ಪ್ರಿಯ ಸ್ನೇಹಿತರೆ ಈ ದಿನದ ಲೇಖನದಲ್ಲಿ ನಾವು ನಿಮಗೆ ಚಲಿಸಲಿರುವ ಈ ಪರಿಹಾರವನ್ನು ತುಳಸಿ ಸ್ಯಾಂಡ್ ಪರಿಹಾರ ಎಂದು ಕರೆಯಲಾಗುತ್ತದೆ. ಈಗಾಗಲೇ ನಿಮಗೆ ಪರಿಹಾರವನ್ನ ಯಾವುದರಿಂದ ಮಾಡಲಿದ್ದೇವೆ ಎಂಬ ಮಾಹಿತಿ ಸ್ವಲ್ಪ ತಿಳಿದಿದೆ ಹೌದು ನಾವು ಮಾಡಲು ಹೊರಟಿರುವ ಈ ಪರಿಹಾರಕ್ಕೆ ಬೇಕಾಗಿರುವುದು ತುಳಸಿ ಗಿಡದ ಮಣ್ಣು ಸಾಮಾನ್ಯವಾಗಿ ಈ ತುಳಸಿ ಗಿಡದ ಮಣ್ಣು ಕೆಮ್ಮಣ್ಣು ಆಗಿರುತ್ತದೆ. ಇವತ್ತಿನ ಮಾಹಿತಿಯಲ್ಲಿ ನಾವು ತಿಳಿಸಲಿರುವ ಈ ಪರಿಹಾರಕ್ಕೆ ನೀವು ತುಳಸಿ ಗಿಡದ ಬುಡದಲ್ಲಿರುವ ಇಂತಹ ಮಣ್ಣನ್ನು ತೆಗೆದು ಕೊಳ್ಳಬೇಕಾದ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯ ಮುಂದೆಯೂ ಸಹ ತುಳಸಿ ಗಿಡವನ್ನು ಇಟ್ಟಿರುತ್ತೇವೆ.
ಪ್ರತಿ ದಿವಸ ಕೂಡ ಈ ತುಳಸಿ ಗಿಡದ ಪೂಜೆಯನ್ನ ನಾವು ಮಾಡ್ತೇವೆ ಹೌದು ತುಳಸಿ ಗಿಡದಲ್ಲಿರುವ ಅದ್ಭುತವಾದ ಪ್ರಯೋಜನ ಇದು ಪ್ರಕೃತಿಯನ್ನು ಸ್ವಚ್ಛ ಮಾಡುವಲ್ಲಿ ಮಾತ್ರವಲ್ಲ ನಮ್ಮ ಆರೋಗ್ಯವನ್ನು ವೃದ್ಧಿ ಮಾಡುವಲ್ಲಿ ಸಹ ಹೆಚ್ಚು ಪ್ರಯೋಜನ ವನ್ನು ಹೊಂದಿದ್ದು ತುಳಸಿಗಿಡವು ಕೇವಲ ದೈವಾರಾಧನೆ ಅಲ್ಲಿ ಮಾತ್ರವಲ್ಲ ಇದರಿಂದ ಕೆಲವೊಂದು ಪರಿಹಾರಗಳನ್ನು ಸಹ ನಾವು ಮಾಡಿಕೊಳ್ಳಬಹುದು. ಆ ಪರಿಹಾರ ಏನು ಎಂಬುದನ್ನು ತಿಳಿಸುತ್ತವೆ ಹೌದು ಪ್ರತಿಯೊಂದು ಶುಭ ಕಾರ್ಯಗಳಲ್ಲಿ ತುಳಸಿ ಎಲೆಯ ಪ್ರಯೋಜನವನ್ನು ನಾವು ಮಾತ್ರವೇ
ಈ ಎಲೆಯ ಬಳಕೆ ಯಿಂದ ಪೂಜೆಯಲ್ಲಿ ಯಾವುದೇ ತರಹದ ವಿಘ್ನಗಳ ಆಗಬಾರದು ಜತೆಗೆ ಯಾವುದೇ ಮುಟ್ಟು ಆಗಿದ್ದರೂ ತುಳಸಿ ಎಲೆಯಿಂದ ನೀರನ್ನು ಪ್ರೋಕ್ಷಣೆ ಮಾಡಿದರೆ ಸ್ಥಳ ಪುಣ್ಯ ವಾಗುತ್ತದೆ ಎಂಬ ನಂಬಿಕೆಯಿಂದ ತುಳಸೀದಳದ ಪ್ರಯೋಜನವನ್ನು ಪೂಜೆಯಲ್ಲಿ ಮಾಡಲಾಗುತ್ತದೆ.ತುಳಸಿ ದಳ ದ ಮಹತ್ವವನ್ನು ನಾವು ಮತ್ತೊಂದು ಬಾರಿ ತಿಳಿಯೋಣ ಈ ದಿನದ ಲೇಖನದಲ್ಲಿ ಈ ತುಳಸಿ ಗಿಡದ ಬುಡದಲ್ಲಿ ಇರುವಂತಹ ಮಣ್ಣಿನ ಪ್ರಯೋಜನದ ಬಗ್ಗೆ ಇದನ್ನು ಬಳಕೆ ಮಾಡುವುದರಿಂದ ಯಾವೆಲ್ಲ ಪ್ರಯೋಜನ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ತಿಳಿಯೋಣ
ಮೊದಲನೆಯದಾಗಿ ತುಳಸಿ ಗಿಡದಲ್ಲಿರುವ ಈ ಮಣ್ಣನ್ನು ನೀವು ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಯೋಣ. ಹೌದು ವಿಮಾ ಪರಿಹಾರಕ್ಕಾಗಿ ನೀವು ತುಳಸಿ ಗಿಡದ ಬುಡದಿಂದ ಯಾವ ಸಮಯದಲ್ಲಿ ಈ ಮಣ್ಣನ್ನು ತೆಗೆದುಕೊಳ್ಳಬೇಕು ಅಂದರೆ ಬೆಳಕಿನ 6 ರಿಂದ 7ಗಂಟೆಗಳ ಒಳಗೆ ಮಣ್ಣನ್ನು ತೆಗೆದುಕೊಳ್ಳಬೇಕು ಬಳಿಕ ನೀವು ಇದನ್ನು ಮನೆಯಲ್ಲಿ ತಂದಿಟ್ಟುಕೊಂಡು ನಿಮ್ಮ ಪರಿಹಾರಕ್ಕೆ ಬಳಸಬೇಕು.ಹೌದು ಈ ಮಣ್ಣಿನಿಂದ ಇವು ಪಡೆದುಕೊಳ್ಳಬಹುದಾದಂತಹ ಪ್ರಯೋಜನವೇನು ಎಂದರೆ ಈ ಮಣ್ಣನ್ನು ತಂದು ಚಿಕ್ಕ ಪ್ಯಾಕೆಟ್ ನಲ್ಲಿ ಹಾಕಿ ಮನೆಯಲ್ಲಿ ಇಟ್ಟುಕೊಳ್ಳಬೇಕು ಇದರಿಂದ ಮನೆಯಲ್ಲಿ ಸಕಾರಾತ್ಮಕ ಚಿಂತನೆ ಹೆಚ್ಚುತ್ತದೆ ಮತ್ತು ಇದನ್ನು ನೀವು ಹಣೆಗೆ ಲೇಪ ಮಾಡಿಕೊಳ್ಳಬೇಕು
ಈ ರೀತಿ ಮಾಡುವುದರಿಂದ ನಿಮ್ಮಲ್ಲಿರುವ ಕೆಟ್ಟ ಆಲೋಚನೆ ದೂರವಾಗಿ ನಿಮ್ಮಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಯಾವುದಾದರೂ ಮುಖ್ಯ ಕೆಲಸಕ್ಕಾಗಿ ಹೋಗುವಾಗ ಈ ಪರಿಹಾರವನ್ನು ಮಾಡಿಕೊಳ್ಳಿ ಇದರಿಂದ ನಿಮಗೆ ಹೋಗುತ್ತಿರುವ ಕೆಲಸದಲ್ಲಿ ಯಾವುದೇ ಅಡೆತಡೆಗಳು ವಿಘ್ನಗಳು ಆಗದೇ ನಿಮ್ಮ ಕೆಲಸ ಪರಿಪೂರ್ಣವಾಗುತ್ತದೆ.ಬೆಳಿಗ್ಗೆ ಈ ಮಣ್ಣನ್ನು ತಂದಿಟ್ಟುಕೊಂಡು ಪೂಜೆಯ ಬಳಿಕ ನಿಮ್ಮ ಮನೆಯವರು ಮಾತ್ರ ಈ ತುಳಸಿ ಗಿಡದ ಮಣ್ಣನ್ನು ಹಣೆಗೆ ಬೊಟ್ಟಿನಂತಹ ಲೇಪ ಮಾಡಿಕೊಳ್ಳಬೇಕು ಇನ್ನೂ ತುಳಸಿ ಗಿಡದೊಳಗೆ ಎಲೆ ಉದುರಿ ಮಣ್ಣಿನ ಮೇಲೆ ಬಿದ್ದಿರುತ್ತದೆ
ಅದರಲ್ಲಿ ಒಂದು ಎಲೆಯನ್ನು ತೆಗೆದುಕೊಂಡು ನಿಮ್ಮ ಹಣ ಇರುವ ಪರ್ಸ್ ನಲ್ಲಿಟ್ಟುಕೊಳ್ಳಿ ಈ ರೀತಿ ಇರುವುದರಿಂದ ಅನಗತ್ಯ ಖರ್ಚು ಆಗುವುದಿಲ್ಲ ಮತ್ತು ನಿಮ್ಮ ಹಣ ಅದೆಷ್ಟು ಉಳಿತಾಯ ಆಗುತ್ತಾ ಹೋಗುತ್ತದೆ ಇದನ್ನು ನೀವು ಪ್ರಯತ್ನ ಮಾಡಿ ನೋಡಿ ಖಂಡಿತವಾಗಿಯೂ ಆ ತುಳಸಿ ಮಾತೆಯ ಆಶೀರ್ವಾದ ನಿಮ್ಮ ಮೇಲೆ ಆಗುತ್ತದೆ ಜೊತೆಗೆ ಈ ಪರ್ಸನಲ್ ಇಟ್ಟಂತಹ ತುಳಸಿ ದಳವನ್ನು 15ದಿನಗಳಿಗೊಮ್ಮೆ ಬದಲಾಯಿಸುವುದನ್ನು ಮರೆಯದಿರಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ