Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ದೇವಸ್ಥಾನದಲ್ಲಿ ಕೊಡುವ ತುಳಸಿ ಪ್ರಸಾದವನ್ನು ಹೀಗೆ ಮಾಡಿದರೆ ಸಾಕು ಮನೆಯಲ್ಲಿ ಯಾವುದೇ ರೀತಿಯ ಕಷ್ಟಗಳಿದ್ದರೂ ಕೂಡ ತೊಲಗುತ್ತವೆ ಅಷ್ಟೇ ಅಲ್ಲದೇ ವೆಂಕಟೇಶ್ವರನ ಅನುಗ್ರಹ ನಿಮ್ಮ ಮೇಲೆ ಆಗಿ ನೀವು ಧನವಂತರಾಗುತ್ತೀರಾ !!!!

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಶ್ರೀವೆಂಕಟ ಸ್ವಾಮಿಯ ದರ್ಶನವನ್ನು ಮಾಡಲು ಹೋದಾಗ ಈ ರೀತಿಯಾದಂತಹ ಕೆಲಸಗಳನ್ನು ಮಾಡಿದರೆ ವೆಂಕಟಸ್ವಾಮಿ ಅನುಗ್ರಹ ನಿಮ್ಮ ಮೇಲೆ ಆಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ದೇವಸ್ಥಾನಕ್ಕೆ ಹೋಗುತ್ತಾರೆ ಅದರಲ್ಲಿಯೂ ಶ್ರೀ ವೆಂಕಟೇಶ್ವರನ ದೇವಸ್ಥಾನಕ್ಕೆ ಹಲವಾರು ಮಂದಿ ಹೋಗುತ್ತಾರೆ ಈ ರೀತಿಯಾಗಿ ದೇವಸ್ಥಾನಕ್ಕೆ ಹೋದಾಗ ಯಾವ ಯಾವ ನಿಯಮಗಳನ್ನು ಪಾಲಿಸಬೇಕು ಯಾವ ರೀತಿಯ ನಿಯಮಗಳನ್ನು ಪಾಲಿಸಿದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಕಷ್ಟಗಳು ನಿವಾರಣೆಯಾಗುತ್ತವೆ ಎನ್ನುವ ಮಾಹಿತಿಯನ್ನು ನಾವು ತಿಳಿಯೋಣ ಸ್ನೇಹಿತರೆ ಸ್ನೇಹಿತರೆ ನಾವು ದೇವಸ್ಥಾನಕ್ಕೆ ಹೋದಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ

ಯಾವುದೇ ದೇವಸ್ಥಾನಕ್ಕೆ ಹೋದಾಗ ಈ ರೀತಿಯಾದಂತಹ ನಿಯಮಗಳನ್ನು ಪಾಲಿಸಿದರೆ ನಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ನಕಾರಾತ್ಮಕಗಳು ನಿವಾರಣೆಯಾಗುತ್ತವೆ ಹಾಗಾದರೆ ನಿಯಮಗಳು ಯಾವುವು ಎಂದರೆ ನೀವು ವೆಂಕಟೇಶ್ವರನ ದರ್ಶನವನ್ನು ಮಾಡಲು ದೇವಸ್ಥಾನಕ್ಕೆ ಹೋದಾಗ ಮೊದಲಿಗೆ ದೇವರನ್ನು ನೋಡುವ ಬದಲು ದೇವರನಾಮವನ್ನು ನೋಡಬೇಕು ಈ ರೀತಿಯಾಗಿ ವೆಂಕಟೇಶ್ವರನ ನಾಮವನ್ನು ನೋಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯ ಕಷ್ಟಗಳು ಕೂಡ ದೂರವಾಗುತ್ತವೆ ವೆಂಕಟೇಶ್ವರನ ಅನುಗ್ರಹ ನಿಮ್ಮ ಮೇಲೆ ಆಗುತ್ತದೆ ಹಾಗಾಗಿ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಹೋದಾಗ ಈ ರೀತಿಯಾದಂತಹ ಕೆಲವೊಂದು ನಿಯಮಗಳನ್ನು ನೀವು ಪಾಲಿಸಿದಲ್ಲಿ ನಿಮ್ಮ ಜೀವನದಲ್ಲಿ ಇರುವಂತಹ ಯಾವುದೇ ರೀತಿಯ ಕಷ್ಟಗಳು ಕೂಡ ತೊಲಗುತ್ತವೆ ಸ್ನೇಹಿತರೆ

ಹಾಗೆ ವೆಂಕಟೇಶ್ವರನ ಅನುಗ್ರಹ ಕೂಡ ನಿಮ್ಮ ಮೇಲೆ ಆಗುತ್ತದೆ ಎಂದು ಹೇಳಬಹುದು ಇನ್ನು ಎರಡನೆಯದಾಗಿ ನೀವು ಯಾವ ರೀತಿಯಾದಂತಹ ನಿಯಮಗಳನ್ನು ಪಾಲಿಸಬೇಕು ಎಂದರೆ ಸಾಮಾನ್ಯವಾಗಿ ವೆಂಕಟೇಶ್ವರ ಸ್ವಾಮಿಗೆ ತುಳಸಿ ಹಾರವನ್ನು ಹಾಕಿರುತ್ತಾರೆ ಈ ರೀತಿಯಾದಂತಹ ಹಾರವನ್ನು ಹಾಕಿರುವಂತಹ ಸಂದರ್ಭದಲ್ಲಿ ಪ್ರಸಾದವನ್ನು ನಿಮಗೇನಾದರೂ ದೇವಸ್ಥಾನದಲ್ಲಿ ತುಳಸಿಯ ಮಾಲೆಯನ್ನು ಅರ್ಧ ಕತ್ತರಿಸಿ ಕೊಟ್ಟರೆ ಅದು ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಈರೀತಿಯಾಗಿ ದೇವಸ್ಥಾನದಲ್ಲಿ ಕೊಟ್ಟಂತಹ ತುಳಸಿಯನ್ನು ಬೇರೆ ಯಾರಿಗೂ ಕೂಡ ಸಂಪೂರ್ಣವಾಗಿ ನೀಡಬಾರದು ಸ್ವಲ್ಪ ಅವರಿಗೆ ನೀಡಬೇಕು ಹಾಗೆಯೇ ಈ ಒಂದು ತುಳಸಿ ಎಲೆಗಳನ್ನು ಅಂದರೆ ತುಳಸಿ ಹಾರವನ್ನು ಅಂದರೆ ಪ್ರಸಾದದ ರೂಪದಲ್ಲಿ ಕೊಟ್ಟಿರುವಂತಹ ಈ ಒಂದು ತುಳಸಿಯನ್ನು

ನೀವು ನಿಮ್ಮ ಮನೆಗೆ ತೆಗೆದುಕೊಂಡು ಬಂದು ದೇವರು ಕೋಣೆಯಲ್ಲಿ ಒಂದು ರೀತಿಯಾದಂತಹ ಸಾಕ್ಷಾತ್ ವೆಂಕಟೇಶ್ವರನ ಅನುಗ್ರಹ ನಿಮ್ಮ ಮೇಲೆ ಆಗುತ್ತದೆ ಎಂದು ಅರ್ಥ ಸ್ನೇಹಿತರೆ ಹಾಗಾಗಿ ಒಂದು ತುಳಸಿ ದಳವನ್ನು ಅದು ಒಣಗುವವರೆಗೆ ಕೂಡ ನೀವು ದೇವರಕೋಣೆಯಲ್ಲಿ ಇಡಬೇಕು ಈ ರೀತಿಯಾಗಿ ಒಂದು ತುಳಸಿ ಗಿಡ ಒಣಗಿದ ನಂತರ ಅದನ್ನು ಹರಿಯುವ ನೀರಿನಲ್ಲಿ ಬಿಟ್ಟರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತದೆ ಹೋದಾಗ ಮೂರನೇ ನಿಯಮ ಯಾವುದೆಂದರೆ ಸಾಮಾನ್ಯವಾಗಿ ದೇವಸ್ಥಾನಕ್ಕೆ ದರ್ಶನ ಮಾಡಿದ ನಂತರ ಸ್ತಂಬದ ದರ್ಶನವನ್ನು ಮಾಡುವುದು ವಾಡಿಕೆ

ಈ ರೀತಿಯಾಗಿ ನೀವು ದೇವಸ್ಥಾನಕ್ಕೆ ಹೋದಾಗ ಸ್ತಂಭವನ್ನು ಯಾವಾಗಲೂ ದರ್ಶನವನ್ನು ಮಾಡಿ ಬರಬೇಕಾಗುತ್ತದೆ ಈ ರೀತಿಯಾಗಿ ಈ ಮೂರು ನಿಯಮಗಳನ್ನು ನೀವು ವೆಂಕಟೇಶ್ವರನ ದೇಗುಲಕ್ಕೆ ಅಥವಾ ಯಾವುದೇ ದೇಗುಲಕ್ಕೆ ಹೋದಾಗ ಪಾಲಿಸಿದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಕಷ್ಟಗಳು ಕೂಡ ನಿವಾರಣೆಯಾಗುತ್ತವೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ