೇಸರವಾಗಿ ಇರಬೇಕಾಗುತ್ತದೆ.ಆದ ಕಾರಣ ನೀವು ನಾನು ಈ ದಿನ ತಿಳಿಸುವಂತಹ ಪರಿಹಾರವನ್ನು ಶನಿವಾರದ ದಿನದಂದು ಮಾಡುತ್ತಾ ಬನ್ನಿ ನಿಮ್ಮ ಮನೆಯಲ್ಲಿರುವ ಕಷ್ಟ ನಷ್ಟಗಳು ದೂರವಾಗಿ ನೆಮ್ಮದಿ ನಿಮ್ಮದಾಗುತ್ತದೆ.ಮನುಷ್ಯನ ಜೀವನದಲ್ಲಿ ಕಷ್ಟಗಳು ಬರುವುದು ಯಾವಾಗ ಆ ಕಷ್ಟಗಳು ಬರುವುದು ಹೇಗೆ ಅಂದರೆ ಮನುಷ್ಯನ ಕರ್ಮಗಳ ಆಧಾರದ ಮೇಲೆ ಅವನಿಗೆ ಕಷ್ಟಗಳು  ಬರುತ್ತದೆ .

ಈ ಕಷ್ಟಗಳು ಮನುಷ್ಯನ ಸ್ಥಿತಿಗತಿಯನ್ನು ನೋಡಿ ಬರುವುದಿಲ್ಲ ಅವನ ಕರ್ಮದ ಆಧಾರದ ಮೇಲೆ ಬರುತ್ತದೆ .ಅಷ್ಟೆ ಈ ಕಷ್ಟಗಳು ನಿವಾರಣೆಯಾಗಬೇಕಾದರೆ ಮಾಡಬಹುದಾಗಿರುವ ಪರಿಹಾರಗಳು ಅನೇಕ ಇರುತ್ತದೆ. ಅಂತಹ ಪರಿಹಾರಗಳಲ್ಲಿ ನಾನು ನಿಮಗೆ ಒಂದು ಸುಲಭ ಪರಿಹಾರವನ್ನು ತಿಳಿಸಿಕೊಡಲು ಇಚ್ಛಿಸುತ್ತೇನೆ ಇದನ್ನು ನೀವು ಶನಿವಾರದ ದಿನದಂದು ಪಾಲಿಸಿಕೊಂಡು ಬರುವುದರಿಂದ ಶನಿಯ ವಕ್ರ ದೃಷ್ಟಿಯಿಂದ ಆಗುತ್ತಿರುವ ಕಷ್ಟಗಳು ನಿವಾರಣೆಗಳುತ್ತದೆ.ನಮ್ಮ ಜೀವನದಲ್ಲಿ ಕಷ್ಟಗಳು ಮೇಲಿಂದ ಮೇಲೆ ಬರುತ್ತಿದ್ದರೆ ಅಥವಾ ನಮ್ಮ ಹಣೆಬರಹ ಸರಿ ಇಲ್ಲ ಅನ್ನುವುದಾದರೆ ಸಾಮಾನ್ಯ ಭಾಷೆಯಲ್ಲಿ ಹೇಳ್ತಾರೆ .

ಶನಿ ನಿನ್ನ ಹೆಗಲು ಹೇಳಿರಬೇಕು ಅಂತ, ಈ ಒಂದು ಮಾತಿಗೆ ಕಾರಣವೇನು ಅಂದರೆ ನಾವು ನಮ್ಮ ಜೀವನದಲ್ಲಿ ಮಾಡುವ ಕರ್ಮಗಳೇ ಕಾರಣ ಈ ಕರ್ಮಗಳ ಫಲವೇ ಕಷ್ಟಗಳು.ನೀವು ಮಾಡಬಹುದಾದಂತಹ ಆ ಪರಿಹಾರವೇನು ಅಂದರೆ ಶನಿವಾರದ ದಿವಸದಂದು ನಿಮ್ಮ ಮನೆಯ ಅಂಗಳದಲ್ಲಿ ಅಥವಾ ನಿಮ್ಮ ಮನೆಯ ಪಕ್ಕದಲ್ಲಿ ಅಥವಾ ದೇವಸ್ಥಾನದ ಬಳಿ ಇರುವ ಖಾಲಿ ಜಾಗದಲ್ಲಿ ಒಂದು ನಿಂಬೆ ಹಣ್ಣಿನ ಗಿಡವನ್ನು ನೆಡಬೇಕು.ಈ ಗಿಡಕ್ಕೆ ಪ್ರತಿ ಶನಿವಾರ ದಂದು ಅರಿಶಿನದ ನೀರನ್ನು ಹಾಕುತ್ತಾ ಬರಬೇಕು. ಹೌದು ಈ ರೀತಿ ಅರಿಶಿನದ ನೀರನ್ನು ಪ್ರತಿ ಶನಿವಾರ ಆ ನಿಂಬೆ ಹಣ್ಣಿನ ಗಿಡಕ್ಕೆ ಹಾಕುತ್ತಾ ಬರುವುದರಿಂದ ಕಷ್ಟಗಳು ನಿವಾರಣೆಗೊಂಡು.

ನಿಮ್ಮ ಜೀವನದಲ್ಲಿ ನೀವು ಅಂದುಕೊಂಡದ್ದನ್ನು ಸಾಧಿಸಬಹುದು ಶನಿದೇವನ ವಕ್ರದೃಷ್ಟಿ ನಿವಾರಣೆ ಆಗಿ ಶನಿಯು ನಿಮ್ಮ ಜೀವನದಲ್ಲಿ ಒಳ್ಳೆಯದನ್ನೇ ಮಾಡುತ್ತಾರೆ ಎಂದು ಪರಿಹಾರ ಶಾಸ್ತ್ರ ತಿಳಿಸಿ ಹೇಳುತ್ತಿದೆ.ಈ ಪರಿಹಾರವನ್ನು ನೀವು ನಿಮ್ಮ ಜೀವನದಲ್ಲಿ ಪಾಲಿಸಿ ನೋಡಿ ಹೇಗೆ ನೀವೇ ದೊಡ್ಡ ಬದಲಾವಣೆಗಳನ್ನು ಕಾಣಬಹುದು. ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದರೆ ನಾನು ಈ ದಿನ ತಿಳಿಸಿದ ಪರಿಹಾರ ನಿಮಗೆ ಪ್ರಯೋಜನಕಾರಿ ಆಗಿದ್ದರೆ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಪ್ರತಿಯೊಬ್ಬರಿಗೂ ಈ ಒಂದು ಮಾಹಿತಿ ಅನ್ನು ಶೇರ್ ಮಾಡಿ ಮತ್ತು ಲೈಕ್ ಮಾಡಿ.ಇನ್ನು ಅನೇಕ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಆಚಾರ ವಿಚಾರಗಳನ್ನು ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ತಪ್ಪದೇ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಹಾಗೆ ನಿಮ್ಮ ಫ್ರೆಂಡ್ಸ್ ಗಳಿಗೂ ಕೂಡ ಶೇರ್ ಮಾಡಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ