ಲಕ್ಷ್ಮೀ ಕೃಪಾಕಟಾಕ್ಷ ನಿಮ್ಮ ಮೇಲೆ ಆಗಬೇಕಾ ಹಾಗಾದರೆ ಲಕ್ಷ್ಮೀ ಕೃಪಾಕಟಾಕ್ಷವನ್ನು ನೀವೂ ಸಹ ಪಡೆಯಲು ಕೇವಲ ಒಂದು ₹ನಾಣ್ಯ ದಿಂದ ಈ ಕೆಲಸ ಮಾಡಿ ಹೌದೋ ಮುಂದೆ ನೋಡಿ ನಿಮ್ಮ ಅದೃಷ್ಟ ಹೇಗೆ ಬದಲಾಗುತ್ತದೆ ಎಂದು ಹಾಗಾದರೆ ಬನ್ನಿ ಈ ದಿನದ ಲೇಖನದಲ್ಲಿ ತಿಳಿಯೋಣ ಲಕ್ಷ್ಮಿ ಕೃಪಾಕಟಾಕ್ಷವನ್ನು ಹೇಗೆ ಪಡೆಯಬೇಕು ಮತ್ತು ನಿಮ್ಮ ಜೀವನದಲ್ಲಿ ಎದುರಾಗುತ್ತಿರುವ ಇಂತಹ ಕಷ್ಟಗಳನ್ನು ನಿವಾರಿಸಿಕೊಂಡು ಅದೃಷ್ಟದ ಹಾದಿ ತುಳಿಯುವುದು ಹೇಗೆ ನಿಮ್ಮ ಅದೃಷ್ಟವನ್ನು ಬದಲಾಯಿಸುವುದು ಹೇಗೆ ಎಂಬುದನ್ನು ತಿಳಿಯೋಣ
ಹೌದು ಈ ಪರಿಹಾರ ಮಾಡುವುದಕ್ಕೆ ನಿಮಗೆ ಬೇಕಿರುವುದು ಕೇವಲ ಒಂದು ರೂಪಾಯಿಯ ನಾಣ್ಯ. ಹೌದು ಈ ರೂಪಾಯಿಯ ನಾಣ್ಯ ನಿಮ್ಮ ಅದೃಷ್ಟವನ್ನೇ ಬದಲಾಯಿಸುವಂತಹ ಶಕ್ತಿಯುತವಾದ ವಸ್ತುವಾಗಿದೆ ನೀವು ಅಂದುಕೊಳ್ಳದೆ ಇರಬಹುದು ಇದೊಂದು ನಾಣ್ಯ ನಮ್ಮ ಅಷ್ಟು ದೊಡ್ಡ ಅದೃಷ್ಟವನ್ನ ಬದಲಾಯಿಸಬಹುದೆ ಎಂದು.ಹೌದು ಫ್ರೆಂಡ್ಸ್ ಇದೊಂದು ನಾಣ್ಯ ನಿಮ್ಮ ಅದೃಷ್ಟ ಬದಲಾವಣೆ ಮಾಡುವಂತಹ ವಸ್ತುವಾಗಿದೆ. ಈ ನಾಣ್ಯವನ್ನು ನೀವು ಹೇಗೆಲ್ಲಾ ಬಳಸ್ತೀರಾ ಎಂಬುದರ ಆಧಾರದ ಮೇಲೆ ನಿಮ್ಮ ಅದೃಷ್ಟ ನಿಂತಿರುತ್ತದೆ
ನೋಡಿ ಪ್ರತಿದಿನ ಮಲಗುವ ಮುನ್ನ 1ರೂಪಾಯಿಯ ನಾಣ್ಯವನ್ನು ನಿಮ್ಮ ತಲೆ ದಿಂಬಿನ ಕೆಳಗೆ ಇರಿಸಿ ಮಲಗಿದ ಮಾರನೆಯ ದಿವಸ ಅದನ್ನು ನೀವು ಬಡವರಿಗೆ ಅಥವಾ ಹಸಿದವರಿಗೆ ಅಥವಾ ನಿರ್ಗತಿಕರಿಗೆ ಒಟ್ಟಾರೆಯಾಗಿ ಹಣ ಇಲ್ಲದವರಿಗೆ ಆ ರೂಪಾಯಿಯ ನಾಣ್ಯವನ್ನು ನೀಡುತ್ತಾ ಬನ್ನಿ ಈ ರೀತಿ ಸುಮಾರು 45ದಿವಸಗಳ ಕಾಲ ಮಾಡಿ ನಂತರ ನೋಡಿ ನೀವು ಅಂದುಕೊಂಡದ್ದು ನಿಮಗೆ ನಿಮ್ಮ ಜೀವನದಲ್ಲಿ ಸಿಕ್ಕೇ ಸಿಗುತ್ತದೆ ಅಥವಾ ನೀವು ಅಂದುಕೊಂಡ ಕೆಲಸ ನಿಮಗೆ ನೆರವೇರುತ್ತದೆ ಯಾವ ವಿಘ್ನಗಳು ಇಲ್ಲದೆ ನೀವು ಅಂದುಕೊಂಡ ಕೆಲಸಗಳು ನಡೆಯುತ್ತದೆ ಈ ಪರಿಹಾರದಿಂದ.
ಇನ್ನೂ ನೀವು ಮನಸ್ಸಿನಲ್ಲಿ ಅಂದುಕೊಂಡಿರುವ ಕೆಲಸ ಆಗಬೇಕೆಂದರೆ ಅಥವಾ ನೀವು ಮಾಡುತ್ತಿರುವ ಕೆಲಸಗಳಿಗೆ ವಿಘ್ನಗಳು ಉಂಟಾಗುತ್ತಿದೆ ಎಂದರೆ ಮನೆಯ ದೇವರ ಕೋಣೆಯಲ್ಲಿ ತಾಮ್ರದ ಚೊಂಬನ್ನು ಇರಿಸಿ ಅದರ ತುಂಬ ನೀರನ್ನು ಇಟ್ಟು ಅದರೊಳಗೆ ಒಂದು ರೂಪಾಯಿಯ ನಾಣ್ಯವನ್ನು ಹಾಕಬೇಕು ಹಾಗೆ ನಿಮ್ಮ ಪ್ರಾರ್ಥನೆಯನ್ನು ಅಥವಾ ನಿಮ್ಮ ಅಭಿಲಾಷೆಗಳನ್ನು ಆ ತಾಮ್ರದ ಚೊಂಬಿನ ಮುಂದೆ ಹೇಳಿಕೊಳ್ಳಬೇಕು ಹೀಗೆ ಪ್ರತಿದಿನ 21ದಿವಸಗಳ ಕಾಲ ಮಾಡುತ್ತ ಬರಬೇಕು. 21ದಿವಸಗಳ ನಂತರ ಆ ಕಳಸದ ಚೊಂಬನ್ನು ಅದರಲ್ಲಿರುವ ನಾಣ್ಯದ ಸಮೇತ ಯಾವುದಾದರೂ ದೇವಸ್ಥಾನ ಬಳಿ ಇರುವ ಅರಳಿಮರದ ಬಳಿ ಇಟ್ಟು ಬರಬೇಕು
ಈ ರೀತಿ ಮಾಡುವುದರಿಂದ ನಿಮ್ಮ ಅಭಿಲಾಷೆ ಬೇಗ ನೆರವೇರುತ್ತದೆ ಅಥವಾ ನಿಮ್ಮ ಕೆಲಸಕ್ಕೆ ಅಡ್ಡಿಯಾಗುತ್ತಿರುವ ವಿಘ್ನಗಳು ಸಹ ಬೇಗ ಪರಿಹಾರವಾಗುತ್ತದೆ.ಎಂದಾದರೂ ನಿಮ್ಮ ಕೈನಿಂದ ನಾಣ್ಯ ಜಾರಿದ್ದಲ್ಲಿ ಅದನ್ನು ನೀವು ಯಾರಿಗೂ ಕೊಡಬೇಡಿ ಆ ನಾಣ್ಯವನ್ನು ನಿಮ್ಮ ಬಳಿಗೆ 3ದಿವಸಗಳ ಕಾಲ ಇಟ್ಟುಕೊಳ್ಳಬೇಕು ಬಳಿಕ ನಿಮ್ಮ ಮನೆಯ ಬಳಿ ಇರುವ ಲಕ್ಷ್ಮೀ ದೇವಿಯ ದೇವಸ್ಥಾನ ಅಥವಾ ನಿಮ್ಮ ಊರಿನ ಗ್ರಾಮದೇವತೆಯ ಆಲಯಕ್ಕೆ ಆ ನಾಣ್ಯವನ್ನು ತೆಗೆದು ಕೊಂಡು ಹೋಗಿ ಕಾಣಿಕೆ ಹುಂಡಿಗೆ ಹಾಕಿ ಬನ್ನಿ ಇದರಿಂದ ನಿಮ್ಮ ಅದೃಷ್ಟ ಬದಲಾಗುತ್ತದೆ ಅಥವಾ ಮುಂದೆ ಆಗುವ ಯಾವುದಾದರೂ ಹಣಕಾಸಿನ ಸಮಸ್ಯೆ ದೂರವಾಗುತ್ತದೆ.
ದೇವಸ್ಥಾನಕ್ಕೆ ಹೋದಾಗ ರೂಪಾಯಿಯ ನಾಣ್ಯದಿಂದ ಹೀಗೆ ಮಾಡಿ ಹೌದು ಕಾಣಿಕೆ ಹುಂಡಿಗೆ ನಾಣ್ಯ ಹಾಕುವ ಮೊದಲು ನಿಮ್ಮ ಬಲಭಾಗದಿಂದ ನಾಣ್ಯವನ್ನ ತೆಗೆದುಕೊಂಡು ನಿಮ್ಮನ್ನು ನೀವು ನೀವಾಳಿಸಿಕೊಳ್ಳಬೇಕು, ಬಳಿಕ ಆ ರೂಪಾಯಿಯ ನಾಣ್ಯವನ್ನು ಕಾಣಿಕೆ ಹುಂಡಿಗೆ ಹಾಕಬೇಕು. ಈ ರೀತಿ ಮಾಡುವುದರಿಂದ ನೀವು ಹೋಗುತ್ತಿರುವ ಕೆಲಸ ಆಗಲಿ ನೀವು ಮನಸ್ಸಿನಲ್ಲಿ ಅಂದುಕೊಂಡದ್ದು ನೆರವೇರುತ್ತದೆ ಮತ್ತು ನಿಮ್ಮಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ
ಇದೊಂದು ಪರಿಹಾರದಿಂದ. ನೋಡಿದ್ರಲ್ಲ ರೂಪಾಯಿಯ ನಾಣ್ಯ ಕೇರುವ ಶಕ್ತಿ ಈ ಪರಿಹಾರವನ್ನು ನೀವು ಸಹ ಪಾಲಿಸಿ ರೂಪಾಯಿಯ ನಾಣ್ಯ ದಿಂದ ನಿಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಿ ಧನ್ಯವಾದ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ