Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಭಾರತದಿಂದ ರವಾನೆ ಆಗುತ್ತಿರುವ ಅಂತಹ ಟೊಮೋಟೊ ಪಾಕಿಸ್ತಾನಕ್ಕೆ ಬಂದ್ !!! ಪಾಕಿಸ್ತಾನದಲ್ಲಿ ಒಂದು ಕೆಜಿ ಟಮೊಟೊ ಬೆಲೆ ಕೇಳಿದರೆ ನೀವು ಬೆಚ್ಚಿ ಬಿಳ್ತೀರಾ !!!

ಇದು ಕಣ್ರೀ ರಾಜತಾಂತ್ರಿಕ ಯುದ್ಧ ಅಂದರೆ, ಇದನ್ನು ನಾವು ಯಾವುದೇ ರಾಜಕಾರಣಿ ಅಥವಾ ಯಾವುದೇ ಲೀಡರ್ಸ್ ಗಳಿಂದ ನಾವು ಕಲಿಯಬೇಕಾಗಿಲ್ಲ ಕೇವಲ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಸಾಕು. ಈ ರೀತಿಯಾಗಿ ಮಾಡುವುದರಿಂದ ಆ ರಾಷ್ಟ್ರಕ್ಕೆ ಎದುರೇಟು ಕೊಟ್ಟಂತೆ ಆಗುತ್ತೆ. ನಿಮಗೆ ಗೊತ್ತಿರುವ ಹಾಗೆ ನಮ್ಮ ದೇಶದ ಮೇಲೆ ದಾಳಿ ಮಾಡಿ ಹಲವಾರು ಯೋಧರನ್ನು ಕೊಂದು ಹಾಕಿದ ಆ ದೇಶದ ಮೇಲೆ ಈ ರೀತಿಯಾಗಿ ನಾವು ಹೇಗೆ ಸೇಡು ತೀರಿಸಿ ಕೊಳ್ಳುವುದು ನಿಜವಾಗಲೂ ಒಂದು ಒಳ್ಳೆಯ ವಿಷ್ಯ. ಭಾರತದಿಂದ ರವಾನೆಯಾಗುತ್ತಿತ್ತು ಪ್ರತಿ ನಿತ್ಯ ೨ ಸಾವಿರ ಟನ್ ಟೊಮೇಟೊ ಮತ್ತು ಇನ್ನಿತರೇ ವಸ್ತುಗಳು ಅಂತಹ ಟಮೋಟೋ ಮತ್ತು ಇನ್ನಿತರೇ ವಸ್ತುಗಳು ಪಾಕಿಸ್ತಾನಕ್ಕೆ ಹೋಗುತ್ತಿಲ್ಲ ಅಂತೆ ಆದರೆ ಪಾಕಿಸ್ತಾನದಲ್ಲಿ ಇವಾಗ ಯಾವುದೇ ರೀತಿಯಾದಂತಹ ತರಕಾರಿಗಳು ಹಾಗೂ ಇತರೆ ಆಹಾರ ಪದಾರ್ಥಗಳು ಸಿಗುತ್ತಿಲ್ಲವಂತೆ. ಸಿಕ್ಕರೂ ಕೂಡ ಒಂದು ಕೆಜಿ ಟಮೊಟೊ ಬೆಲೆ ಗಗನಕ್ಕೇರಿದೆ ಅದು ಎಷ್ಟು ಹಾಗೂ ಏನೆಲ್ಲಾ ಪ್ರಾಬ್ಲಮ್ ಗಳು ಆಗಿವೆ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಜಮ್ಮು-ಕಾಶ್ಮೀರದಲ್ಲಿ ನಡೆದಂತಹ ಒಂದು ಘಟನೆಯ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ನಮ್ಮ ನರೇಂದ್ರ ಮೋದಿ ಅವರು ಚಳಿ ಇದನ್ನು ಪಾಕಿಸ್ತಾನಕ್ಕೆ ಕೊಡುತ್ತಿದ್ದಾರೆ ಇದರಿಂದ ಕಂಗಾಲಾಗಿರುವ ಅಂತಹ ಪಾಕಿಸ್ತಾನದ ಜನರು. ಇವಾಗ ಒಂದು ಕೆಜಿ ಟೊಮೆಟೊಗೆ 180 ರೂಪಾಯಿಗಳನ್ನು  ಪಾವತಿ ಮಾಡುವಂತಹ ಪರಿಸ್ಥಿತಿಗೆ ಇವಾಗ ಬಂದು ನಿಂತಿದ್ದಾರೆ. ಅದಲ್ಲದೆ ನಿನ್ನೆ ಶ್ರೀ ನರೇಂದ್ರ ಮೋದಿಯವರು ಇನ್ನೊಂದು ಹೆಜ್ಜೆಯನ್ನು ಇಡಲು ಕೊಟ್ಟಿದ್ದಾರೆ ಅದು ನೀರಿನ ಯುದ್ಧ. ನಿಮಗೆ ಗೊತ್ತಿರುವ ಹಾಗೆ ಸಿಂಧೂ ನದಿ ನಮ್ಮ ದೇಶದಲ್ಲಿ ಹುಟ್ಟಿ ಪಾಕಿಸ್ತಾನದಲ್ಲಿ ಹರಿಯುತ್ತದೆ ಈ ದೇಶದ ನದಿಯ ನೀರನ್ನು ನಾವೇನಾದರೂ ನೋಡಿದರೆ ಅಲ್ಲಿ ಹಲವಾರು ಜನರ ರೈತರ ಹಾಗೂ ಅವರ ದಿನನಿತ್ಯ ಕೆಲಸಗಳಿಗೆ ತುಂಬಾ ಅಡ್ಡಿ ಆಗುತ್ತದೆ. ಇದರಿಂದಾಗಿ ರಾಜತಾಂತ್ರಿಕವಾಗಿ ಇದನ್ನು ಹೇಗಾದರೂ ಮಾಡಿ ಮಾಡಬೇಕು ಇರುವಂತಹ ಒಂದು ಪ್ರಯತ್ನದಲ್ಲಿ ನಮ್ಮ ನರೇಂದ್ರಮೋದಿಯವರು ಆಲೋಚನೆಯನ್ನು ಮಾಡುತ್ತಿದ್ದಾರೆ.

ಅದಲ್ಲದೆ ಪಾಕಿಸ್ತಾನದಿಂದ ಬರುವಂತಹ ಸಿಮೆಂಟ್ ಅನ್ನು ಕೂಡ ನಮ್ಮ ದೇಶದಲ್ಲಿ ಇರುವಂತಹ ವರ್ತಕರು ಸ್ವೀಕರಿಸುತ್ತಿಲ್ಲ ಹಾಗೂ ಅದನ್ನು ಯಾವುದೇ ಕಾರಣಕ್ಕೂ ನಾವು ಮಾರ್ಕೆಟಿಂಗ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಆರ್ಥಿಕವಾಗಿ ತುಂಬಾ ಸಂಕಷ್ಟದ ಸ್ಥಿತಿಯಲ್ಲಿ ಇವಾಗ ಪಾಕಿಸ್ತಾನ ಬಂದು ನಿಂತಿದೆ. ಇವರಿಗೆ ಟಮೋಟ ಹಣ್ಣು ಗಳು ಮಧ್ಯಪ್ರದೇಶ ಒಂದು ಜಿಲ್ಲೆಯಿಂದ ಹೆಚ್ಚಾಗಿ ರವಾನೆಯಾಗುತ್ತಿತ್ತು ಆದರೆ ನಮ್ಮ ದೇಶದಲ್ಲಿ ಆದಂತಹ ಈ ಕೃತ್ಯವನ್ನು ಖಂಡಿಸಿ ಇಲ್ಲಿನ ಜಿಲ್ಲೆಯ ಜನರು ಯಾವುದೇ ಕಾರಣಕ್ಕೂ ನಾವು ಪಾಕಿಸ್ತಾನಕ್ಕೆ ಟೊಮೊಟೊವನ್ನು ರವಾನೆ ಮಾಡುವುದಿಲ್ಲ ಅಂತಹ ಪ್ರತಿಜ್ಞೆ ಮಾಡಿದ್ದಾರೆ. ಇದು ಅಷ್ಟೇ ಅಲ್ಲದೆ ಪ್ರತಿ ದಿನ ಆಲೋಗಡ್ಡೆ ಸಹ ಪಾಪಿ ಪಾಕಿಸ್ತಾನಕ್ಕೆ ರವಾನೆ ಆಗುತ್ತಾ ಇತ್ತು ಅದನ್ನು ಸಹ ತಡೆದು ನಿಲ್ಲಿಸಲಾಗಿದೆ ಪ್ರತಿ ಕೆಜಿ ಆಲೋಗಡ್ಡೆ ಅಲ್ಲಿ ಈಗ ನೂರಾರು ರುಪಾಯಿ ಆಗಿದೆ ಇದು ಕೇವಲ ಯೋಧರು ಹಾಗೂ ಇನ್ನೊಬ್ಬ ಯೋಧ ನಡುವೆ ಆಗುತ್ತಿರುವ ಅಂತಹ ಒಂದು ಸರ್ಜಿಕಲ್ ಸ್ಟ್ರೈಕ್ ಅಂತ ನಾವು ಹೇಳುವುದರ ಬದಲು ಇದು ರೈತರು ಮಾಡುತ್ತಿರುವಂತಹ ಒಂದು ಸರ್ಜಿಕಲ್ ಸ್ಟ್ರೈಕ್ ಅಂತ ನಾವು ಹೇಳ ಬಹುದಾಗಿದೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಜೊತೆಗೆ ಹಂಚಿಕೊಳ್ಳುವಾ ನಮ್ಮ ಪೇಜ್ ಅನ್ನು ಯಾವುದೇ ಕಾರಣಕ್ಕೂ ಲೈಕ್ ಮಾಡುವುದನ್ನು ಮರೆಯಬೇಡಿ ಹಾಗೆ ನಮ್ಮ ಈ ಲೇಖನವನ್ನು ನಿಮ್ಮ ಫ್ರೆಂಡ್ಸ್ ಗಳಿಗೆ ಹಾಗೂ ನಿಮ್ಮ ಬಂಧು ಮಿತ್ರರಿಗೆ ಶೇರ್ ಮಾಡೋದಕ್ಕೆ ಹಿಂದೆ ಮುಂದೆ ನೋಡಬೇಡಿ. ಹೀಗೆ ನೀವು ಹೆಚ್ಚಾಗಿ ಶೇರ್ ಮಾಡುವುದರಿಂದ ನಮಗೆ ಒಂದು ಪ್ರೋತ್ಸಾಹವನ್ನು ನೀಡಿದಂತೆ ಆಗುತ್ತದೆ ಹಾಗೂ ನಾವು ಇನ್ನೂ ಹೆಚ್ಚು ಹೆಚ್ಚು ಲೇಖನಗಳನ್ನು ಬರೆಯಲು ತುಂಬಾ ಸಹಕಾರಿಯಾಗುತ್ತದೆ.

Leave a Reply

Your email address will not be published. Required fields are marked *